IPL 2026

ವೈಭವ್ ಸೂರ್ಯವಂಶಿ 'ನಾನು ನೋಡಿದ ಅತ್ಯುತ್ತಮ ಆಟಗಾರ'- ಜೋಸ್ ಬಟ್ಲರ್; 15 ವರ್ಷದ ಬಾಲಕನ ಪ್ರತಿಕ್ರಿಯೆ ಏನು?
ಕ್ರಿಕೆಟ್

ವೈಭವ್ ಸೂರ್ಯವಂಶಿ 'ನಾನು ನೋಡಿದ ಅತ್ಯುತ್ತಮ ಆಟಗಾರ'- ಜೋಸ್ ಬಟ್ಲರ್; 15 ವರ್ಷದ ಬಾಲಕನ ಪ್ರತಿಕ್ರಿಯೆ ಏನು?

ಮಾತುಕತೆಯ ಸಮಯದಲ್ಲಿ, ವೈಭವ್ ಸೂರ್ಯವಂಶಿ ಒಮ್ಮೆ ಬಟ್ಲರ್‌ ಅವರಂತೆ ಟ್ರೋಫಿಗಳನ್ನು ಗೆಲ್ಲುವ ಬಯಕೆಯನ್ನು ವ್ಯಕ್ತಪಡಿಸಿದ್ದರು ಎಂದು ಆರ್‌ಆರ್ ಮ್ಯಾನೇಜರ್ ಬಹಿರಂಗಪಡಿಸಿದರು.

ಸೋಲಿನಲ್ಲೂ RCB ದಾಖಲೆ ಮುರಿದ CSK: 210 ರನ್ ಬಾರಿಸಿ ಚೆನ್ನೈ ವಿರುದ್ಧ ಪಂಜಾಬ್‌ 5 ವಿಕೆಟ್ ಗೆಲುವು!
ಕ್ರಿಕೆಟ್

ಸೋಲಿನಲ್ಲೂ RCB ದಾಖಲೆ ಮುರಿದ CSK: 210 ರನ್ ಬಾರಿಸಿ ಚೆನ್ನೈ ವಿರುದ್ಧ ಪಂಜಾಬ್‌ 5 ವಿಕೆಟ್ ಗೆಲುವು!

ಇಂಡಿಯನ್ ಪ್ರಿಮಿಯರ್ ಲೀಗ್ (IPL) 2026ರ ಟೂರ್ನಿಯಲ್ಲಿ ಚೆನ್ನೈ ಸೋಲಿನ ಸರಣಿ ಮುಂದುವರೆಸಿದೆ. ಚೆನ್ನೈ ವಿರುದ್ಧದ ಪಂದ್ಯದಲ್ಲಿ ಪಂಜಾಬ್ 5 ವಿಕೆಟ್ ಗಳಿಂದ ಗೆಲುವು ಸಾಧಿಸಿದೆ.

ಡೆಲ್ಲಿ ವಿರುದ್ಧ ಸೋಲು: ಸಂಜೀವ್ ಗೋಯೆಂಕಾ-ರಿಷಭ್ ಪಂತ್ ನಡುವೆ ಬಿಸಿ ಚರ್ಚೆ; ವಿವಾದದ ಬಳಿಕ 'ಸತ್ಯ ಕಥೆ' ಹಂಚಿಕೊಂಡ LSG!
ಕ್ರಿಕೆಟ್

ಡೆಲ್ಲಿ ವಿರುದ್ಧ ಸೋಲು: ಸಂಜೀವ್ ಗೋಯೆಂಕಾ-ರಿಷಭ್ ಪಂತ್ ನಡುವೆ ಬಿಸಿ ಚರ್ಚೆ; ವಿವಾದದ ಬಳಿಕ 'ಸತ್ಯ ಕಥೆ' ಹಂಚಿಕೊಂಡ LSG!

2024ರಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಎಲ್‌ಎಸ್‌ಜಿ ಸೋತ ನಂತರ ಗೋಯೆಂಕಾ ಮತ್ತು ಫ್ರಾಂಚೈಸಿಯ ಮಾಜಿ ನಾಯಕ ಕೆಎಲ್ ರಾಹುಲ್ ನಡುವೆ ಮೈದಾನದಲ್ಲಿಯೇ ವಾಗ್ವಾದ ನಡೆದಿತ್ತು.

'ವೈಭವ್ ಸೂರ್ಯವಂಶಿ ನೋಡಿ LSG ನಾಯಕ ರಿಷಭ್ ಪಂತ್ ತುಂಬಾ ಕಲಿಯಬೇಕು': ಇಂಗ್ಲೆಂಡ್ ಮಾಜಿ ಆಟಗಾರ
ಕ್ರಿಕೆಟ್

'ವೈಭವ್ ಸೂರ್ಯವಂಶಿ ನೋಡಿ LSG ನಾಯಕ ರಿಷಭ್ ಪಂತ್ ತುಂಬಾ ಕಲಿಯಬೇಕು': ಇಂಗ್ಲೆಂಡ್ ಮಾಜಿ ಆಟಗಾರ

ಬುಧವಾರ ಡೆಲ್ಲಿ ಕ್ಯಾಪಿಟಲ್ಸ್ (DC) ವಿರುದ್ಧದ ಪಂದ್ಯದಲ್ಲಿ ರಿಷಭ್ ಪಂತ್ ತಮ್ಮ ತಂಡದ ಆರಂಭಿಕರಾಗಿ ಕಣಕ್ಕಿಳಿದರು. ಆದರೆ, 9 ಎಸೆತಗಳಲ್ಲಿ ಕೇವಲ 7 ರನ್ ಗಳಿಸಿ ರನೌಟ್ ಆದರು.

IPL 2026: CSK ವಿರುದ್ಧದ ಪಂದ್ಯದಲ್ಲಿ ಶ್ರೇಯಸ್ ಅಯ್ಯರ್ ಆಡೋದು ಡೌಟ್?; PBKS ಸಹಾಯಕ ಕೋಚ್ ಬಿಗ್ ಅಪ್ಡೇಟ್!
ಕ್ರಿಕೆಟ್

IPL 2026: CSK ವಿರುದ್ಧದ ಪಂದ್ಯದಲ್ಲಿ ಶ್ರೇಯಸ್ ಅಯ್ಯರ್ ಆಡೋದು ಡೌಟ್?; PBKS ಸಹಾಯಕ ಕೋಚ್ ಬಿಗ್ ಅಪ್ಡೇಟ್!

ಕಳೆದ ಪಂದ್ಯದಲ್ಲಿ ಕೂಪರ್ ಕೊನೊಲಿ ಅವರ ಆಕರ್ಷಕ ಬ್ಯಾಟಿಂಗ್ ಅನ್ನು ಹ್ಯಾಡಿನ್ ಶ್ಲಾಘಿಸಿದರು. ಕೊನೊಲಿ 44 ಎಸೆತಗಳಲ್ಲಿ ಐದು ಬೌಂಡರಿಗಳು ಮತ್ತು ಐದು ಸಿಕ್ಸರ್‌ಗಳು ಒಳಗೊಂಡಂತೆ ಅಜೇಯ 72 ರನ್ ಗಳಿಸಿದರು.

KKRನಿಂದ ಮುಸ್ತಾಫಿಜುರ್ ರೆಹಮಾನ್ ಬಿಡುಗಡೆ: 'ಮುಂದೆ ಇಂತಹ ಘಟನೆಗಳು ನಡೆಯುವುದಿಲ್ಲ'; ಮೌನ ಮುರಿದ ಐಪಿಎಲ್ ಅಧ್ಯಕ್ಷ!
ಕ್ರಿಕೆಟ್

KKRನಿಂದ ಮುಸ್ತಾಫಿಜುರ್ ರೆಹಮಾನ್ ಬಿಡುಗಡೆ: 'ಮುಂದೆ ಇಂತಹ ಘಟನೆಗಳು ನಡೆಯುವುದಿಲ್ಲ'; ಮೌನ ಮುರಿದ ಐಪಿಎಲ್ ಅಧ್ಯಕ್ಷ!

ಐಪಿಎಲ್ 2026ರ ಮಿನಿ-ಹರಾಜಿನಲ್ಲಿ ಕೆಕೆಆರ್ ಮುಸ್ತಾಫಿಜುರ್ ರೆಹಮಾನ್ ಅವರನ್ನು ₹9.20 ಕೋಟಿಗೆ ಖರೀದಿಸಿತ್ತು. ಬಳಿಕ ಬಿಸಿಸಿಐ ಸೂಚನೆ ಮೇರೆಗೆ ತಂಡದಿಂದ ಕೈಬಿಟ್ಟಿತ್ತು.

IPL 2026: ಅಂಪೈರ್ ನಿರ್ಧಾರಕ್ಕೆ ಭಿನ್ನಾಭಿಪ್ರಾಯ; ಅಭಿಷೇಕ್ ಶರ್ಮಾಗೆ ಪಂದ್ಯ ಶುಲ್ಕದ ಶೇ. 25ರಷ್ಟು ದಂಡ!
ಕ್ರಿಕೆಟ್

IPL 2026: ಅಂಪೈರ್ ನಿರ್ಧಾರಕ್ಕೆ ಭಿನ್ನಾಭಿಪ್ರಾಯ; ಅಭಿಷೇಕ್ ಶರ್ಮಾಗೆ ಪಂದ್ಯ ಶುಲ್ಕದ ಶೇ. 25ರಷ್ಟು ದಂಡ!

ಐಪಿಎಲ್ ನೀತಿ ಸಂಹಿತೆಯ ಆರ್ಟಿಕಲ್ 2.3 ಪ್ರಕಾರ ಲೆವೆಲ್ 1 ರ ಅಪರಾಧವನ್ನು ಅವರು ಒಪ್ಪಿಕೊಂಡಿದ್ದು, ಮ್ಯಾಚ್ ರೆಫರಿ ನೀಡಿದ ದಂಡವನ್ನು ಒಪ್ಪಿಕೊಂಡಿದ್ದಾರೆ.

ನಾನಿನ್ನೂ IPL ಮುಖ್ಯಸ್ಥನಾಗಿದ್ರೆ ತಕ್ಷಣವೇ ಸಂಜೀವ್ ಗೋಯೆಂಕಾ ಬ್ಯಾನ್ ಮಾಡ್ತಿದ್ದೆ: ಲಲಿತ್ ಮೋದಿ
ಕ್ರಿಕೆಟ್

ನಾನಿನ್ನೂ IPL ಮುಖ್ಯಸ್ಥನಾಗಿದ್ರೆ ತಕ್ಷಣವೇ ಸಂಜೀವ್ ಗೋಯೆಂಕಾ ಬ್ಯಾನ್ ಮಾಡ್ತಿದ್ದೆ: ಲಲಿತ್ ಮೋದಿ

ನಾನು ಅಭಿಮಾನಿಗಳು ಮತ್ತು ಆಟಗಾರರಿಗಾಗಿ IP ಅನ್ನು ಮಾಡಿದ್ದೇನೆ. ಪ್ರತಿ ವರ್ಷವೂ ಇದು ಆಗಬಾರದು. ನಾನು ಇನ್ನೂ ಅಧ್ಯಕ್ಷ ಮತ್ತು ಕಮಿಷನರ್ ಆಗಿದ್ದರೆ, ತಕ್ಷಣದಿಂದಲೇ ತಂಡದ ಮಾಲೀಕತ್ವವನ್ನು ರದ್ದುಪಡಿಸುತ್ತಿದ್ದೆ ಎಂದು ಲಲಿತ್ ಮೋದಿ ಹೇಳಿದ್ದಾರೆ.

IPL 2026: ರನ್ ಕದಿಯಲು ಹೋಗಿ ರನೌಟ್ ಆದ ರಘುವಂಶಿ, ಮೈದಾನದಲ್ಲೇ ಸಿಟ್ಟಾದ ರಿಂಕು ಸಿಂಗ್! Video
ಕ್ರಿಕೆಟ್

IPL 2026: ರನ್ ಕದಿಯಲು ಹೋಗಿ ರನೌಟ್ ಆದ ರಘುವಂಶಿ, ಮೈದಾನದಲ್ಲೇ ಸಿಟ್ಟಾದ ರಿಂಕು ಸಿಂಗ್! Video

ಆದರೆ ಒತ್ತಡಕ್ಕೆ ಒಳಗಾಗಿ ಇಲ್ಲದ ರನ್‌ ಕದಿಯಲು ಹೋಗಿ ಪೆವಿಲಿಯನ್ ಸೇರಿದರು. ಈ ಮಹಾ ಯಡವಟ್ಟಿನಿಂದ ಪಂದ್ಯವೇ ಕೈ ಜಾರಿತು.