International Yoga Day

ಚಂಡೀಗಢದಲ್ಲಿ ಅಂತಾರಾಷ್ಟ್ರೀಯ ಯೋಗ ದಿನ ಆಚರಿಸಲಿರುವ ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ, ಜೂ.21 ರಂದು ನಡೆಯಲಿರುವ ಎರಡನೇ ವರ್ಷದ ಅಂತಾರಾಷ್ಟ್ರೀಯ ದಿನವನ್ನು ಚಂಡಿಗಢದಲ್ಲಿ ಆಚರಿಸುವುದಾಗಿ ತಿಳಿಸಿದ್ದಾರೆ.

ಅಂತಾರಾಷ್ಟ್ರಿಯ ಯೋಗ ದಿನದಂದು 'ಓಂ' ಕಡ್ಡಾಯವಲ್ಲ: ಕೇಂದ್ರ
ತೀವ್ರ ವಿವಾದದ ನಂತರ ಎಚ್ಚೆತ್ತುಕೊಂಡ ಕೇಂದ್ರ ಸರ್ಕಾರ ಅಂತಾರಾಷ್ಟ್ರಿಯ ಯೋಗ ದಿನದಂದು ಯೋಗ...

ರಾಷ್ಟ್ರಧ್ವಜಕ್ಕೆ ಅವಮಾನ; ಮೋದಿ ವಿರುದ್ಧ ದೂರು
ಪ್ರಧಾನಿ ನರೇಂದ್ರ ಮೋದಿಯವರು ಅಮೆರಿಕ ಪ್ರವಾಸ ಕೈಗೊಂಡಾಗ ಮತ್ತು ಅಂತಾರಾಷ್ಟ್ರೀಯ ಯೋಗ ದಿನದಂದು ರಾಷ್ಟ್ರಧ್ವಜಕ್ಕೆ ಅವಮಾನವೆಸಗಿದ್ದಾರೆ...

ಶಾಲೆಗಳಲ್ಲಿ ಯೋಗ ಒಲಂಪಿಯಾಡ್ ಆಯೋಜಿಸಲು ಕೇಂದ್ರ ಸರ್ಕಾರ ಚಿಂತನೆ
ಅಂತಾರಾಷ್ಟ್ರೀಯ ಯೋಗ ದಿನವಾದ ಜುಲೈ 21ನ್ನು ಈ ವರ್ಷ ಮತ್ತಷ್ಟು ಅರ್ಥಪೂರ್ಣವಾಗಿ ಆಚರಿಸಲು ಕೇಂದ್ರ ಸರ್ಕಾರ ತೀರ್ಮಾನಿಸಿದ್ದು...

ಯೋಗದಿನದಂದು ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದ ಮೋದಿ?
ಅಂತರಾಷ್ಟ್ರೀಯ ಯೋಗದಿನಾಚರಣೆಯಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದ್ದರೆಂದು ಮೋದಿ ವಿರುದ್ಧ ಪ್ರಕರಣವೊಂದು ಸೋಮವಾರ ದಾಖಲಾಗಿದೆ...

ಗಿನ್ನಿಸ್ ಪುಸ್ತಕ ಸೇರಲಿಲ್ಲ ಭಾರತ ಯೋಗ ದಾಖಲೆ
ರಾಜಪಥದಲ್ಲಿ ನಡೆಸಿದ ಯೋಗ ಕಾರ್ಯಕ್ರಮದ ಮೂಲಕ ಭಾರತ ಎರಡು ವಿಶ್ವದಾಖಲೆಗಳನ್ನು ಬರೆದಿದ್ದರು, ಈ ವರ್ಷದ ಗಿನ್ನಿಲ್ ದಾಖಲೆ ಪುಸ್ತಕದಲ್ಲಿ ಮುದ್ರಣವಾಗುವ ಭಾಗ್ಯ ಪಡೆದಿಲ್ಲ ಎಂದು ಹೇಳಲಾಗುತ್ತಿದೆ...

ಯೋಗ ಗುರುಗಳಿಗೆ ಮಾರುಕಟ್ಟೆ ಸೃಷ್ಟಿ ಹುನ್ನಾರ: ನಿಡುಮಾಮಿಡಿ ಶ್ರೀ
ವಿಶ್ವ ಯೋಗ ದಿನಾಚರಣೆ ನೆಪದಲ್ಲಿ ಕೇಂದ್ರದ ಮೋದಿ ಸರ್ಕಾರವು ಬಾಬಾ ರಾಮದೇವ್ ಮತ್ತು ರವಿಶಂಕರ್ ಗುರೂಜಿಯಂಥವರ ಸಂಸ್ಥೆಯಿಂದ ಉತ್ಪಾದಿಸುವ ಉತ್ಪನ್ನಗಳಿಗೆ ಜಾಗತಿಕ ಮಾರುಕಟ್ಟೆ..

ಯೋಗ ವಿರೋಧಿಯಲ್ಲ: ಆಂಜನೇಯ
ತಾವಾಗಲೀ, ರಾಜ್ಯ ಸರ್ಕಾರವಾಗಲೀ ಯೋಗ ವಿರೋಧಿ ಅಲ್ಲ. ಆದರೆ, ಇದನ್ನು ಬಲವಂತವಾಗಿ ಯಾವುದೇ ಧರ್ಮೀಯರ ಮೇಲೆ ಹೇರುವ ಕೆಲಸ ಮಾಡಬಾರದು ಮತ್ತು ಅದರಲ್ಲಿ ರಾಜಕೀಯ ಮಾಡಬಾರದು...

ಯೋಗ ಮಾಡಿದ ಪ್ರಧಾನಿ ನರೇಂದ್ರ ಮೋದಿ
ರಾಜಪಥದಲ್ಲಿ ನೆರೆದಿದ್ದ 35 ಸಾವಿರಕ್ಕೂ ಹೆಚ್ಚು ಜನರೊಂದಿಗೆ ಪ್ರಧಾನಿ ಮೋದಿ ಯೋಗಾಸನವನ್ನು ಮಾಡಿ ಅಚ್ಚರಿ ಮೂಡಿಸಿದರು.

