Islamabad

ಸಿಪಿಇಸಿಯಿಂದ ಗಿಲ್ಗಿಟ್-ಬಾಲ್ಟಿಸ್ತಾನ ಕಣಿವೆಗಳಿಗೆ ಅಪಾಯ ಕಟ್ಟಿಟ್ಟ ಬುತ್ತಿ: ವರದಿ
ವಿದೇಶ

ಸಿಪಿಇಸಿಯಿಂದ ಗಿಲ್ಗಿಟ್-ಬಾಲ್ಟಿಸ್ತಾನ ಕಣಿವೆಗಳಿಗೆ ಅಪಾಯ ಕಟ್ಟಿಟ್ಟ ಬುತ್ತಿ: ವರದಿ

ಚೀನಾ ಮತ್ತು ಪಾಕಿಸ್ತಾನ ಸಹಯೋಗದಲ್ಲಿ ಪಾಕ್ ಆಕ್ರಮಿತ ಕಾಶ್ಮೀರ ಕಣಿವೆಯಲ್ಲಿ ನಡೆಯುತ್ತಿರುವ ಸಿಪಿಇಸಿ ಯೋಜನೆಯ ಕಾಮಗಾರಿಗಳಿಂದಾಗಿ ಗಿಲ್ಗಿಟ್-ಬಾಲ್ಟಿಸ್ತಾನ ಕಣಿವೆಗಳಿಗೆ ಅಪಾಯ ಕಟ್ಟಿಟ್ಟ ಬುತ್ತಿ ಎಂದು ವರದಿಯೊಂದು ಹೇಳಿದೆ.

ಭಯೋತ್ಪಾದನೆಗೆ ಹಣಕಾಸು ಪೂರೈಕೆ ದೇಶಗಳ ಪಟ್ಟಿಗೆ ಪಾಕ್ ಸೇರ್ಪಡೆ
ವಿದೇಶ

ಭಯೋತ್ಪಾದನೆಗೆ ಹಣಕಾಸು ಪೂರೈಕೆ ದೇಶಗಳ ಪಟ್ಟಿಗೆ ಪಾಕ್ ಸೇರ್ಪಡೆ

ಭಯೋತ್ಪಾದನೆಗೆ ಹಣಕಾಸು ಪೂರೈಕೆ ಮಾಡುತ್ತಿದೆ ಎಂದು ಜಾಗತಿಕ ಹಣಕಾಸು ನಿಗಾ ಸಂಸ್ಥೆ ಪಾಕಿಸ್ತಾನವನ್ನು ಭಯೋತ್ಪಾದನೆ ವಿರುದ್ಧ ಯಾವುದೇ ಕ್ರಮಕೈಗೊಳ್ಳದ ರಾಷ್ಟ್ರಗಳ ಪಟ್ಟಿಗೆ ಸೇರ್ಪಡೆ ಮಾಡಿದೆ...

ಮೂರನೇ ಮದುವೆಯಾದ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಇಮ್ರಾನ್ ಖಾನ್, ಫೋಟೋ ವೈರಲ್!
ಕ್ರಿಕೆಟ್

ಮೂರನೇ ಮದುವೆಯಾದ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಇಮ್ರಾನ್ ಖಾನ್, ಫೋಟೋ ವೈರಲ್!

ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಮತ್ತು ಪಾಕಿಸ್ತಾನ್ ತೆಹ್ರೀಕ್ ಇ ಇನ್ಸಾಫ್ ಪಕ್ಷದ ಮುಖ್ಯಸ್ಥ ಇಮ್ರಾನ್ ಖಾನ್ ಮತ್ತೊಂದು ಮದೆವೆಯಾಗಿದ್ದು, ಪಂಜಾಬ್‌ ಪ್ರಾಂತ್ಯದ ಮನೇಕಾ ಮನೆತನದ ವಧುವಿನೊಂದಿಗೆ ಇಮ್ರಾನ್ ಮೂರನೇ ಬಾರಿಗೆ ಗೃಹಸ್ಥಾಶ್ರಮಕ್ಕೆ ಕಾಲಿಟ್ಟಿದ್ದಾರೆ ಎನ್ನಲಾಗಿದೆ.

ಅಮೆರಿಕ, ಭಾರತ ಮೆಚ್ಚಿಸಲು ನಮ್ಮ ವಿರುದ್ಧ ಪಾಕ್ ಕ್ರಮ ಕೈಗೊಂಡಿದೆ: ಹಫೀಜ್ ಸಯೀದ್
ವಿದೇಶ

ಅಮೆರಿಕ, ಭಾರತ ಮೆಚ್ಚಿಸಲು ನಮ್ಮ ವಿರುದ್ಧ ಪಾಕ್ ಕ್ರಮ ಕೈಗೊಂಡಿದೆ: ಹಫೀಜ್ ಸಯೀದ್

ಅಮೆರಿಕ ಹಾಗೂ ಭಾರತವನ್ನು ಮೆಚ್ಚಿಸುವ ಸಲುವಾಗಿ ಪಾಕಿಸ್ತಾನ ಸರ್ಕಾರ ನಮ್ಮ ವಿರುದ್ಧ ಕಠಿಣ ಕ್ರಮ ಕೈಗೊಂಡಿದೆ ಎಂದು 2008ರ ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಹಫೀಜ್ ಸಯೀದ್ ಗುರುವಾರ ಹೇಳಿದ್ದಾರೆ...

ಮುಂಬೈ ದಾಳಿ ರೂವಾರಿ ಹಫೀಜ್ ಸಯ್ಯೀದ್ ಗೆ ಸೇರಿದ ಸಂಸ್ಥೆಗಳಿಗೆ ಅಧಿಕೃತ ನಿಷೇಧ ಹೇರಿದ ಪಾಕ್
ವಿದೇಶ

ಮುಂಬೈ ದಾಳಿ ರೂವಾರಿ ಹಫೀಜ್ ಸಯ್ಯೀದ್ ಗೆ ಸೇರಿದ ಸಂಸ್ಥೆಗಳಿಗೆ ಅಧಿಕೃತ ನಿಷೇಧ ಹೇರಿದ ಪಾಕ್

ಮುಂಬೈ ದಾಳಿ ರೂವಾರಿ ಹಫೀಜ್ ಸಯ್ಯೀದ್ ಗೆ ಸೇರಿದ ಸಂಸ್ಥೆಗಳ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿರುವ ಪಾಕಿಸ್ತಾನ ಸರ್ಕಾರ ಜಮಾತ್ ಉದ್ ದವಾ ಮತ್ತು ಅದರ ಸಹೋದರ ಸಂಘ ಸಂಸ್ಥೆಗಳನ್ನು ಅಧಿಕೃತವಾಗಿ ನಿಷೇಧಿಸಿದೆ.

ಭಯೋತ್ಪಾದನಾ ವಿರೋಧಿ ತಿದ್ದುಪಡಿ ಕಾನೂನಿಗೆ ಪಾಕ್ ಅನುಮೋದನೆ, ಉಗ್ರರ ಆಸ್ತಿ ಮುಟ್ಟುಗೋಲು
ವಿದೇಶ

ಭಯೋತ್ಪಾದನಾ ವಿರೋಧಿ ತಿದ್ದುಪಡಿ ಕಾನೂನಿಗೆ ಪಾಕ್ ಅನುಮೋದನೆ, ಉಗ್ರರ ಆಸ್ತಿ ಮುಟ್ಟುಗೋಲು

ಜಮಾತ್ ಉದ್ ದವಾ ಮುಖ್ಯಸ್ಥ ಹಫೀಜ್ ಸಯ್ಯೀದ್, ಜೆಇಎಂ ಮುಖ್ಯಸ್ಥ ಮಸೂದ್ ಅಜರ್ ರಂತಹ ಕುಖ್ಯಾತ ಉಗ್ರಗಾಮಿಗಳಿಗೆ ಮೂಗುದಾರ ಹಾಕಬಲ್ಲ ಮಹತ್ವದ ಭಯೋತ್ಪಾದನಾ ವಿರೋಧಿ ತಿದ್ದುಪಡಿ ಕಾನೂನಿಗೆ ಪಾಕಿಸ್ತಾನ ಸರ್ಕಾರ ಕೊನೆಗೂ ಅನುಮೋದನೆ ನೀಡಿದೆ.

ಪ್ಯಾಡ್ ಮ್ಯಾನ್ ಗೆ ಪಾಕ್ ನಲ್ಲಿ ನಿಷೇಧ, ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಆಕ್ರೋಶ
ಸಿನಿಮಾ ಸುದ್ದಿ

ಪ್ಯಾಡ್ ಮ್ಯಾನ್ ಗೆ ಪಾಕ್ ನಲ್ಲಿ ನಿಷೇಧ, ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಆಕ್ರೋಶ

ಖ್ಯಾತ ಬಾಲಿವುಡ್ ನಟ ಅಕ್ಷಯ್ ಕುಮಾರ್ ಅಭಿನಯದ ಪ್ಯಾಡ್ ಮ್ಯಾನ್ ಚಿತ್ರಕ್ಕೆ ಪಾಕಿಸ್ತಾನದಲ್ಲಿ ನಿಷೇಧ ಹೇರಿರುವುದನ್ನು ವಿರೋಧಿಸಿ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.

ಪಾಕ್ ನಲ್ಲಿ ಮತ್ತೆ ಅಮೆರಿಕ ಡ್ರೋಣ್ ದಾಳಿ, 4 ಉಗ್ರರ ಸಾವು: ಪಾಕ್ ಮಾಧ್ಯಮಗಳ ವರದಿ
ವಿದೇಶ

ಪಾಕ್ ನಲ್ಲಿ ಮತ್ತೆ ಅಮೆರಿಕ ಡ್ರೋಣ್ ದಾಳಿ, 4 ಉಗ್ರರ ಸಾವು: ಪಾಕ್ ಮಾಧ್ಯಮಗಳ ವರದಿ

ಪಾಕಿಸ್ತಾನದಲ್ಲಿ ಮತ್ತೆ ಅಮೆರಿಕ ಸೇನೆಯ ಡ್ರೋಣ್ ವಿಮಾನ ದಾಳಿ ನಡೆಸಿದ್ದು, ಈ ದಾಳಿಯಲ್ಲಿ ನಾಲ್ಕು ಉಗ್ರರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಭಾರತದ ವಿರುದ್ಧದ ಸೋಲಿಗೆ ಮಾಟ-ಮಂತ್ರ ಕಾರಣ: ಪಾಕಿಸ್ತಾನ ಕ್ರಿಕೆಟ್ ತಂಡದ ಮ್ಯಾನೇಜರ್ ಹೇಳಿಕೆ
ಕ್ರಿಕೆಟ್

ಭಾರತದ ವಿರುದ್ಧದ ಸೋಲಿಗೆ ಮಾಟ-ಮಂತ್ರ ಕಾರಣ: ಪಾಕಿಸ್ತಾನ ಕ್ರಿಕೆಟ್ ತಂಡದ ಮ್ಯಾನೇಜರ್ ಹೇಳಿಕೆ

ಅಂಡರ್ 19 ವಿಶ್ವಕಪ್ ಟೂರ್ನಿಯ ಭಾರತದ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ತಂಡದ ಸೋಲಿಗೆ ಮಾಟಮಂತ್ರ ಕಾರಣ ಎಂದು ಪಾಕಿಸ್ತಾನ ಅಂಡರ್ 19 ಕ್ರಿಕೆಟ್ ತಂಡದ ಮ್ಯಾನೇಜರ್ ನದೀಂ ಖಾನ್ ಹೇಳಿಕೆ ನೀಡಿದ್ದಾರೆ.