Infosys

ಉದ್ಯೋಗಿಗಳನ್ನು ಮನುಷ್ಯರನ್ನಾಗಿ ನೋಡಿ, ಅವರಿಗೂ ಕಂಪನಿಯ ಲಾಭ ಹಂಚಿ: Infosys Narayana Murthy
ದೇಶ

ಉದ್ಯೋಗಿಗಳನ್ನು ಮನುಷ್ಯರನ್ನಾಗಿ ನೋಡಿ, ಅವರಿಗೂ ಕಂಪನಿಯ ಲಾಭ ಹಂಚಿ: Infosys Narayana Murthy

ನಿಮ್ಮ ಉದ್ಯೋಗಿಗಳನ್ನು ಹೊಗಳುವಾಗ ಸಾರ್ವಜನಿಕವಾಗಿಯೇ ಹೊಗಳಿ. ಅದೇ ರೀತಿ, ಟೀಕಿಸುವ ಸಂದರ್ಭ ಬಂದಾಗ ಟೀಕೆಗಳು ಖಾಸಗಿಯಾಗಿರಲಿ.

ಇನ್ಫೋಸಿಸ್‌ನಲ್ಲಿ ಸಾಮೂಹಿಕ ವಜಾ: ರಾತ್ರೋರಾತ್ರಿ ಟ್ರೇನಿಗಳನ್ನು ಹೊರ ಹಾಕಿದ ಐಟಿ ಕಂಪನಿ ವಿರುದ್ಧ ಆಕ್ರೋಶ
ವಾಣಿಜ್ಯ

ಇನ್ಫೋಸಿಸ್‌ನಲ್ಲಿ ಸಾಮೂಹಿಕ ವಜಾ: ರಾತ್ರೋರಾತ್ರಿ ಟ್ರೇನಿಗಳನ್ನು ಹೊರ ಹಾಕಿದ ಐಟಿ ಕಂಪನಿ ವಿರುದ್ಧ ಆಕ್ರೋಶ

ಕಂಪನಿಯು ಟ್ರೇನಿಗಳನ್ನು ವಜಾಗೊಳಿಸಿದ ದಿನವೇ ಅವರನ್ನು ಬಲವಂತವಾಗಿ ಕ್ಯಾಂಪಸ್ ನಿಂದ ಹೊರಹಾಕಿದ್ದಕ್ಕೆ ತೀವ್ರ ಟೀಕೆಗೆ ಗುರಿಯಾಗಿದೆ.

Infosys ಮೈಸೂರು ಕ್ಯಾಂಪಸ್ ನ 400 ಟ್ರೈನೀ ಉದ್ಯೋಗಿಗಳ ವಜಾ; ನೇಮಕಾತಿ ಪ್ರಕ್ರಿಯೆ ಕಠಿಣ
ರಾಜ್ಯ

Infosys ಮೈಸೂರು ಕ್ಯಾಂಪಸ್ ನ 400 ಟ್ರೈನೀ ಉದ್ಯೋಗಿಗಳ ವಜಾ; ನೇಮಕಾತಿ ಪ್ರಕ್ರಿಯೆ ಕಠಿಣ

ಎಲ್ಲಾ ಫ್ರೆಶರ್‌ಗಳಿಗೆ ಮೂರು ಪ್ರಯತ್ನಗಳನ್ನು ನೀಡಲಾಗುತ್ತದೆ. ಅದರಲ್ಲಿ ವಿಫಲವಾದರೆ ಅವರು ಸಂಸ್ಥೆಯೊಂದಿಗೆ ಮುಂದುವರಿಯಲು ಸಾಧ್ಯವಾಗುವುದಿಲ್ಲ.

News headlines 28-01-2025 | ಜಿಟಿಡಿ ಬುಡಕ್ಕೆ ಮುಡಾ ಹಗರಣ; ಇನ್ನೆಷ್ಟು ದಿನ ಕಡಿಮೆ ಬೆಲೆಗೆ ನೀರು ನೀಡಲು ಸಾಧ್ಯ?: DK Shivakumar; ಮೈಸೂರಿನ ಪಾರಂಪರಿಕ  ಕಟ್ಟಡ ಕುಸಿತ; Infosys ಸಹ ಸಂಸ್ಥಾಪಕನ ವಿರುದ್ಧ ಜಾತಿ ನಿಂದನೆ ಕೇಸ್!
ರಾಜ್ಯ

News headlines 28-01-2025 | ಜಿಟಿಡಿ ಬುಡಕ್ಕೆ ಮುಡಾ ಹಗರಣ; ಇನ್ನೆಷ್ಟು ದಿನ ಕಡಿಮೆ ಬೆಲೆಗೆ ನೀರು ನೀಡಲು ಸಾಧ್ಯ?: DK Shivakumar; ಮೈಸೂರಿನ ಪಾರಂಪರಿಕ ಕಟ್ಟಡ ಕುಸಿತ; Infosys ಸಹ ಸಂಸ್ಥಾಪಕನ ವಿರುದ್ಧ ಜಾತಿ ನಿಂದನೆ ಕೇಸ್!

Infosys: ತೆಲಂಗಾಣದಲ್ಲಿ 17,000 ಹೊಸ ಉದ್ಯೋಗ ಸೃಷ್ಟಿ
ವಾಣಿಜ್ಯ

Infosys: ತೆಲಂಗಾಣದಲ್ಲಿ 17,000 ಹೊಸ ಉದ್ಯೋಗ ಸೃಷ್ಟಿ

ಇನ್ಫೋಸಿಸ್‌ನ ಅತಿದೊಡ್ಡ ಐಟಿ ಕ್ಯಾಂಪಸ್ ಗಳಲ್ಲಿ ಒಂದಾದ ಪೋಚಾರಂ ಕ್ಯಾಂಪಸ್ ನ್ನು 750 ಕೋಟಿ ರೂ. ಆರಂಭಿಕ ಹೂಡಿಕೆಯೊಂದಿಗೆ ಮತ್ತಷ್ಟು ಅಭಿವೃದ್ಧಿಪಡಿಸಲು ನಿರ್ಧರಿಸಿದೆ.

NR Narayana Murthy: 'ಇನ್ಫೋಸಿಸ್ ಆರಂಭದಲ್ಲಿ ಬೆಳಗ್ಗೆ 6.20ಕ್ಕೆ ಕಚೇರಿಗೆ ಹೋಗಿ ರಾತ್ರಿ 8.30ಕ್ಕೆ ಮನೆಗೆ ಬರುತ್ತಿದ್ದೆ, ಹೀಗೆ 40 ವರ್ಷ ಮಾಡಿದ್ದೇನೆ'
ದೇಶ

NR Narayana Murthy: 'ಇನ್ಫೋಸಿಸ್ ಆರಂಭದಲ್ಲಿ ಬೆಳಗ್ಗೆ 6.20ಕ್ಕೆ ಕಚೇರಿಗೆ ಹೋಗಿ ರಾತ್ರಿ 8.30ಕ್ಕೆ ಮನೆಗೆ ಬರುತ್ತಿದ್ದೆ, ಹೀಗೆ 40 ವರ್ಷ ಮಾಡಿದ್ದೇನೆ'

ಮುಂಬೈನಲ್ಲಿ ನಡೆದ ಕಿಲಾಚಂದ್ ಸ್ಮಾರಕ ಉಪನ್ಯಾಸದಲ್ಲಿ ಮಾತನಾಡಿದ ನಾರಾಯಣ ಮೂರ್ತಿ, "ನೀವು ಒಬ್ಬರಿಗೆ ಇದನ್ನು ಮಾಡಿ, ಇದನ್ನು ಮಾಡಬೇಡಿ ಎಂದು ಹೇಳಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಯಶಸ್ವಿಯಾಗೋಕೆ ಎಷ್ಟು ತಾಸು ಕೆಲಸ ಮಾಡಬೇಕು? ಎಲ್ಲರಿಗೂ ಒಂದೇ ಲಾಜಿಕ್ work ಆಗುತ್ತಾ? (ತೆರೆದ ಕಿಟಕಿ)
ಅಂಕಣಗಳು

ಯಶಸ್ವಿಯಾಗೋಕೆ ಎಷ್ಟು ತಾಸು ಕೆಲಸ ಮಾಡಬೇಕು? ಎಲ್ಲರಿಗೂ ಒಂದೇ ಲಾಜಿಕ್ work ಆಗುತ್ತಾ? (ತೆರೆದ ಕಿಟಕಿ)

ಇಲ್ಲೊಂದು ಸ್ವಾರಸ್ಯ ಗಮನಿಸಬೇಕು. ಎರಡು ಬಗೆಯ ಜನ ಈ ಚರ್ಚೆಯಲ್ಲಿ ವ್ಯಸ್ತರಾಗಿದ್ದಾರೆ. ಮೂರ್ತಿ, ಸುಬ್ರಮಣ್ಯನ್, ಅನುಪಮ್ ಮಿತ್ತಲ್ ಹೀಗೆ ವೃತ್ತಿಯ ಉತ್ತುಂಗ ಬಿಂದುವಿನಲ್ಲಿ ಇರುವವರು ಒಂದು ಕಡೆ. ಈ ಚರ್ಚೆಯಲ್ಲಿ ಪಾಲ್ಗೊಳ್ಳುತ್ತಿರುವ ಇನ್ನೊಂದು ತುದಿ ಅದು ಈ ಲೇಖನ ಓದುತ್ತಿರಬಹುದಾದ ಹೆಚ್ಚಿನವರು.

Infosys: ವೇತನ ಹೆಚ್ಚಳಕ್ಕೆ ತಾತ್ಕಾಲಿಕ ತಡೆ; ಸತತ 2 ನೇ ವರ್ಷವೂ salary hike ವಿಳಂಬ; ಉದ್ಯೋಗಿಗಳಿಗೆ ತೀವ್ರ ನಿರಾಸೆ!
ದೇಶ

Infosys: ವೇತನ ಹೆಚ್ಚಳಕ್ಕೆ ತಾತ್ಕಾಲಿಕ ತಡೆ; ಸತತ 2 ನೇ ವರ್ಷವೂ salary hike ವಿಳಂಬ; ಉದ್ಯೋಗಿಗಳಿಗೆ ತೀವ್ರ ನಿರಾಸೆ!

ಇನ್ಫೋಸಿಸ್ 2024-25ರ ಹಣಕಾಸು ವರ್ಷದ ನಾಲ್ಕನೇ ತ್ರೈಮಾಸಿಕದವರೆಗೆ ತನ್ನ ಉದ್ಯೋಗಿಗಳಿಗೆ ವೇತನ ಹೆಚ್ಚಳವನ್ನು ವಿಳಂಬಗೊಳಿಸಲು ನಿರ್ಧರಿಸಿದೆ.

GST ಪೋರ್ಟಲ್‌ನಲ್ಲಿ ತಾಂತ್ರಿಕ ದೋಷ: ತೆರಿಗೆ ಸಲ್ಲಿಕೆ ವೇಳೆ ಲಕ್ಷಾಂತರ ಜನರಿಗೆ ತೊಂದರೆ!
ವಾಣಿಜ್ಯ

GST ಪೋರ್ಟಲ್‌ನಲ್ಲಿ ತಾಂತ್ರಿಕ ದೋಷ: ತೆರಿಗೆ ಸಲ್ಲಿಕೆ ವೇಳೆ ಲಕ್ಷಾಂತರ ಜನರಿಗೆ ತೊಂದರೆ!

ಭಾರತದಾದ್ಯಂತ ತೆರಿಗೆದಾರರು GST ಪೋರ್ಟಲ್‌ನಲ್ಲಿ ತಾಂತ್ರಿಕ ಸಮಸ್ಯೆಗಳನ್ನು ಎದುರಿಸಿದ್ದಾರೆ.