IPL 2025

IPL 2025: ಅಭಿಮಾನಿಗಳೇ ಎಚ್ಚರ.. ಆಗ ಕಂಬಿ ಹಾರಿ, ಈಗ ಕಂಬಿ ಎಣಿಸುತ್ತಿದ್ದಾನೆ Virat Kohli ಅಭಿಮಾನಿ!
ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅಭಿಮಾನಿಯೋರ್ವ ಕ್ರೀಡಾಂಗಣದೊಳಗೆ ನುಗ್ಗಿ ಕೆಲಕಾಲ ಆತಂಕ ಮೂಡಿಸಿದ್ದ.

'ಇವ್ನ್ ಎಲ್ಲಿಂದ ಬಂದ..': ಭದ್ರತಾ ಸಿಬ್ಬಂದಿಗೇ ಚಳ್ಳೆ ಹಣ್ಣು ತಿನ್ನಿಸಿ Virat Kohli ಕಾಲಿಗೆ ಬಿದ್ದ ಅಭಿಮಾನಿ!
ಕೋಲ್ಕತಾ ನೈಟ್ ರೈಡರ್ಸ್ ತಂಡದ ವಿರುದ್ಧದ ಪಂದ್ಯದಲ್ಲಿ ಅಭಿಮಾನಿಯೋರ್ವ ಭದ್ರತಾ ಸಿಬ್ಬಂದಿಗಳ ಕಣ್ಣು ತಪ್ಪಿಸಿ ಬೇಲಿ ಹಾರಿಕೊಂಡು ಮೈದಾನಕ್ಕೆ ನುಸುಳಿದ ಘಟನೆ ನಡೆದಿದೆ.

IPL 2025: 'ಈ ಸಲ ಕಪ್ ನಮ್ದೆ'; ರಜತ್ ಪಾಟೀದಾರ್ ನಾಯಕತ್ವಕ್ಕೆ ಮೆಚ್ಚುಗೆ ಸೂಚಿಸಿದ ಇರ್ಫಾನ್ ಪಠಾಣ್!
2022 ರಿಂದ 2024 ರವರೆಗೆ ತಂಡವನ್ನು ಮುನ್ನಡೆಸಿದ್ದ ದಕ್ಷಿಣ ಆಫ್ರಿಕಾದ ಕ್ರಿಕೆಟಿಗ ಫಾಫ್ ಡು ಪ್ಲೆಸಿಸ್ ಅವರನ್ನು ಐಪಿಎಲ್ ಮೆಗಾ ಆವೃತ್ತಿಗೂ ಮುನ್ನ ತಂಡದಿಂದ ಕೈಬಿಡಲಾಗಿತ್ತು.

IPL 2025: KKR ವಿರುದ್ಧದ ಪಂದ್ಯದಲ್ಲೇ ಭರ್ಜರಿ 4 ದಾಖಲೆ ಸೃಷ್ಟಿಸಿದ ವಿರಾಟ್ ಕೊಹ್ಲಿ, 1000 ರನ್ ಸರದಾರ!
ಐಪಿಎಲ್ ಇತಿಹಾಸದಲ್ಲಿ ನಾಲ್ಕು ತಂಡಗಳ ವಿರುದ್ಧ 1000ಕ್ಕೂ ಅಧಿಕ ರನ್ ಕಲೆಹಾಕಿದ ಏಕೈಕ ಬ್ಯಾಟರ್ ಎಂಬ ಹೆಗ್ಗಳಿಕೆಗೆ ವಿರಾಟ್ ಕೊಹ್ಲಿ ಪಾತ್ರರಾಗಿದ್ದಾರೆ.

IPL 2025: ಕೆಕೆಆರ್ ವಿರುದ್ಧ ಗೆಲುವು; RCB ಮಾಜಿ ಮಾಲೀಕ ವಿಜಯ್ ಮಲ್ಯ ಪ್ರತಿಕ್ರಿಯೆ!
ಆರ್ಥಿಕ ವಂಚನೆ ಎಸಗಿ ವಿದೇಶಕ್ಕೆ ಪರಾರಿಯಾಗಿರುವ ಮದ್ಯದ ದೊರೆ ವಿಜಯ್ ಮಲ್ಯ ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್‌ನಲ್ಲಿ ಅಭಿನಂದನಾ ಸಂದೇಶವನ್ನು ಪೋಸ್ಟ್ ಮಾಡಿದ್ದಾರೆ.

IPL 2025: ಕೆಕೆಆರ್ ವಿರುದ್ಧ ಆರ್‌ಸಿಬಿಗೆ ಗೆಲುವು; ಕೃನಾಲ್ ಆಟಕ್ಕೆ ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯ ಮೆಚ್ಚುಗೆ
ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ಆರ್‌ಸಿಬಿ, ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 174 ರನ್‌ಗಳಿಗೆ ಕಟ್ಟಿಹಾಕಿತು. ಈ ನಿಟ್ಟಿನಲ್ಲಿ ಕೃನಾಲ್ ಪಾಂಡ್ಯ ಅವರ ಸ್ಪೆಲ್ಲ ತಂಡಕ್ಕೆ ಸಹಾಯ ಮಾಡಿತು.

'ನನ್ನ ಫ್ರಾಂಚೈಸಿ..': ವ್ಹೀಲ್‌ಚೇರ್‌ನಲ್ಲಿದ್ದರೂ ಸಹ CSK ನನ್ನನ್ನು ಐಪಿಎಲ್ ಆಡಲು ಎಳೆಯುತ್ತದೆ- ಎಂಎಸ್ ಧೋನಿ
ಚೆನ್ನೈ ಸೂಪರ್ ಕಿಂಗ್ಸ್ ತಂಡದ ದಂತಕಥೆ ಎಂಎಸ್ ಧೋನಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಿಂದ ನಿವೃತ್ತಿ ಹೊಂದುವ ಬಗ್ಗೆ ಮೌನ ಮುರಿದಿದ್ದಾರೆ.

IPL 2025: ವಿರಾಟ್ ಕೊಹ್ಲಿಯನ್ನೇ ನಿರ್ಲ್ಯಕ್ಷಿಸಿದ್ರಾ ರಿಂಕು ಸಿಂಗ್?: ಭಾರಿ ಚರ್ಚೆಗೆ ಕಾರಣವಾಯ್ತು ವಿಡಿಯೋ!
ಈ ಹಿಂದೆ ಕೊಹ್ಲಿ ಮತ್ತು ರಿಂಕು ಸಿಂಗ್ ನಡುವೆ ಉತ್ತಮ ಸ್ನೇಹ ಕಂಡುಬಂದಿತ್ತು. ಕಳೆದ ವರ್ಷ, ಕೊಹ್ಲಿ ತಮ್ಮ ಬ್ಯಾಟ್‌ಗಳಲ್ಲಿ ಒಂದನ್ನು ರಿಂಕುಗೆ ಉಡುಗೊರೆಯಾಗಿ ನೀಡಿದ್ದರು.

IPL 2025: ತವರಿನಲ್ಲೆ ಹಾಲಿ ಚಾಂಪಿಯನ್ಸ್ KKR ಗೆ ಮುಖಭಂಗ; ಸ್ಫೋಟಕ ಗೆಲುವಿನೊಂದಿಗೆ RCB ಶುಭಾರಂಭ
ಮೊದಲು ಬ್ಯಾಟಿಂಗ್ ಮಾಡಿದ ಕೆಕೆಆರ್ ತಂಡ ನಿಗದಿತ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 174 ಪೇರಿಸಿತು.

