IPL 2026
'ಏಕಾಂಗಿಯಾದ ಹಾರ್ದಿಕ್ ಪಾಂಡ್ಯ': PBKS ವಿರುದ್ಧದ ಪಂದ್ಯಕ್ಕೂ ಮುನ್ನ ಒಬ್ಬರೇ ಅಭ್ಯಾಸದಲ್ಲಿ ನಿರತ!
ಮುಂಬೈ ಇಂಡಿಯನ್ಸ್ (MI) ತಂಡವು ಮೇ 10ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ವಿರುದ್ಧ ಕೊನೆಯ ಬಾರಿಗೆ ಆಡಿತ್ತು. ಆದರೆ, ಕೊನೆಯ ಎಸೆತದಲ್ಲಿ ಸೋಲು ಅನುಭವಿಸಿ ಐಪಿಎಲ್ 2026ರ ಪ್ಲೇಆಫ್ ರೇಸ್‌ನಿಂದ ಅಧಿಕೃತವಾಗಿ ಹೊರಬಿತ್ತು.

'ಸತತ 4 ಸೋಲು ಕಂಡಿದ್ದೇವೆ, ಆದರೆ...': ನಿಮ್ಮ ಬೆಂಬಲ ನಮಗೆ ಬಹಳ ಮುಖ್ಯ ಎಂದ ಪಂಜಾಬ್ ಕಿಂಗ್ಸ್‌ನ ಪ್ರಭ್ಸಿಮ್ರನ್ ಸಿಂಗ್!
ಈ ಆವೃತ್ತಿಯಲ್ಲಿ ಫ್ರಾಂಚೈಸಿ ಪರ 11 ಪಂದ್ಯಗಳಲ್ಲಿ 382 ರನ್ ಗಳಿಸಿರುವ ಪ್ರಭ್ಸಿಮ್ರನ್, ಆವೃತ್ತಿಯ ಅತ್ಯಂತ ಭರವಸೆಯ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರಾಗಿ ಹೊರಹೊಮ್ಮಿದ್ದಾರೆ.

IPL 2026, SRH vs GT: Gujarat Titans ಗೆ 82 ರನ್ ಗೆಲುವು; RCB ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ ಗಿಲ್ ಪಡೆ!
ಇಂಡಿಯನ್ ಪ್ರೀಮಿಯರ್ ಲೀಗ್ 2026 (IPL 2026)ನ 56ನೇ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ಸನ್‌ರೈಸರ್ಸ್ ಹೈದರಾಬಾದ್ ಅನ್ನು 82 ರನ್‌ಗಳಿಂದ ಸೋಲಿಸಿದೆ.

IPL 2026ರಲ್ಲಿ ರನ್-ಫೆಸ್ಟ್: ಬೌಲರ್‌ಗಳಿಗೆ ನೆರವಾಗಲು ಪ್ರಮುಖ ನಿಯಮ ಬದಲಾವಣೆಗೆ ಸುನೀಲ್ ಗವಾಸ್ಕರ್ ಸೂಚನೆ
T20 ಕ್ರಿಕೆಟ್ ನಿಯಮಗಳು ಹೆಚ್ಚಾಗಿ ಬೌಲರ್‌ಗಳ ವಿರುದ್ಧವಾಗಿರುತ್ತವೆ. ಕ್ರೀಡಾಂಗಣದ ಸಣ್ಣ ಬೌಂಡರಿಗಳು ಮತ್ತು ಬೌನ್ಸರ್‌ಗಳಿಗೆ ಕಟ್ಟುನಿಟ್ಟಾದ ವೈಡ್-ಬಾಲ್ ನಿಯಮಗಳಂತಹ ಅಂಶಗಳು ಬೌಲರ್‌ಗಳಿಗೆ ಕಷ್ಟಕರವಾಗಿ ಮಾಡುತ್ತವೆ.

IPL 2026 ಪ್ಲೇಆಫ್ ರೇಸ್‌ನಿಂದ ಔಟ್: ಮುಂಬೈ ಇಂಡಿಯನ್ಸ್ ತಂಡದ ಬಾಡಿ ಲಾಂಗ್ವೇಜ್ ಬಗ್ಗೆ ಹರ್ಭಜನ್ ಸಿಂಗ್ ಕಿಡಿ
ಜಸ್ಪ್ರೀತ್ ಬುಮ್ರಾ ಯಾವುದೇ ಕ್ಷಣದಲ್ಲಿ ಪಂದ್ಯವನ್ನು ಬದಲಿಸಬಲ್ಲ ಬೌಲರ್. ಆದರೆ, ಅವರ ಮೇಲೆ ಹೆಚ್ಚು ಅವಲಂಬಿತರಾಗುವುದು ಸರಿಯಲ್ಲ. ಟ್ರೆಂಟ್ ಬೌಲ್ಟ್, ದೀಪಕ್ ಚಾಹರ್ ಮತ್ತು ಹಾರ್ದಿಕ್ ಪಾಂಡ್ಯರಂತಹ ತಂಡದಲ್ಲಿರುವ ಇತರ ಬೌಲರ್‌ಗಳಿಗೆ ಆತ್ಮವಿಶ್ವಾಸದ ಕೊರತೆಯಿದೆ.

ಸತತ ಎರಡು ಬಾರಿ ವಿರಾಟ್ ಕೊಹ್ಲಿ ಡಕೌಟ್: 'ಅವರ ಬಗ್ಗೆ ನಾವು ತಲೆ ಕೆಡಿಸಿಕೊಳ್ಳಲ್ಲ'- RCB ಆಲ್‌ರೌಂಡರ್ ಕೃನಾಲ್ ಪಾಂಡ್ಯ
'ವಿರಾಟ್ ಕೊಹ್ಲಿ ಒಬ್ಬ ಚಾಂಪಿಯನ್ ಆಟಗಾರ. ಅವರು ಎರಡು ಪಂದ್ಯಗಳಲ್ಲಿ ವಿಫಲರಾದರೂ, ಅವರು ಮತ್ತೆ ಬಲಿಷ್ಠವಾಗಿ ಬರುತ್ತಾರೆ. ಅವರು ವಿಭಿನ್ನ ಆಟಗಾರ, ಅವರಿಗೆ ತುಂಬಾ ಹಸಿವಿದೆ' ಎಂದರು.

ಯುಜ್ವೇಂದ್ರ ಚಾಹಲ್ ಬೌಲ್ ಮಾಡದ ಬಗ್ಗೆ ಪ್ರತಿಕ್ರಿಯಿಸಲು ಶ್ರೇಯಸ್ ಅಯ್ಯರ್ ನಿರಾಕರಣೆ; ಮೌನ ಮುರಿದ ಪಂಜಾಬ್ ಕಿಂಗ್ಸ್ ಕೋಚ್!
ಮೊದಲ ಏಳು ಪಂದ್ಯಗಳಲ್ಲಿ ಅಜೇಯರಾಗಿ ಉಳಿದ ನಂತರ, ಪಿಬಿಕೆಎಸ್ ಸತತ ನಾಲ್ಕು ಪಂದ್ಯಗಳಲ್ಲಿ ಸೋತಿದೆ. ತಂಡದ ಪ್ಲೇಯಿಂಗ್ XI ನಲ್ಲಿ ಸ್ಥಾನ ಪಡೆದಿದ್ದ ಚಾಹಲ್, ಡೆಲ್ಲಿ ವಿರುದ್ಧ ಒಂದೇ ಒಂದು ಓವರ್ ಬೌಲ್ ಮಾಡಲಿಲ್ಲ.

'MI ನಾಯಕ ಸ್ಥಾನದಿಂದ ಹಾರ್ದಿಕ್ ಪಾಂಡ್ಯ ವಜಾಗೊಳಿಸಿ, ಜಸ್ಪ್ರೀತ್ ಬುಮ್ರಾಗೆ ಅವಕಾಶ ನೀಡಿ': ಸಂಜಯ್ ಮಂಜ್ರೇಕರ್ ಸಲಹೆ
ಗುಜರಾತ್ ಟೈಟಾನ್ಸ್‌ನಿಂದ ಹಾರ್ದಿಕ್ ಪಾಂಡ್ಯ ಅವರನ್ನು ತಂಡಕ್ಕೆ ಕರೆತರುವಾಗ ಮುಂಬೈ ತಂಡವು ಆಶಿಶ್ ನೆಹ್ರಾ ಅವರನ್ನು ಸಹ ಒಪ್ಪಂದ ಮಾಡಿಕೊಳ್ಳಬೇಕಾಗಿತ್ತು ಎಂದರು.

ಬಲಿಷ್ಠ ಪಂಜಾಬ್ ಕಿಂಗ್ಸ್ ವಿರುದ್ಧ ಗೆಲುವು: ಡೆಲ್ಲಿ ಕ್ಯಾಪಿಟಲ್ಸ್ ನಾಯಕ ಅಕ್ಷರ್ ಪಟೇಲ್‌ಗೆ ದಂಡ ವಿಧಿಸಿದ BCCI
ಐಪಿಎಲ್ ಅಂಕಪಟ್ಟಿಯಲ್ಲಿ ಸದ್ಯ ಏಳನೇ ಸ್ಥಾನದಲ್ಲಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡ, ಭಾನುವಾರ ತನ್ನ ತವರಿನಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ ಆಡಲಿದೆ.

