IPL 2025

IPL 2025: ಬ್ಯಾಟ್ ತಗುಲಿ ಬೇಲ್ಸ್ ಬಿದ್ದರೂ ನರೈನ್ ಔಟಿಲ್ಲ; RCB ಅಪೀಲ್ ಮಾಡಿದ್ರೂ ಅಂಪೈರ್ 'Hit Wicket' ಕೊಟ್ಟಿಲ್ಲ ಯಾಕೆ?
ಕ್ರಿಕೆಟ್

IPL 2025: ಬ್ಯಾಟ್ ತಗುಲಿ ಬೇಲ್ಸ್ ಬಿದ್ದರೂ ನರೈನ್ ಔಟಿಲ್ಲ; RCB ಅಪೀಲ್ ಮಾಡಿದ್ರೂ ಅಂಪೈರ್ 'Hit Wicket' ಕೊಟ್ಟಿಲ್ಲ ಯಾಕೆ?

ಐಪಿಎಲ್ 2025ರ ಉದ್ಘಾಟನಾ ಪಂದ್ಯ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ನಡೆಯುತ್ತಿದೆ. ಆರಂಭಿಕ ಮೂವರು ಓವರ್ ಗಳಲ್ಲಿ 9 ರನ್ ನೀಡಿ 1 ವಿಕೆಟ್ ಪಡೆದು ಆರ್ ಸಿಬಿ ಮೈಲುಗೈ ಸಾಧಿಸಿತ್ತು.

IPL 2025: ಕೆಲ ಆಟಗಾರರ ವಿರುದ್ಧ ವೈಯಕ್ತಿಕ ದಾಳಿ; ಕಾಮೆಂಟರಿ ಪ್ಯಾನೆಲ್‌ನಿಂದ ಇರ್ಫಾನ್ ಪಠಾಣ್ ಕಿತ್ತು ಹಾಕಿದ BCCI
ಕ್ರಿಕೆಟ್

IPL 2025: ಕೆಲ ಆಟಗಾರರ ವಿರುದ್ಧ ವೈಯಕ್ತಿಕ ದಾಳಿ; ಕಾಮೆಂಟರಿ ಪ್ಯಾನೆಲ್‌ನಿಂದ ಇರ್ಫಾನ್ ಪಠಾಣ್ ಕಿತ್ತು ಹಾಕಿದ BCCI

ಕ್ರಿಕೆಟ್‌ನಲ್ಲಿ ಆಟಗಾರರ ಜೊತೆಗೆ, ವೀಕ್ಷಕ ವಿವರಣೆಗಾರರು ಸಹ ತಮ್ಮ ವೀಕ್ಷಕ ವಿವರಣೆಯ ಮೂಲಕ ಪಂದ್ಯದ ರೋಮಾಂಚನವನ್ನು ಹೆಚ್ಚಿಸುತ್ತಾರೆ. ಐಪಿಎಲ್ 2025 ಗಾಗಿ ದೊಡ್ಡ ಕಾಮೆಂಟರಿ ಪ್ಯಾನೆಲ್ ಸಹ ಘೋಷಿಸಲಾಗಿದೆ.

'Worst IPL franchise.. ನಿಮಗೆ ಮನುಷ್ಯತ್ವವೇ ಇಲ್ಲ..'; David Miller ''heartbreak” ವಿಡಿಯೋಗೆ ಅಭಿಮಾನಿಗಳ ಆಕ್ರೋಶ
ಕ್ರಿಕೆಟ್

'Worst IPL franchise.. ನಿಮಗೆ ಮನುಷ್ಯತ್ವವೇ ಇಲ್ಲ..'; David Miller ''heartbreak” ವಿಡಿಯೋಗೆ ಅಭಿಮಾನಿಗಳ ಆಕ್ರೋಶ

ದಕ್ಷಿಣ ಆಫ್ರಿಕಾದ ಕ್ರಿಕೆಟಿಗ ಡೇವಿಡ್ ಮಿಲ್ಲರ್ ಅವರ ''bigger heartbreak” ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಲಾಗಿದ್ದು ಈ ವಿಡಿಯೋಗೆ ಅಭಿಮಾನಿಗಳು ವ್ಯಾಪಕ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

IPL 2025: ಡಾ. ರಾಜ್‌‌ಕುಮಾರ್ ಡೈಲಾಗ್ ಹೇಳಿ ಅಭಿಮಾನಿಗಳ ಮನಗೆದ್ದ RCB ನಾಯಕ ರಜತ್ ಪಾಟೀದಾರ್!
ಕ್ರಿಕೆಟ್

IPL 2025: ಡಾ. ರಾಜ್‌‌ಕುಮಾರ್ ಡೈಲಾಗ್ ಹೇಳಿ ಅಭಿಮಾನಿಗಳ ಮನಗೆದ್ದ RCB ನಾಯಕ ರಜತ್ ಪಾಟೀದಾರ್!

ರಜತ್ ಪಾಟೀದಾರ್ ಅವರ ಬಾಯಿಂದ ಕನ್ನಡವನ್ನು ಕೇಳಿ ಅಭಿಮಾನಿಗಳು ಸಖತ್ ಖುಷ್ ಆಗಿದ್ದಾರೆ.

IPL 2025: ಕೆಕೆಆರ್ ವಿರುದ್ಧದ ಮೊದಲ ಪಂದ್ಯದಲ್ಲೇ ದಾಖಲೆ ಬರೆಯಲಿದ್ದಾರೆ ವಿರಾಟ್ ಕೊಹ್ಲಿ!
ಕ್ರಿಕೆಟ್

IPL 2025: ಕೆಕೆಆರ್ ವಿರುದ್ಧದ ಮೊದಲ ಪಂದ್ಯದಲ್ಲೇ ದಾಖಲೆ ಬರೆಯಲಿದ್ದಾರೆ ವಿರಾಟ್ ಕೊಹ್ಲಿ!

ಆರ್‌ಸಿಬಿ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ತಾವು ಆಡಿರುವ 399 ಟಿ20 ಪಂದ್ಯಗಳಲ್ಲಿ ಒಂಬತ್ತು ಶತಕಗಳು ಮತ್ತು 97 ಅರ್ಧಶತಕಗಳ ಸಹಾಯದಿಂದ 12,886 ರನ್ ಗಳಿಸಿದ್ದಾರೆ.

IPL 2025: ದೇಶದಾದ್ಯಂತ 50 ನಗರಗಳಲ್ಲಿ ಐಪಿಎಲ್ ಫ್ಯಾನ್‌ ಪಾರ್ಕ್ ನಿರ್ಮಾಣ, ರಾಜ್ಯದ 4 ಕಡೆ, ಎಲ್ಲೆಲ್ಲಿ?
ಕ್ರಿಕೆಟ್

IPL 2025: ದೇಶದಾದ್ಯಂತ 50 ನಗರಗಳಲ್ಲಿ ಐಪಿಎಲ್ ಫ್ಯಾನ್‌ ಪಾರ್ಕ್ ನಿರ್ಮಾಣ, ರಾಜ್ಯದ 4 ಕಡೆ, ಎಲ್ಲೆಲ್ಲಿ?

ಐಪಿಎಲ್ ಪಂದ್ಯಗಳು ಪ್ರಮುಖ ನಗರಗಳಲ್ಲಿನ ಕ್ರೀಡಾಂಗಣದಲ್ಲಿ ಮಾತ್ರ ನಡೆಯಲಿವೆ. ಹೀಗಾಗಿ, ಇತರೆ ಕಡೆಗಳ ಕ್ರೀಡಾಭಿಮಾನಿಗಳಿಗೆ ಮನರಂಜನೆ ನೀಡಲು ಬಿಸಿಸಿಐ ಫ್ಯಾನ್ ಪಾರ್ಕ್‌ಗಳನ್ನು ಸ್ಥಾಪನೆ ಮಾಡುತ್ತಿದೆ.

IPL 2025: ಉದ್ಘಾಟನೆಗೆ ಕ್ಷಣಗಣನೆ, KKR-RCB ನಡುವಿನ ಮೊದಲ ಪಂದ್ಯಕ್ಕೆ ವರುಣನ ಭೀತಿ?
ಕ್ರಿಕೆಟ್

IPL 2025: ಉದ್ಘಾಟನೆಗೆ ಕ್ಷಣಗಣನೆ, KKR-RCB ನಡುವಿನ ಮೊದಲ ಪಂದ್ಯಕ್ಕೆ ವರುಣನ ಭೀತಿ?

ಇಂದು ಸಂಜೆ 6 ಗಂಟೆಗೆ ಉದ್ಘಾಟನಾ ಕಾರ್ಯಕ್ರಮ ಶುರುವಾಗಲಿದ್ದು, ಶ್ರೇಯ ಘೋಷಲ್ ಹಾಗೂ ದಿಶಾ ಪಟಾನಿ ಅವರಿಂದ ಮನರಂಜನಾ ಕಾರ್ಯಕ್ರಮದೊಂದಿಗೆ ಈ ಬಾರಿಯ ಐಪಿಎಲ್ ಗ್ರ್ಯಾಂಡ್ ಓಪನಿಂಗ್ ಆಗಲಿದೆ. ಆದರೆ ಈ ಕಾರ್ಯಕ್ರಮಕ್ಕೂ ವರುಣನ ಭಯ ಶುರುವಾಗಿದೆ.

IPL 2025: ನಾಳೆ ಕೆಕೆಆರ್ ವಿರುದ್ಧ ಮೊದಲ ಪಂದ್ಯ; ಆರ್ ಸಿಬಿಗೆ ಟೆನ್ಶನ್ ಹೆಚ್ಚಿಸುವರೇ ಕನ್ನಡಿಗ ವರುಣ್ ಚಕ್ರವರ್ತಿ?
ಕ್ರಿಕೆಟ್

IPL 2025: ನಾಳೆ ಕೆಕೆಆರ್ ವಿರುದ್ಧ ಮೊದಲ ಪಂದ್ಯ; ಆರ್ ಸಿಬಿಗೆ ಟೆನ್ಶನ್ ಹೆಚ್ಚಿಸುವರೇ ಕನ್ನಡಿಗ ವರುಣ್ ಚಕ್ರವರ್ತಿ?

ಚಾಂಪಿಯನ್ಸ್ ಟ್ರೋಫಿಯಲ್ಲಿ ಮೂರು ಪಂದ್ಯಗಳನ್ನಾಡಿದ ವರುಣ್ ಚಕ್ರವರ್ತಿ 9 ವಿಕೆಟ್ ಪಡೆಯುವುದರೊಂದಿಗೆ ಅತ್ಯುತ್ತಮ ಪ್ರದರ್ಶನ ನೀಡಿದ್ದರು.

IPL 2025: CSK ಯಶಸ್ಸಿನ ಪಯಣ ಕುರಿತ ಪುಸ್ತಕ ಬಿಡುಗಡೆ!
ಕ್ರಿಕೆಟ್

IPL 2025: CSK ಯಶಸ್ಸಿನ ಪಯಣ ಕುರಿತ ಪುಸ್ತಕ ಬಿಡುಗಡೆ!

ಸಿಎಸ್‌ಕೆ ಮಾಜಿ ನಾಯಕ ಎಂಎಸ್ ಧೋನಿ, ಸಿಎಸ್‌ಕೆ ತರಬೇತುದಾರರಾದ ಸ್ಟೀಫನ್ ಫ್ಲೆಮಿಂಗ್ ಮತ್ತು ಮೈಕ್ ಹಸ್ಸಿ ಸಮಾರಂಭದಲ್ಲಿ ಉಪಸ್ಥಿತರಿದ್ದರು.