Italy

ಇಟಲಿಯಲ್ಲಿ ಹೆಣಗಳ ರಾಶಿ: ಕೊರೋನಾಗೆ ಒಂದೇ ದಿನ ದಾಖಲೆಯ 1000 ಬಲಿ, ವಿಶ್ವದಾದ್ಯಂತ 26,900 ಸಾವು!
ಕೊರೋನಾ ರೌದ್ರಾವತಾರಕ್ಕೆ ಇಟಲಿ ಅಕ್ಷರಶಃ ತತ್ತರಿಸಿದ್ದು ಇಂದು ಒಂದೇ ದಿನ ಬರೋಬ್ಬರಿ 1000 ಮಂದಿ ಬಲಿಯಾಗಿದ್ದಾರೆ. ಇದರೊಂದಿಗೆ ದೇಶದಲ್ಲಿ ಸೋಂಕಿಗೆ ಬಲಿಯಾದವರ ಸಂಖ್ಯೆ 9,134ಕ್ಕೆ ಏರಿಕೆಯಾಗಿದೆ.

ಕೊರೋನಾ ಪೀಡಿತ 101 ವರ್ಷದ ವೃದ್ಧ ಸಂಪೂರ್ಣ ಗುಣಮುಖ...!
ಚೀನಾ ಬಳಿಕ ಕೊರೋನಾ ವೈರಸ್ ಪೀಡಿತ ರಾಷ್ಟ್ರವೆಂದು ಹೇಳಲಾಗುತ್ತಿರುವ ಇಟಲಿ ರಿಮಿನಿ ಎಂಬ ನಗರದಲ್ಲಿ ಸೋಂಕು ಪೀಡಿದ 101 ವರ್ಷದ ವೃದ್ಧರೊಬ್ಬರು ವೈರಸ್ ನಿಂದ ಸಂಪೂರ್ಣವಾಗಿ ಗುಣಮುಖರಾಗಿದ್ದಾರೆಂದು ವರದಿಗಳಿಂದ ತಿಳಿದುಬಂದಿದೆ.

ಕೊರೋನಾ ರೌದ್ರಾವತಾರ: ಇಟಲಿ, ಸ್ಪೇನ್‌ನಲ್ಲಿ ಒಂದೇ ದಿನ ಒಟ್ಟು 1,232 ಮಂದಿ ಬಲಿ, ಜಗತ್ತಿನಾದ್ಯಂತ 18,552 ಸಾವು!
ಸ್ಪೇನ್ ಮತ್ತು ಇಟಲಿಯಲ್ಲಿ ಕಳೆದ 24 ಗಂಟೆಗಳಲ್ಲಿ ಒಟ್ಟು 1,232 ಮಂದಿ ಬಲಿಯಾಗಿದ್ದಾರೆ. ಇನ್ನು ಜಗತ್ತಿನಾದ್ಯಂತ ಸಾವಿನ ಸಂಖ್ಯೆ 18,552ಕ್ಕೆ ಏರಿಕೆಯಾಗಿದೆ.

ಇಟಲಿಯಲ್ಲಿ ಹೆಣಗಳ ರಾಶಿ: ಕೊರೋನಾಗೆ ಒಂದೇ ದಿನ 651 ಬಲಿ, ಜಗತ್ತಿನಾದ್ಯಂತ 14,573 ಸಾವು!
ಕೊರೋನಾ ರೌದ್ರಾವತಾರಕ್ಕೆ ಇಟಲಿ ಅಕ್ಷರಶಃ ತತ್ತರಿಸಿದ್ದು ಭಾನುವಾರ ಬರೋಬ್ಬರಿ 651 ಮಂದಿ ಬಲಿಯಾಗಿದ್ದಾರೆ. ಇದರೊಂದಿಗೆ ದೇಶದಲ್ಲಿ ಸೋಂಕಿಗೆ ಬಲಿಯಾದವರ ಸಂಖ್ಯೆ 5,476ಕ್ಕೆ ಏರಿಕೆಯಾಗಿದೆ.

ಕೊರೋನಾ ವೈರಸ್ ಪೀಡಿತ ಇಟಲಿಯಿಂದ 263 ಭಾರತೀಯರ ರಕ್ಷಣೆ; ಐಟಿಬಿಪಿ ಕ್ವಾರಂಟೈನ್ ನಲ್ಲಿ ತೀವ್ರ ವೈದ್ಯಕೀಯ ನೀಗಾ!
ಮಾರಕ ಕೊರೋನಾ ವೈರಸ್ ಗೆ ಅತೀ ಹೆಚ್ಚು ಬಲಿಯಾಗಿರುವ ಇಟಲಿಯಲ್ಲಿ ಅಪಾಯಕ್ಕೆ ಸಿಲುಕಿದ್ದ 263 ಭಾರತೀಯರನ್ನು ರಕ್ಷಣೆ ಮಾಡಿ ಭಾರತಕ್ಕೆ ವಾಪಸ್ ಕರೆತರಲಾಗಿದೆ.

ಸಾವಿನ ಮನೆಯಂತಾದ ಇಟಲಿ: ಕೊರೋನಾಗೆ ಒಂದೇ ದಿನ 793 ಮಂದಿ ಬಲಿ, ವಿಶ್ವದಾದ್ಯಂತ 12,831 ಸಾವು!
ಇಟಲಿಯಲ್ಲಿ ಮಹಾಮಾರಿ ಕೊರೋನಾ ತನ್ನ ರೌದ್ರನರ್ತನವನ್ನು ಮುಂದುವರೆಸಿದೆ. ಶನಿವಾರ ಒಂದೇ ದಿನ ಬರೋಬ್ಬರಿ 793 ಮಂದಿ ಬಲಿಯಾಗಿದ್ದು ಇದೇ ಮೊದಲು ಒಂದು ದಿನ ಕೊರೋನಾಗೆ ಈ ಪ್ರಮಾಣದಲ್ಲಿ ಬಲಿಯಾಗಿರುವುದು. ಇದರೊಂದಿಗೆ ದೇಶದಲ್ಲಿ ಸೋಂಕಿಗೆ ಬಲಿಯಾದವರ ಸಂಖ್ಯೆ 4,825ಕ್ಕೆ ಏರಿಕೆಯಾಗಿದೆ.ಸಾವಿನ ಮನೆಯಂತಾದ ಇಟಲಿ

ಇಟಲಿಯಲ್ಲಿ ಮುಂದುವರೆದ ಕೊರೋನಾ ರೌದ್ರನರ್ತನ: ಒಂದೇ ದಿನಕ್ಕೆ 647 ಮಂದಿ ಬಲಿ, ಸಾವಿನ ಸಂಖ್ಯೆ 4,000ಕ್ಕೆ ಏರಿಕೆ
ಇಟಲಿಯಲ್ಲಿ ಮಹಾಮಾರಿ ಕೊರೋನಾ ತನ್ನ ರೌದ್ರನರ್ತನವನ್ನು ಮುಂದುವರೆಸಿದ್ದು, ಶುಕ್ರವಾರ ಒಂದೇ ದಿನ ಬರೋಬ್ಬರಿ 647 ಮಂದಿ ಬಲಿಯಾಗಿದ್ದಾರೆ. ಇದರೊಂದಿಗೆ ದೇಶದಲ್ಲಿ ಸೋಂಕಿಗೆ ಬಲಿಯಾದವರ ಸಂಖ್ಯೆ 4000ಕ್ಕೆ ಏರಿಕೆಯಾಗಿದೆ.

ಕಿಲ್ಲರ್ ಕೊರೋನಾ ರುದ್ರ ನರ್ತನ; ಇಟಲಿಯಲ್ಲಿ 24 ಗಂಟೆಗಳಲ್ಲಿ 475 ಮಂದಿ ಸಾವು
ಮಾರಣಾಂತಿಕ ಕೊರೊನಾ ವೈರಸ್ (ಕೋವಿಡ್ -19) ದಾಳಿಗೆ ಐರೋಪ್ಯ ದೇಶಗಳು ತಲ್ಲಣಗೊಂಡಿದ್ದು, ಅದರಲ್ಲೂ ಇಟಲಿಯ ಪರಿಸ್ಥಿತಿ ತೀವ್ರ ಗಂಭೀರತೆಗೆ ತಿರುಗಿದೆ.

ಇಟಲಿಯಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ಸಚಿವ ಆನಂದ್ ಸಿಂಗ್ ಪುತ್ರಿ ವಾಪಸ್: ಬೆಂಗಳೂರಿನಲ್ಲಿ ಗೃಹಬಂಧನ
ಕೊರೋನಾ ವೈರಸ್ ಸೋಂಕು ಭೀತಿಯಿಂದ ಇಟಲಿಯ ರೋಮ್ ನಲ್ಲಿ ಸಿಲುಕಿದ್ದ ಅರಣ್ಯ ಸಚಿವ ಆನಂದ್ ಸಿಂಗ್ ಅವರ ಪುತ್ರಿ ನಗರಕ್ಕೆ ವಾಪಸಾಗಿದ್ದಾರೆ.

