Jaipur

ಅಪ್ರಾಪ್ತೆ ಮೇಲೆ ಮುಗಿಬಿದ್ದ ಕಾಮುಕರು: 11 ಮಂದಿಯಿಂದ ಸಾಮೂಹಿಕ ಅತ್ಯಾಚಾರ
ದೇಶ

ಅಪ್ರಾಪ್ತೆ ಮೇಲೆ ಮುಗಿಬಿದ್ದ ಕಾಮುಕರು: 11 ಮಂದಿಯಿಂದ ಸಾಮೂಹಿಕ ಅತ್ಯಾಚಾರ

ಉದ್ಯೋಗ ಹರಸಿಕೊಂಡು ಹೋದ 17ರ ಅಪ್ರಾಪ್ತ ಬಾಲಕಿಯೊಬ್ಬಳ ಮೇಲೆ 11 ಮಂದಿ ಸಾಮೂಹಿಕವಾಗಿ ಅತ್ಯಾಚಾರ ಮಾಡಿರುವ ಘಟನೆಯೊಂದು ಜೈಪುರದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ...

ಪೈಲಟ್, ಗೆಹ್ಲೋಟ್ ವಿರುದ್ಧ ಕೇಸ್
ದೇಶ

ಪೈಲಟ್, ಗೆಹ್ಲೋಟ್ ವಿರುದ್ಧ ಕೇಸ್

ರಾಜಸ್ಥಾನದ ಆ್ಯಂಬ್ಯುಲೆನ್ಸ್ ಸೇವೆ ಹಗರಣ ಸಂಬಂಧ ಸಿಬಿಐ ಶುಕ್ರವಾರ ಕಾಂಗ್ರೆಸ್ ಮುಖಂಡರಾದ ಸಚಿನ್ ಪೈಲಟ್ ಮತ್ತು ಅಶೋಕ್ ಗೆಹ್ಲೋಟ್ ಸೇರಿ ಹಲವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿದೆ...

ಪಲ್ಟಾನ್ಸ್ ಮುಂದೆ ಪಲ್ಟಿ ಹೊಡೆದ ಡೆಲ್ಲಿ
ಕ್ರೀಡೆ

ಪಲ್ಟಾನ್ಸ್ ಮುಂದೆ ಪಲ್ಟಿ ಹೊಡೆದ ಡೆಲ್ಲಿ

ಪಂದ್ಯದ ಮೊದಲಾರ್ಧದಲ್ಲಿ ತೀವ್ರ ಹಿನ್ನಡೆ ಅನುಭವಿಸಿದರೂ, ದ್ವಿತೀಯಾರ್ಧದಲ್ಲಿ ಹೋರಾಟಕಾರಿ ಪ್ರದರ್ಶನದಿಂದ ಪುನೇರಿ...

ಚಿಕಿತ್ಸೆ ಸಿಕ್ಕಿದ್ದಿದ್ರೆ ಮಗು ಉಳೀತ್ತಿತ್ತು..!
ದೇಶ

ಚಿಕಿತ್ಸೆ ಸಿಕ್ಕಿದ್ದಿದ್ರೆ ಮಗು ಉಳೀತ್ತಿತ್ತು..!

ನನ್ನ ಮಗುವಿಗೆ ಶೀಘ್ರವೇ ಚಿಕಿತ್ಸೆ ಕೊಡಿಸುತ್ತಿದ್ದರೆ ಆಕೆ ಬದುಕಿ ಉಳಿಯುತ್ತಿದ್ದಳು. ಬಿಜೆಪಿ ನಾಯಕಿ ಹೇಮಮಾಲಿನಿಗೆ ನೀಡಿದಷ್ಟೇ ಆದ್ಯತೆ ನೀಡಿದ್ದರೆ ಮಗಳು ಉಳಿಯುತ್ತಿದ್ದಳು'' ಎಂದು ರಾಜಸ್ಥಾನದ ದೌಸಾದಲ್ಲಿ ಅಸುನೀಗಿದ ಹೆಣ್ಣು-ಮಗುವಿನ ತಂದೆ ಹನುಮಾನ್ ಖಂಡೇಲ್‍ವಾಲ್ ಆರೋಪಿಸಿದ್ದಾರೆ...

ಹೇಮಮಾಲಿನಿ ನಮ್ಮ ಮಗುವಿನ ಬಗ್ಗೆ ವಿಚಾರಿಸಲೇ ಇಲ್ಲ
ದೇಶ

ಹೇಮಮಾಲಿನಿ ನಮ್ಮ ಮಗುವಿನ ಬಗ್ಗೆ ವಿಚಾರಿಸಲೇ ಇಲ್ಲ

ಬಾಲಕಿಯ ಮರಣಕ್ಕೆ ದುಃಖ ಸಂತಾಪ ವ್ಯಕ್ತಪಡಿಸದೆ, ಗಾಯಾಳುಗಳಿಗೆ ಉತ್ತಮ ಚಿಕಿತ್ಸೆ ದೊರಕಿಸುವ ಕಾಳಜಿಯನ್ನೂ ತೋರದೆ ಆಕೆ ನಿರ್ಗಮಿಸುವ ಮೂಲಕ ಮಾನವೀಯತೆಯನ್ನು....

ಭೀಕರ ದುರಂತ: ಬಸ್ ಮೇಲೆ ಹೈಟೆನ್ಷನ್ ವೈರ್ ಬಿದ್ದು 25 ಜನರ ಸಾವು
ದೇಶ

ಭೀಕರ ದುರಂತ: ಬಸ್ ಮೇಲೆ ಹೈಟೆನ್ಷನ್ ವೈರ್ ಬಿದ್ದು 25 ಜನರ ಸಾವು

ವಿದ್ಯುತ್ ಸಂಪರ್ಕ ಕಲ್ಪಿಸುವ ಹೈಟೆನ್ಷನ್ ವೈರ್ ಬಸ್ ಮೇಲೆ ಬಿದ್ದ ಪರಿಣಾಮ ಬಸ್ಸಿನಲ್ಲಿದ್ದ ಸುಮಾರು 25 ಮಂದಿ ಪ್ರಯಾಣಿಕರು ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ರಾಜಸ್ತಾನದಲ್ಲಿ ನಡೆದಿದೆ...

ಮೋದಿ ಒಬ್ಬ ಮಹಾಪುರುಷ: ಪ್ರಧಾನಿಯನ್ನು ಹಾಡಿಹೊಗಳಿದ ಉಮಾ ಭಾರತಿ
ದೇಶ

ಮೋದಿ ಒಬ್ಬ ಮಹಾಪುರುಷ: ಪ್ರಧಾನಿಯನ್ನು ಹಾಡಿಹೊಗಳಿದ ಉಮಾ ಭಾರತಿ

ಸಾವಿರಾರು ವರ್ಷಗಳಿಂದ ಇರುವ ಭಾರತೀಯರ ಸಮಸ್ಯೆಗಳನ್ನು ಪರಿಹರಿಸಲು ಬಂದಿರುವ ನರೇಂದ್ರ ಮೋದಿ ಒಬ್ಬ ಮಹಾಪುರುಷ....

10 ವರ್ಷದ ಪೋರ ಜೈಪುರ ಪೊಲೀಸ್ ಕಮಿಷನರ್ !
ದೇಶ

10 ವರ್ಷದ ಪೋರ ಜೈಪುರ ಪೊಲೀಸ್ ಕಮಿಷನರ್ !

10 ವರ್ಷದ ಪುಟ್ಟ ಬಾಲಕ ಒಂದು ದಿನದ ಮಟ್ಟಿಗೆ ಜೈಪುರ ಪೊಲೀಸ್ ಆಯುಕ್ತನಾಗಿ ಕರ್ತವ್ಯ ನಿರ್ವಹಿಸಿದ್ದಾನೆ

ಹಿಂದೂ ಮಾಲೀಕನಿಂದ 700 ವರ್ಷದ ಪ್ರಾಚೀನ ಖುರಾನ್ ಗ್ರಂಥವನ್ನು ಕದ್ದೊಯ್ದ ದುಷ್ಕರ್ಮಿಗಳು!
ದೇಶ

ಹಿಂದೂ ಮಾಲೀಕನಿಂದ 700 ವರ್ಷದ ಪ್ರಾಚೀನ ಖುರಾನ್ ಗ್ರಂಥವನ್ನು ಕದ್ದೊಯ್ದ ದುಷ್ಕರ್ಮಿಗಳು!

ರಾಜಸ್ಥಾನದ ಜೈಪುರದ ಬೀವರ್ ಪಟ್ಟಣದಲ್ಲಿ ಹಿಂದೂ ಮಾಲೀಕನಿಂದ 700 ವರ್ಷಗಳಷ್ಟು ಹಳೆಯದಾದ ಐತಿಹಾಸಿಕ ಖುರಾನ್ ಗ್ರಂಥವನ್ನು ದುಷ್ಕರ್ಮಿಗಳು ಕಕದ್ದೊಯ್ದಿದ್ದಾರೆ.