IPL 2025

IPL 2025: ಪಾಯಿಂಟ್ಸ್ ಟೇಬಲ್‌ನಲ್ಲಿ RCB ಅಗ್ರಸ್ಥಾನಕ್ಕೆ, ಎರಡನೇ ಸ್ಥಾನದಲ್ಲಿ LSG
ಕ್ರಿಕೆಟ್

IPL 2025: ಪಾಯಿಂಟ್ಸ್ ಟೇಬಲ್‌ನಲ್ಲಿ RCB ಅಗ್ರಸ್ಥಾನಕ್ಕೆ, ಎರಡನೇ ಸ್ಥಾನದಲ್ಲಿ LSG

ಸನ್‌ರೈಸರ್ಸ್ ಹೈದರಾಬಾದ್‌ ವಿರುದ್ಧ ಲಕ್ನೋ ಸೂಪರ್ ಜೈಂಟ್ಸ್ ಭರ್ಜರಿ ಗೆಲುವು ಸಾಧಿಸಿದ ಬಳಿಕ ಅಂಕಪಟ್ಟಿಯಲ್ಲಿ ಬದಲಾವಣೆಯಾಗಿದೆ.

IPL 2025: SRH ವಿರುದ್ಧ ಜಯ; ಹರಾಜಿನಲ್ಲಿ ಅನ್‌ಸೋಲ್ಡ್ ಆಗಿದ್ದ ಶಾರ್ದೂಲ್ ಠಾಕೂರ್ ಸ್ಪಷ್ಟ ಸಂದೇಶ!
ಕ್ರಿಕೆಟ್

IPL 2025: SRH ವಿರುದ್ಧ ಜಯ; ಹರಾಜಿನಲ್ಲಿ ಅನ್‌ಸೋಲ್ಡ್ ಆಗಿದ್ದ ಶಾರ್ದೂಲ್ ಠಾಕೂರ್ ಸ್ಪಷ್ಟ ಸಂದೇಶ!

ಶಾರ್ದೂಲ್ 34 ರನ್ ನೀಡಿ 4 ವಿಕೆಟ್‌ಗಳನ್ನು ಕಬಳಿಸುವ ಮೂಲಕ LSG ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

IPL 2025, CSK vs RCB: ಪಂದ್ಯಕ್ಕೂ ಮುನ್ನ ಚೆನ್ನೈ ತಂಡದ ಅಭಿಮಾನಿಗಳಿಗೆ ವಿರಾಟ್ ಕೊಹ್ಲಿ ಸಂದೇಶ!
ಕ್ರಿಕೆಟ್

IPL 2025, CSK vs RCB: ಪಂದ್ಯಕ್ಕೂ ಮುನ್ನ ಚೆನ್ನೈ ತಂಡದ ಅಭಿಮಾನಿಗಳಿಗೆ ವಿರಾಟ್ ಕೊಹ್ಲಿ ಸಂದೇಶ!

ಆರು ದಿನಗಳ ವಿರಾಮದ ನಂತರ ಆರ್‌ಸಿಬಿ ಆಟಗಾರರು ಫ್ರೆಶ್ ಆಗಿದ್ದಾರೆ. ತಂಡವು ಈ ವಾರದ ಆರಂಭದಲ್ಲಿ ಚೆನ್ನೈಗೆ ಆಗಮಿಸಿದ್ದು, ಪಂದ್ಯಕ್ಕೂ ಮುನ್ನ ನೆಟ್ಸ್‌ನಲ್ಲಿ ಅಭ್ಯಾಸದಲ್ಲಿ ತೊಡಗಿದ್ದಾರೆ.

IPL 2025: SRH ವಿರುದ್ಧ LSG ಗೆ ಭರ್ಜರಿ 5 ವಿಕೆಟ್ ಜಯ: ಗೆಲುವಿನ ಖಾತೆ ತೆರೆದ ಲಖನೌ!
ಕ್ರಿಕೆಟ್

IPL 2025: SRH ವಿರುದ್ಧ LSG ಗೆ ಭರ್ಜರಿ 5 ವಿಕೆಟ್ ಜಯ: ಗೆಲುವಿನ ಖಾತೆ ತೆರೆದ ಲಖನೌ!

ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಲಖನೌ ತಂಡ ಹೈದರಾಬಾದ್ ತಂಡವನ್ನು ನಿಗದಿತ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 190 ರನ್ ಗಳಿಗೆ ಕಟ್ಟಿ ಹಾಕಿತು.

IPL 2025: 300 ರನ್ ಆದ್ರೂ ಬಿಡಲ್ಲ... ನಾವೂ ರನ್ ಹೊಳೆ ಹರಿಸ್ತೀವಿ; Sunrisers Hyderabad ಗೆ Rishabh Pant ಓಪನ್ ಚಾಲೆಂಜ್!
ಕ್ರಿಕೆಟ್

IPL 2025: 300 ರನ್ ಆದ್ರೂ ಬಿಡಲ್ಲ... ನಾವೂ ರನ್ ಹೊಳೆ ಹರಿಸ್ತೀವಿ; Sunrisers Hyderabad ಗೆ Rishabh Pant ಓಪನ್ ಚಾಲೆಂಜ್!

ಟಾಸ್ ವೇಳೆ ಮಾತನಾಡಿರುವ ರಿಷಭ್ ಪಂತ್, ಗೆಲ್ಲುವ ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ರನ್ ಗಳಿಕೆಯ ವಿಷಯವಾಗಿ ಮಾತನಾಡಿರುವ LSG ನಾಯಕ ಎಷ್ಟೇ ರನ್ ಗಳಿಸಿದರೂ....

IPL 2025: ಚೆಪಾಕ್‌ ಪಿಚ್ RCB ಗೆ ದೊಡ್ಡ ಸವಾಲು; ಶೇನ್ ವ್ಯಾಟ್ಸನ್ ನೀಡಿದ ಸಲಹೆ ಏನು?
ಕ್ರಿಕೆಟ್

IPL 2025: ಚೆಪಾಕ್‌ ಪಿಚ್ RCB ಗೆ ದೊಡ್ಡ ಸವಾಲು; ಶೇನ್ ವ್ಯಾಟ್ಸನ್ ನೀಡಿದ ಸಲಹೆ ಏನು?

ಕೆಕೆಆರ್ ವಿರುದ್ಧ ಉತ್ತಮ ಗೆಲುವು ಸಾಧಿಸಿದ ಬಳಿಕ ಎರಡನೇ ಪಂದ್ಯದಲ್ಲಿ ಸಿಎಸ್ ಕೆ ಎದುರಿಸಲಿರುವ ಆರ್ ಸಿಬಿಗೆ ಚೆಪಾಕ್ ಪಿಚ್ ದೊಡ್ಡ ಸವಾಲಾಗಿದೆ.

IPL 2025: RR ವಿರುದ್ಧ KKR ತಂಡಕ್ಕೆ 8 ವಿಕೆಟ್ ಗೆಲುವು
ಕ್ರಿಕೆಟ್

IPL 2025: RR ವಿರುದ್ಧ KKR ತಂಡಕ್ಕೆ 8 ವಿಕೆಟ್ ಗೆಲುವು

ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಕೆಕೆಆರ್ ತಂಡ, ರಾಜಸ್ಥಾನ್ ತಂಡವನ್ನು 20 ಓವರ್ ಗಳಲ್ಲಿ 151 ರನ್ ಗಳಿಗೆ ಕಟ್ಟಿ ಹಾಕಿತು.

IPL 2025: 'ನನ್ನ ಶತಕದ ಬಗ್ಗೆ ಚಿಂತೆ ಬಿಟ್ಟು ರನ್ ಬಾರಿಸು...'; ಶಶಾಂಕ್ ಗೆ ನಾಯಕ Shreyas Iyer ಖಡಕ್ ಸಂದೇಶ!
ಕ್ರಿಕೆಟ್

IPL 2025: 'ನನ್ನ ಶತಕದ ಬಗ್ಗೆ ಚಿಂತೆ ಬಿಟ್ಟು ರನ್ ಬಾರಿಸು...'; ಶಶಾಂಕ್ ಗೆ ನಾಯಕ Shreyas Iyer ಖಡಕ್ ಸಂದೇಶ!

ಈ ಪಂದ್ಯದಲ್ಲಿ ಪಂಜಾಬ್ ಪರ ನಾಯಕ ಶ್ರೇಯಸ್ ಅಯ್ಯರ್ ಅಜೇಯ 97 ರನ್ ಸಿಡಿಸಿ ಕೇವಲ 3 ರನ್ ಗಳ ಅಂತರದಲ್ಲಿ ತಮ್ಮ ಚೊಚ್ಚಲ ಐಪಿಎಲ್ ಶತಕ ವಂಚಿತರಾದರು.

IPL 2025: ಗುಜರಾತ್ ಟೈಟನ್ಸ್ ವಿರುದ್ಧ ಪಂಜಾಬ್ ಕಿಂಗ್ಸ್ ಗೆ ರೋಚಕ ಜಯ, ಚೇಸಿಂಗ್ ನಲ್ಲೂ ಗಿಲ್ ಪಡೆ ದಾಖಲೆ
ಕ್ರಿಕೆಟ್

IPL 2025: ಗುಜರಾತ್ ಟೈಟನ್ಸ್ ವಿರುದ್ಧ ಪಂಜಾಬ್ ಕಿಂಗ್ಸ್ ಗೆ ರೋಚಕ ಜಯ, ಚೇಸಿಂಗ್ ನಲ್ಲೂ ಗಿಲ್ ಪಡೆ ದಾಖಲೆ

ಗೆಲ್ಲಲು 244 ರನ್ ಗಳ ಬೃಹತ್ ಗುರಿ ಬೆನ್ನು ಹತ್ತಿದ ಗುಜರಾತ್ ಟೈಟನ್ಸ್ ನಿಗದಿತ 20 ಓವರ್ ನಲ್ಲಿ 5 ವಿಕೆಟ್ ನಷ್ಟಕ್ಕೆ 232 ರನ್ ಗಳಿಸಿ ಕೇವಲ 11 ರನ್ ಗಳ ಅಂತರದಲ್ಲಿ ವಿರೋಚಿತ ಸೋಲು ಕಂಡಿತು.