Intelligence agencies

ವಿಧ್ವಂಸಕ ಕೃತ್ಯವೆಸಗಲು ಭಾರೀ ಸಂಚು: ಪಂಜಾಬ್ ಪ್ರವೇಶಿಸಿದ ಬಬ್ಬರ್ ಖಾಲ್ಸಾ ಉಗ್ರರು
ಭಾರತದಲ್ಲಿ ವಿಧ್ವಂಸಕ ಕೃತ್ಯವೆಸಗಲು ಉಗ್ರರು ಭಾರೀ ಸಂಚೊಂದನ್ನು ರೂಪಿಸಿದ್ದು, ಈಗಾಗಲೇ ಬಬ್ಬರ್ ಖಾಲ್ಸಾದ 12 ಉಗ್ರರು ಪಂಜಾಬ್ ರಾಜ್ಯವನ್ನು ಪ್ರವೇಶ ಮಾಡಿದ್ದಾರೆಂದು ಗುಪ್ತಚರ ಇಲಾಖೆ ಗುರುವಾರ...

ಢಾಕಾ ದಾಳಿ ಬಳಿಕ ಭಾರತದ ಮೇಲೆ ಇಸಿಸ್ ಕಣ್ಣು: ಗುಪ್ತಚರ ಇಲಾಖೆ ಎಚ್ಚರಿಕೆ
ಬಾಂಗ್ಲಾದೇಶದ ಢಾಕಾ ಮೇಲೆ ವಿಧ್ವಂಸಕ ಕೃತ್ಯವೆಸಗಿದ್ದ ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಮತ್ತು ಇರಾನ್ ಉಗ್ರರು ಇದೀಗ ಭಾರತದ ಮೇಲೂ ಕೆಂಗೆಣ್ಣು ಬೀರಿದ್ದು, ಕಟ್ಟೆಚ್ಚರ ವಹಿಸುವಂತೆ ಗುಪ್ತಚರ ಇಲಾಖೆ...

ಭಾರತದಲ್ಲಿ ಅಸ್ಥಿತ್ವಕ್ಕಾಗಿ 25 ಮಂದಿ ನೇಮಕ ಮಾಡಿದ ಇಸಿಸ್
ವಿಶ್ವದ ಶ್ರೀಮಂತ ಭಯೋತ್ಪಾದಕ ಸಂಘಟನೆ ಇಸಿಸ್ ಭಾರತದಲ್ಲಿಯೂ ತನ್ನ ಜಾಲ ವಿಸ್ತರಿಸಲು ಮುಂದಾಗಿದ್ದು, ಐವರು ಮಹಿಳೆಯರು ಸೇರಿದಂತೆ ಒಟ್ಟು 25 ಮಂದಿ ಭಯೋತ್ಪದಕರನ್ನು ನೇಮಕ ಮಾಡಿಕೊಂಡಿದೆ ಎಂದು ಭದ್ರತಾ ಸಂಸ್ಥೆಗಳ ವರದಿಗಳು ತಿಳಿಸಿವೆ.

ಐಎಸ್ಐ ಏಜೆಂಟ್, ಉಗ್ರನನ್ನು ಬಂಧಿಸಿದ ಗುಪ್ತಚರ ದಳ
ಪಾಕಿಸ್ತಾನದ ಬೇಹುಗಾರಿಕೆ ಸಂಸ್ಥೆ ಐಎಸ್ಐ ಏಜೆಂಟ್ ಓರ್ವನನ್ನು ಪಂಜಾಬ್ ನಲ್ಲಿ ಗುಪ್ತಚರ ದಳ ಬಂಧಿಸಿದೆ...

ಭಾರತದ ಮೇಲೆ ದಾಳಿಗೆ ಒಗ್ಗೂಡಿದ ಉಗ್ರ ಸಂಘಟನೆಗಳು
26/11 ಮುಂಬೈ ಮೇಲೆ ಉಗ್ರರು ನಡೆಸಿದ ಪೈಶಾಚಿಕ ಕೃತ್ಯ ನಡೆದು ನಿನ್ನೆಗೆ 8 ವರ್ಷ ಕಳೆದಿದೆ. ದಾಳಿಯ ಕರಾಳ ದಿನವನ್ನು ಭಾರತೀಯ ನೆನಪು ಮಾಡಿಕೊಳ್ಳುತ್ತಿರುವ ಬೆನ್ನಲ್ಲೇ ಇದೀಗ ಗುಪ್ತಚರ ಇಲಾಖೆ ಭಾರತಕ್ಕೆ ಎಚ್ಚರಿಕೆ ಸಂದೇಶವನ್ನು ನೀಡಿದೆ...

ಭಾರತದಲ್ಲಿ ಕೋಮು ಸಂಘರ್ಷ ಸೃಷ್ಟಿಗೆ ಐಎಸ್ಐ ಸಂಚು!
ಭಾರತದ ವಿವಿಧ ಸೂಕ್ಷ್ಮ ಪ್ರದೇಶಗಳಲ್ಲಿ ಕೋಮು ಸಂಘರ್ಷ ಸೃಷ್ಟಿಗೆ ಪಾಕಿಸ್ತಾನದ ಗುಪ್ತಚರ ಇಲಾಖೆ ಐಎಸ್ಐ ಸಂಚು ರೂಪಿಸಿದ್ದು, ಇಂಡಿಯನ್ ಮುಜಾಹಿದ್ದೀನ್ ಉಗ್ರ ಸಂಘಟನೆ ಜೊತೆ ಸೇರಿ ಕುಕೃತ್ಯ ನಡೆಸಲು ಮುಂದಾಗಿದೆ ಎಂದು ತಿಳಿದುಬಂದಿದೆ...

ಪಂಜಾಬ್ ನಲ್ಲಿ ವಿಧ್ವಂಸಕ ಕೃತ್ಯವೆಸಗಲು ಉಗ್ರರ ಸಂಚು: ಗುಪ್ತಚರ ಇಲಾಖೆ ಮಾಹಿತಿ
ಪಾಕಿಸ್ತಾನ ಗುಪ್ತಚರ ಇಲಾಖೆ ಹಾಗೂ ಐಎಸ್ಐ ಸಂಸ್ಥೆಗಳು ಪಂಜಾಬ್ ನಲ್ಲಿ ವಿಧ್ವಂಸಕ ಕೃತ್ಯವೆಸಗಲು ಸಂಚು ರೂಪಿಸಿದ್ದು, ಪಂಜಾಬ್ ನಾದ್ಯಂತ ತೀವ್ರ ರೀತಿಯ ಕಟ್ಟೆಚ್ಚರವಹಿಸುವಂತೆ ಅಧಿಕಾರಿಗಳಿಗೆ ಕೇಂದ್ರ ಗುಪ್ತಚರ ಇಲಾಖೆ ಮಾಹಿತಿ ನೀಡಿದೆ ಎಂದು ಬುಧವಾರ ತಿಳಿದುಬಂದಿದೆ...

ಪ್ರಧಾನಿ ಮೋದಿ ಬಿಹಾರ ಭೇಟಿ ವೇಳೆ ಮಾನವ ಬಾಂಬರ್ ಗಳಿಂದ ದಾಳಿ ಸಾಧ್ಯತೆ: ಐಬಿ ಎಚ್ಚರಿಕೆ
ಕೇಂದ್ರ ಗುಪ್ತಚರ ಇಲಾಖೆ ಅಧಿಕಾರಿಗಳಿಗೆ ಮೋದಿ ಮೇಲೆ ಮಾನವ ಬಾಂಬ್ ದಾಳಿ ನಡೆಯುವ ಸಾಧ್ಯತೆ ಬಗ್ಗೆ ಮಾಹಿತಿ ದೊರೆತಿದ್ದು ಕಟ್ಟೆಚ್ಚರ ವಹಿಸುವಂತೆ ಬಿಹಾರ ಪೊಲೀಸರಿಗೆ ಸೂಚನೆ ನೀಡಲಾಗಿದೆ.

ಉಗ್ರ ದಾವೂದ್ ಇಬ್ರಾಹಿಂ ಇರುವುದು ಕರಾಚಿಯಲ್ಲೇ
ಇದು ಕುಖ್ಯಾತ ಭೂಗತ ಪಾತಕಿ ಹಾಗೂ ಉಗ್ರ ದಾವೂದ್ ಇಬ್ರಾಹಿಂನ ಮನೆಯ ವಿಳಾಸ ಹಾಗೂ ಆತನ ಮತ್ತು ಆತನ ಕುಟುಂಬದ...

