Jasprit Bumrah

ರಾಷ್ಟ್ರೀಯ ಆಟಗಾರರನ್ನು ಎನ್‌ಸಿಎಗೆ ಮರಳಿ ತರಲು ಪ್ರಯತ್ನ: ಸೌರವ್ ಗಂಗೂಲಿ
ಕ್ರಿಕೆಟ್

ರಾಷ್ಟ್ರೀಯ ಆಟಗಾರರನ್ನು ಎನ್‌ಸಿಎಗೆ ಮರಳಿ ತರಲು ಪ್ರಯತ್ನ: ಸೌರವ್ ಗಂಗೂಲಿ

ಬೆನ್ನು ಒತ್ತಡ ಮುರಿತ ಗಾಯದಿಂದ ಚೇತರಿಸಿಕೊಳ್ಳುತ್ತಿರುವ ಟೀಮ್ ಇಂಡಿಯಾ ಹಿರಿಯ ವೇಗಿ ಜಸ್ಪ್ರಿತ್ ಬುಮ್ರಾ ಅವರು ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಫಿಟ್ನೆಸ್ ಟೆಸ್ಟ್‌‌ಗೆ ನಿರಾಕರಿಸುತ್ತಿರುವುದರಿಂದ ಮತ್ತೊಮ್ಮೆ ಎನ್‌ಸಿಎ ಕಾರ್ಯವೈಖರಿಯ ಬಗ್ಗೆ ಅಪಸ್ವರ ಕೇಳಿಬಂದಿದೆ.

ವಯಸ್ಸಾದರೆ ಸಾಲದು, ದೊಡ್ಡತನ ನಾವೇ ಬೆಳೆಸಿಕೊಳ್ಳಬೇಕು; ರಜಾಕ್‌ಗೆ ಭಾರತೀಯ ಕ್ರಿಕೆಟಿಗರಿಂದ ತರಾಟೆ!
ಕ್ರಿಕೆಟ್

ವಯಸ್ಸಾದರೆ ಸಾಲದು, ದೊಡ್ಡತನ ನಾವೇ ಬೆಳೆಸಿಕೊಳ್ಳಬೇಕು; ರಜಾಕ್‌ಗೆ ಭಾರತೀಯ ಕ್ರಿಕೆಟಿಗರಿಂದ ತರಾಟೆ!

ಟೀಂ ಇಂಡಿಯಾದ ಯುವ ವೇಗಿ ಜಸ್ ಪ್ರೀತ್ ಬುಮ್ರಾರನ್ನು ಬೇಬಿ ಬೌಲರ್ ಎಂದು ಕರೆದಿರುವ ಪಾಕ್ ಮಾಜಿ ಕ್ರಿಕೆಟಿಗ ಅಬ್ದುಲ್ ರಜಾಕ್‌ಗೆ ಟೀಂ ಇಂಡಿಯಾ ಹಿರಿಯ ಆಟಗಾರರು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.

ಹಾರ್ದಿಕ್ ಪಾಂಡ್ಯರನ್ನು ಪ್ರೆಶರ್ ಕುಕ್ಕರ್ ಎಂದು ಕರೆದ ಕಾಲೆಳೆದ ಬುಮ್ರಾ, ವಿಡಿಯೋ ವೈರಲ್!
ಕ್ರಿಕೆಟ್

ಹಾರ್ದಿಕ್ ಪಾಂಡ್ಯರನ್ನು ಪ್ರೆಶರ್ ಕುಕ್ಕರ್ ಎಂದು ಕರೆದ ಕಾಲೆಳೆದ ಬುಮ್ರಾ, ವಿಡಿಯೋ ವೈರಲ್!

ಟೀಂ ಇಂಡಿಯಾದ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಅವರು ಬೆನ್ನು ನೋವಿನ ಸಮಸ್ಯೆಯಿಂದ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು. ಇದೀಗ ಜಿಮ್ ನಲ್ಲಿ ಸಖತ್ ವರ್ಕೌಟ್ ಮಾಡುತ್ತಿರುವ ಪಾಂಡ್ಯರನ್ನು ವೇಗಿ ಜಸ್ ಪ್ರೀತ್ ಬುಮ್ರಾ ಕಾಲೆಳೆದಿದ್ದಾರೆ.

ಕ್ರೀಡೆ ಮತ್ತು ಜೀವನದಲ್ಲಿ ಸುಲಭವಾಗಿ ಸೋಲನ್ನು ಒಪ್ಪಬಾರದು: ಜಸ್ ಪ್ರೀತ್ ಬುಮ್ರಾ
ಕ್ರಿಕೆಟ್

ಕ್ರೀಡೆ ಮತ್ತು ಜೀವನದಲ್ಲಿ ಸುಲಭವಾಗಿ ಸೋಲನ್ನು ಒಪ್ಪಬಾರದು: ಜಸ್ ಪ್ರೀತ್ ಬುಮ್ರಾ

ಜೀವನ ಅಥವಾ ಆಟದಲ್ಲಿ ಎಂದಿಗೂ ಸೋಲನ್ನು ಒಪ್ಪಬಾರದು ಎಂದು  ಭಾರತದ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಹೇಳಿದ್ದಾರೆ.

ಅಬ್ಬಾ, ಯಾರೇ ಆಗಲಿ, ಬುಮ್ರಾ ತಂಟೆಗೆ ಮಾತ್ರ ಹೋಗ್ಬಾರ್ದು: ಕೆಎಲ್ ರಾಹುಲ್
ಕ್ರಿಕೆಟ್

ಅಬ್ಬಾ, ಯಾರೇ ಆಗಲಿ, ಬುಮ್ರಾ ತಂಟೆಗೆ ಮಾತ್ರ ಹೋಗ್ಬಾರ್ದು: ಕೆಎಲ್ ರಾಹುಲ್

ಟೀಂ ಇಂಡಿಯಾ ಆಟಗಾರ, ಕನ್ನಡಿಗ ಕೆಎಲ್ ರಾಹುಲ್ ಅವರು ಸಹ ಆಟಗಾರ ಜಸ್ಪ್ರೀತ್ ಬುಮ್ರಾ ಅವರನ್ನು ಹಾಡಿ ಹೊಗಳಿದ್ದು, ಯಾರೇ ಆಗಲಿ, ಬುಮ್ರಾ ತಂಟೆಗೆ ಮಾತ್ರ ಹೋಗಬಾರದು.

ಬಿಳಿ ಜೆರ್ಸಿ ತೊಡುವ ಆಸೆ ಕೈಗೂಡಿದೆ: ಜಸ್ ಪ್ರೀತ್ ಬುಮ್ರಾ
ಕ್ರಿಕೆಟ್

ಬಿಳಿ ಜೆರ್ಸಿ ತೊಡುವ ಆಸೆ ಕೈಗೂಡಿದೆ: ಜಸ್ ಪ್ರೀತ್ ಬುಮ್ರಾ

ಬಿಳಿ ಜೆರ್ಸಿ ತೊಡುವ ತಮ್ಮ ಬಹುದಿನಗಳ ಕನಸು ನನಸಾಗಿದೆ ಎಂದು ಭಾರತದ ಯಾರ್ಕರ್ ಸ್ಪೆಷಲಿಸ್ಟ್ ಜಸ್ಪ್ರಿತ್ ಬುಮ್ರಾ ತಿಳಿಸಿದ್ದಾರೆ. 

ಈತ ಟೀಂ ಇಂಡಿಯಾಗೆ ವರದಾನ: ಇರ್ಫಾನ್‌ ಪಠಾಣ್‌ ಕೊಂಡಾಡಿದ ಸ್ಟಾರ್ ವೇಗಿ ಇವರೇ?
ಕ್ರಿಕೆಟ್

ಈತ ಟೀಂ ಇಂಡಿಯಾಗೆ ವರದಾನ: ಇರ್ಫಾನ್‌ ಪಠಾಣ್‌ ಕೊಂಡಾಡಿದ ಸ್ಟಾರ್ ವೇಗಿ ಇವರೇ?

ಟೀಂ ಇಂಡಿಯಾದ ಮಾಜಿ ವೇಗಿ ಇರ್ಫಾನ್ ಪಠಾಣ್ ಭಾರತದ ಯುವ ವೇಗಿಯೋರ್ವನನ್ನು ಕೊಂಡಾಡಿದ್ದಾರೆ.

ಜಸ್ ಪ್ರೀತ್ ಬುಮ್ರಾ ವಿಶ್ವ ಕ್ರಿಕೆಟ್ ನ ಪರಿಪೂರ್ಣ ಬೌಲರ್: ನಾಯಕ ವಿರಾಟ್ ಕೊಹ್ಲಿ
ಕ್ರಿಕೆಟ್

ಜಸ್ ಪ್ರೀತ್ ಬುಮ್ರಾ ವಿಶ್ವ ಕ್ರಿಕೆಟ್ ನ ಪರಿಪೂರ್ಣ ಬೌಲರ್: ನಾಯಕ ವಿರಾಟ್ ಕೊಹ್ಲಿ

ವಿಂಡೀಸ್ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಹ್ಯಾಟ್ರಿಕ್ ಸಾಧನೆ ಮಾಡಿದ ಭಾರತದ ವೇಗಿ ಜಸ್ ಪ್ರೀತ್ ಬುಮ್ರಾ ಅವರನ್ನು ನಾಯಕ ವಿರಾಟ್ ಕೊಹ್ಲಿ ಶ್ಲಾಘಿಸಿದ್ದು, ಬುಮ್ರಾ ವಿಶ್ವ ಕ್ರಿಕೆಟ್ ಪರಿಪೂರ್ಣ ಶ್ರೇಷ್ಠ ಬೌಲರ್ ಎಂದು ಹೇಳಿದ್ದಾರೆ.

2ನೇ ಟೆಸ್ಟ್: ಕೆರಿಬಿಯನ್ನರಿಗೆ ಬೃಹತ್ ಗುರಿ ನೀಡಿದ ಭಾರತ, ವಿಂಡೀಸ್ ಗೆ ಮತ್ತೆ ಆರಂಭಿಕ ಆಘಾತ
ಕ್ರಿಕೆಟ್

2ನೇ ಟೆಸ್ಟ್: ಕೆರಿಬಿಯನ್ನರಿಗೆ ಬೃಹತ್ ಗುರಿ ನೀಡಿದ ಭಾರತ, ವಿಂಡೀಸ್ ಗೆ ಮತ್ತೆ ಆರಂಭಿಕ ಆಘಾತ

ಅತಿಥೇಯ ವೆಸ್ಟ್ ಇಂಡೀಸ್ ತಂಡಕ್ಕೆ ಭಾರತ ಬೃಹತ್ ಗುರಿ ನೀಡಿದ್ದು,  2ನೇ ಟೆಸ್ಟ್ ನಲ್ಲೂ ವಿಂಡೀಸ್ ತಂಡಕ್ಕೆ ಸೋಲಿನ ಭೀತಿ ಶುರುವಾಗಿದೆ.