Israel vs Hamas

ಇಸ್ರೇಲ್ ದಾಳಿ: ಗಾಜಾ ಪಟ್ಟಿ ಇಬ್ಭಾಗ, ದಕ್ಷಿಣ ಭಾಗದ ಮೇಲೂ ದಾಳಿಗೆ IDF ಸಿದ್ಧತೆ
ಹಮಾಸ್ ಉಗ್ರರ ವಿರುಗ್ಧ ಇಸ್ರೇಲ್ ಆರಂಭಿಸಿರುವ ಸೇನಾದಾಳಿ ನಿರ್ಣಾಯಕ ಹಂತ ತಲುಪಿದ್ದು, ಇಡೀ ಗಾಜಾ ಪಟ್ಟಿ ಇದೀಗ ಇಬ್ಭಾಗವಾಗಿದ್ದು, ಉತ್ತರ ಗಾಜಾ ಪಟ್ಟಿಯಲ್ಲಿನ ಇಸ್ರೇಲ್ ಸೇನಾ ದಾಳಿ ಅದನ್ನು ಅಕ್ಷರಶಃ ಕಟ್ಟಡಗಳ ಅವಶೇಷಗಳ ಅಸ್ತಿಪಂಜರವಾಗಿಸಿದೆ.

ಗಾಜಾ ವಿಶ್ವದ ಅತಿದೊಡ್ಡ ಭಯೋತ್ಪಾದಕ ಸಂಕೀರ್ಣ, ಬೇರು ಸಹಿತ ಕಿತ್ತೊಗೆಯಬೇಕು: ಇಸ್ರೇಲ್
ಗಾಜಾ ನಗರ ವಿಶ್ವದ ಅತೀ ದೊಡ್ಡ ಭಯೋತ್ಪಾದಕ ಸಂಕೀರ್ಣವಾಗಿದ್ದು ಅದನ್ನು ಬೇರು ಸಹಿತ ಕಿತ್ತು ಹಾಕಬೇಕು ಎಂದು ಇಸ್ರೇಲ್ ಹೇಳಿದೆ.

Israeli Troops in Gaza: ಗಾಜಾಗೆ ನುಗ್ಗಿದ ಇಸ್ರೇಲ್ ಸೇನೆ: 'ಭಯ ಬೇಡ.. ಬ್ಯಾಗ್ ನಲ್ಲಿ ವಾಪಸ್ ಕಳುಹಿಸುತ್ತೇವೆ' ಎಂದ ಹಮಾಸ್
ಹಮಾಸ್ ಉಗ್ರ ಸಂಘಟನೆ ವಿರುದ್ಧ ಇಸ್ರೇಲ್ ಸೇನೆ ನಡೆಸುತ್ತಿರುವ ಕಾರ್ಯಾಚರಣೆ ನಿರ್ಣಾಯಕ ಹಂತದತ್ತ ಸಾಗಿದ್ದು, ಇಡೀ ಗಾಜಾ ನಗರವನ್ನು ಇಸ್ರೇಲ್ ಸೇನೆ ಸುತ್ತುವರೆದು ನೆಲದ ಕಾರ್ಯಾಚರಣೆ ಆರಂಭಿಸಿದೆ ಎಂದು ಹೇಳಲಾಗಿದೆ.

ಪ್ರತಿಭಟನಾ ಕಾರ್ಯಕ್ರಮದಲ್ಲಿ ಹಮಾಸ್ ನಾಯಕ ಪಾಲ್ಗೊಂಡರೆ ತಪ್ಪೇನು?: SYM ಮುಖ್ಯಸ್ಥ ಸುಹೈಬ್.ಸಿ.ಟಿ
ಗಾಜಾ ಮೇಲಿನ ಇಸ್ರೇಲ್ ದಾಳಿ ಖಂಡಿಸಿ ಕೇರಳದಲ್ಲಿ ನಡೆದ ಪ್ರತಿಭಟನಾ ಕಾರ್ಯಕ್ರಮದಲ್ಲಿ ಹಮಾಸ್ ನಾಯಕ ಪಾಲ್ಗೊಂಡರೆ ತಪ್ಪೇನು? ಎಂದು ಸಾಲಿಡಾರಿಟಿ ಯೂತ್ ಮೂವ್‌ಮೆಂಟ್‌ನ ರಾಜ್ಯಾಧ್ಯಕ್ಷ ಸುಹೈಬ್.ಸಿ.ಟಿ. ಪ್ರಶ್ನಿಸಿದ್ದಾರೆ.

protest against Israel in Kerala: ಇಸ್ರೇಲ್ ವಿರುದ್ಧದ ಪ್ರತಿಭಟನೆಯಲ್ಲಿ ಹಮಾಸ್ ಉಗ್ರ ಸಂಘಟನೆ ನಾಯಕ ಭಾಗಿ: ಬಿಜೆಪಿ ಗಂಭೀರ ಆರೋಪ
ಗಾಜಾಪಟ್ಟಿ ಮೇಲಿನ ಇಸ್ರೇಲ್ ದಾಳಿ ಖಂಡಿಸಿ ಕೇರಳದಲ್ಲಿ ನಡೆದ ಪ್ರತಿಭಟನೆಯಲ್ಲಿ ಹಮಾಸ್ ಉಗ್ರ ಸಂಘಟನೆಯ ನಾಯಕ ವರ್ಚುವಲ್ ಆಗಿ ಪಾಲ್ಗೊಂಡಿದ್ದರು ಎಂದು ಕೇರಳ ಬಿಜೆಪಿ ಗಂಭೀರ ಆರೋಪ ಮಾಡಿದೆ.

ಇಸ್ರೇಲ್ ವೈಮಾನಿಕ ದಾಳಿ; ಉಗ್ರರ 150 ಸುರಂಗ ಅಡಗುತಾಣಗಳ ನಾಶ
ಇಸ್ರೇಲ್ ಯುದ್ಧವಿಮಾನಗಳು ಉತ್ತರ ಗಾಜಾದಲ್ಲಿ ತೀವ್ರವಾದ ದಾಳಿ ನಡೆಸಿದ್ದು, ಈ ವೇಳೆ ಹಮಾಸ್ ಉಗ್ರರ ಸುಮಾರು 150 ಸುರಂಗ ಅಡಗುತಾಣಗಳನ್ನು ನಾಶಪಡಿಸಲಾಗಿದೆ ಎಂದು ಇಸ್ರೇಲ್ ಸೇನೆ ಶನಿವಾರ ಹೇಳಿದೆ.

ಗಾಜಾದಲ್ಲಿ ಇಸ್ರೇಲ್ ದಾಳಿ: 35 ವಿಶ್ವಸಂಸ್ಥೆ ಸಿಬ್ಬಂದಿ ಸಾವು
ಹಮಾಸ್ ಉಗ್ರರ ದಾಳಿ ಬಳಿಕ ಗಾಜಾಪಟ್ಟಿ ಮೇಲೆ ಇಸ್ರೇಲ್ ಸೇನೆ ನಡೆಸುತ್ತಿರುವ ದಾಳಿ ವೇಳೆ ಕನಿಷ್ಠ 35 ಮಂದಿ ವಿಶ್ವಸಂಸ್ಥೆ ಸಿಬ್ಬಂದಿಗಳು ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ.

ರಾತ್ರೋರಾತ್ರಿ ಗಾಜಾದಲ್ಲಿ ಸೀಮಿತ ದಾಳಿ ನಡೆಸಿದ ಇಸ್ರೇಲ್ ಸೇನೆ
ಹಮಾಸ್ ಉಗ್ರರ ವಿರುದ್ಧ ದಾಳಿ ಮುಂದುವರೆಸಿರುವ ಇಸ್ರೇಲ್ ಸೇನೆ ಭಾನುವಾರ ರಾತ್ರೋರಾತ್ರಿ ಗಾಜಾಪಟ್ಟಿಯಲ್ಲಿ ಸೀಮಿತ ದಾಳಿ ನಡೆಸಿದೆ.

ಗಾಜಾಪಟ್ಟಿ ಮೇಲೆ ಇಸ್ರೇಲ್ ದಾಳಿ ತೀವ್ರ: ಹಮಾಸ್ ನಿಂದ ಮತ್ತಿಬ್ಬರು ಒತ್ತೆಯಾಳುಗಳ ಬಿಡುಗಡೆ
ಗಾಜಾಪಟ್ಟಿ ಮೇಲೆ ಇಸ್ರೇಲ್ ದಾಳಿ ತೀವ್ರಗೊಳಿಸಿದ್ದು, ಇಸ್ರೇಲ್ ಸೇನೆಯ ದಾಳಿ ಮುಂದುವರೆದಿರುವಂತೆಯೇ ಇತ್ತ ಹಮಾಸ್ ಉಗ್ರರು ತಮ್ಮ ವಶದಲ್ಲಿದ್ದ ಇಬ್ಬರು ಇಸ್ರೇಲಿ ಒತ್ತೆಯಾಳುಗಳನ್ನು ಬಿಡುಗಡೆ ಮಾಡಿದ್ದಾರೆ.

