
Rented Girlfriend: ಬಾಡಿಗೆ ಗರ್ಲ್ ಫ್ರೆಂಡ್ ಬೇಕಾ?.. ಹುಡುಗರ ನಿದ್ದೆಗೆಡಿಸಿದ ಯುವತಿಯ ''ರೇಟ್ ಕಾರ್ಡ್''!
ವಿದೇಶಗಳಲ್ಲಿ ಚಾಲ್ತಿಯಲ್ಲಿರುವ ಬಾಡಿಗೆ ''ಗರ್ಲ್ ಫ್ರೆಂಡ್'' ಅಥವಾ ಬಾಡಿಗೆ ಬಾಯ್ ಫ್ರೆಂಡ್ ಸಂಸ್ಕೃತಿ ಇದೀಗ ಭಾರತಕ್ಕೂ ಕಾಲಿಟ್ಟಿದ್ದು, ಹಣ ಕೊಟ್ಟರೆ ಡೇಟಿಂಗ್ ಗೆ ಬರುತ್ತೇನೆ ಎಂಬ ಯುವತಿಯೊಬ್ಬಳ ಪೋಸ್ಟ್ ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ.

Facebook-Instagram Down: ಮತ್ತೆ ಸ್ಥಗಿತಗೊಂಡಿದ್ದ ಫೇಸ್‌ಬುಕ್-ಇನ್‌ಸ್ಟಾಗ್ರಾಮ್; ಬಳಕೆದಾರರ ಪರದಾಟ
ಪ್ರಸಿದ್ಧ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಾದ ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್ ಮತ್ತೆ ಸ್ಥಗಿತಗೊಂಡಿದ್ದ ಬಗ್ಗೆ ಮಾಹಿತಿ ಬೆಳಕಿಗೆ ಬಂದಿದೆ. ವಿಶ್ವದಾದ್ಯಂತ ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್ ಬಳಕೆದಾರರು ಪ್ಲಾಟ್‌ಫಾರ್ಮ್ ಕಾರ್ಯನಿರ್ವಹಿಸುತ್ತಿಲ್ಲ ಎಂದು ದೂರಿದ್ದಾರೆ.

'Vada Pav Girl' ಪೊಲೀಸ್ ವಶಕ್ಕೆ: ದೆಹಲಿಯಲ್ಲಿ ಹೈಡ್ರಾಮಾ!.. ಆಗಿದ್ದೇನು? ಸ್ಥಳೀಯರ ಆಕ್ರೋಶವೇಕೆ?

Vada Pav Girl ಪೊಲೀಸ್ ವಶಕ್ಕೆ: ದೆಹಲಿಯಲ್ಲಿ ಆಗಿದ್ದೇನು? ಸ್ಥಳೀಯರ ಆಕ್ರೋಶವೇಕೆ?
ಸಾಮಾಜಿಕ ಜಾಲತಾಣಗಳಲ್ಲಿ 'Vada Pav Girl' ಎಂದೇ ಖ್ಯಾತಿ ಗಳಿಸಿರುವ ಚಂದ್ರಿಕಾ ದೀಕ್ಸಿತ್ ರನ್ನು ದೆಹಲಿ ಪೊಲೀಸರು ವಶಕ್ಕೆ ಪಡೆದಿದ್ದು, ಸ್ಥಳೀಯರೇ ಆಕೆಯ ವಿರುದ್ದ ದೂರು ನೀಡಿದ್ದಾರೆ ಎನ್ನಲಾಗಿದೆ.

ಹದಿಹರೆಯದವರ ಸುರಕ್ಷತೆಗಾಗಿ ಇನ್‌ಸ್ಟಾಗ್ರಾಮ್ ಸಂದೇಶಗಳಲ್ಲಿ ನಗ್ನತೆ ರಕ್ಷಣೆ!
ಹದಿಹರೆಯದವರ ಸುರಕ್ಷತೆಗಾಗಿ ಮತ್ತು ಲೈಂಗಿಕ ಸುಲಿಗೆಯನ್ನು ತಡೆಯಲು ನೇರ ಸಂದೇಶಗಳಲ್ಲಿ ಸ್ವಯಂಚಾಲಿತವಾಗಿ ನಗ್ನತೆಯನ್ನು ಮಸುಕುಗೊಳಿಸುವ ವೈಶಿಷ್ಟ್ಯವನ್ನು ಒಳಗೊಂಡ ಹೊಸ ಟೂಲ್ ನೀಡಿದ Instagram.

ಕೆಲ ಗಂಟೆ Facebook, Instagram ಸ್ಥಗಿತ ಪರಿಣಾಮ: 3 ಬಿಲಿಯನ್ ಡಾಲರ್ ಕಳೆದುಕೊಂಡ ಮಾರ್ಕ್ ಜುಕರ್‌ಬರ್ಗ್!
ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ 'ಮೆಟಾ'ಗೆ ಸಂಬಂಧಿಸಿದ ಆ್ಯಪ್‌ಗಳಾದ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ವಾಟ್ಸಾಪ್ ಮಂಗಳವಾರ ರಾತ್ರಿ 8:52ರಿಂದ ಕೆಲ ಸಮಯದವರೆಗೆ ಸ್ಥಗಿತಗೊಂಡಿತ್ತು. ಇದು ಸಂಸ್ಥಾಪಕ ಮಾರ್ಕ್ ಜುಕರ್‌ಬರ್ಗ್ ಗೆ ದೊಡ್ಡ ನಷ್ಟವನ್ನುಂಟು ಮಾಡಿದೆ.

ಫೇಸ್ ಬುಕ್, ಇನ್ ಸ್ಟಾಗ್ರಾಮ್ ಏಕಾಏಕಿ ಲಾಗೌಟ್; ಸೇವೆಯಲ್ಲಿ ವ್ಯತ್ಯಯ, ಮೆಟಾ ಸ್ಪಷ್ಟನೆ
ಖ್ಯಾತ ಸಾಮಾಜಿಕ ಜಾಲತಾಣಗಳಾದ ಫೇಸ್ಬುಕ್, ಇನ್ಸ್ಟಾಗ್ರಾಮ್ ಸೇರಿದಂತೆ ಮೆಟಾ ಸಂಸ್ಥೆಯ ಸರ್ವರ್ ಡೌನ್ ಆಗಿದ್ದು, ಜಗತಿನಾದ್ಯಂತ ಏಕಾಏಕಿ ಖಾತೆಗಳು ಲಾಗೌಟ್ ಆಗಿವೆ. ಇದರಿಂದ ಬಳಕೆದಾರರ ಕಂಗಲಾಗಿದ್ದು, ತಮ್ಮ ಖಾತೆ ಹ್ಯಾಕ್ ಆಗಿದೆಯೇ ಎಂದು ಪರಿಶೀಲಿಸುತ್ತಿದ್ದಾರೆ.

ಸೋಷಿಯಲ್ ಮೀಡಿಯಾ ಕಂಟೆಂಟ್ ಕ್ರಿಯೇಟರ್ಸ್‌ಗೆ ಕೇಂದ್ರ ಸರ್ಕಾರದಿಂದ 'ಪ್ರಶಸ್ತಿ'!
ಸಾಮಾಜಿಕ ಜಾಲತಾಣಗಳಲ್ಲಿ ಕಾರ್ಯನಿರತರಾಗಿರುವ ಕಂಟೆಂಟ್ ಕ್ರಿಯೇಟರ್ಸ್‌ಗೆ ಕೇಂದ್ರ ಸರ್ಕಾರ ಸಿಹಿ ಸುದ್ದಿಯೊಂದನ್ನು ನೀಡಿದ್ದು, ಕಂಟೆಂಟ್ ಕ್ರಿಯೇಟರ್ಸ್‌ಗೆ 'ಪ್ರಶಸ್ತಿ' ನೀಡಲು ಮುಂದಾಗಿದೆ.

'ನಾನು ಜೀವಂತವಾಗಿದ್ದೇನೆ, ಗರ್ಭಕಂಠ ಕ್ಯಾನ್ಸರ್ ಬಗ್ಗೆ ಅರಿವು ಮೂಡಿಸಿದೆ ಅಷ್ಟೆ': ಪೂನಂ ಪಾಂಡೆ ಸ್ಪಷ್ಟನೆ!
ಮಾಡೆಲ್ ಕಂ ರಿಯಾಲಿಟಿ ಶೋ ಕಿರುತೆರೆ ತಾರೆ ಪೂನಂ ಪಾಂಡೆ ಇಂದು ಇದ್ದಕ್ಕಿದ್ದಂತೆ ತಾನು ಗರ್ಭಕಂಠದ ಕ್ಯಾನ್ಸರ್‌ನಿಂದ ಮೃತಪಟ್ಟಿಲ್ಲ, ಜೀವಂತವಾಗಿದ್ದೇನೆ ಎಂದು ವಿಡಿಯೊ ಮಾಡಿ ಪೋಸ್ಟ್ ಮಾಡುವ ಮೂಲಕ ಅಚ್ಚರಿ ಮೂಡಿಸಿದ್ದಾಳೆ.

