Jammu and Kashmir

ಐಐಟಿಯಲ್ಲಿ 89ನೇ ರ್ಯಾಂಕ್ ಪಡೆದ ಖುರೇಷಿಗೆ ಸಚಿವೆ ಸ್ಮೃತಿ ಇರಾನಿ ಸಹಾಯ ಹಸ್ತ
ಐಐಟಿಯಲ್ಲಿ 89ನೇ ರ್ಯಾಂಕ್ ಪಡೆದ ಕಾಶ್ಮೀರದ ಜಹೀದ್ ಅಹ್ಮದ್ ಖುರೇಷಿಗೆ ಕೇಂದ್ರ ಮಾನವ ಸಂಪನ್ಮೂಲ...

ವೈದ್ಯೆಯ ಕಾಲರ್ ಸರಿಮಾಡಿ ವಿವಾದಕ್ಕೀಡಾದ ಬಿಜೆಪಿ ಸಚಿವ
ಜಮ್ಮ-ಕಾಶ್ಮೀರದ ಬಿಜೆಪಿ ಸಚಿವ ಚೌಧರಿ ಲಾಲ್ ಸಿಂಗ್ ಮಹಿಳಾ ವೈದ್ಯೆಯ ಸಮವಸ್ತ್ರ ಕಾಲರ್ ಸರಿಮಾಡಿರುವ ಚಿತ್ರವೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ...

ಜಮ್ಮು ಕಾಶ್ಮೀರದ ಭಯೋತ್ಪಾದಕ ಘಟನೆಗಳಲ್ಲಿ ಶೇಕಡಾ ೨೫ ಇಳಿಮುಖ: ರಾಜನಾಥ್ ಸಿಂಗ್
ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದಕ ಸಂಬಂಧದ ಘಟನೆಗಳು ೨೫% ಇಳಿಮುಖ ಕಂಡಿವೆ ಹಾಗೂ ಭದ್ರತಾ ವಾತಾವರಣ ಗಣನೀಯವಾಗಿ ಉತ್ತಮಗೊಂಡಿದೆ

ಅಕ್ರಮವಾಗಿ ಗಡಿ ನುಸುಳುತ್ತಿದ್ದ 3 ಉಗ್ರರನ್ನು ಹತ್ಯೆಗೈದ ಭದ್ರತಾ ಪಡೆ
ಅಕ್ರಮವಾಗಿ ಭಾರತದ ಗಡಿ ನಸುಳಲು ಯತ್ನಿಸುತ್ತಿದ್ದ ಮೂವರು ಉಗ್ರರನ್ನು ಭಾರತೀಯ ಸೇನಾ ಪಡೆ ಹತ್ಯೆಗೈದಿರುವ ಘಟನೆ ಜಮ್ಮು ವಿನ ಕುಪ್ವಾರ ಜಿಲ್ಲೆಯ ಟುಟ್‌ಮಾರ್ ಗಲಿ ಪ್ರದೇಶದಲ್ಲಿ ನಡೆದಿದೆ...

ಗಡಿ ಮತ್ತೆ ಉದ್ವಿಗ್ನ: ಕಥುವಾ ಬಿಎಸ್ ಎಫ್ ಪೋಸ್ಟ್ ಮೇಲೆ ಪಾಕ್ ಗುಂಡಿನ ದಾಳಿ
ಭಾರತ ಮತ್ತು ಪಾಕಿಸ್ತಾನ ಗಡಿಯಲ್ಲಿ ಮತ್ತೆ ಉದ್ವಿಗ್ನತೆ ಮನೆ ಮಾಡಿದ್ದು, ಕಥುವಾದಲ್ಲಿರುವ ಬಿಎಸ್ ಎಫ್ ಯೋಧರ ಕ್ಯಾಂಪ್ ಮೇಲೆ ಪಾಕಿಸ್ತಾನಿ...

ಕದನ ವಿರಾಮ ಉಲ್ಲಂಘಿಸಿ ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಿ: ಕೇಂದ್ರಕ್ಕೆ ಶಿವಸೇನೆ ಆಗ್ರಹ
ಭಾರತ ಮತ್ತು ಪಾಕಿಸ್ತಾನದ ಗಡಿಯಲ್ಲಿ ಪಾಕ್ ಸೈನಿಕರು ಪದೇ ಪದೇ ಅಪ್ರಚೋದಿತ ದಾಳಿ ನಡೆಸುತ್ತಿದ್ದು, ಅವರಿಗೆ ಅವರದ್ದೇ ದಾರಿಯಲ್ಲಿ ಭಾರತೀಯ ಸೈನಿಕರು ತಕ್ಕ ಶಾಸ್ತಿ ಮಾಡಬೇಕು ಎಂದು ಶಿವಸೇನೆ ಹೇಳಿದೆ...

ಕಾಶ್ಮೀರದಲ್ಲಿ ಉಗ್ರರ ಗುಂಡಿಗೆ ವ್ಯಕ್ತಿ ಬಲಿ
ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರ ದಾಳಿ ಮುಂದುವರೆದಿದ್ದು, ಉಗ್ರರ ದಾಳಿಗೆ ಓರ್ವ ನಾಗರಿಕ ಸಾವನ್ನಪ್ಪಿರುವ ಘಟನೆ ಬುಧವಾರ ಕಾಶ್ಮೀರದ ಸೋಪುರ್ ಜಿಲ್ಲೆಯಲ್ಲಿ ನಡೆದಿದೆ...

ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ದಾವೋಸ್ ಮಾದರಿಯ ಸಮ್ಮೇಳನ : ಮುಫ್ತಿ ಮಹಮ್ಮದ್ ಸಯೀದ್
ಜಮ್ಮು-ಕಾಶ್ಮೀರದ ಗುಲ್ಮಾರ್ಗ್ ನಲ್ಲಿ ನಡೆಸಲು ಉದ್ದೇಶಿಸಿರುವ ದಾವೋಸ್ ಮಾದರಿಯ ಸಮ್ಮೇಳನ ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆಯಬೇಕು....

ಗಡಿ ಖ್ಯಾತೆ: ಭಾರತ ಭೂಪಟಕ್ಕೆ ಕತ್ತರಿ ಹಾಕಿದ ಚೀನಾ ಮಾಧ್ಯಮ!
ಅರುಣಾಚಲ ಪ್ರದೇಶ ನಮ್ಮದು ಎಂದು ಪದೇ ಪದೇ ಖ್ಯಾತೆ ತೆಗೆಯುತ್ತಲೇ ಬಂದಿರುವ ಚೀನಾ, ಇದೀಗ ಪ್ರಧಾನಮಂತ್ರಿ ನರೇಂದ್ರ ಮೋದಿ ಚೀನಾ ಪ್ರವಾಸದಲ್ಲಿರುವ ಸಂದರ್ಭದಲ್ಲೇ ಭಾರತ ಭೂಪಟಕ್ಕೆ ಕತ್ತರಿ ಹಾಕಿದ್ದು, ಭೂಪಟದಲ್ಲಿ ಕಾಶ್ಮೀರ ಹಾಗೂ ಅರುಣಾಚಲ ಪ್ರದೇಶಗಳನ್ನು...

