JD Vance

ಅಮೆರಿಕದ ಉಪಾಧ್ಯಕ್ಷ ತನ್ನ ಹೆಂಡತಿ ಕ್ರೈಸ್ತಳಾದರೆ ಚೆಂದ ಎಂದಿರುವುದು ಖಾಸಗಿ ವಿಷಯವಾ? (ತೆರೆದ ಕಿಟಕಿ)
ಅಭಿವ್ಯಕ್ತಿ ಸ್ವಾತಂತ್ರ್ಯ, ವ್ಯಕ್ತಿ ಸ್ವಾತಂತ್ರ್ಯಗಳ ಬಗ್ಗೆ ಮಾತನಾಡುವ ಅಮೆರಿಕದಲ್ಲಿ ‘ಕ್ರೈಸ್ತರಾದರೆ ಮಾತ್ರ ಪರಿಪೂರ್ಣ’ ಎಂಬ ಚಿಂತನೆ ತಲೆದೋರಿರುವುದೇಕೆ ಎನ್ನುವುದು ಟೀಕಾಕಾರರ ಪ್ರಶ್ನೆ.

ಟ್ರಂಪ್ ಆರೋಗ್ಯ ಕುರಿತು ಊಹಾಪೋಹ: ತುರ್ತು ಪರಿಸ್ಥಿತಿ ಎದುರಾದರೆ ಅಧ್ಯಕ್ಷನಾಗಲು ಸಿದ್ಧ ಎಂದ ಜೆಡಿ ವ್ಯಾನ್ಸ್
ಟ್ರಂಪ್ ಅವರು ದೀರ್ಘಕಾಲ ಸಿರೆ ಆರೋಗ್ಯ ಸಮಸ್ಯೆ (ಸಿವಿಐ)ಯಿಂದ ಬಳುತ್ತಿದ್ದಾರೆ. ಸೌಮ್ಯ ಲಕ್ಷಣಗಳಿದ್ದು, 70 ವರ್ಷ ಮೇಲ್ಪಟ್ಟ ವ್ಯಕ್ತಿಗಳಲ್ಲಿ ಇದು ಸಾಮಾನ್ಯ ಸಮಸ್ಯೆಯಾಗಿದೆ.

One Big Beautiful Bill: ಅಮೆರಿಕಾ ಸೆನೆಟ್‌ನಲ್ಲಿ ಕೊನೆಗೂ ಮಸೂದೆ ಪಾಸ್; ಟೈ-ಬ್ರೇಕಿಂಗ್ ಮತ ಚಲಾಯಿಸಿದ ಜೆಡಿ ವ್ಯಾನ್ಸ್!
940 ಪುಟಗಳ ಶಾಸನವನ್ನು 51-50 ಮತಗಳಲ್ಲಿ ಅಂಗೀಕರಿಸಲಾಯಿತು. ಉಪಾಧ್ಯಕ್ಷ ಜೆಡಿ ವ್ಯಾನ್ಸ್ ರಾತ್ರಿಯ ತೀವ್ರ ಚರ್ಚೆಯ ನಂತರ ಟೈ-ಬ್ರೇಕಿಂಗ್ ಮತ ಚಲಾಯಿಸಿದರು.

News headlines 11-05-2025 | ಪಾಕ್ ಬಾಲ ಬಿಚ್ಚಿದರೆ ಮತ್ತೆ ದಾಳಿ, ಮಧ್ಯಸ್ಥಿಕೆ ಅಗತ್ಯವಿಲ್ಲ- ಅಮೇರಿಕ ಗೆ ಮೋದಿ ಸ್ಪಷ್ಟ ಸಂದೇಶ; ಯಾರದ್ದೋ ಮಾತು ಕೇಳಿ ಪಾಕ್ ವಿರುದ್ಧದ ಸಂಘರ್ಷಕ್ಕೆ ವಿರಾಮ ಹಾಕಿದ್ದು ತಪ್ಪು-ಹೊರಟ್ಟಿ; ಖ್ಯಾತ ಕೃಷಿ ವಿಜ್ಞಾನಿ ಸುಬ್ಬಣ್ಣ ಅಯ್ಯಪ್ಪನ್ ನಿಧನ

Operation Sindoor ನಿಲ್ಲಲ್ಲ, ಪಾಕ್ ಬಾಲ ಬಿಚ್ಚಿದರೆ ತುಂಡು ಮಾಡ್ತೀವಿ; ಕಾಶ್ಮೀರದ ವಿಷಯಕ್ಕೆ 3ನೇಯವರ ಮಧ್ಯಸ್ಥಿಕೆ ಬೇಡ: ಅಮೇರಿಕಾಗೆ ಮೋದಿ ಸ್ಪಷ್ಟ ಸಂದೇಶ
ಪಾಕಿಸ್ತಾನ ತನ್ನಲ್ಲಿರುವ ಉಗ್ರರನ್ನು ನಮಗೆ ಹಸ್ತಾಂತರಿಸಬೇಕು ಈ ಷರತ್ತಿಗೆ ಒಪ್ಪಿದರೆ ಮಾತ್ರ ಮಾತುಕತೆಗೆ ಸಿದ್ಧರಿದ್ದೇವೆ. ಅದರ ಹೊರತಾಗಿ ಮಾತನಾಡಲು ಬೇರೇನೂ ಇಲ್ಲ ಎಂದು ಹೇಳಿದ್ದಾರೆ.

ಭಾರತ-ಪಾಕ್ ಉದ್ವಿಗ್ನತೆ: ಯುದ್ಧದಲ್ಲಿ ಅಮೆರಿಕ ಭಾಗಿಯಾಗುವುದಿಲ್ಲ; ಅಮೆರಿಕ ಉಪಾಧ್ಯಕ್ಷ ಜೆಡಿ ವ್ಯಾನ್ಸ್
ಭಾರತ ಮತ್ತು ಪಾಕಿಸ್ತಾನವನ್ನು ನಾವು ನಿಯಂತ್ರಿಸಲು ಸಾಧ್ಯವಿಲ್ಲ. ಆದರೆ, ಎರಡೂ ದೇಶಗಳಿಂದ ಪರಮಾಣು ದಾಳಿಯಾದರೆ ಉಂಟಾಗುವ ಸಮಸ್ಯೆಗಳ ಬಗ್ಗೆ ನಮಗೆ ಕಳವಳವಿದೆ ಎಂದು ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಗುರುವಾರ ಹೇಳಿದ್ದಾರೆ.

ನಿಮ್ಮ ಅತಿ ದೊಡ್ಡ ಮಾರುಕಟ್ಟೆಗೆ ನಮಗೆ ಪ್ರವೇಶ ಕೊಡಿ: ಜೈಪುರದಲ್ಲಿ ಉದ್ಯಮಿಗಳನ್ನುದ್ದೇಶಿಸಿ ಅಮೆರಿಕ ಉಪಾಧ್ಯಕ್ಷ JD Vance
"21 ನೇ ಶತಮಾನದ ಭವಿಷ್ಯ ಭಾರತ ಮತ್ತು ಅಮೆರಿಕದ ಬಲದಿಂದ ನಿರ್ಧರಿಸಲ್ಪಡುತ್ತದೆ" ಎಂದು ಅವರು ಹೇಳಿದರು.

ಪ್ರಧಾನಿ ನಿವಾಸದಲ್ಲಿ ಮೋದಿ-ವ್ಯಾನ್ಸ್ ಮಾತುಕತೆ; ದ್ವಿಪಕ್ಷೀಯ ವ್ಯಾಪಾರ ಒಪ್ಪಂದಕ್ಕೆ ಆದ್ಯತೆ
ಭಾರತ- ಅಮೆರಿಕದ ನಡುವಿನ ದ್ವಿಪಕ್ಷೀಯ ವ್ಯಾಪಾರ ಒಪ್ಪಂದವನ್ನು ಸಾಧ್ಯವಾಗಿಸುವ ನಿಟ್ಟಿನಲ್ಲಿ ಆಗಿರುವ "ಮಹತ್ವದ ಪ್ರಗತಿ"ಯನ್ನು ಪ್ರಧಾನಿ ಮೋದಿ ಮತ್ತು ಜೆಡಿ ವ್ಯಾನ್ಸ್ ಶ್ಲಾಘಿಸಿದರು.

ನಿನ್ನೆಯಷ್ಟೇ ಪೋಪ್ ಫ್ರಾನ್ಸಿಸ್ ಭೇಟಿ ಮಾಡಿದ್ದೆ; ಅಮೆರಿಕ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಕಂಬನಿ
ನಿನ್ನೆ ವ್ಯಾಟಿಕನ್ ನಲ್ಲಿದ್ದ ಜೆಡಿ ವ್ಯಾನ್ಸ್ ಈಸ್ಟರ್ ಭಾನುವಾರದಂದು ಪೋಪ್ ಫ್ರಾನ್ಸಿಸ್ ಅವರನ್ನು ಭೇಟಿ ಮಾಡಿದ್ದು, ಒಂದು ದಿನದ ನಂತರ, ಸೋಮವಾರ ಭಾರತಕ್ಕೆ ಆಗಮಿಸಿದ್ದಾರೆ.

