Jaipur

ಮೌಂಟ್ ಅಬು ಪರ್ವತಾರಣ್ಯದಲ್ಲಿ ಭೀಕರ ಕಾಡ್ಗಿಚ್ಚು, ಕಾರ್ಯಾಚರಣೆಗೆ ಇಳಿದ ವಾಯುಸೇನೆ
ಬೇಸಿಗೆ ಬಿಸಿ ತಾರಕಕ್ಕೇರಿರುವಂತೆಯೇ ರಾಜಸ್ತಾನದ ಮೌಂಟ್ ಅಬು ಪರ್ವತಾರಣ್ಯದಲ್ಲಿ ಭೀಕರ ಕಾಡ್ಗಿಚ್ಚು ಕಾಣಿಸಿಕೊಂಡಿದ್ದು, ಬೆಂಕಿ ನಿಯಂತ್ರಣಕ್ಕೆ ವಾಯುಸೇನೆಯ ಹೆಲಿಕಾಪ್ಟರ್ ಕಾರ್ಯಾಚರಣೆಗೆ ಇಳಿದಿದೆ.

ದಾಖಲೆ ಇಲ್ಲದ 31.79 ಲಕ್ಷ ರೂ ಮೌಲ್ಯದ ಹೊಸ ನೋಟು ಹೊಂದಿದ್ದ 8 ಜನರ ಬಂಧನ
ದಾಖಲೆ ಇಲ್ಲದ 31.79 ಲಕ್ಷ ರೂಪಾಯಿ ಮೌಲ್ಯದ ಹೊಸ ನೋಟುಗಳನ್ನು ಹೊಂದಿದ್ದ 8 ಜನರನ್ನು ಜೈಪುರ ಪೊಲೀಸರು ಬಂಧಿಸಿದ್ದಾರೆ.

ಫೇಸ್ ಬುಕ್ ಪರಿಚಿತನಿಂದ ಅಪ್ರಾಪ್ತೆ ಮೇಲೆ ಅತ್ಯಾಚಾರ!
ಫೇಸ್ ಬುಕ್ ನಲ್ಲಿ ಪರಿಚಿತನಾದ ವ್ಯಕ್ತಿ ಜೈಪುರ ಮೂಲದ ಆಪ್ರಾಪ್ತೆ ಮೇಲೆ ಅತ್ಯಾಚಾರ ಮಾಡಿ ಜೈಲು ಪಾಲಾಗಿರುವ ಘಟನೆ ಕಟಕ್ ನಲ್ಲಿ ನಡೆದಿದೆ.

'ಬ್ಲಾಕ್ ಮೇಲ್' ಮಹಿಳೆಯನ್ನು ಕೊಂದು ತಾನು ಆತ್ಮಹತ್ಯೆಗೆ ಶರಣಾದ ಎಟಿಎಸ್ ಅಧಿಕಾರಿ
ತನ್ನನ್ನು ಬ್ಲಾಕ್ ಮೇಲ್ ಮಾಡುತ್ತಿದ್ದಾರೆಂದು ರಾಜಸ್ಥಾನದ ಭಯೋತ್ಪಾದನಾ ನಿಗ್ರಹ ದಳದ ಎಎಸ್ಪಿ ಆಶೀಶ್ ಪ್ರಭಾಕರ್ ಎಂಬುವರು ಮಹಿಳೆಯನ್ನು ಗುಂಡಿಟ್ಟು ಕೊಂದು...

ಹುಟ್ಟುಹಬ್ಬದ ಸಂಭ್ರಮಾಚರಣೆ ವೇಳೆ ಕರೆಂಟ್ ಶಾಕ್: 5 ಸಾವು
ಕಳೆದ ಶುಕ್ರವಾರ ಸಂಜೆ ಹುಟ್ಟುಹಬ್ಬದ ಸಂಭ್ರಮಾಚರಣೆ ವೇಳೆ ಕರೆಂಟ್ ಶಾಕ್ ಹೊಡೆದು ಐವರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಜೈಪುರದಲ್ಲಿ ಸಂಭವಿಸಿದೆ...

ನಿಖಾ ಹಲಾಲಾ -ಶರಿಯಾ ಕಾಯ್ದೆ ದುರುಪಯೋಗ- ಪತ್ನಿಯನ್ನು ಸ್ನೇಹಿತನ ಜೊತೆ ಮಲಗಿಸಿದ ಭೂ'ಪತಿ'
ನಿಖಾ ಹಲಾಲಾ ಎಂಬ ಶರಿಯಾ ಕಾಯ್ದೆಯನ್ನು ದುರುಪಯೋಗ ಪಡಿಸಿಕೊಂಡ ವ್ಯಕ್ತಿಯೊಬ್ಬ ತನ್ನ ಹೆಂಡತಿಯನ್ನು ಸ್ನೇಹಿತನ ಜತೆ ಮಲಗಿಸಿ, ಆ ದೃಶ್ಯಗಳನ್ನು ವಿಡಿಯೋ ..

ಗಂಡು ಮಗು ಬೇಕೆಂಬ ಹತಾಶೆ, ಹೆಣ್ಣು ಮಗುವನ್ನು ಕೊಂದೇ ಬಿಟ್ಟ ತಾಯಿ!
ಗಂಡು ಮಗು ಬೇಕೆಂದು ಹಲುಬುವವರು, ಹೆಣ್ಣು ಮಗು ಹುಟ್ಟಿದರೆ ಬೇಡವೆಂದು ಕಿತ್ತೆಸೆಯುವವರು ಈ ಕಾಲದಲ್ಲಿಯೂ ಇರುತ್ತಾರೆ...

ಪಿಂಕ್ ಸಿಟಿ ಜೈಪುರದಿಂದ ಸಿಂಗಾಪುರಕ್ಕೆ ಕಾಮಸ್ಕೂತ್ರ ವಿಮಾನ ಹಾರಾಟ!
ಸಿಂಗಾಪುರದ ವಿಮಾನಯಾನ ಸಂಸ್ಥೆ ಸ್ಕೂಟ್ ಮುಂದಿನ ತಿಂಗಳಿನಿಂದ ಜೈಪುರದಿಂದ ಸಿಂಗಾಪುರಕ್ಕೆ ವಿಮಾನಯಾನ ಸೇನೆ ಆರಂಭಿಸಲಿದ್ದು, ಈ ವಿಮಾನಯಾನಕ್ಕೆ...

ಜೆಡಿಎ ವಿರುದ್ಧ ಜೈಪುರ ರಾಜಮನೆತನದಿಂದ ಪ್ರತಿಭಟನೆ
ರಾಜ್ ಮಹಲ್ ಅರಮನೆ ಸಂಬಂಧ ಜೈಪುರ ಅಭಿವೃದ್ಧಿ ಪ್ರಾಧಿಕಾರ(ಜೆಡಿಎ) ವಿರುದ್ಧ ಜೈಪುರ ರಾಜಮನೆತನದ ರಾಜಮಾತೆ ಪದ್ಮಿನಿ ದೇವಿ...

