Iran

ಮಧ್ಯಪ್ರಾಚ್ಯದಲ್ಲಿ ಮಹಾಯುದ್ಧದ ಭೀತಿ: ಸಿಕ್ಕ-ಸಿಕ್ಕ ವಿಮಾನ ಹತ್ತಿ ಹೊರಟು ಬನ್ನಿ; ತನ್ನ ನಾಗರಿಕರಿಗೆ ದೇಶ ತೊರೆಯಲು ಅಮೆರಿಕ ತುರ್ತು ಸೂಚನೆ..!
ವಿದೇಶ

ಮಧ್ಯಪ್ರಾಚ್ಯದಲ್ಲಿ ಮಹಾಯುದ್ಧದ ಭೀತಿ: ಸಿಕ್ಕ-ಸಿಕ್ಕ ವಿಮಾನ ಹತ್ತಿ ಹೊರಟು ಬನ್ನಿ; ತನ್ನ ನಾಗರಿಕರಿಗೆ ದೇಶ ತೊರೆಯಲು ಅಮೆರಿಕ ತುರ್ತು ಸೂಚನೆ..!

ವಾಣಿಜ್ಯ ವಿಮಾನಗಳು ಮತ್ತು ರಸ್ತೆ ಸಾರಿಗೆಗಳು ಸದ್ಯಕ್ಕೆ ಲಭ್ಯವಿದ್ದು, ಪರಿಸ್ಥಿತಿ ಕೈಮೀರುವ ಮುನ್ನವೇ ಅಮೆರಿಕನ್ನರು ಅಲ್ಲಿಂದ ಹೊರಡಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.

ಇರಾನ್ ವಿದೇಶಾಂಗ ಸಚಿವ- ಎಸ್ ಜೈಶಂಕರ್ ಮಾತುಕತೆ: ಪ್ರಾದೇಶಿಕ ಸಮರದ ಬಗ್ಗೆ ಆತಂಕ, ಹಡಗುಗಳ ಮೇಲೆ ದಾಳಿ ನಡೆಸದಂತೆ ಒತ್ತಾಯ
ವಿದೇಶ

ಇರಾನ್ ವಿದೇಶಾಂಗ ಸಚಿವ- ಎಸ್ ಜೈಶಂಕರ್ ಮಾತುಕತೆ: ಪ್ರಾದೇಶಿಕ ಸಮರದ ಬಗ್ಗೆ ಆತಂಕ, ಹಡಗುಗಳ ಮೇಲೆ ದಾಳಿ ನಡೆಸದಂತೆ ಒತ್ತಾಯ

"ವಾಣಿಜ್ಯ ಹಡಗು ಮತ್ತು ನಾವಿಕರ ಮೇಲಿನ ದಾಳಿಯನ್ನು ಯಾವುದೇ ಸಂದರ್ಭದಲ್ಲೂ ತಪ್ಪಿಸಬೇಕೆಂದು ಬಲವಾಗಿ ಒತ್ತಾಯಿಸಲಾಗಿದೆ. ಯಾವುದೇ ಪಕ್ಷದಿಂದ ಅಂತಹ ಯಾವುದೇ ದಾಳಿಯನ್ನು ಭಾರತ ಖಂಡಿಸುತ್ತದೆ" ಎಂದು ಅವರು ಹೇಳಿದರು.

ಭಾರತದ ಕಂಪನಿ ಸೇರಿ 6 ಸಂಸ್ಥೆಗಳ ವಿರುದ್ಧ ಅಮೆರಿಕಾ ಕಠಿಣ ಕ್ರಮ; China-Russia ಸಂಸ್ಥೆಗಳೂ Black list
ವಿದೇಶ

ಭಾರತದ ಕಂಪನಿ ಸೇರಿ 6 ಸಂಸ್ಥೆಗಳ ವಿರುದ್ಧ ಅಮೆರಿಕಾ ಕಠಿಣ ಕ್ರಮ; China-Russia ಸಂಸ್ಥೆಗಳೂ Black list

ಮಹಾನ್ ಏರ್ ಐಆರ್‌ಜಿಸಿ ಸಿಬ್ಬಂದಿಯನ್ನು ಸಾಗಿಸುವುದು, ಮಿಲಿಟರಿ ತರಬೇತಿಗೆ ನೆರವಾಗುವುದು ಹಾಗೂ ಡ್ರೋನ್‌ ವ್ಯವಸ್ಥೆಗಳು ಮತ್ತು ಶಸ್ತ್ರಾಸ್ತ್ರಗಳ ಸಾಗಣೆಗೆ ಸಹಕಾರ ನೀಡುವ ಮೂಲಕ ಇರಾನ್‌ನ ಸೇನಾ ಚಟುವಟಿಕೆಗಳಿಗೆ ಬೆಂಬಲ ನೀಡುತ್ತಿದೆ.

Trump ಎಚ್ಚರಿಕೆ ಬೆನ್ನಲ್ಲೇ Iran ಮೇಲೆ ಅಮೆರಿಕ ಭೀಕರ ದಾಳಿ; ಮಧ್ಯಪ್ರಾಚ್ಯದಲ್ಲಿ ಮತ್ತೆ ಯುದ್ಧದ ಕಾರ್ಮೋಡ; ತೈಲ ಬೆಲೆ ಭಾರೀ ಏರಿಕೆ..!
ವಿದೇಶ

Trump ಎಚ್ಚರಿಕೆ ಬೆನ್ನಲ್ಲೇ Iran ಮೇಲೆ ಅಮೆರಿಕ ಭೀಕರ ದಾಳಿ; ಮಧ್ಯಪ್ರಾಚ್ಯದಲ್ಲಿ ಮತ್ತೆ ಯುದ್ಧದ ಕಾರ್ಮೋಡ; ತೈಲ ಬೆಲೆ ಭಾರೀ ಏರಿಕೆ..!

ಈ ದಾಳಿ ಇರಾನ್ ನಡೆಸಿದ ದಾಳಿಗೆ ನೀಡಿದ "ಪ್ರಬಲ ಪ್ರತಿಕ್ರಿಯೆ"ಯಾಗಿದೆ. ದಾಳಿಯ ವಿವರಗಳನ್ನು ಬಹಿರಂಗಪಡಿಸದಿದ್ದರೂ, ಇರಾನ್‌ನ ಪ್ರಮುಖ ಸೇನಾ ಗುರಿಗಳನ್ನು ಹೊಡೆದುರುಳಿಸಲಾಗಿದೆ ಎಂದು ಅಮೆರಿಕ ಹೇಳಿದೆ.

Khamenei ಹತ್ಯೆಗೆ ಪ್ರತೀಕಾರ: Trump ವಿರುದ್ಧ Iran ಕಾನೂನು ಸಮರ; ಜೈಲಿಗಟ್ಟಲು ಮಾಸ್ಟರ್ ಪ್ಲ್ಯಾನ್!
ವಿದೇಶ

Khamenei ಹತ್ಯೆಗೆ ಪ್ರತೀಕಾರ: Trump ವಿರುದ್ಧ Iran ಕಾನೂನು ಸಮರ; ಜೈಲಿಗಟ್ಟಲು ಮಾಸ್ಟರ್ ಪ್ಲ್ಯಾನ್!

ಅಮೆರಿಕ–ಇರಾನ್ ಯುದ್ಧಕ್ಕೆ ಸಂಬಂಧಿಸಿದ ಒಟ್ಟು 140 ಪ್ರಕರಣಗಳಲ್ಲಿ ತನಿಖೆ ಪೂರ್ಣಗೊಂಡಿದ್ದು, ದೋಷಾರೋಪ ಪಟ್ಟಿಗಳನ್ನು ಸಿದ್ಧಪಡಿಸಲಾಗಿದೆ. ಅವುಗಳಲ್ಲಿ 74 ಪ್ರಕರಣಗಳು ಅಮೆರಿಕ ಸರ್ಕಾರ ಮತ್ತು ಟ್ರಂಪ್ ವಿರುದ್ಧ ದಾಖಲಾಗಿದ್ದರೆ, 23 ಪ್ರಕರಣಗಳು ಇಸ್ರೇಲ್ ಹಾಗೂ ನೆತನ್ಯಾಹು ವಿರುದ್ಧ ದಾಖಲಾಗಿವೆ.

Iran ರಹಸ್ಯ ಪರಮಾಣು ತಾಣ 'Pickaxe Mountain' ಮೇಲೆ Israel ಕಣ್ಣು; Trump ಕೈ ಸೇರಿದ ಗುಪ್ತಚರ ವರದಿ..!
ವಿದೇಶ

Iran ರಹಸ್ಯ ಪರಮಾಣು ತಾಣ 'Pickaxe Mountain' ಮೇಲೆ Israel ಕಣ್ಣು; Trump ಕೈ ಸೇರಿದ ಗುಪ್ತಚರ ವರದಿ..!

ಇರಾನ್ ತನ್ನ ಅಣು ಕಾರ್ಯಕ್ರಮದ ಕುರಿತು ನಡೆಯುತ್ತಿರುವ ಮಾತುಕತೆಗಳಲ್ಲಿ ಪ್ರಾಮಾಣಿಕವಾಗಿ ನಡೆದುಕೊಳ್ಳುತ್ತಿಲ್ಲ ಮತ್ತು ರಹಸ್ಯವಾಗಿ ಅಣು ಚಟುವಟಿಕೆಗಳನ್ನು ಮತ್ತಷ್ಟು ವಿಸ್ತರಿಸುತ್ತಿದೆ ಎಂಬ ಗಂಭೀರ ಆರೋಪಗಳೊಂದಿಗೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, ಟ್ರಂಪ್ ಅವರನ್ನು ಭೇಟಿಯಾಗಲಿದ್ದಾರೆ.

'Please stop, ಭೇಟಿಯಾಗೋಣ' ಎಂದು ಬೇಡಿಕೊಂಡಿದ್ದರು; Iran ಮನವಿಗೆ ಮಣಿದು ದಾಳಿ ನಿಲ್ಲಿಸಿದೆವು: ಡೊನಾಲ್ಡ್ ಟ್ರಂಪ್
ವಿದೇಶ

'Please stop, ಭೇಟಿಯಾಗೋಣ' ಎಂದು ಬೇಡಿಕೊಂಡಿದ್ದರು; Iran ಮನವಿಗೆ ಮಣಿದು ದಾಳಿ ನಿಲ್ಲಿಸಿದೆವು: ಡೊನಾಲ್ಡ್ ಟ್ರಂಪ್

ಅವರು ತುಂಬಾ ವಿನಯದಿಂದ ‘ದಯವಿಟ್ಟು ದಾಳಿ ನಿಲ್ಲಿಸಿ, ಭೇಟಿಯಾಗೋಣ’ ಎಂದು ಕೇಳಿಕೊಂಡರು. ಈಗ ನಾವು ಅದೇ ಹಂತದಲ್ಲಿದ್ದೇವೆ. ಏನಾಗುತ್ತದೆ ನೋಡೋಣ. ಒಪ್ಪಂದ ಆಗದಿದ್ದರೆ ಮತ್ತೆ ಅದೇ ರೀತಿಯ ಬಲಿಷ್ಠ ಕ್ರಮಕ್ಕೆ ಮರಳುತ್ತೇವೆ.

Trump ಹತ್ಯೆಗೆ Iran ಸಂಚು?: ಹೊಸ ವಿಮಾನ ಬಿಟ್ಟು ಹಳೇ Air Force One ಹತ್ತಿದ ಅಮೆರಿಕಾ ಅಧ್ಯಕ್ಷ, NATO ಶೃಂಗಸಭೆ ವೇಳೆ ಹೈಡ್ರಾಮಾ..!
ವಿದೇಶ

Trump ಹತ್ಯೆಗೆ Iran ಸಂಚು?: ಹೊಸ ವಿಮಾನ ಬಿಟ್ಟು ಹಳೇ Air Force One ಹತ್ತಿದ ಅಮೆರಿಕಾ ಅಧ್ಯಕ್ಷ, NATO ಶೃಂಗಸಭೆ ವೇಳೆ ಹೈಡ್ರಾಮಾ..!

ಬೆದರಿಕೆ ಹೊಸ ಬೋಯಿಂಗ್ 747-8 ವಿಮಾನಕ್ಕೆ ಮಾತ್ರ ಸೀಮಿತವಾಗಿರಲಿಲ್ಲ. ಟ್ರಂಪ್ ಹಾಗೂ ಅವರು ಪ್ರಯಾಣಿಸುತ್ತಿದ್ದ ಯಾವುದೇ ವಿಮಾನವನ್ನು ಗುರಿಯಾಗಿಸುವ ಉದ್ದೇಶವಿತ್ತು.

Iran ಮೇಲಿನ ದಾಳಿಗೆ ದಿಢೀರ್ ಬ್ರೇಕ್: ಸಂಧಾನಕ್ಕೆ ಅಮೆರಿಕಾ ಮುಂದು; ಒಮಾನ್ ಮಧ್ಯಸ್ಥಿಕೆ!
ವಿದೇಶ

Iran ಮೇಲಿನ ದಾಳಿಗೆ ದಿಢೀರ್ ಬ್ರೇಕ್: ಸಂಧಾನಕ್ಕೆ ಅಮೆರಿಕಾ ಮುಂದು; ಒಮಾನ್ ಮಧ್ಯಸ್ಥಿಕೆ!

ಹಾರ್ಮುಜ್ ಜಲಸಂಧಿಯನ್ನು ಮರುತೆರೆಯುವ ಕುರಿತು ಮಾತುಕತೆ ನಡೆಸಲು ಒಮಾನ್‌ನ ನಿಯೋಗ ಟೆಹ್ರಾನ್‌ಗೆ ತಲುಪಿದ ಕೆಲವೇ ಗಂಟೆಗಳ ಬಳಿಕ ಟ್ರಂಪ್ ಈ ನಿರ್ಧಾರ ಕೈಗೊಂಡಿದ್ದಾರೆ.