IPL 2026

IPL ಉದ್ಘಾಟನಾ ಪಂದ್ಯದಲ್ಲಿ RCB ಗೆ SRH ಬ್ಯಾಟರ್ ಹೆನ್ರಿಕ್ ಕ್ಲಾಸೆನ್‌ 'ಸಿಂಹಸ್ವಪ್ನ': ಅಶ್ವಿನ್
ಕ್ರಿಕೆಟ್

IPL ಉದ್ಘಾಟನಾ ಪಂದ್ಯದಲ್ಲಿ RCB ಗೆ SRH ಬ್ಯಾಟರ್ ಹೆನ್ರಿಕ್ ಕ್ಲಾಸೆನ್‌ 'ಸಿಂಹಸ್ವಪ್ನ': ಅಶ್ವಿನ್

2026ರ IPL ಋತುವಿನ ಮೊದಲ ಪಂದ್ಯಕ್ಕೆ ಮುನ್ನ ಕಳೆದ ವರ್ಷ ಟಿ20 ಸ್ವರೂಪದಲ್ಲಿ ಕಳಪೆ ಪ್ರದರ್ಶನ ನೀಡಿದ್ದರೂ, ಹಾಲಿ ಚಾಂಪಿಯನ್ RCB ಮತ್ತು SRH ನಡುವಿನ ಪಂದ್ಯದಲ್ಲಿ ಹೈದರಾಬಾದ್ ಬ್ಯಾಟರ್ ಹೆನ್ರಿಕ್ ಕ್ಲಾಸೆನ್‌ಗೆ ಇದು 'ಸ್ಮರಣೀಯ ರಾತ್ರಿ'ಯಾಗಬಹುದು...

IPL 2026: CSK ಫ್ಯಾನ್ಸ್ ಗೆ ಶಾಕ್; ಕಾಲಿನ ಗಾಯದಿಂದ ಮೊದಲ 2 ವಾರ MS Dhoni ಪಂದ್ಯದಿಂದ ಔಟ್
ಕ್ರಿಕೆಟ್

IPL 2026: CSK ಫ್ಯಾನ್ಸ್ ಗೆ ಶಾಕ್; ಕಾಲಿನ ಗಾಯದಿಂದ ಮೊದಲ 2 ವಾರ MS Dhoni ಪಂದ್ಯದಿಂದ ಔಟ್

ಟೂರ್ನಮೆಂಟ್‌ನ 19ನೇ ಆವೃತ್ತಿ ಇಂದು ಶನಿವಾರದಿಂದ ಆರಂಭವಾಗಲಿದೆ. ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸನ್‌ರೈಸರ್ಸ್ ಹೈದರಾಬಾದ್ (SRH) ವಿರುದ್ಧ ಆಡಲಿದೆ.

ಬೆಂಗಳೂರಿನಲ್ಲಿಂದು IPL 2026 ಉದ್ಘಾಟನೆ: ಕಾಲ್ತುಳಿತ ಘಟನೆ ಬೆನ್ನಲ್ಲೇ ಎಚ್ಚೆತ್ತ ರಾಜ್ಯ ಸರ್ಕಾರ; ಚಿನ್ನಸ್ವಾಮಿ ಸ್ಟೇಡಿಯಂ ಸುತ್ತಮುತ್ತ ಹೈ ಅಲರ್ಟ್, ಬಿಗಿ ಭದ್ರತೆ
ರಾಜ್ಯ

ಬೆಂಗಳೂರಿನಲ್ಲಿಂದು IPL 2026 ಉದ್ಘಾಟನೆ: ಕಾಲ್ತುಳಿತ ಘಟನೆ ಬೆನ್ನಲ್ಲೇ ಎಚ್ಚೆತ್ತ ರಾಜ್ಯ ಸರ್ಕಾರ; ಚಿನ್ನಸ್ವಾಮಿ ಸ್ಟೇಡಿಯಂ ಸುತ್ತಮುತ್ತ ಹೈ ಅಲರ್ಟ್, ಬಿಗಿ ಭದ್ರತೆ

ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಸನ್‌ರೈಸರ್ಸ್ ಹೈದರಾಬಾದ್ ತಂಡಗಳ ನಡುವಿನ ಪಂದ್ಯಕ್ಕೆ ಸಂಬಂಧಿಸಿದಂತೆ ಭದ್ರತಾ ಸಿದ್ಧತೆಗಳನ್ನು ಪರಿಶೀಲನೆ ನಡೆಸಿದರು.

IPL 2026: 'ಡೌಟೇ ಇಲ್ಲ.. ಇವನೇ MS Dhoni ಉತ್ತರಾಧಿಕಾರಿ,' ಯಾರದು?
ಕ್ರಿಕೆಟ್

IPL 2026: 'ಡೌಟೇ ಇಲ್ಲ.. ಇವನೇ MS Dhoni ಉತ್ತರಾಧಿಕಾರಿ,' ಯಾರದು?

ಭಾರತ ಕ್ರಿಕೆಟ್ ತಂಡದ ಮಾಜಿ ಎಡಗೈ ವೇಗಿ ಇರ್ಫಾನ್ ಪಠಾಣ್ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಮಹೇಂದ್ರ ಸಿಂಗ್ ಧೋನಿ ಅವರ ಪರ್ಯಾಯ ಆಟಗಾರನ ಹುಡುಕಿದ್ದು, ಇವರೇ MS ಧೋನಿ ಪಾತ್ರಕ್ಕೆ ನೈಸರ್ಗಿಕ ಉತ್ತರಾಧಿಕಾರಿ ಎಂದು ಹೇಳಿದ್ದಾರೆ.

IPL 2026: RCB vs SRH, ಆಸ್ಟ್ರೇಲಿಯಾದ ಈ ಸ್ಟಾರ್ ವೇಗಿ ಆಡಲ್ಲ! ಫ್ಯಾನ್ಸ್ ಗೆ ನಿರಾಸೆ
ಕ್ರಿಕೆಟ್

IPL 2026: RCB vs SRH, ಆಸ್ಟ್ರೇಲಿಯಾದ ಈ ಸ್ಟಾರ್ ವೇಗಿ ಆಡಲ್ಲ! ಫ್ಯಾನ್ಸ್ ಗೆ ನಿರಾಸೆ

ಇಂದು ಸುದ್ದಿಗೋಷ್ಠಿ ವೇಳೆ ಮಾತನಾಡಿದ ಫ್ಲವರ್, "ಹೇಜಲ್‌ವುಡ್ ನಿನ್ನೆ ಬಂದರು. ಅವರು ಫಿಟ್ ಆಗಿ ಇರುವಂತೆ ಕಾಣುತ್ತಿದ್ದಾರೆ. ಆದರೆ, ಸಂಪೂರ್ಣ ಫಿಟ್ ನೆಸ್ ಪಡೆಯಲು ಹಾರ್ಡ್ ವರ್ಕ್ ಮಾಡುತ್ತಿದ್ದಾರೆ ಎಂದರು.

MS Dhoniಗೆ ಹೇಳೋಕೆ ನೀವ್ಯಾರು..?: ಕೊನೆಗೂ ಧೋನಿ ಬೆನ್ನಿಗೆ ನಿಂತ Yograj Singh, ಈ ಬಾರಿ ಯಾರಿಗೆ ಚಾಟಿ?
ಕ್ರಿಕೆಟ್

MS Dhoniಗೆ ಹೇಳೋಕೆ ನೀವ್ಯಾರು..?: ಕೊನೆಗೂ ಧೋನಿ ಬೆನ್ನಿಗೆ ನಿಂತ Yograj Singh, ಈ ಬಾರಿ ಯಾರಿಗೆ ಚಾಟಿ?

ಐಪಿಎಲ್ 2026 ಕ್ಕೂ ಮೊದಲು, ಅನುಭವಿ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಅವರನ್ನು ಆಟದಲ್ಲಿ ನೋಡುವ ಕೊನೆಯ ವರ್ಷ ಇದಾಗಿದೆಯೇ ಎಂದು ತಜ್ಞರು ಮತ್ತು ಅಭಿಮಾನಿಗಳು ಲೆಕ್ಕಾಚಾರ ಹಾಕುತ್ತಿದ್ದಾರೆ.

IPL ಟಿಕೆಟ್ ವಿವಾದ: 'ಕೈ' ಶಾಸಕರಿಗೆ ತೇಜಸ್ವಿ ಸೂರ್ಯ ತರಾಟೆ; BJP ನಿಲುವೇನು..? ಕುತೂಹಲ ಮೂಡಿಸಿದ ಆರ್ ಅಶೋಕ್ ಹೇಳಿಕೆ!
ರಾಜ್ಯ

IPL ಟಿಕೆಟ್ ವಿವಾದ: 'ಕೈ' ಶಾಸಕರಿಗೆ ತೇಜಸ್ವಿ ಸೂರ್ಯ ತರಾಟೆ; BJP ನಿಲುವೇನು..? ಕುತೂಹಲ ಮೂಡಿಸಿದ ಆರ್ ಅಶೋಕ್ ಹೇಳಿಕೆ!

ಇತ್ತ ಕೈ ಶಾಸಕರ ಬೇಡಿಕೆಗೆ ಸಂಸದ ತೇಜಸ್ವಿ ಸೂರ್ಯ ವಿರೋಧಿಸಿದ್ದರೆ, ಅತ್ತ ಅದೇ ಬಿಜೆಪಿ ಪಕ್ಷದ ಹಿರಿಯ ನಾಯಕ ಹಾಗೂ ವಿಪಕ್ಷ ನಾಯಕ ಆರ್ ಅಶೋಕ್ ಇದಕ್ಕೆ ತದ್ವಿರುದ್ಧ ಹೇಳಿಕೆ ನೀಡಿದ್ದಾರೆ.

IPL 2026: ವೈಭವ್ ಸೂರ್ಯವಂಶಿ ಬ್ಯಾಟಿಂಗ್ ವೈಖರಿಗೆ ಬೌಲರ್‌ಗಳೇ ಹೆದರುತ್ತಾರೆ; ಕಾರಣ ತಿಳಿಸಿದ RCB ಆಟಗಾರ ಜಿತೇಶ್ ಶರ್ಮಾ
ಕ್ರಿಕೆಟ್

IPL 2026: ವೈಭವ್ ಸೂರ್ಯವಂಶಿ ಬ್ಯಾಟಿಂಗ್ ವೈಖರಿಗೆ ಬೌಲರ್‌ಗಳೇ ಹೆದರುತ್ತಾರೆ; ಕಾರಣ ತಿಳಿಸಿದ RCB ಆಟಗಾರ ಜಿತೇಶ್ ಶರ್ಮಾ

ವೈಭವ್ ಮತ್ತೊಂದು ಐಪಿಎಲ್ ಸೀಸನ್ ಆಡಲು ಸಜ್ಜಾಗುತ್ತಿರುವಂತೆಯೇ, ಭಾರತ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿಕೆಟ್ ಕೀಪರ್-ಬ್ಯಾಟರ್ ಜಿತೇಶ್ ಶರ್ಮಾ ಮಾತನಾಡಿದ್ದಾರೆ.

RCB vs SRH: IPL ಪಂದ್ಯಕ್ಕೆ ಬೆಂಗಳೂರು ಸಜ್ಜು; ಚಿನ್ನಸ್ವಾಮಿ ಸ್ಟೇಡಿಯಂ ಸುತ್ತ 2,000 ಸಿಬ್ಬಂದಿ ಬಿಗಿ ಭದ್ರತೆ..!
ರಾಜ್ಯ

RCB vs SRH: IPL ಪಂದ್ಯಕ್ಕೆ ಬೆಂಗಳೂರು ಸಜ್ಜು; ಚಿನ್ನಸ್ವಾಮಿ ಸ್ಟೇಡಿಯಂ ಸುತ್ತ 2,000 ಸಿಬ್ಬಂದಿ ಬಿಗಿ ಭದ್ರತೆ..!

ಪ್ರೇಕ್ಷಕರು ಟಿಕೆಟ್‌ನಲ್ಲಿ ನೀಡಿರುವ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಸ್ಟೇಡಿಯಂ ಸುತ್ತಲಿನ ನಾಲ್ಕು ಪ್ರಮುಖ ರಸ್ತೆಗಳಲ್ಲಿ ನಿಲ್ಲಲು ಅವಕಾಶ ಇರುವುದಿಲ್ಲ. ಸಾರ್ವಜನಿಕರು ಮೆಟ್ರೋ ಮತ್ತು ಬಿಎಂಟಿಸಿ ಸಾರಿಗೆ ವ್ಯವಸ್ಥೆಗಳನ್ನು ಬಳಸುವಂತೆ ಮನವಿ ಮಾಡಿದ್ದಾರೆ.