IPL 2025

IPL 2025: RCB ಗೆ ಎಂಟ್ರಿಕೊಟ್ಟವರ ಪಟ್ಟಿ; ಈ ಬಾರಿ ತಂಡ ಸೇರಿದ ನೂತನ ಆಟಗಾರರ ಬಲಾಬಲ ಏನು?
ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ವಿರಾಟ್ ಕೊಹ್ಲಿ ಸೇರಿದಂತೆ ಮೂವರು ಆಟಗಾರರನ್ನು ಮಾತ್ರ ಉಳಿಸಿಕೊಂಡಿತ್ತು. ಹೊಸ ತಂಡ ತನ್ನ ಪ್ರದರ್ಶನದಿಂದ ಇತಿಹಾಸ ಸೃಷ್ಟಿಸುವ ಮೂಲಕ ಮೊದಲ ಐಪಿಎಲ್ ಪ್ರಶಸ್ತಿ ಗೆಲ್ಲುವಲ್ಲಿ ಯಶಸ್ವಿಯಾಗಲಿ ಎಂದು ಆರ್‌ಸಿಬಿ ಅಭಿಮಾನಿಗಳು ಹಾರೈಸಿದ್ದಾರೆ.

IPL 2025: Vaibhav Suryavanshi ವಿರುದ್ಧ ವಯಸ್ಸು ತಿರುಚಿದ ಆರೋಪ; ತಂದೆ ಹೇಳಿದ್ದೇನು?
ಬಿಹಾರದ ಸಮಸ್ತಿಪುರ್ ಪಟ್ಟಣದಿಂದ 15 ಕಿ.ಮೀ ದೂರದಲ್ಲಿರುವ ಮೋತಿಪುರ್ ಗ್ರಾಮದಲ್ಲಿ ಜನಿಸಿದ್ದ ವೈಭವ್ ಸೂರ್ಯವಂಶಿ ಹಾಲಿ ಐಪಿಎಲ್ ಹರಾಜು ಪ್ರಕ್ರಿಯೆಯಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಪಾಲಾಗಿದ್ದಾರೆ.

IPL Mega Auction 2025: 27 ಕೋಟಿಗೆ ಪಂತ್, ಶ್ರೇಯಸ್ ಅಯ್ಯರ್ 26.75 ಕೋಟಿ ಸೋಲ್ಡ್; ಐಪಿಎಲ್ ಇತಿಹಾಸದಲ್ಲೇ ದಾಖಲೆ ಮೊತ್ತ!
ಇಂಡಿಯನ್ ಪ್ರಿಮಿಯರ್ ಲೀಗ್ (IPL) 2025ರ ಆಟಗಾರರ ಮೆಗಾ ಹರಾಜು ಪ್ರಕ್ರಿಯೆ ನಡೆಯುತ್ತಿದ್ದು ರಿಷಬ್ ಪಂತ್ 27 ಕೋಟಿ ರೂಪಾಯಿಗೆ ಲಖನೌ ತಂಡದ ಪಾಲಾಗಿದ್ದಾರೆ. ಇದು ಐಪಿಎಲ್ ಇತಿಹಾಸದಲ್ಲೇ ದಾಖಲೆ ಮೊತ್ತದ ಖರೀದಿಯಾಗಿದೆ.

IPL 2025: 'ನಾಯಕತ್ವ ಅಲ್ಲ.. ಗೌರವ, ಕಾಳಜಿ ಮತ್ತು ಪ್ರೀತಿ ಬೇಕು'; ಐಪಿಎಲ್ ಹರಾಜಿನಲ್ಲಿ ಖರೀದಿಸುವ ತಂಡಗಳಿಗೆ KL Rahul ಷರತ್ತು!
ಕೆಎಲ್ ರಾಹುಲ್ ಈ ಬಾರಿಯ ಹರಾಜು ಪ್ರಕ್ರಿಯೆಯ ದೊಡ್ಡ ಆಟಗಾರರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ಸೇರಿದಂತೆ ಹಲವು ತಂಡಗಳು ಕೆಎಲ್ ರಾಹುಲ್ ರನ್ನು ಖರೀದಿಸಲು ಮುಗಿ ಬೀಳುವ ಸಾಧ್ಯತೆ ಇದೆ.

IPL: Ben Stokes, ಜೋ ರೂಟ್ 2 ವರ್ಷ ನಿಷೇಧ?; ಕಳ್ಳಾಟಕ್ಕೆ BCCI ಬ್ರೇಕ್!
2025ರ ಐಪಿಎಲ್ ಮೆಗಾ ಹರಾಜಿಗೆ ವೇದಿಕೆ ಸಿದ್ಧವಾಗಿದ್ದು, ಇದೇ ತಿಂಗಳ ಅಂದರೆ ನವೆಂಬರ್ 24 ಮತ್ತು 25 ರಂದು ಸೌದಿ ಅರೇಬಿಯಾದ ಜೆಡ್ಡಾದಲ್ಲಿ ನಡೆಯಲಿದೆ.

IPL 2025: ಹರಾಜಿಗೂ ಮೊದಲೇ ಅಭಿಮಾನಿಗಳಿಗೆ RCB ಫ್ರಾಂಚೈಸಿ ಶಾಕ್; Virat Kohli ಗೆ ನಾಯಕತ್ವದ ಕುರಿತು ಮಹತ್ವದ ಹೇಳಿಕೆ!
ಈ ಹಿಂದೆ ತಂಡದ ನಾಯಕರಾಗಿದ್ದ ಫಾಫ್ ಡು ಪ್ಲೆಸಿಸ್ ರನ್ನೇ ತಂಡದಿಂದ ಕೈಬಿಡಲಾಗಿದ್ದು, ಇದೀಗ ಆರ್ ಸಿಬಿ ನಾಯಕನ ಸ್ಥಾನ ಖಾಲಿಯಾಗಿದೆ.

IPL 2025: 21 ಕೋಟಿ ರೂ ಗೆ ಕೊಹ್ಲಿ RCB ಗೆ ರಿಟೈನ್; ತಂಡ ತೊರೆದ ರಿಷಭ್, ಕೆಎಲ್ ರಾಹುಲ್!
ಕೆಎಲ್ ರಾಹುಲ್, ರಿಷಭ್ ಪಂತ್, ಶ್ರೇಯಸ್ ಅಯ್ಯರ್ ಅವರನ್ನು ಕ್ರಮವಾಗಿ ಲಕ್ನೋ ಸೂಪರ್ ಜೈಂಟ್ಸ್, ಡೆಲ್ಲಿ ಕ್ಯಾಪಿಟಲ್ಸ್, ಮತ್ತು ಕೆಕೆಆರ್ ತಂಡದಿಂದ ಕೈ ಬಿಡಲಾಗಿದೆ.

IPL 2025: ವಿರಾಟ್ ಕೊಹ್ಲಿಗೆ ಮತ್ತೆ RCB ನಾಯಕತ್ವ? ಫ್ರಾಂಚೈಸಿ ತಂತ್ರವೇನು?
2008ರಲ್ಲಿ IPL ಪ್ರಾರಂಭವಾದಾಗಿನಿಂದ RCB ಮೂರು ಆವೃತ್ತಿಗಳಲ್ಲಿ ಫೈನಲ್ ಪ್ರವೇಶಿಸಿತ್ತು. ಆದರೆ ಪ್ರತಿ ಬಾರಿಯೂ ರನ್ನರ್ಸ್-ಅಪ್ ಆಗಿತ್ತು. ಕೊಹ್ಲಿ 2013 ರಿಂದ 2021ರವರೆಗೆ ಆರ್‌ಸಿಬಿಯನ್ನು ಮುನ್ನಡೆಸಿದ್ದು ನಂತರ ನಾಯಕತ್ವದಿಂದ ಕೆಳಗಿಳಿದರು.

IPL 2025 ಮೆಗಾ ಹರಾಜು: RCB ಮಾಲೀಕರ ಮೇಲೆ ಕರ್ನಾಟಕ ಸರ್ಕಾರ ಒತ್ತಡ? ವರದಿಯಲ್ಲೇನಿದೆ? ವಾಪಸ್ ಬರ್ತಾರಾ KL Rahul?
ಐಪಿಎಲ್ ಇತಿಹಾಸದಲ್ಲಿ ಆರ್‌ಸಿಬಿ ತಂಡವು ಎಂದಿಗೂ ಸ್ಥಳೀಯ ಪ್ರತಿಭೆಗಳನ್ನು ಗುರಿಯಾಗಿಸಿಕೊಂಡಿಲ್ಲ.

