IPL 2026

ಓಯ್ ಅಂಧೇರೇ, ಸನ್‌ಸ್ಕ್ರೀನ್ ಹಚ್ಚಿದ್ಯಾ: ತಿಲಕ್ ವರ್ಮಾ ವಿರುದ್ಧದ ಅರ್ಷದೀಪ್ ಸಿಂಗ್ ಹೇಳಿಕೆಗೆ ಕ್ರಿಕೆಟ್ ಫ್ಯಾನ್ಸ್ ಗರಂ, Video!
ಕ್ರಿಕೆಟ್

ಓಯ್ ಅಂಧೇರೇ, ಸನ್‌ಸ್ಕ್ರೀನ್ ಹಚ್ಚಿದ್ಯಾ: ತಿಲಕ್ ವರ್ಮಾ ವಿರುದ್ಧದ ಅರ್ಷದೀಪ್ ಸಿಂಗ್ ಹೇಳಿಕೆಗೆ ಕ್ರಿಕೆಟ್ ಫ್ಯಾನ್ಸ್ ಗರಂ, Video!

ಪಂಜಾಬ್ ಕಿಂಗ್ಸ್ ವೇಗದ ಬೌಲರ್ ಅರ್ಷದೀಪ್ ಸಿಂಗ್ ಮತ್ತೊಮ್ಮೆ ತಮ್ಮ ಸಾಮಾಜಿಕ ಮಾಧ್ಯಮ ವರ್ತನೆಯಿಂದ ವಿವಾದಕ್ಕೆ ಸಿಲುಕಿದ್ದಾರೆ. ಮುಂಬೈ ಇಂಡಿಯನ್ಸ್ ಬ್ಯಾಟ್ಸ್‌ಮನ್ ತಿಲಕ್ ವರ್ಮಾ ಜೊತೆ ತಮಾಷೆಯಾಗಿ ಮಾಡುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ಒಂದಲ್ಲ 8 ಗೆಲುವು: 49 ಅಂತ ಕೆಣಕ್ಕಿದ್ದ KKR ಅನ್ನು ಸೋಲಿಸಿ ತಿರುಗೇಟು ನೀಡಿದ RCB ಫ್ರಾಂಚೈಸಿ!
ಕ್ರಿಕೆಟ್

ಒಂದಲ್ಲ 8 ಗೆಲುವು: 49 ಅಂತ ಕೆಣಕ್ಕಿದ್ದ KKR ಅನ್ನು ಸೋಲಿಸಿ ತಿರುಗೇಟು ನೀಡಿದ RCB ಫ್ರಾಂಚೈಸಿ!

ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಲೀಗ್ ಹಂತದ ಅಂತ್ಯಕ್ಕೂ ಮುನ್ನವೇ ಲಯಕ್ಕೆ ಮರಳಿದೆ. ಬುಧವಾರ ನಡೆದ ಐಪಿಎಲ್‌ನ 57ನೇ ಪಂದ್ಯದಲ್ಲಿ ಆರ್‌ಸಿಬಿ, ಕೋಲ್ಕತ್ತಾ ನೈಟ್ ರೈಡರ್ಸ್ (KKR) ತಂಡವನ್ನು 6 ವಿಕೆಟ್‌ಗಳಿಂದ ಸೋಲಿಸಿದೆ.

'ಮುಂದಿನ ಆವೃತ್ತಿಯಲ್ಲಿ ಉತ್ತಮವಾಗಲು ಅವರಿಗೆ ಅವಕಾಶ ನೀಡಿ': ಮುಂಬೈ ಇಂಡಿಯನ್ಸ್‌ ತಂಡಕ್ಕೆ ಸುನೀಲ್ ಗವಾಸ್ಕರ್ ಸಲಹೆ
ಕ್ರಿಕೆಟ್

'ಮುಂದಿನ ಆವೃತ್ತಿಯಲ್ಲಿ ಉತ್ತಮವಾಗಲು ಅವರಿಗೆ ಅವಕಾಶ ನೀಡಿ': ಮುಂಬೈ ಇಂಡಿಯನ್ಸ್‌ ತಂಡಕ್ಕೆ ಸುನೀಲ್ ಗವಾಸ್ಕರ್ ಸಲಹೆ

ಸತತ ನಾಲ್ಕು ಪಂದ್ಯಗಳನ್ನು ಸೋತಿರುವ ಪಂಜಾಬ್ ಕಿಂಗ್ಸ್ ತಂಡವು ಗೆಲುವಿನ ಹಳಿಗೆ ಮರಳಲು ಯತ್ನಿಸುತ್ತಿದ್ದು, ಅಂಕಪಟ್ಟಿಯಲ್ಲಿ ಕೆಳಗಿರುವ MI ಅವರಿಗೆ ಸುಲಭವಾದ ಗುರಿಯಾಗಬಹುದು.

IPL 2026: 16 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನ; ಪ್ಲೇಆಫ್ ರೇಸ್‌ನಲ್ಲಿ RCB ಇನ್ನೂ 'ಸುರಕ್ಷಿತವಲ್ಲ'; ಕಾರಣ ಇಲ್ಲಿದೆ..
ಕ್ರಿಕೆಟ್

IPL 2026: 16 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನ; ಪ್ಲೇಆಫ್ ರೇಸ್‌ನಲ್ಲಿ RCB ಇನ್ನೂ 'ಸುರಕ್ಷಿತವಲ್ಲ'; ಕಾರಣ ಇಲ್ಲಿದೆ..

ಗುಜರಾತ್ ಟೈಟಾನ್ಸ್, ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಜಸ್ಥಾನ್ ರಾಯಲ್ಸ್‌ನಂತಹ ಇತರ ತಂಡಗಳು ಸಹ 18 ಅಂಕಗಳನ್ನು ತಲುಪುವ ಅವಕಾಶವಿದೆ. ಇಂತಹ ಸಂದರ್ಭದಲ್ಲಿ, ಪ್ಲೇಆಫ್‌ನಲ್ಲಿ ಸ್ಥಾನ ಪಡೆಯಲು ನೆಟ್ ರನ್ ರೇಟ್ (ಎನ್‌ಆರ್‌ಆರ್) ಮುಖ್ಯವಾಗುತ್ತದೆ.

IPL 2026: ಕಳಪೆ ಪ್ರದರ್ಶನ; ಮೂವರು ನಾಯಕರಿಗೆ 'ಗೇಟ್ ಪಾಸ್'; ಸಂಚಲನಕಾರಿ ವರದಿ ಬಹಿರಂಗ
ಕ್ರಿಕೆಟ್

IPL 2026: ಕಳಪೆ ಪ್ರದರ್ಶನ; ಮೂವರು ನಾಯಕರಿಗೆ 'ಗೇಟ್ ಪಾಸ್'; ಸಂಚಲನಕಾರಿ ವರದಿ ಬಹಿರಂಗ

IPL 2026 ಸೀಸನ್‌ನಲ್ಲಿ ನಿರಾಶಾಜನಕ ಪ್ರದರ್ಶನದ ಬಳಿಕ ಮೂರು ಪ್ರಮುಖ ಫ್ರಾಂಚೈಸಿಗಳ ನಾಯಕರು ತಮ್ಮ ತಮ್ಮ ನಾಯಕತ್ವ ಸ್ಥಾನ ಕಳೆದುಕೊಳ್ಳುವ ಸಾಧ್ಯತೆ ಇದೆ ಎಂಬ ಸಂಚಲನಕಾರಿ ವರದಿ ಹೊರಬಿದ್ದಿದೆ.

'ಹಳೆಯ ಆಟಗಾರರೇ ಇನ್ನೂ ಶ್ರೇಷ್ಠ': ಶತಕದ ಮೂಲಕ ವಿರಾಟ್ ಕೊಹ್ಲಿ ತಮ್ಮ ಸುತ್ತಲಿನ ಅನುಮಾನಗಳನ್ನು ನಿವಾರಿಸಿದ್ದಾರೆ- ಸುನೀಲ್ ಗವಾಸ್ಕರ್
ಕ್ರಿಕೆಟ್

'ಹಳೆಯ ಆಟಗಾರರೇ ಇನ್ನೂ ಶ್ರೇಷ್ಠ': ಶತಕದ ಮೂಲಕ ವಿರಾಟ್ ಕೊಹ್ಲಿ ತಮ್ಮ ಸುತ್ತಲಿನ ಅನುಮಾನಗಳನ್ನು ನಿವಾರಿಸಿದ್ದಾರೆ- ಸುನೀಲ್ ಗವಾಸ್ಕರ್

ಸತತ ಎರಡು ಬಾರಿ ಶೂನ್ಯಕ್ಕೆ ಔಟಾದ ನಂತರ 37 ವರ್ಷದ ಕೊಹ್ಲಿ ಅಜೇಯ ಶತಕ ಸಿಡಿಸಿದರು. ಈ ಮೂಲಕ ಕೆಕೆಆರ್ ವಿರುದ್ಧ ಆರು ವಿಕೆಟ್‌ಗಳ ಜಯ ಸಾಧಿಸುವಂತೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಮುನ್ನಡೆಸಿದರು.

IPL 2026: KKR ವಿರುದ್ಧ RCB ಭರ್ಜರಿ ಜಯ; ದೈತ್ಯ ಕ್ರಿಸ್ ಗೇಯ್ಲ್ ರ ಬೃಹತ್ ದಾಖಲೆ ಮುರಿದ Virat Kohli
ಕ್ರಿಕೆಟ್

IPL 2026: KKR ವಿರುದ್ಧ RCB ಭರ್ಜರಿ ಜಯ; ದೈತ್ಯ ಕ್ರಿಸ್ ಗೇಯ್ಲ್ ರ ಬೃಹತ್ ದಾಖಲೆ ಮುರಿದ Virat Kohli

ಮಾಜಿ RCB ನಾಯಕ ಈ ಸೀಸನ್‌ನಲ್ಲಿ ಅದ್ಭುತ ಫಾರ್ಮ್‌ನಲ್ಲಿದ್ದು, ಈ ಹಿಂದಿನ 2 ಪಂದ್ಯಗಳಲ್ಲಿ ಸತತ ಶೂನ್ಯ ಸುತ್ತಿ ಅಭಿಮಾನಿಗಳಿಗೆ ನಿರಾಶೆ ಮೂಡಿಸಿದ್ದರು.

'ಇದೆಲ್ಲಾ ಒಂದು ದಿನ ಮುಗಿಯಲಿದೆ, ಅಲ್ಲಿಯವರೆಗೂ...': KKR ವಿರುದ್ಧ ಶತಕ ಗಳಿಸಿದ ನಂತರ RCB ಸ್ಟಾರ್ ವಿರಾಟ್ ಕೊಹ್ಲಿ
ಕ್ರಿಕೆಟ್

'ಇದೆಲ್ಲಾ ಒಂದು ದಿನ ಮುಗಿಯಲಿದೆ, ಅಲ್ಲಿಯವರೆಗೂ...': KKR ವಿರುದ್ಧ ಶತಕ ಗಳಿಸಿದ ನಂತರ RCB ಸ್ಟಾರ್ ವಿರಾಟ್ ಕೊಹ್ಲಿ

ಕೊಹ್ಲಿ 60 ಎಸೆತಗಳಲ್ಲಿ 11 ಬೌಂಡರಿ ಮತ್ತು ಮೂರು ಸಿಕ್ಸರ್‌ಗಳನ್ನು ಬಾರಿಸಿದರು ಮತ್ತು ಕೆಕೆಆರ್‌ನ 192/4 ಸ್ಕೋರ್‌ಗೆ ಪ್ರತಿಯಾಗಿ ಆರ್‌ಸಿಬಿ 19.1 ಓವರ್‌ಗಳಲ್ಲಿ 194/4 ಸ್ಕೋರ್‌ ಗಳಿಸಿತು. ಅಂತಿಮವಾಗಿ ಗೆದ್ದು ಬೀಗಿತು.

IPL 2026: KKR ವಿರುದ್ಧದ ಪಂದ್ಯದಲ್ಲಿ ಮೈದಾನದಲ್ಲಿಯೇ ಕಳಚಿ ಬಿದ್ದ ಚಿನ್ನದ ಸರ; ಗಮನಿಸದೆ ಹೊರನಡೆದ RCB ಸ್ಟಾರ್ ಜೇಕಬ್ ಬೆಥೆಲ್!
ಕ್ರಿಕೆಟ್

IPL 2026: KKR ವಿರುದ್ಧದ ಪಂದ್ಯದಲ್ಲಿ ಮೈದಾನದಲ್ಲಿಯೇ ಕಳಚಿ ಬಿದ್ದ ಚಿನ್ನದ ಸರ; ಗಮನಿಸದೆ ಹೊರನಡೆದ RCB ಸ್ಟಾರ್ ಜೇಕಬ್ ಬೆಥೆಲ್!

ಬುಧವಾರ ರಾಯ್‌ಪುರದಲ್ಲಿ ನಡೆದ ಪಂದ್ಯದಲ್ಲಿ ಕೆಕೆಆರ್ ವಿರುದ್ಧ ಆರು ವಿಕೆಟ್‌ಗಳ ಜಯ ಸಾಧಿಸುವ ಮೂಲಕ ಆರ್‌ಸಿಬಿ ಅಂಕ ಪಟ್ಟಿಯಲ್ಲಿ ಮತ್ತೆ ಅಗ್ರಸ್ಥಾನಕ್ಕೆ ಮರಳಿತು.