IPL 2026

IPL 2026: ಮುಂಬೈ ಇಂಡಿಯನ್ಸ್ ಮತ್ತೊಂದು ವಿಶ್ವ ದಾಖಲೆ!
ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಐಪಿಎಲ್ ಪಂದ್ಯದಲ್ಲಿ ಈ ಮೈಲಿಗಲ್ಲು ತಲುಪಿತು. ಈ ಮೂಲಕ T20 ಕ್ರಿಕೆಟ್‌ನಲ್ಲಿ ಎಲೈಟ್ ಗುಂಪು ಸೇರಿತು.

ಕೊಹ್ಲಿ ಗುಣಗಾನಕ್ಕೆ ಪದಗಳೇ ಸಿಗುತ್ತಿಲ್ಲ; ಡಗೌಟ್ ನಲ್ಲಿ ಕುಳಿತು ಅವ್ರ ಆಟ ನೋಡುವುದೇ ಚೆಂದ: RCB ನಾಯಕ!
ಪಂದ್ಯದ ನಂತರ ಮಾತನಾಡಿದ ಪಾಟಿದಾರ್, ಎಲ್ಲ ಆಟಗಾರರ ಸಾಮೂಹಿಕ ಪ್ರದರ್ಶನವನ್ನು ಕೊಂಡಾಡಿದರು. ಪ್ರತಿಯೊಬ್ಬರು ಸಕಾರಾತ್ಮಕ ಸೂಚನೆಯೊಂದಿಗೆ ಆಡಿದ್ದಾರೆ. ಇದು ನಮಗೆ ಆರಂಭಿಕ ಪಂದ್ಯ ಎಂದರು.

'2 ವರ್ಷಗಳ ನಿಷೇಧ ಕೆಲಸ ಮಾಡುತ್ತಿಲ್ಲ': ಐಪಿಎಲ್‌ನಲ್ಲಿ ಆಡದಿರುವವರಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಸುನೀಲ್ ಗವಾಸ್ಕರ್ ಸಲಹೆ!
ವೈಯಕ್ತಿಕ ಕಾರಣಗಳನ್ನು ನೀಡಿ ಕೊನೆಯ ಕ್ಷಣದಲ್ಲಿ ಐಪಿಎಲ್‌ನಿಂದ ಹಿಂದೆ ಸರಿಯುವ ವಿದೇಶಿ ಆಟಗಾರರ ಮೇಲೆ ಬಿಸಿಸಿಐ ಎರಡು ವರ್ಷಗಳ ನಿಷೇಧ ಹೇರುವ ನೀತಿಯನ್ನು ಜಾರಿಗೆ ತಂದಿದೆ.

IPL 2026: ಅಂಪೈರ್ ಜೊತೆ Heinrich Klaasen ವಾಗ್ವಾದ; 'ಖಚಿತತೆಯೇ ಇಲ್ಲದ ಮೇಲೆ ತೀರ್ಪು ಹೇಗೆ ಕೊಟ್ರಿ' ಎಂದ Michael Vaughan
ನಿನ್ನೆ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಹಾಲಿ ವರ್ಷದ ಐಪಿಎಲ್ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 6 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿತು.

IPL 2026: ಇತಿಹಾಸ ಬರೆದ ಕಿಂಗ್ Virat Kohli; ಒಂದೇ ಪಂದ್ಯದಲ್ಲಿ 10 ದಾಖಲೆ ನಿರ್ಮಾಣ!
ನಿನ್ನೆ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಹಾಲಿ ವರ್ಷದ ಐಪಿಎಲ್ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 6 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿತು.

ವಿರಾಟ್ ಕೊಹ್ಲಿ ನುಡಿದಂತೆ ನಡೆಯುತ್ತಾರೆ, ಈ ವಯಸ್ಸಿನಲ್ಲಿ ಅವರ ಎನರ್ಜಿ ನಿಜಕ್ಕೂ ಆಶ್ಚರ್ಯ: ಆರ್ ಅಶ್ವಿನ್
ತಮ್ಮ ವಯಸ್ಸು ಮತ್ತು ಅನುಭವದ ಹೊರತಾಗಿಯೂ, ಅವರ ಶಕ್ತಿ ಹೇಗೆ ಅಸಾಧಾರಣವಾಗಿದೆ ಎಂಬುದಕ್ಕೆ ಅವರು ವಿಕೆಟ್‌ಗಳ ನಡುವೆ ಓಡುವ ಉದಾಹರಣೆಯನ್ನು ಉಲ್ಲೇಖಿಸಿದರು.
IPL 2026: ಕಳಪೆ ಬೌಲಿಂಗ್ ಪ್ರದರ್ಶನ; ಕೊಹ್ಲಿ-ದೇವದತ್ ಸ್ಕೋರಿಂಗ್‌ಗೆ ನಾವೇ ಅವಕಾಶ ನೀಡಿದ್ದೇವೆ; SRH ಕೋಚ್
ಎಡಗೈ ವೇಗಿ ಡೇವಿಡ್ ಪೇನ್ ಮತ್ತು ಎಡಗೈ ಸ್ಪಿನ್ನರ್ ಹರ್ಷ್ ದುಬೆಯಂತಹ ಯುವ ಬೌಲರ್‌ಗಳು ಮುಂಬರುವ ಪಂದ್ಯಗಳಲ್ಲಿ ಉತ್ತಮವಾಗಿ ಆಡುತ್ತಾರೆ ಎಂದು ವೆಟ್ಟೋರಿ ಆಶಿಸಿದರು.

'ನಾಚಿಕೆಗೇಡು': ದಿನೇಶ್ ಕಾರ್ತಿಕ್ ಇನ್‌ಸ್ಟಾಗ್ರಾಂ ಪೋಸ್ಟ್‌ಗೆ ಕಮೆಂಟ್; ಕ್ಯಾಚ್ ಮಾಸ್ಟರ್ ಮೈಂಡ್‌ಗೆ ಏನೂ ಬೇಡವೇ? ಎಂದ ಫಿಲ್ ಸಾಲ್ಟ್!
ಇಶಾನ್ ಕೇವಲ 38 ಎಸೆತಗಳಲ್ಲಿ 80 ರನ್ ಗಳಿಸಿ ಫುಲ್ ಟಾಸ್ ಅನ್ನು ಬೌಂಡರಿಯತ್ತ ಅಟ್ಟಿ ಶತಕಕ್ಕೆ ಸಿದ್ಧರಾಗಿರುವಂತೆ ತೋರುತ್ತಿತ್ತು. ಆಗ, ಆ ಶಾಟ್ ಬೌಂಡರಿ ಲೈನ್ ಕಡೆಗೆ ಸಾಗುತ್ತಿದ್ದಂತೆ ಫಿಲ್ ಸಾಲ್ಟ್ ಅದ್ಭುತ ಕ್ಯಾಚ್ ಹಿಡಿಯುವ ಮೂಲಕ ಅವರನ್ನು ಔಟ್ ಮಾಡಿದರು.

'ಈಗ ಇದೆಲ್ಲ ಏಕೆ ಬೇಕಿತ್ತು?': ವಿರಾಟ್ ಕೊಹ್ಲಿ ಟೀಕಾಕಾರರಿಗೆ ಮೊಹಮ್ಮದ್ ಕೈಫ್ ತಿರುಗೇಟು!
ಭಾರತದ ದಿಗ್ಗಜ ಆಟಗಾರ ಕಳೆದ ಒಂದು ವರ್ಷ ಅಥವಾ ಅದಕ್ಕಿಂತ ಹೆಚ್ಚು ಕಾಲ ಏಕದಿನ ಕ್ರಿಕೆಟ್‌ನಲ್ಲಿ ಭಾರತಕ್ಕಾಗಿ ಸ್ಥಿರವಾದ ಇನಿಂಗ್ಸ್‌ಗಳೊಂದಿಗೆ ತಮ್ಮನ್ನು ತಾವು ಸಾಬೀತುಪಡಿಸಿದ್ದಾರೆ.

