Jasprit Bumrah

'ಅವರೆಷ್ಟು, ಅವರ ಯೋಗ್ಯತೆ ಎಷ್ಟು': ಬುಮ್ರಾ ಬೌಲಿಂಗ್ ಅನುಮಾನಿಸಿದ ಬಿಷಪ್ ವಿರುದ್ಧ ಗವಾಸ್ಕರ್ ಗರಂ
ಟೀಂ ಇಂಡಿಯಾದ ಸ್ಟಾರ್ ವೇಗಿ ಜಸ್‌ಪ್ರೀತ್ ಬುಮ್ರಾ ಟೆಸ್ಟ್ ಕ್ರಿಕೆಟ್ ನಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದು ಐತಿಹಾಸಿಕ ಸಾಧನೆ ಮಾಡಿದ್ದು ಇದರ ಬೆನ್ನಲ್ಲೇ ಬುಮ್ರಾ ಬೌಲಿಂಗ್ ಶೈಲಿ ಬಗ್ಗೆ ವಿಂಡೀಸ್ ಮಾಜಿ ಆಟಗಾರ ಇಯಾನ್ ಬಿಷಪ್ ಅನುಮಾನ ವ್ಯಕ್ತಪಡಿಸಿದ್ದು ಇದಕ್ಕೆ ಸುನೀಲ್ ಗವಾಸ್ಕರ್ ಕಿಡಿಕಾರಿದ್ದಾರೆ.

ಕೊಹ್ಲಿ ಎಡವಿದಿದ್ರೆ ಜಸ್‌ಪ್ರೀತ್ ಬುಮ್ರಾ ಹ್ಯಾಟ್ರಿಕ್ ವಿಕೆಟ್ ಕನಸು ನುಚ್ಚುನೂರಾಗ್ತಿತ್ತು, ವಿಡಿಯೋ ವೈರಲ್!
ವಿಂಡೀಸ್ ತಂಡಕ್ಕೆ ಭಾರತದ ಜಸ್ಪ್ರಿತ್ ಬುಮ್ರಾ ಶಾಕ್ ನೀಡಿದರು. ತಂಡದ ಮೊತ್ತ 9 ರನ್ ಇರುವಾಗ ಜಾನ್ ಕ್ಯಾಂಪ್ ಬೆಲ್ ಅವರನ್ನು ಔಟ್ ಮಾಡಿದರು. ನಂತರ ಒಂಬತ್ತನೇ ಓವರ್ ಕೈಗೆತ್ತಿಕೊಂಡ ಬುಮ್ರಾ ಯಾರೂ ನಿರೀಕ್ಷೆ ಮಾಡದ ರೀತಿಯಲ್ಲಿ ಬೌಲಿಂಗ್ ಮಾಡಿದರು.

ಭಾರತ ವರ್ಸಸ್ ವೆಸ್ಟ್ ಇಂಡೀಸ್: ಮತ್ತೆ ಸಂಕಷ್ಟದಲ್ಲಿ ವಿಂಡೀಸ್, ಮೊದಲ ಇನ್ನಿಂಗ್ಸ್ ಭಾರಿ ಮುನ್ನಡೆಯತ್ತ ಟೀಂ ಇಂಡಿಯಾ
ಭಾರತದ ವಿರುದ್ಧ 2ನೇ ಟೆಸ್ಟ್ ಪಂದ್ಯದಲ್ಲೂ ವೆಸ್ಟ್ ಇಂಡೀಸ್ ತಂಡ ಸಂಕಷ್ಟಕ್ಕೆ ಸಿಲುಕಿದ್ದು, ಕೇವಲ 87 ರನ್ ಗಳಿಗೆ 7 ವಿಕೆಟ್ ಕಳೆದುಕೊಂಡು ಮೊದಲ ಇನ್ನಿಂಗ್ಸ್ ಹಿನ್ನಡೆಯತ್ತ ಸಾಗಿದೆ.

2ನೇ ಟೆಸ್ಟ್: ವಿಂಡೀಸ್ ವಿರುದ್ಧ ಬುಮ್ರಾ ಹ್ಯಾಟ್ರಿಕ್, ಐತಿಹಾಸಿಕ ಸಾಧನೆ
ಅತಿಥೇಯ ವೆಸ್ಟ್ ಇಂಡೀಸ್ ವಿರುದ್ಧದ 2ನೇ ಪಂದ್ಯದಲ್ಲೂ ಭಾರತದ ವೇಗಿ ಜಸ್ ಪ್ರೀತ್ ಬುಮ್ರಾ ಪಾರಮ್ಯ ಮೆರೆದಿದ್ದು, ಹ್ಯಾಟ್ರಿಕ್ ವಿಕೆಟ್ ಸಾಧನೆ ಮೂಲಕ ಐತಿಹಾಸಿಕ ದಾಖಲೆ ನಿರ್ಮಾಣ ಮಾಡಿದ್ದಾರೆ.

ಏಕದಿನ, ಟಿ20 ಪಂದ್ಯಗಳಿಂದ ಬುಮ್ರಾರನ್ನು ದೂರವಿಟ್ಟಿದ್ದೇಕೆ: ವಿರಾಟ್ ಕೊಹ್ಲಿ ಹೇಳಿದ್ದೇನು?
ಮೊದಲ ಟೆಸ್ಟ್‌ನಲ್ಲಿ ವೆಸ್ಟ್ ಇಂಡೀಸ್ ತಂಡವನ್ನು 318 ರನ್‌ಗಳ ದೊಡ್ಡ ಅಂತರದಿಂದ ಸೋಲಿಸಿದ ಭಾರತ, ಸರಣಿಯಲ್ಲಿ ಮುನ್ನಡೆ ಸಾಧಿಸಿದ್ದು, ನಾಯಕ ವಿರಾಟ್ ಕೊಹ್ಲಿ ಎರಡನೇ ಇನ್ನಿಂಗ್ಸ್‌ನಲ್ಲಿ ಕೇವಲ...

ಬುಮ್ರಾ, ರಹಾನೆ ಅದ್ಭುತ ಪ್ರದರ್ಶನ-ವಿಂಡೀಸ್ ವಿರುದ್ಧ ಟೀಂ ಇಂಡಿಯಾಗೆ 318 ರನ್ ಗೆಲುವು!
ಭಾರತ-ವೆಸ್ಟ್ ಇಂಡೀಸ್ ನಡುವಿನ ಮೊದಲ ಟೆಸ್ಟ್ ನಲ್ಲಿ ಅಜಿಂಕ್ಯ ರಹಾನೆ ಹಾಗೂ ಜಸ್ಪ್ರೀತ್ ಬುಮ್ರಾಅದ್ಭುತ ಪ್ರದರ್ಶನದಿಂದ ಭಾರತ 318 ರನ್ ಗಳ ಅಭೂತಪೂರ್ವ ಜಯ ಸಾಧಿಸಿದೆ.

ಒಳ ಉಡುಪಿನಲ್ಲಿ ಕೊಹ್ಲಿ ಜೊತೆಗೆ ಪೋಸ್ : ಟ್ರೋಲ್ ಗೆ ಗುರಿಯಾದ ವೇಗಿ ಬೂಮ್ರಾ
ಕೊಹ್ಲಿ ಜೊತೆಗೆ ಬೂಮ್ರಾ ತೆಗೆಸಿಕೊಂಡಿರುವ ಪೋಟೋಗೆ ನೆಗೆಟೀವ್ ಕಾರಣದಿಂದಾಗಿ ತೀವ್ರ ಟೀಕೆಗಳು ವ್ಯಕ್ತವಾಗುತ್ತಿವೆ. ಬೂಮ್ರಾ ಅವರ ಉದ್ದೇಶ ಬೇರೆನೂ ಇದೆ ಎಂಬಂತೆ ಅವರು ಧರಿಸಿರುವ ಉಡುಪಿನಿಂದ ಬಹಿರಂಗವಾಗುತ್ತಿದೆ. ಕೆಲವರು ತೀರಾ ಕೆಟ್ಟದ್ದಾಗಿ ಕಾಮೆಂಟ್ ಮಾಡಿದ್ದಾರೆ.

ಜಾವಗಲ್ ಶ್ರೀನಾಥ್, ಇರ್ಫಾನ್ ದಾಖಲೆ ಮುರಿದ ಬುಮ್ರಾ, ಏಕದಿನ ಕ್ರಿಕೆಟ್‌ನಲ್ಲಿ ಶತಕ ಸಾಧನೆ!
ವಿಶ್ವದ ಏಕದಿನ ಕ್ರಿಕೆಟ್ ನಲ್ಲಿ ನಂಬರ್ 1 ಬೌಲರ್ ಆಗಿರುವ ಟೀಂ ಇಂಡಿಯಾದ ವೇಗಿ ಜಸ್ ಪ್ರೀತ್ ಬುಮ್ರಾ ಜಾವಗಲ್ ಶ್ರೀನಾಥ್, ಇರ್ಫಾನ್ ಪಠಾಣ್ ದಾಖಲೆಯನ್ನು ಮುರಿದಿದ್ದಾರೆ.

ಟೀಂ ಇಂಡಿಯಾ-ವೆಸ್ಟ್ ಇಂಡೀಸ್ ಸರಣಿಗೆ ಕೊಹ್ಲಿ-ಬುಮ್ರಾಗೆ ವಿಶ್ರಾಂತಿ ಸಾಧ್ಯತೆ!
ವಿಶ್ವಕಪ್ ಮುಕ್ತಾಯದ ಬಳಿಕ ವೆಸ್ಟ್ ಇಂಡೀಸ್ ಪ್ರವಾಸ ಕೈಗೊಳ್ಳಲಿರುವ ಟೀಂ ಇಂಡಿಯಾ ಟೆಸ್ಟ್, ಟಿ20 ಮತ್ತು ಏಕದಿನ ಸರಣಿಯನ್ನಾಡಲಿದೆ.

