Jammu and Kashmir

ಪಾಕಿಸ್ತಾನದಿಂದ ಮತ್ತೆ ಕದನ ವಿರಾಮ ಉಲ್ಲಂಘನೆ
ದೇಶ

ಪಾಕಿಸ್ತಾನದಿಂದ ಮತ್ತೆ ಕದನ ವಿರಾಮ ಉಲ್ಲಂಘನೆ

ಪಾಕಿಸ್ತಾನ ಮತ್ತೆ ಕದನ ವಿರಾಮ ಉಲ್ಲಂಘಿಸಿದ್ದು, ಭಾರತೀಯ ಯೋಧರನ್ನು ಗುರಿಯಾಗಿಸಿಕೊಂಡು ಸುಮಾರು 25 ಸುತ್ತು ಗುಂಡು ಹಾರಿಸಿದೆ.

ಜಮ್ಮು ಗುಂಡಿನ ಕಾಳಗ ಅಂತ್ಯ:  4 ಉಗ್ರರು ಸೇರಿ 9 ಸಾವು
ದೇಶ

ಜಮ್ಮು ಗುಂಡಿನ ಕಾಳಗ ಅಂತ್ಯ: 4 ಉಗ್ರರು ಸೇರಿ 9 ಸಾವು

ಜಮ್ಮು ಮತ್ತು ಕಾಶ್ಮೀರದ ಗಡಿಯಲ್ಲಿ ಉಗ್ರರು ಮತ್ತು ಸೇನಾ ಪಡೆಗಳ ನಡುವಿನ ಗುಂಡಿನ ಕಾಳಗ ಮುಕ್ತಾಯವಾಗಿದ್ದು,..

ಜಮ್ಮುವಿನಲ್ಲಿ ದಾಖಲೆ ಮತ
ದೇಶ

ಜಮ್ಮುವಿನಲ್ಲಿ ದಾಖಲೆ ಮತ

ಜಮ್ಮು ಮತ್ತು ಕಾಶ್ಮೀರದಲ್ಲಿ ಮಂಗಳವಾರ ಆರಂಭವಾದ...

ಕಾಶ್ಮೀರದಲ್ಲಿ ಶಾಂತಿಯುತ, ಜಾರ್ಖಂಡ್‌ನಲ್ಲಿ ಶೇ.18 ರಷ್ಟು ಮತದಾನ
ದೇಶ

ಕಾಶ್ಮೀರದಲ್ಲಿ ಶಾಂತಿಯುತ, ಜಾರ್ಖಂಡ್‌ನಲ್ಲಿ ಶೇ.18 ರಷ್ಟು ಮತದಾನ

ಜಮ್ಮು ಮತ್ತು ಕಾಶ್ಮೀರ ಹಾಗೂ ಜಾರ್ಖಡ್ ವಿಧಾನಸಭೆ ಚುನಾವಣೆಯ ಮೊದಲ ಹಂತದ ಮತದಾನ...

ನಾಳೆ ಜಮ್ಮುಕಾಶ್ಮೀರ ಚುನಾವಣೆ: ಬಿಗಿ ಪೊಲೀಸ್ ಬಂದೋಬಸ್ತ್
ದೇಶ

ನಾಳೆ ಜಮ್ಮುಕಾಶ್ಮೀರ ಚುನಾವಣೆ: ಬಿಗಿ ಪೊಲೀಸ್ ಬಂದೋಬಸ್ತ್

ಚುವನಾವಣೆಯಲ್ಲಿ 7 ಸಚಿವರು ಸ್ಪರ್ಧಾ ಕಣದಲ್ಲಿದ್ದು, ಮತದಾರ ಪ್ರಭು ಯಾರ ಕೈ ಹಿಡಿಯಲಿದ್ದಾನೆ...

೩೭೦ನೆ ವಿಧಿಯನ್ನು ಚುನಾವಣಾ ವಿಷಯವನ್ನಾಗಿಸುವುದಿಲ್ಲ: ರಾಜನಾಥ್
ಪ್ರಧಾನ ಸುದ್ದಿ

೩೭೦ನೆ ವಿಧಿಯನ್ನು ಚುನಾವಣಾ ವಿಷಯವನ್ನಾಗಿಸುವುದಿಲ್ಲ: ರಾಜನಾಥ್

ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಸಂವಿಧಾನದ ೩೭೦ನೆ ವಿಧಿಯನ್ನು ವಜಾ ...

ನಿರಾಶ್ರಿತರ ಸಮಸ್ಯೆ ಬಗೆಹರಿಸಲು ಬಿಜೆಪಿ ಬದ್ಧ: ಮೋದಿ
ಪ್ರಧಾನ ಸುದ್ದಿ

ನಿರಾಶ್ರಿತರ ಸಮಸ್ಯೆ ಬಗೆಹರಿಸಲು ಬಿಜೆಪಿ ಬದ್ಧ: ಮೋದಿ

ಜಮ್ಮು ಕಾಶ್ಮೀರದಲ್ಲಿ ಅಭಿವೃದ್ಧಿ ಮಂತ್ರವನ್ನು ಪಠಿಸಿದ ಪ್ರಧಾನಿ ನರೇಂದ್ರ ಮೋದಿ ಶನಿವಾರ ಕಿಶ್‌ತ್ವಾರ್‌ನಲ್ಲಿ ಬಿಜೆಪಿ...

ಬಿಜೆಪಿ ಪಕ್ಷದವರೇ ಜಮ್ಮು ಕಾಶ್ಮೀರದ ಮುಂದಿನ ಸಿಎಂ: ಅಮಿತ್ ಶಾ
ದೇಶ

ಬಿಜೆಪಿ ಪಕ್ಷದವರೇ ಜಮ್ಮು ಕಾಶ್ಮೀರದ ಮುಂದಿನ ಸಿಎಂ: ಅಮಿತ್ ಶಾ

ಜಮ್ಮು-ಕಾಶ್ಮೀರ ಸಿಎಂ ಒಮರ್ ಮನೆ ಬಳಿ ಫೈರಿಂಗ್
ದೇಶ

ಜಮ್ಮು-ಕಾಶ್ಮೀರ ಸಿಎಂ ಒಮರ್ ಮನೆ ಬಳಿ ಫೈರಿಂಗ್

ಜಮ್ಮು-ಕಾಶ್ಮೀರದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಮನೆ ಬಳಿ ಬಿಎಸ್‌ಎಫ್...