Jawaharlal Nehru University

ಕನಯ್ಯಾ ಕುಮಾರ್ ಫೇಸ್‌ಬುಕ್ ಹ್ಯಾಕ್ ಮಾಡಿ ಪ್ರೊಫೈಲ್ ಫೋಟೋದಲ್ಲಿ ರಾಷ್ಟ್ರಧ್ವಜದ ಚಿತ್ರ ಹಾಕಿದರು!
ದೇಶ

ಕನಯ್ಯಾ ಕುಮಾರ್ ಫೇಸ್‌ಬುಕ್ ಹ್ಯಾಕ್ ಮಾಡಿ ಪ್ರೊಫೈಲ್ ಫೋಟೋದಲ್ಲಿ ರಾಷ್ಟ್ರಧ್ವಜದ ಚಿತ್ರ ಹಾಕಿದರು!

ಶನಿವಾರ ರಾತ್ರಿ 8. 40ಕ್ಕೆ ಕನಯ್ಯಾ ಕುಮಾರ್ ಅವರ ಫೇಸ್‌ಬುಕ್ ಪ್ರೊಫೈಲ್ ಫೋಟೋ ಅಪ್‌ಡೇಟ್ ಆಗಿರುವುದಾಗಿ ಕಂಡು ಬಂದಿತ್ತು. ಸೈನಿಕರ ಗುಂಪೊಂದು ರಾಷ್ಟ್ರಧ್ವಜವನ್ನು...

ಕೇಂದ್ರೀಯ ವಿಶ್ವವಿದ್ಯಾಲಯಗಳಲ್ಲಿ 207 ಅಡಿ ಎತ್ತರದಲ್ಲಿ ರಾಷ್ಟ್ರಧ್ವಜ ಹಾರಾಟ ಕಡ್ಡಾಯ
ಪ್ರಧಾನ ಸುದ್ದಿ

ಕೇಂದ್ರೀಯ ವಿಶ್ವವಿದ್ಯಾಲಯಗಳಲ್ಲಿ 207 ಅಡಿ ಎತ್ತರದಲ್ಲಿ ರಾಷ್ಟ್ರಧ್ವಜ ಹಾರಾಟ ಕಡ್ಡಾಯ

ಕೇಂದ್ರೀಯ ವಿಶ್ವವಿದ್ಯಾಲಯಗಳಲ್ಲಿ ರಾಷ್ಟ್ರಧ್ವಜ ಹಾರಾಟ ಕಡ್ಡಾಯಗೊಳಿಸಲು ಕೇಂದ್ರ ಸರ್ಕಾರ...

ಕನ್ಹಯ್ಯ ಕುಮಾರ್ ವಿರುದ್ಧ ದೇಶದ್ರೋಹ ಆರೋಪ ಕೈ ಬಿಡಲು ನಿರ್ಧಾರ?
ದೇಶ

ಕನ್ಹಯ್ಯ ಕುಮಾರ್ ವಿರುದ್ಧ ದೇಶದ್ರೋಹ ಆರೋಪ ಕೈ ಬಿಡಲು ನಿರ್ಧಾರ?

ಜವಾಹರ್‌ಲಾಲ್ ನೆಹರೂ ವಿಶ್ವ ವಿದ್ಯಾನಿಲಯದ ವಿದ್ಯಾರ್ಥಿ ಸಂಘಟನೆಗಳ ನಾಯಕ ಕನ್ಹಯ್ಯ ಕುಮಾರ್ ವಿರುದ್ಧ ಹೊರಿಸಲಾಗಿರುವ ದೇಶದ್ರೋಹ ಆರೋಪವನ್ನ...

ಕನಯ್ಯಾ ಕುಮಾರ್ ತಪ್ಪಾಗಿ ಏನೂ ಹೇಳಲಿಲ್ಲ: ಶತ್ರುಘ್ನ ಸಿನ್ಹಾ
ದೇಶ

ಕನಯ್ಯಾ ಕುಮಾರ್ ತಪ್ಪಾಗಿ ಏನೂ ಹೇಳಲಿಲ್ಲ: ಶತ್ರುಘ್ನ ಸಿನ್ಹಾ

ಜವಾಹರ್‌ಲಾಲ್ ನೆಹರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಸಂಘಟನೆಯ ಅಧ್ಯಕ್ಷ ಕನಯ್ಯಾ ಕುಮಾರ್ ಅವರನ್ನು ಬಂಧಿಸಿರುವ ಬಗ್ಗೆ ಬಿಜೆಪಿ ನಾಯಕ...

ಕೋರ್ಟ್ ಹಾಲ್ ನಲ್ಲೇ ವಕೀಲರಿಂದ ಕನ್ಹಯ್ಯ ಕುಮಾರ್ ಗೆ ಥಳಿತ
ದೇಶ

ಕೋರ್ಟ್ ಹಾಲ್ ನಲ್ಲೇ ವಕೀಲರಿಂದ ಕನ್ಹಯ್ಯ ಕುಮಾರ್ ಗೆ ಥಳಿತ

ಜೆಎನ್ ಯು ಪ್ರಕರಣ ಸಂಬಂಧ ದೆಹಲಿ ನ್ಯಾಯಾಲಯದಲ್ಲಿ ಬುಧವಾರ ನಡೆಯುತ್ತಿದ್ದ ವಿಚಾರಣೆ ವೇಳೆ ವಿದ್ಯಾರ್ಥಿ ಸಂಘಟನೆ ಅಧ್ಯಕ್ಷ ಕನ್ಹಯ್ಯ ಕುಮಾರ್ ಅವರನ್ನು ವಕೀಲರು ಥಳಿಸಿದ್ದಾರೆ ಎಂದು ತಿಳಿದುಬಂದಿದೆ...

18 ವಿವಿಗಳಲ್ಲಿ ಜೆಎನ್ ಯು ಮಾದರಿಯ ಕಾರ್ಯಕ್ರಮಕ್ಕೆ ಯೋಜನೆ ರೂಪಿಸಿದ್ದ ಉಮರ್ ಖಲೀದ್
ದೇಶ

18 ವಿವಿಗಳಲ್ಲಿ ಜೆಎನ್ ಯು ಮಾದರಿಯ ಕಾರ್ಯಕ್ರಮಕ್ಕೆ ಯೋಜನೆ ರೂಪಿಸಿದ್ದ ಉಮರ್ ಖಲೀದ್

ಜವಾಹರ್ ಲಾಲ್ ನೆಹರು ವಿಶ್ವವಿದ್ಯಾಲದಲ್ಲಿ ಶಾಂತಿಭಂಗಕ್ಕೆ ಕಾರಣವಾಗಿದ್ದ ಉಗ್ರ ಅಫ್ಜಲ್ ಗುರು ಪರ ಕಾರ್ಯಕ್ರಮದಂತೆಯೇ ದೇಶದ ವಿವಿಧ 18 ವಿಶ್ವವಿದ್ಯಾಲಯಗಳಲ್ಲಿ...

ಅಫ್ಜಲ್ ಗುರು ಹುತಾತ್ಮನಾದರೆ, ಯೋಧ ಹನುಮಂತಪ್ಪ ಯಾರು?
ಕ್ರೀಡೆ

ಅಫ್ಜಲ್ ಗುರು ಹುತಾತ್ಮನಾದರೆ, ಯೋಧ ಹನುಮಂತಪ್ಪ ಯಾರು?

ಒಲಿಂಪಿಕ್ಸ್ ಪದಕ ವಿಜೇತ ಯೋಗೇಶ್ವರ್ ದತ್, ಜೆಎನ್‌ಯುನಲ್ಲಿ ದೇಶ ವಿರೋಧಿ ಘೋಷಣೆ ಕೂಗುತ್ತಿರುವವರಿಗೆ ತಮ್ಮ ಕವನದ...

ಜೆಎನ್‌ಯು ವಿವಾದ: ತುರ್ತು ಪರಿಸ್ಥಿತಿಯನ್ನು ನೆನಪಿಸುತ್ತದೆ ಎಂದ ಎಡಪಕ್ಷ
ದೇಶ

ಜೆಎನ್‌ಯು ವಿವಾದ: ತುರ್ತು ಪರಿಸ್ಥಿತಿಯನ್ನು ನೆನಪಿಸುತ್ತದೆ ಎಂದ ಎಡಪಕ್ಷ

ಈ ಪ್ರತಿಭಟನೆಯಲ್ಲಿ ಭಾಗಿಯಾಗಿ ವಿಶ್ವವಿದ್ಯಾನಿಲಯದ ಶಿಷ್ಟಾಚಾರವನ್ನು ಕಡೆಗಣಿಸಿದ 8 ವಿದ್ಯಾರ್ಥಿಗಳನ್ನು ವಿವಿ ವಜಾ ಮಾಡಿದೆ. ಈ ಎಂಟು ವಿದ್ಯಾರ್ಥಿಗಳನ್ನು ಕಾಲೇಜು ಅಧಿಕೃತರು....

ಜವಾಹರ್ ಲಾಲ್ ನೆಹರೂ ವಿವಿಯಲ್ಲಿ ವಿದ್ಯಾರ್ಥಿ ಸಂಘಟನೆಗಳ ನಡುವೆ ಘರ್ಷಣೆ
ದೇಶ

ಜವಾಹರ್ ಲಾಲ್ ನೆಹರೂ ವಿವಿಯಲ್ಲಿ ವಿದ್ಯಾರ್ಥಿ ಸಂಘಟನೆಗಳ ನಡುವೆ ಘರ್ಷಣೆ

ಜವಾಹರ್‌ಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿ ಮಂಗಳವಾರ ರಾತ್ರಿ ಎರಡು ವಿದ್ಯಾರ್ಥಿ ಸಂಘಟನೆಗಳ ನಡುವೆ ಘರ್ಷಣೆ ನಡೆದಿರುವ ಬಗ್ಗೆ ವರದಿಯಾಗಿದೆ...