J Jayalalithaa

ರಾಜ್ಯ ಪಿ ಎಸ್ ಯು ಸಿಬ್ಬಂದಿಗಳಿಗೆ 476 ಕೋಟಿ ಬೋನಸ್ ಘೋಷಿಸಿದ 'ಅಮ್ಮ'
ರಾಜ್ಯ ಸರ್ಕಾರದ ಸಾರ್ವಜನಿಕ ಕ್ಷೇತ್ರದ ಸಂಸ್ಥೆಗಳ (ಪಿ ಎಸ್ ಯು) ಸಿಬ್ಬಂದಿಗಳಿಗೆ ತಮಿಳು ನಾಡಿನ ಮುಖ್ಯಮಂತ್ರಿ ಬಂಪರ್ ಕೊಡುಗೆ ನೀಡಿದ್ದಾರೆ. 2015-16 ನೇ ಸಾಲಿಗೆ 476.71 ಕೋಟಿ

23 ಸಾವಿರ ಮನೆ ನಿರ್ಮಿಸಲು ಸ್ಲಮ್ ನಿರ್ಮೂಲನಾ ಮಂಡಳಿಗೆ ಜಯಾ ಅನುಮೋದನೆ
ತಮಿಳುನಾಡಿನ ವಿವಿಧ ಪ್ರದೇಶಗಳಲ್ಲಿ 23476 ಮನೆಗಳನ್ನು ನಿರ್ಮಿಸಲು ಮುಖಮಂತ್ರಿ ಜೆ ಜಯಲಲಿತಾ ಸ್ಲಮ್ ನಿರ್ಮೂಲನಾ ಮಂಡಳಿಗೆ ಅನುಮೋದನೆ ನೀಡಿದ್ದಾರೆ. 300 ಚದರಡಿ ಜಾಗದಲ್ಲಿ ಪ್ರತ್ಯೇಕ

ಸತತ 2ನೇ ಬಾರಿಗೆ ಸಿಎಂ ಆಗಿ ಜಯಲಲಿತಾ ಪ್ರಮಾಣ
ಆರನೇ ಬಾರಿಗೆ ತಮಿಳುನಾಡಿನ ಮುಖ್ಯಮಂತ್ರಿಯಾಗಿ ಎಐಎಡಿಎಂಕೆ ಅಧಿನಾಯಕಿ ಜಯಲಲಿತಾ ಅವರು ಸೋಮವಾರ ಪ್ರಮಾಣ ವಚನ ಸ್ವೀಕರಿಸಿದರು...

ನೂತನ ಸಿಎಂ ಜಯಲಲಿತಾ ಸಂಪುಟದಲ್ಲಿ ಹೊಸಬರಿಗೆ ಆಧ್ಯತೆ
ಇತ್ತೀಚೆಗಷ್ಟೇ ಮುಕ್ತಾಯವಾದ ತಮಿಳುನಾಡು ವಿಧಾನಸಕ್ಷೆ ಚುನಾವಣೆಯಲ್ಲಿ ದಿಗ್ವಿಜಯ ಸಾಧಿಸಿರುವ ಜಯಲಲಿತಾ ನೇತೃತ್ವದ ಎಐಎಡಿಎಂಕೆ ನೂತನ ಸರ್ಕಾರದ ಸಚಿವ ಸಂಪುಟದಲ್ಲಿ ಹೊಸಬರಿಗೆ ಆಧ್ಯತೆ ನೀಡಲು ನಿರ್ಧರಿಸಲಾಗಿದೆ ಎಂದು ತಿಳಿದುಬಂದಿದೆ.

ಸಂಪ್ರದಾಯ ಬದಿಗಿಟ್ಟು ತಮಿಳು ಜನತೆ 2ನೇ ಬಾರಿಗೆ ಜಯಲಲಿತಾಗೆ ಮತ ನೀಡಿದ್ದೇಕೆ?
ತಮಿಳುನಾಡಿನ ಅಲಿಖಿತ ಸಂಪ್ರದಾಯದಂತೆ ಒಮ್ಮೆ ಡಿಎಂಕೆ ಅಧಿಕಾರಕ್ಕೆ ಬಂದರೆ ಮತ್ತೊಮ್ಮೆ ಎಐಎಡಿಎಂಕೆ ಅಧಿಕಾರಕ್ಕೆ ಬರುತ್ತದೆ. ಇಷ್ಟಕ್ಕೂ ತಮಿಳು ಜನತೆ ತಾವೇ ಹಾಕಿಕೊಂಡಿದ್ದ ಸಂಪ್ರದಾಯ ಮುರಿದು ಜಯಲಲಿತಾ ಅವರ ಎಐಎಡಿಎಂಕೆ ಪಕ್ಷಕ್ಕೆ 2ನೇ ಬಾರಿಗೆ ಅಧಿಕಾರ ನೀಡಿದ್ದೇಕೆ?
ಚುನಾವಣೆಯ ಗೆಲುವಿಗಾಗಿ ತ.ನಾಡು ಜನತೆಗೆ ಅಭಿನಂದನೆ ಸಲ್ಲಿಸಿದ ಸಿಎಂ ಜಯಲಲಿತಾ
ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಎಐಎಡಿಎಂಕೆ ಪಕ್ಷಕ್ಕೆ ಭಾರಿ ಬಹುಮತ ನೀಡಿದ ಜನತೆಗೆ ಸಿಎಂ ಜಯಲಲಿತಾ ಅಭಿನಂದನೆ ಸಲ್ಲಿಸಿದ್ದಾರೆ.

ತಮಿಳ್ನಾಡು ಸರ್ಕಾರದಿಂದ 14 ಲಕ್ಷ ಕುಟುಂಬಗಳಿಗೆ ಜಲಪ್ರಳಯ ಪರಿಹಾರ ಧನ
ತಮಿಳ್ನಾಡು ಮುಖ್ಯಮಂತ್ರಿ ಜೆ. ಜಯಲಲಿತಾ ಅವರು ಸೋಮವಾರ 14 ಲಕ್ಷ ಕುಟುಂಬಗಳಿಗೆ ಜಲಪ್ರಳಯ ಪರಿಹಾರ ಧನ ಬಿಡುಗಡೆ...

ಕೇಂದ್ರದಿಂದ ರು. 25,912 ಕೋಟಿ ಪರಿಹಾರ ಕೇಳಿದ ತಮಿಳ್ನಾಡು
ಚೆನ್ನೈ ಜಲಪ್ರಳಯದಲ್ಲಿ ನಷ್ಟವಾಗಿರುವ ಸೊತ್ತುಗಳಿಗೆ ಪರಿಹಾರ ನೀಡಬೇಕೆಂದು ಆಗ್ರಹಿಸಿ ತಮಿಳ್ನಾಡು ಸರ್ಕಾರ ರು. 25,912 ಕೋಟಿ...

940 ಕೋಟಿ ಪ್ರವಾಹ ಪರಿಹಾರ ಅಲ್ಲ: ಮೋದಿಗೆ ಜಯಾ ಸ್ಪಷ್ಟನೆ
ಕೇಂದ್ರ ಸರ್ಕಾರ ಈ ಮುಂಚೆ ತಮಿಳುನಾಡಿಗೆ ಬಿಡುಗಡೆ ಮಾಡಿದ್ದ 940 ಕೋಟಿ ರುಪಾಯಿ ಹಣ ಪ್ರವಾಹ ಪರಿಹಾರಕ್ಕಾಗಿ ಅಲ್ಲ.

