IPL 2024

IPL 2024 ಮುಂಬೈ Vs ಹೈದರಾಬಾದ್: ಒಂದೇ ಪಂದ್ಯದಲ್ಲಿ 523 ರನ್, 38 ಸಿಕ್ಸರ್; RCB ರೆಕಾರ್ಡ್ ಸೇರಿ ಹಲವು ದಾಖಲೆ ಧೂಳಿಪಟ!
ಹಾಲಿ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಮತ್ತೊಂದು ಬೃಹತ್ ಸ್ಕೋರಿಂಗ್ ಪಂದ್ಯ ದಾಖಲಾಗಿದ್ದು, ಈ ಪಂದ್ಯ 11 ವರ್ಷಗಳ ಹಿಂದಿನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಗರಿಷ್ಠ ಮೊತ್ತದ ದಾಖಲೆಯನ್ನೂ ಉಡೀಸ್ ಮಾಡಿದೆ.

ಐಪಿಎಲ್ 2024: ಐಪಿಎಲ್ ಇತಿಹಾಸದಲ್ಲೇ ಗರಿಷ್ಠ ರನ್ ದಾಖಲಿಸಿದ ಹೈದರಾಬಾದ್ ತಂಡ!
ಇಂದು ತವರು ನೆಲದಲ್ಲಿ ಹೈದರಾಬಾದ್ ತಂಡ ಐಪಿಎಲ್ ಇತಿಹಾಸದಲ್ಲೇ ವಿನೂತನ ದಾಖಲೆ ನಿರ್ಮಿಸಿದೆ.

ಐಪಿಎಲ್ 2024: 31 ರನ್ ಗಳಿಂದ ಮುಂಬೈ ಇಂಡಿಯನ್ಸ್ ತಂಡವನ್ನು ಮಣಿಸಿದ ಸನ್ ರೈಸರ್ಸ್ ಹೈದರಾಬಾದ್
ಹೈದರಾಬಾದ್ ನಲ್ಲಿ ನಡೆದ ಐಪಿಎಲ್ 2024 8 ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಹೈದರಾಬಾದ್ ತಂಡ 31 ರನ್ ಗಳಿಂದ ಮಣಿಸಿದೆ.

IPL 2024: 'ಕರುಣೆಯೇ ಇಲ್ಲ'! ಕೊಹ್ಲಿ ಕಾಲಿಗೆ ಬಿದ್ದ ಅಭಿಮಾನಿಗೆ ಹಿಗ್ಗಾಮುಗ್ಗಾ ಥಳಿಸಿದ ಭದ್ರತಾ ಸಿಬ್ಬಂದಿ, ವಿಡಿಯೋ ವೈರಲ್!
ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮಾರ್ಚ್ 25 ರಂದು ನಡೆದ ಐಪಿಎಲ್ ಆವೃತ್ತಿಯ ಪಂದ್ಯದಲ್ಲಿ ಭದ್ರತಾ ನಿಯಮವನ್ನು ಉಲ್ಲಂಘಿಸಿ ಮೈದಾನಕ್ಕೆ ನುಗ್ಗಿದ್ದ ಅಭಿಮಾನಿಗೆ ಕ್ರೀಡಾಂಗಣದ ಭದ್ರತಾ ಸಿಬ್ಬಂಧಿಗಳು ಹಿಗ್ಗಾಮುಗ್ಗ ಥಳಿಸಿರುವ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

‘RCB ಯಲ್ಲಿ ಶಿವಂ ದುಬೆ ಕಂಫರ್ಟ್ ಆಗಿರಲಿಲ್ಲ; ಅವರ ಯಶಸ್ಸಿಗೆ ಎಂಎಸ್ ಧೋನಿ ಕಾರಣ: ಎಬಿ ಡಿವಿಲಿಯರ್ಸ್
ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದಲ್ಲಿದ್ದಾಗ ಶಿವಂ ದುಬೆ ಅವರು ಎಂದಿಗೂ ನಿರಾಳವಾಗಿರಲಿಲ್ಲ. ದುಬೆ ಅವರು ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಸೇರಿದ ಬಳಿಕವೇ ತನ್ನ ನಿಜವಾದ ಸಾಮರ್ಥ್ಯವನ್ನು ಅರಿತುಕೊಂಡರು ಎಂದು ಆರ್‌ಸಿಬಿ ಆಟಗಾರ, ದಕ್ಷಿಣ ಆಫ್ರಿಕಾದ ದಿಗ್ಗಜ ಕ್ರಿಕೆಟಿಗ ಎಬಿ ಡಿವಿಲಿಯರ್ಸ್ ಹೇಳಿದ್ದಾರೆ.

IPL 2024: ಗುಜರಾತ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ಗೆ 63 ರನ್ ಭರ್ಜರಿ ಜಯ!
ಚೆನ್ನೈ ನಲ್ಲಿ ನಡೆದ ಐಪಿಎಲ್ 2024 ನ 7 ನೇ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 63 ರನ್ ಗಳಿಂದ ಸೋಲು ಕಂಡಿದೆ.

IPL 2024: RCB ಪಂದ್ಯಗಳ ಟಿಕೆಟ್ ದುಬಾರಿ; ಗರಿಷ್ಠ ಬೆಲೆ ರೂ. 55,055!
ಭಾರತೀಯ ರೈಲ್ವೆ ಪ್ರೀಮಿಯಂ ತತ್ಕಾಲ್‌ಗೆ ಮಾಡುವಂತೆಯೇ ಆರ್ ಸಿಬಿಯ ಐಪಿಎಲ್ ಟಿಕೆಟ್‌ಗಳ ಡೈನಾಮಿಕ್ ಬೆಲೆ ಒಂದು ರೀತಿಯ ದಾಖಲೆಯನ್ನು ಸೃಷ್ಟಿಸಿದೆ. ಪೆವಿಲಿಯನ್ ಟೆರೇಸ್‌ನ ಸ್ವಲ್ಪ ಕೆಳಗಿರುವ ಕತಾರ್ ಏರ್‌ವೇಸ್ ಪಿ2 ಸ್ಟ್ಯಾಂಡ್‌ನಲ್ಲಿ Shop.royalchallengers.com 55,055 ರೂಗಳಿಗೆ ಟಿಕೆಟ್‌ಗಳನ್ನು ಮಾರಾಟ ಮಾಡುತ್ತಿದೆ (ಭಾನುವಾರ ಅದೇ ಟಿಕೆಟ್‌ಗಳನ್ನು 52,938 ರೂ.ಗೆ ಮಾರಾಟ ಮಾಡಲಾಯಿತು)

IPL 2024: ಪಂಜಾಬ್ ವಿರುದ್ಧ RCB ಗೆ 4 ವಿಕೆಟ್ ಗೆಲುವು
ಬೆಂಗಳೂರಿನಲ್ಲಿ ನಡೆದ ಐಪಿಎಲ್ 2024 ಟೂರ್ನಿಯ 6 ನೇ ಪಂದ್ಯದಲ್ಲಿ ಆರ್ ಸಿಬಿ (RCB) ತಂಡ ಪಂಜಾಬ್ ಕಿಂಗ್ಸ್ ವಿರುದ್ಧ 4 ವಿಕೆಟ್ ಗಳ ಗೆಲುವು ದಾಖಲಿಸಿದೆ.

IPL 2024: ಮೇ 26 ರಂದು ಚೆನ್ನೈ ನಲ್ಲಿ ಫೈನಲ್, ಅಹ್ಮದಾಬಾದ್ ನಲ್ಲಿ ಎಲಿಮಿನೇಟರ್, ಕ್ವಾಲಿಫೈಯರ್ 1 ಪಂದ್ಯ
ಐಪಿಎಲ್ 2024 ರ ಫೈನಲ್ ಪಂದ್ಯ ಮೇ.26 ರಂದು ಚೆನ್ನೈ ನ ಎಂಎ ಚಿದಂಬರಂ ಸ್ಟೇಡಿಯಂ ನಲ್ಲಿ ನಡೆಯಲಿದೆ ಎಂದು ಬಿಸಿಸಿಐ ಘೋಷಿಸಿದೆ.

