Investment

ಮ್ಯೂಚುವಲ್ ಫಂಡ್‌ಗಳಲ್ಲಿ Sharpe Ratio ಎಂದರೇನು? ಅದರ ಪ್ರಾಮುಖ್ಯತೆಯೇನು...? (ಹಣಕ್ಲಾಸು)
ಯಾವ ಮ್ಯೂಚುಯಲ್ ಫಂಡ್ ನಲ್ಲಿ ಹೂಡಿಕೆ ಮಾಡಲಿ ಎನ್ನುವುದು ಸಾಮಾನ್ಯ ಪ್ರಶ್ನೆ. ಯಾವ ಸಂಸ್ಥೆಯ ಮ್ಯೂಚುಯಲ್ ಫಂಡ್ನಲ್ಲಾದರೂ ಹೂಡಿಕೆ ಮಾಡಿ, ಹೂಡಿಕೆಗೆ ಮುಂಚೆ ಶಾರ್ಪ್ ರೇಶ್ಯು ಧನಾತ್ಮಕವಾಗಿರಬೇಕು ಮತ್ತು ಎಷ್ಟು ಹೆಚ್ಚಿರುತ್ತದೆ ಅಷ್ಟು ಒಳ್ಳೆಯದು. (ಹಣಕ್ಲಾಸು-412)

ಖರ್ಚು, ಉಳಿಕೆ, ಹೂಡಿಕೆಗೆ ಸಿದ್ಧ ಫಾರ್ಮುಲಾ: ಯಶಸ್ವಿ ಉದ್ಯಮಿ ಲೀ ಕ-ಶಿಂಗ್ ಸೂತ್ರದ ಬಗ್ಗೆ ಗೊತ್ತಿದೆಯೇ?
ಆದಾಯ ಮೈನಸ್ ಉಳಿತಾಯ ಉಳಿದದ್ದು ಖರ್ಚು! (ಹಣಕ್ಲಾಸು-405)

Asset class ಅಂದರೇನು? ಯಾವ ಅಸೆಟ್ ಕ್ಲಾಸ್ ನಲ್ಲಿ ಎಷ್ಟು ಹೂಡಿಕೆ ಮಾಡಬೇಕು? (ಹಣಕ್ಲಾಸು)
ಹಣಕ್ಲಾಸು-402 ರಂಗಸ್ವಾಮಿ ಮೂಕನಹಳ್ಳಿ

ಭಾರತದಲ್ಲಿನ ತಮ್ಮ ಹೂಡಿಕೆಗಳ ರಕ್ಷಣೆಗೆ ಆಗ್ರಹಿಸಿ ರಾಯಭಾರ ಕಚೇರಿಗಳ ಮೊರೆ ಹೋಗಲು NRI ಗಳು ನಿರ್ಧಾರ
ಭಾರತದಲ್ಲಿ ಹೂಡಿಕೆ ಮತ್ತು ಉಳಿತಾಯ ಮಾಡುತ್ತಿರುವ ಅನಿವಾಸಿ ಭಾರತೀಯರ ರಕ್ಷಣೆಗೆ ಭಾರತೀಯ ಮೂಲದ ಅನಿವಾಸಿಗಳ ತಂಡವೊಂದು ವಾಷಿಂಗ್ಟನ್, ಲಂಡನ್, ಮಸ್ಕತ್, ದುಬೈ, ಸಿಂಗಾಪೂರ, ಟೋಕಿಯೋ, ಸಿಡ್ನಿ ಮತ್ತು ಇತರ ದೇಶಗಳ ಭಾರತೀಯ ದೂತಾವಾಸಿಗಳು ಮತ್ತು ರಾಯಭಾರ ಕಚೇರಿಗಳ ಬಾಗಿಲು ತಟ್ಟಲು ಸಜ್ಜಾಗಿದ್ದಾರೆ.

3,900 ಕೋಟಿ ರೂ. ಹೂಡಿಕೆಯ 73 ಕೈಗಾರಿಕಾ ಯೋಜನೆಗಳಿಗೆ ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್!
ರಾಜ್ಯದಲ್ಲಿ ರೂ.3,935 ಕೋಟಿಗೂ ಹೆಚ್ಚು ಹೂಡಿಕೆಯಾಗಲಿರುವ ಒಟ್ಟು 73 ಯೋಜನಾ ಪ್ರಸ್ತಾವನೆಗಳಿಗೆ ರಾಜ್ಯ ಸರ್ಕಾರ ಶುಕ್ರವಾರ ಗ್ರೀನ್ ಸಿಗ್ನಲ್ ನೀಡಿದೆ.

ಗಳಿಕೆ-ಉಳಿಕೆ-ಹೂಡಿಕೆ ಎನ್ನುವುದು ಒಂದು ದಿನದ ವಿಷಯವಲ್ಲ! (ಹಣಕ್ಲಾಸು)
ಹಣಕ್ಲಾಸು-394-ರಂಗಸ್ವಾಮಿ ಮೂಕನಹಳ್ಳಿ

ಮಾಧ್ಯಮ ಕ್ಷೇತ್ರದಲ್ಲಿ ಅದಾನಿ ಸಮೂಹ ಹೂಡಿಕೆ ವಿಸ್ತರಣೆ: ಐಎಎನ್ಎಸ್ ಸುದ್ದಿಸಂಸ್ಥೆಯ ಹೆಚ್ಚಿನ ಪಾಲು ಖರೀದಿ
ಬಿಲಿಯನೇರ್ ಗೌತಮ್ ಅದಾನಿ ಒಡೆತನದ ಅದಾನಿ ಸಮೂಹ ಸಂಸ್ಥೆಯು ಸುದ್ದಿ ಸಂಸ್ಥೆ ಐಎಎನ್‌ಎಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ನ ಬಹುಪಾಲು ಷೇರನ್ನು ಬಹಿರಂಗಪಡಿಸದ ಮೊತ್ತಕ್ಕೆ ಖರೀದಿಸಿದ್ದು, ಸಮೂಹವು ಮಾಧ್ಯಮ ಕ್ಷೇತ್ರದಲ್ಲಿ ತನ್ನ ಅಸ್ತಿತ್ವವನ್ನು ವಿಸ್ತರಿಸುತ್ತಿದೆ.

ಮೈಸೂರು, ಚಾಮರಾಜನಗರದಲ್ಲಿ 830 ಕೋಟಿ ರೂ. ಹೂಡಿಕೆ; ಪಿಸಿಬಿ ಘಟಕ ಸ್ಥಾಪನೆಗೆ ಕ್ರಿಪ್ಟನ್ ಸಲ್ಯೂಷನ್ಸ್ ಒಲವು!
ಅಮೆರಿಕದ ಡಲ್ಲಾಸ್ ನಗರದಲ್ಲಿರುವ ಏರೋಸ್ಪೇಸ್, ಸೆಮಿಕಂಡಕ್ಟರ್, ಟೆಲಿಕಮ್ಯುನಿಕೇಶನ್ಸ್ ಮತ್ತು ಡಿಫೆನ್ಸ್ ಸಂಸ್ಥಯಾದ ಕ್ರಿಪ್ಟನ್ ಸಲ್ಯೂಷನ್ಸ್ ಸಂಸ್ಥೆಯು ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಸುಮಾರು 100 ಮಿಲಿಯನ್ ಡಾಲರ್ (832 ಕೋಟಿ ರೂ.) ಬಂಡವಾಳ ಹೂಡಲು ಆಸಕ್ತಿ ವ್ಯಕ್ತಪಡಿಸಿದೆ.

ಭಾರತ-ಜಪಾನ್ ಉದ್ಯಮ ಸಹಯೋಗ: ಕರ್ನಾಟಕದಲ್ಲಿ ಹೂಡಿಕೆ ಹೆಚ್ಚಿಸುತ್ತಿರುವ ಜಪಾನ್ ಕಂಪೆನಿಗಳು
ಕರ್ನಾಟಕದಲ್ಲಿ ಉದ್ಯಮ ವಿಸ್ತರಿಸುತ್ತಿರುವ ಜಪಾನ್ ಮೂಲದ ಕಂಪೆನಿಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಅಕ್ಟೋಬರ್ 2022 ರ ಹೊತ್ತಿಗೆ 228 ಕಂಪನಿಗಳು ರಾಜ್ಯದಾದ್ಯಂತ 537 ಕಚೇರಿಗಳನ್ನು ಸ್ಥಾಪಿಸಿವೆ ಎಂದು ಬೆಂಗಳೂರಿನಲ್ಲಿರುವ ಜಪಾನ್ ಕಾನ್ಸುಲ್ ಜನರಲ್ ಟ್ಸುಟೊಮು ನಕಾನೆ ಹೇಳಿದ್ದಾರೆ.

