Infosys

ಯುರೋಪಿಯನ್ ಕನ್ಸಲ್ಟೆನ್ಸಿ ಸಂಸ್ಥೆ ಗೈಡ್‌ವಿಷನ್ ಸ್ವಾಧೀನಕ್ಕೆ ತಯಾರಾದ ಇನ್ಫೋಸಿಸ್
ಐಟಿ ದಿಗ್ಗಜ ಸಂಸ್ಥೆ ಇನ್ಫೋಸಿಸ್ ಯುರೋಪಿಯನ್ ಕನ್ಸಲ್ಟೆನ್ಸಿ ಸಂಸ್ಥೆ ಗೈಡ್‌ವಿಷನ್ ಅನ್ನು ಸ್ವಾಧೀನಪಡಿಸಿಕೊಳ್ಳಲು ಬೋನಸ್ ಸೇರಿದಂತೆ 30 ಮಿಲಿಯನ್ ಯೂರೋಗಳ ಒಪ್ಪಂದಕ್ಕೆ ಸಹಿ ಹಾಕಿದೆ.

ದೇಶದ ಜಿಡಿಪಿ ಸ್ವಾತಂತ್ರ್ಯದ ಇತಿಹಾಸದಲ್ಲೇ ಅತ್ಯಂತ ಕಡಿಮೆ ದಾಖಲಾಗಲಿದೆ: ಇನ್ಫೋಸಿಸ್ ಸ್ಥಾಪಕ ನಾರಾಯಣ ಮೂರ್ತಿ
ದೇಶದ ಜಿಡಿಪಿ ಸ್ವಾತಂತ್ರ್ಯದ ಇತಿಹಾಸದಲ್ಲೇ ಅತ್ಯಂತ ಕಡಿಮೆ ದಾಖಲಾಗಲಿದೆ ಎಂದು ಇನ್ಫೋಸಿಸ್ ಸ್ಥಾಪಕ ಎನ್ ಆರ್ ನಾರಾಯಣಮೂರ್ತಿ ಹೇಳಿದ್ದಾರೆ.

ಇನ್ಫೋಸಿಸ್ ಸಹ ಸಂಸ್ಥಾಪಕ ಶಿಬುಲಾಲ್ ಕುಟುಂಬದಿಂದ 786 ಕೋಟಿ ಮೌಲ್ಯದ ಷೇರು ಮಾರಾಟ
ಜುಲೈ 22 ಮತ್ತು 24 ರ ನಡುವೆ ಕಳೆದ ಮೂರು ಸೆಷನ್‌ಗಳಲ್ಲಿ ತಾನು ಮತ್ತು ಅವರ ಕುಟುಂಬವು ಕಂಪನಿಯ 8.5 ಮಿಲಿಯನ್ ಷೇರುಗಳನ್ನು ಷೇರು ವಿನಿಮಯ ಕೇಂದ್ರಗಳಲ್ಲಿ ಮಾರಾಟ ಮಾಡಿರುವುದಾಗಿ ಇನ್ಫೋಸಿಸ್ ಸಹ-ಸಂಸ್ಥಾಪಕ ಮತ್ತು ಮಾಜಿ ಸಿಇಒ ಎಸ್‌ಡಿ ಶಿಬುಲಾಲ್ ಶನಿವಾರ ಹೇಳಿದ್ದಾರೆ

ಅಮೆರಿಕಾದಲ್ಲಿ ಸಿಲುಕಿದ್ದ 200 ಉದ್ಯೋಗಿಗಳ ವಾಪಸ್ ಕರೆತಂದ ಇನ್ಫೋಸಿಸ್!
ಅಮೆರಿಕಾದಲ್ಲಿ ಸಿಲುಕಿದ್ದ 200 ಉದ್ಯೋಗಿಗಳನ್ನು ಇನ್ಫೋಸಿಸ್ ವಾಪಸ್ ಕರೆಸಿಕೊಂಡಿದೆ.

ಕೊರೋನಾ ಸಂಕಷ್ಟದ ನಡುವೆಯೂ ಇನ್ಫೋಸಿಸ್ ಸಿಇಒ ಸಲೀಲ್ ಪರೇಖ್ ಸಂಭಾವನೆಯಲ್ಲಿ ಶೇ.27 ಹೆಚ್ಚಳ
ಜಾಗತಿಕ ಸಾಪ್ಟ್ ವೇರ್ ವಹಿವಾಟು ಕಂಪನಿ ಇನ್ಫೋಸಿಸ್ ಸಿಇಒ ಸಲೀಲ್ ಪರೇಖ್ ಅವರ 2019-20ರ ಆರ್ಥಿಕ ವರ್ಷದ ಒಟ್ತಾರೆ ಸಂಬಾವನೆ ಶೇ. 27ರಷ್ಟು ಹೆಚ್ಚಳವಾಗಿದ್ದು, 6.15 ದಶಲಕ್ಷಕ್ಕೆ ತಲುಪಿದೆ. ಹಾಗೆಯೇ , ಸಿಒಒ ಪ್ರವೀಣ್ ರಾವ್ ಅವರ ಕಾಂಪೋನ್ಸೇಷನ್ ಸಹ ಶೇ. 29ರಷ್ಟು ಹೆಚ್ಚಳವಾಗಿದ್ದು ಸುಮಾರು 2.3 ದಶಲಕ್ಷಕ್ಕೆ ತಲುಪಿದೆ

ಸಾರ್ವಜನಿಕ ಸ್ಥಳದಲ್ಲಿ ಬಾಯಿ ತೆರೆದು ಸೀನುವ ಮೂಲಕ ವೈರಸ್ ಹರಡಲು ಕೈಜೋಡಿಸಿ: ಟೆಕ್ಕಿ ಕರೆ!
ಇಡೀ ವಿಶ್ವವೇ ಕೊರೋನಾ ವೈರಸ್ ಹರಡುವ ಆತಂಕದಲ್ಲಿರುವಾಗ ಇನ್ಫೋಸಿಸ್ ಉದ್ಯೋಗಿ ಎಂದು ಹೇಳಿಕೊಂಡಿರುವ ವ್ಯಕ್ತಿಯೊಬ್ಬ ಸಾಮಾಜಿಕ ಜಾಲತಾಣದಲ್ಲಿ ಅಸಂಬದ್ಧವಾಗಿ ಪೋಸ್ಟ್ ಮಾಡಿದ್ದು, ಸಾರ್ಜವಿಕ ಸ್ಅಥಳದಲ್ಲಿ ಬಾಯಿ ತೆರೆದು ಸೀನುವ ಮೂಲಕ ವೈರಸ್ ಹರಡಲು ಕೈಜೋಡಿಸಿ ಎಂದು ಬರೆದುಕೊಂಡಿರುವುದು ಭಾರೀ ಚರ್ಚೆಗೆ ಗ್ರಾಸವಾಗಿದೆ.

ಇನ್ಫೊಸಿಸ್ ಅಕ್ರಮ ವ್ಯವಹಾರ ಕೇಸಿನ ತನಿಖೆ ಮುಗಿಸಿದ ಎಸ್ಇಸಿ, ಹೆಚ್ಚಿನ ಕ್ರಮ ನಿರೀಕ್ಷಿಸುತ್ತಿಲ್ಲ ಎಂದ ಕಂಪೆನಿ
ಅಕ್ರಮ ವ್ಯವಹಾರ ಆರೋಪ ಹಿನ್ನೆಲೆಯಲ್ಲಿ ತನಿಖೆ ಎದುರಿಸುತ್ತಿದ್ದ ಇನ್ಫೊಸಿಸ್ ಸಂಸ್ಥೆ ಮಂಗಳವಾರ ಯುಎಸ್ ಸೆಕ್ಯುರಿಟಿಸ್ ಅಂಡ್ ಎಕ್ಸ್ಚೇಂಜ್ ಕಮಿಷನ್(ಎಸ್ ಇಸಿ) ಮುಂದೆ ಹೇಳಿಕೆ ನೀಡಿದ್ದು ನಿಯಂತ್ರಕದಿಂದ ಯಾವುದೇ ಮುಂದಿನ ಕ್ರಮಗಳನ್ನು ನಿರೀಕ್ಷಿಸುತ್ತಿಲ್ಲ ಎಂದಿದೆ.

ನಟ ವಿಜಯ್ ದೇವರಕೊಂಡ ಮನವೊಲಿಕೆಗಾಗಿ ಸುಧಾ ಮೂರ್ತಿ ಸಹಿ ನಕಲಿ ಮಾಡಿದ್ದ ಕರ್ನಾಟಕದ ಟೆಕ್ಕಿ ಬಂಧನ!
ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾ ಮೂರ್ತಿ ಅವರ ಸಹಿಯನ್ನು ನಕಲಿ ಮಾಡಿದ ಆರೋಪದ ಮೇಲೆ ಹೈದರಾಬಾದ್‌ನ 23 ವರ್ಷದ ಟೆಕ್ಕಿ(ಐಟಿ ಉದ್ಯೋಗಿ)ಯನ್ನು ಪೊಲೀಸರು ಸೋಮವಾರ ಬಂಧಿಸಿದ್ದಾರೆ.

'ಕೊರೋನಾ ವೈರಸ್' ಶಂಕೆ: ಬೆಂಗಳೂರಿನ ಕಚೇರಿಯೊಂದನ್ನು ಸ್ಥಳಾಂತರಿಸಿದ ಇನ್ಫೋಸಿಸ್
ಉದ್ಯೋಗಿಯೊಬ್ಬರಲ್ಲಿ ಕೊರೋನಾ ವೈರಾಣು ಸೋಂಕು ತಗುಲಿರುವ ಶಂಕೆ ಹಿನ್ನೆಲೆಯಲ್ಲಿ ಇನ್ಫೋಸಿಸ್ ಸಂಸ್ಥೆ ತನ್ನ ಕಚೇರಿಯೊಂದನ್ನು ಸ್ಥಳಾಂತರ ಮಾಡಿದೆ.

