ISIS

ಮಹಾರಾಷ್ಟ್ರದ ಎಂಜಿನಿಯರ್ ಐಎಸ್‍ನ ಆತ್ಮಹತ್ಯಾ ಬಾಂಬರ್
ಸಿವಿಲ್ ಎಂಜಿನಿಯರಿಂಗ್ ಓದಿದ್ದ ಈತ ಭಯೋತ್ಪಾದಕ ಸಂಘಟನೆ ಐಎಸ್‍ನ ಭಾರತದ ಮೊದಲ ಆತ್ಮಾಹುತಿ...

ಐಎಸ್ ಸೇರ್ಪಡೆಗೆ ರು.50 ಸಾವಿರ ಆಮಿಷ
ದುಬೈ ಪೊಲೀಸರಿಂದ ಬಂಧಿಸಲ್ಪಟ್ಟಿರುವ ಭಟ್ಕಳ ಮೂಲದ ಅದ್ನಾನ್ ಹಸನ್ ದಾಮುದಿ (35) ಸಾಮಾಜಿಕ...

ಇಸಿಸ್ ವಿರುದ್ಧ ಮುಂದುವರೆದ ರಷ್ಯಾ ವಾಯುದಾಳಿ, 14 ಉಗ್ರರ ಸಾವು
ಪ್ಯಾರಿಸ್ ದಾಳಿ ಬಳಿಕ ಇಸಿಸ್ ಉಗ್ರರ ವಿರುದ್ಧದ ದಾಳಿಯನ್ನು ತೀವ್ರಗೊಳಿಸಿರುವ ರಷ್ಯಾ ಸೇನೆ ಸೋಮವಾರ ಮತ್ತೆ 14 ಉಗ್ರರನ್ನು ಸದೆಬಡಿಯುವಲ್ಲಿ ಯಶಸ್ವಿಯಾಗಿದೆ...

ರಾಜ್ಯದ ಯುವಕರನ್ನು ಸೆಳೆಯುತ್ತಿರುವ ಐಸಿಸ್ ಸಂಘಟನೆ : ಪರಮೇಶ್ವರ್
ಕುಖ್ಯಾತ ಅಪಾಯಕಾರಿ ಉಗ್ರಗಾಮಿ ಸಂಘಟನೆ ಐಸಿಸ್‌ಗೆ ರಾಜ್ಯದ ಯುವಕರನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ. ಈ ಬಗ್ಗೆ ಇಂಟಲಿಜೆನ್ಸ್...

ಉಗ್ರರಿಂದ ನಕಲಿ ವಿಳಾಸ?
ಉಗ್ರ ಸಂಘಟನೆ ಐಎಸ್ ಸೇರಿ ಮೃತಪಟ್ಟಿದ್ದಾರೆ ಎನ್ನಲಾಗಿರುವ ಇಬ್ಬರು ಯುವಕರು ಬೆಂಗಳೂರಿನಲ್ಲಿ ನಕಲಿ ವಿಳಾಸ ನೀಡಿದ್ದರು...

ಭಾರತೀಯರು ಹೋರಾಟಕ್ಕೆ ಅಸಮರ್ಥರು ಎಂದ ಐಎಸ್
ಭಾರತೀಯರು ಸೇರಿದಂತೆ ದಕ್ಷಿಣ ಏಷ್ಯಾದ ಮುಸ್ಲಿಮರು ಇರಾಕ್ ಮತ್ತು ಸಿರಿಯಾದಂತಹ ಸಂಘರ್ಷಪೀಡಿತ ಪ್ರದೇಶಗಳಲ್ಲಿ ಹೋರಾಡಲು...

ಇಸಿಸ್ ಪಾಲಿಗೆ ಭಾರತೀಯ ಉಗ್ರರು ಉತ್ತಮ ಹೋರಾಟಗಾರರಲ್ಲ
ಇಡೀ ವಿಶ್ವಕ್ಕೆ ಕಂಟಕ ಪ್ರಾಯವಾಗಿರುವ ಇಸ್ಲಾಮಿಕ್ ಸ್ಟೇಟ್ ಇನ್ ಇರಾಕ್ ಮತ್ತು ಸಿರಿಯಾ ಉಗ್ರ ಸಂಘಟನೆ ದಕ್ಷಿಣ ಏಷ್ಯಾದ ಮುಸ್ಲಿಂ ಉಗ್ರಗಾಮಿಗಳನ್ನು ಅನುಮಾನದಿಂದ ನೋಡುತ್ತಿದೆ ಎಂದು ಗುಪ್ತಚರ ಇಲಾಖೆಯ ಮೂಲಗಳು ತಿಳಿಸಿವೆ...

ನೇಮಕಾತಿ, ಬೆಂಬಲ ಪಡೆಯಲು ಇಸೀಸ್ ಉಗ್ರರಿಂದ ವ್ಯಾಪಕ ಇಂಟರ್ ನೆಟ್ ಬಳಕೆ: ಮನೋಹರ್ ಪರಿಕ್ಕರ್
ಇಸ್ಲಾಮಿಕ್ ಸ್ಟೇಟ್ ಉಗ್ರರು ಇಂಟರ್ ನೆಟ್ ನ್ನು ವ್ಯಾಪಕವಾಗಿ ಬಳಸಿಕೊಳ್ಳುತ್ತಿರುವುದರ ಬಗ್ಗೆ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಆತಂಕ ವ್ಯಕ್ತಪಡಿಸಿದ್ದಾರೆ.

ಪಾಕ್ ಸೇನೆ ಆದೇಶಿಸಿದರೆ ಖೈದಾ ಧರ್ಮ ಯುದ್ಧ
ಜಮ್ಮು-ಕಾಶ್ಮೀರದಲ್ಲಿ ಉಗ್ರವಾದಕ್ಕೆ ಬೆಂಬಲ ನೀಡಲು ಪಾಕಿಸ್ತಾನ ಸೇನೆ ಅಲ್‍ಖೈದಾ ಬೆಂಬಲ ಪಡೆದುಕೊಳ್ಳುವುದಕ್ಕೆ ಇಸ್ಲಾಮಿಕ್ ಸ್ಟೇಟ್ (ಐಎಸ್) ಸಂಘಟನೆ ಲೇವಡಿ ಮಾಡಿದೆ. ಈ ಬಗ್ಗೆ `ಹಿಂದುಸ್ತಾನ್ ಟೈಮ್ಸ್' ವರದಿ ಮಾಡಿದೆ...

