Italy

ಮಹಾಮಾರಿ ಕೊರೋನಾಗೆ ವಿಶ್ವದೆಲ್ಲೆಡೆ 90,000 ಮಂದಿ ಬಲಿ
ಮಹಾಮಾರಿ ಕೊರೋನಾ ವೈರಸ್'ಗೆ ವಿಶ್ವದೆಲ್ಲೆಡೆ ಬಲಿಯಾದವರ ಸಂಖ್ಯೆ ಗುರುವಾರ 90,000 ದಾಟಿದೆ. ಇನ್ನೂ ಒಂದೆರಡು ದಿನಗಳಲ್ಲಿ 1 ಲಕ್ಷ ಗಡಿ ದಾಟುವ ಆತಂಕ ಎದುರಾಗಿದೆ.

ಇಟಲಿಯಿಂದ ಮರಳಿದ್ದ 17 ಕನ್ನಡಿಗರಲ್ಲಿ ನೆಗೆಟಿವ್; ದೆಹಲಿಯಿಂದ ವಿಶೇಷ ಬಸ್‌ನಲ್ಲಿ ಬೆಂಗಳೂರಿಗೆ
ಕೊರೊನಾ ಸೋಂಕಿನ ಭೀತಿಯಿಂದ ಇಟಲಿಯಿಂದ ಭಾರತಕ್ಕೆ ಆಗಮಿಸಿದ್ದ 17 ಮಂದಿ ಕನ್ನಡಿಗರಲ್ಲಿ ನೆಗೆಟಿವ್ ಕಂಡುಬಂದಿದ್ದು, ಅವರು ರಾಜ್ಯಕ್ಕೆ ವಾಪಾಸಾಗುತ್ತಿದ್ದಾರೆ.

ಎರಡು ತಿಂಗಳ ಮಗುವಿಗೆ ಕೊವಿಡ್-19: ಕೊರೋನಾ ಗೆದ್ದುಬಂದ ಇಟಲಿಯ ಅತ್ಯಂತ ಕಿರಿಯ!
ಇಟಲಿಯ ಅತ್ಯಂತ ಕಿರಿಯ ಕೊವಿಡ್-19 ರೋಗಿ, ಎರಡು ತಿಂಗಳ ಮಗು ಮಹಾಮಾರಿ ಕೊರೋನಾ ವೈರಸ್ ಗೆದ್ದುಬಂದಿದ್ದು, ಮಗುವನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ ಎಂದು ಗುರುವಾರ ಮಾಧ್ಯಮಗಳು ವರದಿ ಮಾಡಿವೆ.

ಕೋವಿಡ್-19: ಇಟಲಿಯಿಂದ ಏರ್ ಲಿಫ್ಟ್ ಮಾಡಲಾಗಿದ್ದ 217 ಭಾರತೀಯರಲ್ಲಿ ಕೊರೋನಾ ಸೋಂಕಿಲ್ಲ!
ಕೊರೋನಾ ವೈರಸ್ ಪೀಡಿತ ಇಟಲಿಯಿಂದ ಏರ್ ಲಿಫ್ಟ್ ಮೂಲಕ ಭಾರತಕ್ಕೆ ಕರೆತರಲಾಗಿದ್ದ 218 ಭಾರತೀಯರ ಪೈಕಿ 217 ಮಂದಿಯಲ್ಲಿ ಕೊರೋನಾ ಸೋಂಕು ಪತ್ತೆಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇಟಲಿ:ಕೊರೊನಾ ಸಾವಿನ ಸಂಖ್ಯೆ ವರದಿಗಿಂತಲೂ ಹೆಚ್ಚು
ಇಟಲಿಯಲ್ಲಿ ಕೊರೊನಾಸೋಂಕಿನ ಸಾವಿನ ಸಂಖ್ಯೆ ವರದಿಗಿಂತಲೂ ಹೆಚ್ಚಿನದಾಗಿದೆ ಎಂದು ವಾಲ್ ಸ್ಟ್ರೀಟ್ ಜರ್ನಲ್ ಹೇಳಿದೆ.

ಜಗತ್ತಿನಲ್ಲಿ ಕೊರೋನಾ ಪೀಡಿತರು 7 ಲಕ್ಷಕ್ಕೂ ಅಧಿಕ, ಇಟಲಿ, ಸ್ಪೈನ್ ನಲ್ಲಿ ಅತಿ ಹೆಚ್ಚು ಸಾವು
ಜಾಗತಿಕ ಮಟ್ಟದಲ್ಲಿ ಕೊರೋನಾ ಪೀಡಿತರ ಸಂಖ್ಯೆ 7 ಲಕ್ಷದ ಗಡಿ ದಾಟಿದೆ. ಇದುವರೆಗೆ 33 ಸಾವಿರದ 500 ಮಂದಿ ಮೃತಪಟ್ಟಿದ್ದು 1 ಲಕ್ಷದ 48 ಸಾವಿರ ಮಂದಿ ಗುಣಮುಖವಾಗಿದ್ದಾರೆ ಎಂದು ಜಾನ್ಸ್ ಹಾಪ್ ಕಿನ್ಸ್ ವಿಶ್ವವಿದ್ಯಾಲಯ ತಿಳಿಸಿದೆ.

ಕೊರೋನಾ ಕೊಟ್ಟ ಚೀನಾದಿಂದ ಸ್ಪೇನ್, ಇಟಲಿಗೆ ಕಳಪೆ ಟೆಸ್ಟ್ ಕಿಟ್, ಮಾಸ್ಕ್ ವಿತರಣೆ!
ಜಗತ್ತಿಗೆ ಮಹಾಮಾರಿ ಕೊರೋನಾ ವೈರಸ್ ಕೊಟ್ಟ ಚೀನಾದಿಂದ ಇದೀಗ ಸೋಂಕಿನಿಂದ ತತ್ತರಿಸುತ್ತಿರುವ ದೇಶಗಳಾದ ಸ್ಪೇನ್ ಮತ್ತು ಇಟಲಿಗೆ ನಕಲಿ ಟೆಸ್ಟ್ ಕಿಟ್ ಮತ್ತು ಮಾಸ್ಕ್ ಕೊಟ್ಟಿದೆ ಎಂಬ ಆರೋಪ ಎದುರಾಗಿದೆ.

ಕೊರೋನಾ ವೈರಸ್: ಅಮೆರಿಕ, ಚೀನಾವನ್ನೂ ಹಿಂದಿಕ್ಕಿದ ಇಟಲಿ, ಸಾವಿನ ಸಂಖ್ಯೆ 10 ಸಾವಿರ ಕ್ಕೇರಿಕೆ
ಕೊರೋನಾ ವೈರಸ್ ಇಟಲಿಯಲ್ಲಿ ತನ್ನ ಅಟ್ಟಹಾಸವನ್ನು ಮುಂದುವರೆಸಿದ್ದು, ಕೇವಲ 24 ಗಂಟೆಯಲ್ಲಿ 1,000 ಜನರನ್ನು ಬಲಿ ತೆಗೆದುಕೊಳ್ಳುವ ಮೂಲಕ ಅಲ್ಲಿ ಸಾವಿನ ಸಂಖ್ಯೆ 10 ಸಾವಿರ ಗಡಿ ದಾಟಿದೆ.

ಇಟಲಿಯಲ್ಲಿ ಮಾರ್ಚ್ 31 ರಂದು ಅರ್ಧಕ್ಕೆ ಹಾರಲಿವೆ ರಾಷ್ಟ್ರಧ್ವಜ
ಇಟಲಿಯಲ್ಲಿ ಕೊರೊನಾ ಸೋಂಕಿನಿಂದಾಗಿ ಮೃತಪಟ್ಟವರಿಗೆ ಗೌರವ ಸೂಚಕವಾಗಿ ಮಾರ್ಚ್ 31 ರಂದು ರಾಷ್ಟ್ರಧ್ವಜವನ್ನು ಅರ್ಧಕ್ಕೆ ಹಾರಿಸಲಾಗುವುದು.

