IPL 2026

IPL 2026: ಟಿಕೆಟ್ ಖರೀದಿಸುವಾಗ ನಕಲಿ ಲಿಂಕ್ ಗಳ ಬಗ್ಗೆ ಇರಲಿ ಎಚ್ಚರ- ಪೊಲೀಸರ ವಾರ್ನಿಂಗ್
ಟಿಕೆಟ್ ಖರೀದಿ ಸಂದರ್ಭದಲ್ಲಿ ವಂಚನೆಗಳು ನಡೆಯುವ ಸಾಧ್ಯತೆಯಿದ್ದು, ನಕಲಿ ಲಿಂಕ್ ಗಳು ಅಥವಾ ಕೊನೆ ಕ್ಷಣದ ವ್ಯವಹಾರದ ವಂಚನೆಗಳ ಜಾಲಕ್ಕೆ ಬೀಳದಿರಿ ಎಂದು ಈಶಾನ್ಯ ವಿಭಾಗದ ಪೊಲೀಸರು ಜನರಲ್ಲಿ ಮನವಿ ಮಾಡಿದ್ದಾರೆ.

IPL 2026: RCB ಶಿಬಿರದಿಂದ ಯಶ್ ದಯಾಳ್ ನಾಪತ್ತೆ; ತಂಡದಿಂದ ಕೈಬಿಡಲಾಗಿದೆಯೇ? ಅತ್ಯಾಚಾರ ಆರೋಪ ಕಾರಣವೇ?
ಎಲ್ಲಾ ಫ್ರಾಂಚೈಸಿಗಳು ಐಪಿಎಲ್ 2026ಕ್ಕೆ ಭರ್ಜರಿ ತಯಾರಿ ನಡೆಸುತ್ತಿವೆ. ವೇಗದ ಬೌಲರ್ ಯಶ್ ದಯಾಳ್ ಶುಕ್ರವಾರ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತರಬೇತಿ ಶಿಬಿರದಲ್ಲಿ ಕಾಣಿಸಿಕೊಂಡಿಲ್ಲ.

IPL 2026: ಆರಂಭಕ್ಕೂ ಮೊದಲೇ KKRಗೆ ಆಘಾತ, ಪ್ರಮುಖ ವೇಗಿ ಟೂರ್ನಿಯಿಂದಲೇ ಔಟ್!
ಕೋಲ್ಕತ್ತ ನೈಟ್ ರೈಡರ್ಸ್ ತಂಡಕ್ಕೆ ಈಗ ದೊಡ್ಡ ಆಘಾತವಾಗಿದ್ದು, ಈ ಹಿಂದೆ ಸ್ನಾಯುರಜ್ಜುವಿನ ಸಮಸ್ಯೆಗೆ ತುತ್ತಾಗಿದ್ದ ತಂಡದ ಸ್ಟಾರ್ ವೇಗಿ ಹರ್ಷಿತ್ ರಾಣಾ, ಇದೀಗ ಇಡೀ ಟೂರ್ನಿಗೆ ಲಭ್ಯರಾಗುತ್ತಿಲ್ಲ ಎಂದು ಹೇಳಲಾಗುತ್ತಿದೆ.
IPL 2026: ಪ್ರಶಸ್ತಿ ಉಳಿಸಿಕೊಳ್ಳಲು RCB ಸೆಣಸಾಟ; ಬೆಂಗಳೂರಿಗೆ ಬಂದಿಳಿದ ವಿರಾಟ್ ಕೊಹ್ಲಿ; Video viral
ಐಪಿಎಲ್‌ನ ಬಹುನಿರೀಕ್ಷಿತ ಪುನರಾಗಮನಕ್ಕಾಗಿ ಅಭಿಮಾನಿಗಳು ಕಾಯುತ್ತಿರುವ ಈ ಸಮಯದಲ್ಲಿ, 2026ರ ಐಪಿಎಲ್‌ನಲ್ಲಿ ಆರ್‌ಸಿಬಿ ಪ್ರಶಸ್ತಿಯನ್ನು ಉಳಿಸಿಕೊಳ್ಳುವಲ್ಲಿ ಕೊಹ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ.
IPL 2026: ಡೆಲ್ಲಿ ಕ್ಯಾಪಿಟಲ್ಸ್‌ನಲ್ಲಿ ಕೆ.ಎಲ್ ರಾಹುಲ್‌ಗೆ ಅತೃಪ್ತಿ; ಸಮಸ್ಯೆ ಪರಿಹರಿಸಬೇಕಾಗಿದೆ ಎಂದ CSK ಮಾಜಿ ಆಟಗಾರ
ರಾಹುಲ್ ಟೆಸ್ಟ್ ಮತ್ತು ODIಗಳಲ್ಲಿ ಭಾರತ ತಂಡದ ಪ್ರಮುಖ ಆಟಗಾರನಾಗಿ ತನ್ನನ್ನು ತಾನು ಸ್ಥಾಪಿಸಿಕೊಂಡಿದ್ದರೂ, ಅವರು ಮೂರು ವರ್ಷಗಳಿಗೂ ಹೆಚ್ಚು ಕಾಲ T20I ಕ್ರಿಕೆಟ್‌ನಲ್ಲಿ ಭಾರತವನ್ನು ಪ್ರತಿನಿಧಿಸಿಲ್ಲ.

IPL 2026: 'ರುತುರಾಜ್ ಗಾಯಕ್ವಾಡ್ ಸರಿಯಾದ ಆಯ್ಕೆ, ಸಂಜು ಸ್ಯಾಮ್ಸನ್ ಅವರತ್ತ ನೋಡಲೇಬೇಡಿ...'; CSKಗೆ ಎಬಿ ಡಿವಿಲಿಯರ್ಸ್ ಸಲಹೆ!
ಸಿಎಸ್‌ಕೆ ಗಾಯಕ್‌ವಾಡ್‌ಗೆ ಒಲವು ತೋರಬೇಕು ಮತ್ತು ವದಂತಿಗಳು ಮತ್ತು ಇತರ ನಾಯಕತ್ವದ ಅಭ್ಯರ್ಥಿಗಳ ಬಗ್ಗೆ ಯೋಚಿಸಬೇಕಿಲ್ಲ ಎಂದು ಮಾಜಿ RCB ಆಟಗಾರ ಬಹಿರಂಗಪಡಿಸಿದ್ದಾರೆ.

'ಶ್ರೇಯಸ್ ಅಯ್ಯರ್ ಬಹುಶಃ ಮುಂದಿನ ಭಾರತದ T20I ನಾಯಕನಾಗಬಹುದು': ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ
IPL 2025ನೇ ಆವೃತ್ತಿಯಲ್ಲಿ ಶ್ರೇಯಸ್ ಅಯ್ಯರ್ ಪಂಜಾಬ್ ಕಿಂಗ್ಸ್ (PBKS) ತಂಡವನ್ನು ಫೈನಲ್‌ಗೆ ಕೊಂಡೊಯ್ಯುವ ಮೂಲಕ ತಮ್ಮ ನಾಯಕತ್ವವನ್ನು ಸಾಭೀತುಪಡಿಸಿದರು.

IPL 2026: 'ಅನಗತ್ಯವಾಗಿ ಖರ್ಚು ಮಾಡಬೇಡಿ'; ₹14.2 ಕೋಟಿಗೆ CSK ಪಾಲಾದ ಪ್ರಶಾಂತ್ ವೀರ್‌ಗೆ ಎಂಎಸ್ ಧೋನಿ ಹೇಳಿದ್ದೇನು?
ವೀರ್ ಉತ್ತರ ಪ್ರದೇಶ T20 ಲೀಗ್ (UPT20) ನಲ್ಲಿ 10 ಪಂದ್ಯಗಳಿಂದ 320 ರನ್ ಗಳಿಸಿ 64 ಸರಾಸರಿಯೊಂದಿಗೆ ಉತ್ತಮ ಪ್ರದರ್ಶನ ನೀಡಿದ್ದಾರೆ. ಐಪಿಎಲ್ ಮಿನಿ ಹರಾಜಿನ ಮೊದಲು ಅವರನ್ನು CSK ಟ್ರಯಲ್ಸ್‌ಗೆ ಕರೆದಿತ್ತು.

IPL 2026: ಪ್ಯಾಟ್ ಕಮ್ಮಿನ್ಸ್ ಫಿಟ್ ಆಗೋದು ಡೌಟ್; ಭಾರತದ T20 ವಿಶ್ವಕಪ್ ಹೀರೋ ಸನ್‌ರೈಸರ್ಸ್ ಹೈದರಾಬಾದ್ ನಾಯಕನಾಗುವ ಸಾಧ್ಯತೆ!
ಯಶಸ್ವಿ T20 ವಿಶ್ವಕಪ್ ಅಭಿಯಾನದ ನಂತರ, ವಿಜಯಶಾಲಿಯಾಗಿ ತಂಡಕ್ಕೆ ಮರಳಿರುವ ಭಾರತೀಯ ವಿಕೆಟ್‌ಕೀಪರ್-ಬ್ಯಾಟರ್, ತಮ್ಮ ಪ್ರದರ್ಶನವು ದೇಶದ ಯುವ ಆಟಗಾರರಿಗೆ ಪ್ರೇರಣೆಯಾಗಲಿದೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.

