ಕ್ರಿಕೆಟ್

ಒಳ ಉಡುಪಿನಲ್ಲಿ ಕೊಹ್ಲಿ ಜೊತೆಗೆ ಪೋಸ್ : ಟ್ರೋಲ್ ಗೆ ಗುರಿಯಾದ ವೇಗಿ ಬೂಮ್ರಾ

ಕೊಹ್ಲಿ ಜೊತೆಗೆ ಬೂಮ್ರಾ ತೆಗೆಸಿಕೊಂಡಿರುವ ಪೋಟೋಗೆ ನೆಗೆಟೀವ್ ಕಾರಣದಿಂದಾಗಿ ತೀವ್ರ ಟೀಕೆಗಳು ವ್ಯಕ್ತವಾಗುತ್ತಿವೆ. ಬೂಮ್ರಾ ಅವರ ಉದ್ದೇಶ ಬೇರೆನೂ ಇದೆ ಎಂಬಂತೆ ಅವರು ಧರಿಸಿರುವ ಉಡುಪಿನಿಂದ ಬಹಿರಂಗವಾಗುತ್ತಿದೆ. ಕೆಲವರು ತೀರಾ ಕೆಟ್ಟದ್ದಾಗಿ ಕಾಮೆಂಟ್ ಮಾಡಿದ್ದಾರೆ.

ಒಳ ಉಡುಪಿನಲ್ಲಿ ಕೊಹ್ಲಿ ಜೊತೆಗೆ ಪೋಸ್ : ಟ್ರೋಲ್ ಗೆ ಗುರಿಯಾದ ವೇಗಿ ಬೂಮ್ರಾ
ಬೂಮ್ರಾ, ಕೊಹ್ಲಿ
Published On :

ನಾರ್ಥ್ ಸೌಂಡ್ : ಅಂಟಿಗುವಾದಲ್ಲಿ ಬೀಚ್ ವೊಂದರಲ್ಲಿ ಟೀಂ ಇಂಡಿಯಾ ನಾಯಕ ಕೊಹ್ಲಿ ಜೊತೆಗೆ ಎಂಜಯ್ ಮಾಡುತ್ತಿರುವ ಚಿತ್ರವೊಂದನ್ನು ವೇಗಿ ಜಸ್ಪ್ರೀತ್ ಬೂಮ್ರಾ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. 

ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯ ಆರಂಭಕ್ಕೂ ಮುನ್ನ  ನಾಯಕ ಕೊಹ್ಲಿ ಸೇರಿದಂತೆ ಎಲ್ಲಾ ಆಟಗಾರರರು ಬೀಚ್ ನಲ್ಲಿ ಸುತ್ತಾಡಿ ಎಂಜಯ್ ಮಾಡಿರುವ ಪೋಟೋಗಳನ್ನು ಶೇರ್ ಮಾಡಿದ್ದಾರೆ.

ಆದಾಗ್ಯೂ, ಕೊಹ್ಲಿ ಜೊತೆಗೆ ಬೂಮ್ರಾ ತೆಗೆಸಿಕೊಂಡಿರುವ ಪೋಟೋಗೆ  ನೆಗೆಟೀವ್ ಕಾರಣದಿಂದಾಗಿ ತೀವ್ರ ಟೀಕೆಗಳು ವ್ಯಕ್ತವಾಗುತ್ತಿವೆ. ಬೂಮ್ರಾ ಉದ್ದೇಶ ಬೇರೆನೂ ಇದೆ ಎಂಬಂತೆ ಅವರು ಧರಿಸಿರುವ ಉಡುಪಿನಿಂದ ಬಹಿರಂಗವಾಗುತ್ತಿದ್ದು, ಕೆಲವರು ತೀರಾ ಕೆಟ್ಟದ್ದಾಗಿ ಕಾಮೆಂಟ್ ಮಾಡಿದ್ದಾರೆ. ಈ ಪೋಟೋ ಅಸಹ್ಯವಾಗಿದೆ ಎಂದು ಮತ್ತೆ ಕೆಲವರು ಟೀಕಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.