ISIS

ಇಸಿಸ್ ಉಗ್ರರ ಕಪಿಮುಷ್ಠಿಯಲ್ಲಿದ್ದ ಕೇರಳ ಪಾದ್ರಿ ಟಾಮ್ ರಕ್ಷಣೆ
ಇಸ್ಲಾಮಿಕ್ ಸ್ಟೇಟ್ ಉಗ್ರರ ಕಪಿಮುಷ್ಠಿಯಲ್ಲಿರುವ ಯೆಮೆನ್ ನಲ್ಲಿ ಅಪಹರಣಕ್ಕೀಡಾಗಿದ್ದ ಕೇರಳ ಮೂಲದ ಪಾದ್ರಿ ಟಾಮ್ ರನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ...

ರೊಹಿಂಗ್ಯಾ ವಲಸಿಗರು ಇಸಿಸ್ ಉಗ್ರರಿಗಿಂತ ಅಪಾಯಕಾರಿ, ಭಾರತದಿಂದ ಹೊರಗೆ ಹಾಕಬೇಕು: ಸಾಧ್ವಿ ಪ್ರಾಚಿ
ರೊಹಿಂಗ್ಯಾ ಮುಸ್ಲಿಂ ವಲಸಿಗರು ಇಸಿಸ್ ಉಗ್ರರಿಗಿಂತ ಅಪಾಯಕಾರಿಯಾಗಿದ್ದು, ಅವರನ್ನು ಮೊದಲು ಭಾರತದಿಂದ ಹೊರಗೆ ಹಾಕಬೇಕು ಎಂದು ಹಿಂದುತ್ವ ನಾಯಕಿ ಸಾಧ್ವಿ ಪ್ರಾಚಿಯವರು ಹೇಳಿದ್ದಾರೆ...

ಪಶ್ಚಿಮ ಯೂರೋಪ್ ನಲ್ಲಿ ನಡೆದ ವಿವಿಧ ಭೀಕರ ಉಗ್ರ ದಾಳಿಗಳ ಪಟ್ಟಿ
ಸ್ಪೇನ್ ನ ಬಾರ್ಸಿಲೋನಾದಲ್ಲಿ ನಡೆದ ಉಗ್ರದಾಳಿಯಲ್ಲಿ 13 ಮಂದಿ ಸಾವನ್ನಪ್ಪಿದ್ದು, 100ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಅಂತೆಯೇ ಪೊಲೀಸ್ ಕಾರ್ಯಾಚರಣೆಯಲ್ಲಿ 5 ಮಂದಿ ಉಗ್ರರು ಹತರಾಗಿದ್ದು, ಇಬ್ಬರು ಉಗ್ರರನ್ನು ಬಂಧಿಸಲಾಗಿದೆ.

ಬಾರ್ಸಿಲೋನಾ ಉಗ್ರ ದಾಳಿ: ದಾಳಿ ನಡೆಸಿದ್ದು ನಾವೇ ಎಂದ ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆ
ಸ್ಪೇನ್ ನ ಬಾರ್ಸಿಲೋನಾ ನಗದರಲ್ಲಿ ಉಗ್ರ ನಡೆಸಿದ ದಾಳಿಯ ಹೊಣೆಯನ್ನು ಕುಖ್ಯಾತ ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆ ಇಸಿಸ್ ಹೊತ್ತಿದ್ದು, ಇಸ್ಲಾಮಿಕ್ ಸಂಘಟನೆಯ ಯೋಧರೇ ಈ ದಾಳಿ ನಡೆಸಿದ್ದಾರೆ ಎಂದು ಹೇಳಿಕೊಂಡಿದೆ.

ಬಾರ್ಸಿಲೋನಾ ಉಗ್ರ ದಾಳಿ: ಸ್ಪೇನ್ ಪೊಲೀಸರಿಂದ ಇಬ್ಬರು ಶಂಕಿತ ಉಗ್ರರ ಬಂಧನ
ಬಾರ್ಸಿಲೋನಾ ನಗರದ ಮೇಲೆ ಭೀಕರ ದಾಳಿ ಮಾಡಿದ್ದ ಉಗ್ರರ ಪೈಕಿ ಇಬ್ಬರು ಉಗ್ರರನ್ನು ಬಂಧಿಸುವಲ್ಲಿ ಸ್ಪೇನ್ ಪೊಲೀಸರು ಯಶಸ್ವಿಯಾಗಿದ್ದಾರೆ.

ಕ್ಯಾಂಬ್ರಿಲ್ಸ್ ನಲ್ಲಿ 2ನೇ ದಾಳಿಗೆ ಯತ್ನಿಸಿದ 5 ಉಗ್ರರನ್ನು ಹೊಡೆದುರಳಿಸಿದ ಪೊಲೀಸರು
ಸ್ಪೇನ್ ನ ಬಾರ್ಸಿಲೋನಾ ನಗದರ ಮೇಲೆ ಉಗ್ರರ ದಾಳಿ ಮುಂದುವರೆದಿದ್ದು, ಇತ್ತ ಕ್ಯಾಂಬ್ರಿಲ್ಸ್ ನಲ್ಲಿ 2ನೇ ದಾಳಿಗೆ ಸಂಚು ಹೂಡಿದ್ದ ಉಗ್ರರ ಯೋಜನೆಯನ್ನು ಪೊಲೀಸರು ವಿಫಲಗೊಳಿಸಿದ್ದಾರೆ.

ಕಪ್ಪು ದಿನ: ಬಾರ್ಸಿಲೋನಾ ಉಗ್ರ ದಾಳಿಗೆ ವಿಶ್ವ ನಾಯಕರ ಖಂಡನೆ!
ಸ್ಪೇನ್ ನ ಬಾರ್ಸಿಲೋನಾದಲ್ಲಿ ಇಸ್ಲಾಮಿಕ್ ಸ್ಟೇಟ್ ಉಗ್ರರು ನಡೆಸಿರುವ ಭೀಕರ ಉಗ್ರ ದಾಳಿಯನ್ನು ವಿಶ್ವನಾಯಕರು ಒಕ್ಕೋರಲಿನಿಂದ ಖಂಡಿಸಿದ್ದು, ಇದೊಂದು ಕಪ್ಪುದಿನ ಎಂದು ಹೇಳಿದ್ದಾರೆ.

ಸ್ಪೇನ್ ಉಗ್ರ ದಾಳಿ: ವಾಹನ ನುಗ್ಗಿಸಿ 13 ಮಂದಿಯ ಹತ್ಯೆ, 100 ಮಂದಿಗೆ ಗಾಯ
ಸ್ಪೇನ್ ನ ಬಾರ್ಸಿಲೋನಾ ನಗರದಲ್ಲಿ ಗುರುವಾರ ಉಗ್ರರು ಭೀಕರ ದಾಳಿ ನಡೆಸಿದ್ದು, ಉಗ್ರನೊಬ್ಬ ಜನದಟ್ಟಣೆಯ ರಸ್ತೆಯಲ್ಲಿ ಟ್ರಕ್ ಅನ್ನು ಪಾದಚಾರಿಗಳ ಮೇಲೆ ನುಗ್ಗಿಸಿ ಕನಿಷ್ಠ 13 ಮಂದಿಯನ್ನು ಹತ್ಯೆಗೈದಿದ್ದು, ಘಟನೆಯಲ್ಲಿ 100ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.

ಆಫ್ಘಾನಿಸ್ತಾನ: ಇಸಿಸ್ ಉಗ್ರ ಸಂಘಟನೆ ಸೇರಿದ್ದ ಕೇರಳದ ಯುವಕ ಸಾವು!
ಕಳೆದ ವರ್ಷ ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆಗೆ ಸೇರಿದ್ದ ಕೇರಳ ಮೂಲದ ಶಂಕಿತ ಇಸಿಸ್ ಉಗ್ರ ಮರ್ವಾನ್ ಇಸ್ಮಾಯಿಲ್ ಕೂಡ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ.

