IPL 2020

ಐಪಿಎಲ್ 2020: ಡೆಲ್ಲಿ ಕ್ಯಾಪಿಟಲ್ಸ್ ಗೆಲ್ಲುವ ವಿಶ್ವಾಸವಿದೆ- ಕೆವಿನ್ ಪೀಟರ್ಸನ್ 
ಕ್ರಿಕೆಟ್

ಐಪಿಎಲ್ 2020: ಡೆಲ್ಲಿ ಕ್ಯಾಪಿಟಲ್ಸ್ ಗೆಲ್ಲುವ ವಿಶ್ವಾಸವಿದೆ- ಕೆವಿನ್ ಪೀಟರ್ಸನ್ 

ಯುಎಇನಲ್ಲಿ ನಡೆಯಲಿರುವ ಈ ಬಾರಿಯ ಐಪಿಎಲ್ 13ನೇ ಆವೃತ್ತಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಗೆಲ್ಲುವ ವಿಶ್ವಾಸ ಹೊಂದಿರುವುದಾಗಿ ಇಂಗ್ಲೆಂಡ್ ತಂಡದ ಮಾಜಿ ನಾಯಕ ಕೆವಿನ್ ಪೀಟರ್ಸನ್ ಹೇಳಿದ್ದಾರೆ.

ಫಿಟ್‌ನೆಸ್ ದೃಷ್ಟಿಯಿಂದ  ಎಲ್ಲರೂ ಉತ್ತಮವಾಗಿ ಕಾಣುತ್ತಿದ್ದಾರೆ: ಆರ್‌ಸಿಬಿ ಕ್ಯಾಪ್ಟನ್ ಕೊಹ್ಲಿ
ಕ್ರಿಕೆಟ್

ಫಿಟ್‌ನೆಸ್ ದೃಷ್ಟಿಯಿಂದ  ಎಲ್ಲರೂ ಉತ್ತಮವಾಗಿ ಕಾಣುತ್ತಿದ್ದಾರೆ: ಆರ್‌ಸಿಬಿ ಕ್ಯಾಪ್ಟನ್ ಕೊಹ್ಲಿ

ಐದು ತಿಂಗಳ ಕೊರೋನಾ ಪ್ರೇರಿತ ವಿರಾಮದ ಬಳಿಕ ರ ಮತ್ತೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಾಯಕ ವಿರಾಟ್ ಕೊಹ್ಲಿ ತಮ್ಮ ತಂಡದ ಸದಸ್ಯರ ಫಿಟ್‌ನೆಸ್ ಮಟ್ಟದ ಬಗ್ಗೆಸಂತಸ ವ್ಯಕ್ತಪಡಿಸಿದ್ದಾರೆ, ಸೆಪ್ಟೆಂಬರ್ 19 ರಿಂದ ಐಪಿಎಲ್ ಪ್ರಾರಂಭವಾಗುವ ಮುನ್ನ "ಎಲ್ಲರೂ ಉತ್ತಮ ಫಿಟ್‌ನೆಸ್ ಹೊಂದಿದ್ದಾರೆ" ಎಂದು ಹೇಳಿದರು.

ಐಪಿಎಲ್ 2020: ತನ್ನ ಎಂಆರ್ ಎಫ್ ಬ್ಯಾಟ್‌ಗೆ ಅಂತಿಮ ಆಕಾರ ಕೊಟ್ಟ ವಿರಾಟ್ ಕೊಹ್ಲಿ, ವಿಡಿಯೋ!
ಕ್ರಿಕೆಟ್

ಐಪಿಎಲ್ 2020: ತನ್ನ ಎಂಆರ್ ಎಫ್ ಬ್ಯಾಟ್‌ಗೆ ಅಂತಿಮ ಆಕಾರ ಕೊಟ್ಟ ವಿರಾಟ್ ಕೊಹ್ಲಿ, ವಿಡಿಯೋ!

ಐಪಿಎಲ್ 2020 ಕ್ರೀಡಾಕೂಟಕ್ಕೆ ದಿನಗಣನೆ ಶುರುವಾಗಿದ್ದು ಅದಕ್ಕಾಗಿ ಎಲ್ಲಾ ತಂಡಗಳು ಸರ್ವ ಸಿದ್ಧತೆಗಳನ್ನು ಮಾಡಿಕೊಂಡಿವೆ. 

ಸಿಎಸ್‌ಕೆ ಅಭ್ಯಾಸ ಪಂದ್ಯದಲ್ಲಿ ಧೋನಿ ದೈತ್ಯ ಸಿಕ್ಸರ್ ಗೆ‌ ದಂಗಾದ ಮುರಳಿ ವಿಜಯ್!ವಿಡಿಯೋ
ಕ್ರಿಕೆಟ್

ಸಿಎಸ್‌ಕೆ ಅಭ್ಯಾಸ ಪಂದ್ಯದಲ್ಲಿ ಧೋನಿ ದೈತ್ಯ ಸಿಕ್ಸರ್ ಗೆ‌ ದಂಗಾದ ಮುರಳಿ ವಿಜಯ್!ವಿಡಿಯೋ

ಮಾಜಿ ಟೀಂ ಇಂಡಿಯಾ ನಾಯಕ ಮಹೇಂದ್ರ ಸಿಂಗ್ ಧೋನಿ ಕ್ರಿಕೆಟ್ ಪಂದ್ಯಗಳಿಂದ ಒಂದು ವರ್ಷದಿಂದ ದೂರವಿರಬಹುದು ಆದರೆ, 39 ವರ್ಷದ  ಆಟಗಾರನ ಪವರ್ ಪುಲ್ ಹೊಡೆತಗಳ ಬಗ್ಗೆ ಯಾರು ಕೂಡಾ ಎರಡು ಮಾತನಾಡುವಂತಿಲ್ಲ.

ಅನಿರೀಕ್ಷಿತ ಸಮಯದಲ್ಲಿ ಈ ಬಾರಿ ಐಪಿಎಲ್ ನಡೆಯುತ್ತಿದೆ: ರಾಬಿನ್ ಉತ್ತಪ್ಪ
ಕ್ರಿಕೆಟ್

ಅನಿರೀಕ್ಷಿತ ಸಮಯದಲ್ಲಿ ಈ ಬಾರಿ ಐಪಿಎಲ್ ನಡೆಯುತ್ತಿದೆ: ರಾಬಿನ್ ಉತ್ತಪ್ಪ

ಕೊರೋನಾ ಸಾಂಕ್ರಾಮಿಕದ ಮಧ್ಯೆ ಈ ಬಾರಿ ಐಪಿಎಲ್ ಅನಿರೀಕ್ಷಿತ ಸಮಯದಲ್ಲಿ ನಡೆಯುತ್ತಿದ್ದು, ವಿಶೇಷವಾಗಲಿದೆ ಎಂದು ರಾಜಸ್ಥಾನ್ ರಾಯಲ್ಸ್ ಬ್ಯಾಟ್ಸ್‌ಮನ್ ರಾಬಿನ್ ಉತ್ತಪ್ಪ ಹೇಳಿದ್ದಾರೆ.

2016ರ ಬಳಿಕ ಆರ್‌ಸಿಬಿ ತಂಡ ಸಮತೋಲಿತವಾಗಿದೆ: ವಿರಾಟ್ ಕೊಹ್ಲಿ
ಕ್ರಿಕೆಟ್

2016ರ ಬಳಿಕ ಆರ್‌ಸಿಬಿ ತಂಡ ಸಮತೋಲಿತವಾಗಿದೆ: ವಿರಾಟ್ ಕೊಹ್ಲಿ

ಐಪಿಎಲ್ 2016ರ ಬಳಿಕ ಪ್ರಸ್ತುತ ಬೆಂಗಳೂರು ತಂಡ ಅತ್ಯಂತ ಸಮತೋಲಿತ ತಂಡವಾಗಿದೆ ಎಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್‌ಸಿಬಿ) ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.

ಆರ್‌ಸಿಬಿಯಲ್ಲಿದ್ದ ಡೆತ್‌ ಬೌಲಿಂಗ್‌ ಸಮಸ್ಯೆ ಬಗೆಹರಿದಿದೆ: ಯುವ ಸ್ಪಿನ್ನರ್ ಯಜ್ವೇಂದ್ರ ಚಹಲ್‌
ಕ್ರಿಕೆಟ್

ಆರ್‌ಸಿಬಿಯಲ್ಲಿದ್ದ ಡೆತ್‌ ಬೌಲಿಂಗ್‌ ಸಮಸ್ಯೆ ಬಗೆಹರಿದಿದೆ: ಯುವ ಸ್ಪಿನ್ನರ್ ಯಜ್ವೇಂದ್ರ ಚಹಲ್‌

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈ ಹಿಂದಿನ ಕೆಲ ಆವೃತ್ತಿಗಳಲ್ಲಿ ಬ್ಯಾಟಿಂಗ್ ನಷ್ಟು ಬಲಿಷ್ಟವಾಗಿ ಬೌಲಿಂಗ್ ವಿಭಾಗವಿರಲಿಲ್ಲ. ಈ ಕಾರಣದಿಂದಲೇ ಬ್ಯಾಟಿಂಗ್ ನಲ್ಲಿ ಎಷ್ಟೇ ದೊಡ್ಡ ಮೊತ್ತದ ಗುರಿ ನೀಡಿದ್ದರೂ ಬೌಲಿಂಗ್ ಸಂಯೋಜನೆ ಸರಿ ಇಲ್ಲದ ಕಾರಣ ಆರ್ ಸಿಬಿ ಪ್ರತಿ ಬಾರಿಯೂ ಎದುರಾಳಿ ತಂಡವನ್ನು ನಿಯಂತ್ರಿಸುವಲ್ಲಿ ವಿಫಲವಾಗುತ್ತಿತ್ತು.

ಐಪಿಎಲ್ 2020: ಆರ್ ಸಿಬಿ ಪಂದ್ಯಗಳ ವೇಳಾಪಟ್ಟಿ ಇಲ್ಲಿದೆ
ಕ್ರಿಕೆಟ್

ಐಪಿಎಲ್ 2020: ಆರ್ ಸಿಬಿ ಪಂದ್ಯಗಳ ವೇಳಾಪಟ್ಟಿ ಇಲ್ಲಿದೆ

 ಭಾನುವಾರ 13ನೇ ಆವೃತ್ತಿ ಇಂಡಿಯನ್ ಪ್ರೀಮಿಯರ್ ಲೀಗ್ ವೇಳಾಪಟ್ಟಿ ಬಿಡುಗಡೆ ಆಗಿದ್ದು, ರಾಯಲ್ಸ್ ಚಾಲೆಂಜರ್ಸ್ ಬೆಂಗಳೂರು ತಂಡ, ಸನ್ ರೈಸಾರ್ಸ್ ಹೈದರಾಬಾದ್ ವಿರುದ್ಧ ಸೆಪ್ಟಂಬರ್ 21 ರಂದು ಆರಂಭಿಸಲಿದೆ. 

ಐಪಿಎಲ್ 2020: ಸಿಎಸ್ ಕೆ ತಂಡಕ್ಕೆ ಮರಳಲಿದ್ದಾರೆ ರೈನಾ
ಕ್ರಿಕೆಟ್

ಐಪಿಎಲ್ 2020: ಸಿಎಸ್ ಕೆ ತಂಡಕ್ಕೆ ಮರಳಲಿದ್ದಾರೆ ರೈನಾ

ವೈಯಕ್ತಿಕ ಕಾರಣಗಳಿಂದಾಗಿ ಯುಎಇಯಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡದಿಂದ ವಾಪಸ್ಸಾಗಿದ್ದ ಕ್ರಿಕೆಟಿಗ ಸುರೇಶ್ ರೈನಾ ತಂಡಕ್ಕೆ ಮರಳುವ ಸಾಧ್ಯತೆ ಇದೆ.