IPL 2025

IPL 2025: ಸೋಮು ಅಂಕಲ್ ಆಗಿ RCB ಸೇರಿಕೊಂಡ 'ನಾನು ನಂದಿನಿ' ಖ್ಯಾತಿಯ ವಿಕಿಪೀಡಿಯಾ ವಿಕಾಸ್!
ಈ ಕುರಿತು ವಿಡಿಯೋ ಹಂಚಿಕೊಂಡಿರುವ ಆರ್‌ಸಿಬಿ, 'ಸೋಮು ಅಂಕಲ್ ಯಾರು? RCBಗೆ ಹೇಗೆ ಬಂದ್ರು? ಇದು ಯಾವ ಹೊಸ ಅಧ್ಯಾಯ, ಕಣ್ರೀ?'. ಸಮಾಚಾರ ಸೋಮು-ಚಾರ ಮುಂದುವರೆಯುತ್ತದೆ ಎಂದು ಬರೆದಿದೆ.

IPL 2025: RCB, RR ಎದುರು ಕಳಪೆ ಫಾರ್ಮ್; CSK ನಾಯಕ ರುತುರಾಜ್ ಗಾಯಕ್ವಾಡ್ ಹೇಳಿದ್ದೇನು?
ಆಡಿರುವ ಮೂರು ಪಂದ್ಯಗಳಲ್ಲಿ ಸಿಎಸ್‌ಕೆ ಒಂದರಲ್ಲಿ ಮಾತ್ರ ಗೆಲುವು ಕಂಡಿದೆ.

IPL 2025: ಧೋನಿ ಔಟ್ ಆಗುತ್ತಿದ್ದಂತೆ ಕ್ರೀಡಾಂಗಣ ಸ್ತಬ್ಧ; ಫ್ಯಾನ್ ಗರ್ಲ್ ಪ್ರತಿಕ್ರಿಯೆ ವೈರಲ್, ಮೀಮ್ಸ್‌ಗಳ ಸುರಿಮಳೆ!
ಧೋನಿ ಔಟ್ ಆಗುತ್ತಿದ್ದಂತೆ ಗುವಾಹಟಿಯ ಬರ್ಸಪಾರ ಕ್ರಿಕೆಟ್ ಕ್ರೀಡಾಂಗಣ ಸೈಲೆಂಟ್ ಆಯಿತು. ಅಭಿಮಾನಿಗಳು ಧೋನಿ ಅವರ ಬ್ಯಾಟ್‌ನಿಂದ ಯಶಸ್ವಿ ಚೇಸಿಂಗ್ ಅನ್ನು ನಿರೀಕ್ಷಿಸಿದ್ದರು.

IPL 2025: ರೋಚಕ ಹಣಾಹಣಿಯಲ್ಲಿ CSK ವಿರುದ್ಧ ಗೆದ್ದು ಬೀಗಿದ ರಾಜಸ್ಥಾನ ರಾಯಲ್ಸ್!
ಐಪಿಎಲ್ 2025ರ ಟೂರ್ನಿಯ 11ನೇ ಪಂದ್ಯ ಚೆನ್ನೈ ಸೂಪರ್ ಕಿಂಗ್ಸ್ (CSK) ಮತ್ತು ರಾಜಸ್ಥಾನ ರಾಯಲ್ಸ್ (RR) ನಡೆದಿದ್ದು ತೀವ್ರ ರೋಚಕ ಹಣಾಹಣಿಯಲ್ಲಿ ರಾಜಸ್ಥಾನ ತಂಡ ಗೆಲುವು ಸಾಧಿಸಿದೆ.

IPL 2025: ರಿಯಾನ್ ಪರಾಗ್ ಅದ್ಭುತ ಕ್ಯಾಚ್ ಗೆ ದಂಗಾಗಿ ನಿಂತ ಶಿವಂ ದುಬೆ; ಮೌನವಾಗಿ ಕುಳಿತ ಧೋನಿ, ವಿಡಿಯೋ!
ಐಪಿಎಲ್ 2025ರ ಟೂರ್ನಿಯ 11ನೇ ಪಂದ್ಯ ಚೆನ್ನೈ ಸೂಪರ್ ಕಿಂಗ್ಸ್ (CSK) ಮತ್ತು ರಾಜಸ್ಥಾನ ರಾಯಲ್ಸ್ (RR) ನಡುವೆ ನಡೆಯಿತು.

Video: SRH-DC ಪಂದ್ಯದ ವೇಳೆ RCB RCB ಘೋಷಣೆ; ತವರು ಪಂದ್ಯಗಳನ್ನು ಹೈದರಾಬಾದ್‌ನಿಂದ ಬೇರೆಡೆಗೆ ಸ್ಥಳಾಂತರ?
SRH ಫ್ರಾಂಚೈಸಿ HCA ವಿರುದ್ಧ ಬೆದರಿಕೆ ಮತ್ತು ಬ್ಲ್ಯಾಕ್‌ಮೇಲ್ ಆರೋಪ ಹೊರಿಸಿದೆ.

IPL 2025: ಸ್ಲೆಡ್ಜ್ ಮಾಡಿದ ಆಟಗಾರನನ್ನೇ ತಬ್ಬಿ ಶ್ಲಾಘಿಸಿದ Hardik Pandya; ತನ್ನದೇ ವರ್ತನೆಗೆ ಮುಜುಗರಕ್ಕೀಡಾದ Sai Kishore, Video
ಬ್ಯಾಟಿಂಗ್ ಮಾಡುತ್ತಿದ್ದ ಮುಂಬೈ ನಾಯಕ ಹಾರ್ದಿಕ್ ಪಾಂಡ್ಯ ಹಾಗೂ ಗುಜರಾತ್ ತಂಡದ ಬೌಲರ್ ಸಾಯಿ ಕಿಶೋರ್ ನಡುವೆ ಸಣ್ಣ ಕಿರಿಕ್ ನಡೆದಿದೆ.

IPL 2025: 300+ Target ಎನ್ನುತ್ತಿದ್ದ SRHಗೆ ಮತ್ತೆ ಮುಖಭಂಗ; DC ವಿರುದ್ಧ 7 ವಿಕೆಟ್ ಹೀನಾಯ ಸೋಲು!
ಇಂದು ವಿಶಾಖಪಟ್ಟಣಂನ ವೈಎಸ್ ರಾಜಶೇಖರ್ ರೆಡ್ಡಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಸನ್ ರೈಸರ್ಸ್ ಹೈದರಾಬಾದ್ ತಂಡ ಬೃಹತ್ ಮೊತ್ತ ಪೇರಿಸುವ ಗುರಿಯೊಂದಿಗೆ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು.

IPL 2025: 'ನೀನೆಲ್ಲೋ ನಾನಲ್ಲೇ'; ಸ್ಟೇಡಿಯಂನಲ್ಲಿ ಪಾಂಡ್ಯ ಹೊಸ ಪ್ರೇಯಸಿ ಪ್ರತ್ಯಕ್ಷ; ಕಳಪೆ ಪ್ರದರ್ಶನದಿಂದ ಕೆಂಗೆಟ್ಟ ಮುಂಬೈ ನಾಯಕ, Video!
ಐಪಿಎಲ್ 2025ರ 9ನೇ ಪಂದ್ಯ ಗುಜರಾತ್ ಟೈಟಾನ್ಸ್ ಮತ್ತು ಮುಂಬೈ ಇಂಡಿಯನ್ಸ್ ನಡುವೆ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಿತು.

