Infosys

ಇನ್ಫೋಸಿಸ್ ಕಂಪನಿಯಲ್ಲಿ ಸುಧಾಮೂರ್ತಿ ಹೊಂದಿರುವ ಷೇರಿನ ಮೌಲ್ಯವೆಷ್ಟು?
ಶುಕ್ರವಾರ ರಾಷ್ಟ್ರಪತಿಗಳಿಂದ ರಾಜ್ಯಸಭೆಗೆ ನಾಮನಿರ್ದೇಶನಗೊಂಡ ಸಮಾಜ ಸೇವಕರು, ಲೇಖಕಿಯೂ ಆಗಿರುವ ಸುಧಾ ಮೂರ್ತಿ ಅವರು ಐಟಿ ದಿಗ್ಗಜ ಕಂಪನಿ ಇನ್ಫೋಸಿಸ್‌ನಲ್ಲಿ 0.83 ಶೇಕಡಾ ಪಾಲನ್ನು ಹೊಂದಿದ್ದಾರೆ. ಪ್ರಸ್ತುತ ಬೆಲೆಯಲ್ಲಿ ಇದರ ಮೌಲ್ಯ 5,600 ಕೋಟಿ ರೂ. ಆಗಿದೆ.

'ಸ್ಥಿರವಾದ ನಿಧಿ ಪೂರೈಕೆ ಭಾರತದಲ್ಲಿ ಸಂಶೋಧನೆ ವಾತಾವರಣವನ್ನು ಬದಲಾಯಿಸುತ್ತದೆ': ಕ್ರಿಸ್ ಗೋಪಾಲಕೃಷ್ಣನ್
ವೈಜ್ಞಾನಿಕ ಸಂಶೋಧನೆಯನ್ನು ಮುಖ್ಯವಾಹಿನಿಯ ಸಂಭಾಷಣೆಗೆ ತರುವುದು ಇಂದಿನ ಅಗತ್ಯವಾಗಿದ್ದು, ಇದು ಭಾರತದ ವೈಜ್ಞಾನಿಕ ಪರಿಸರವನ್ನು ಬಲಪಡಿಸುವುದು ಮಾತ್ರವಲ್ಲದೇ ವಿಜ್ಞಾನಿಗಳ ಗುರುತಿಸುವಿಕೆ ಮತ್ತು ಸ್ಥಿರವಾದ ಧನಸಹಾಯವು ಭಾರತದ ಸಂಶೋಧನಾ ವಾತಾವರಣವನ್ನು ಪರಿವರ್ತಿಸುತ್ತದೆ ಎಂದು ಇನ್ಫೋಸಿಸ್ ಸೈನ್ಸ್ ಫೌಂಡೇಶನ್ ಅಧ್ಯಕ್ಷ ಕ್ರಿಸ್ ಗೋಪಾಲಕೃಷ್ಣನ್ ಶನಿವಾರ ಹೇಳಿದ್ದಾರೆ.

ಬೆಂಗಳೂರು ಮೂಲದ ಸೆಮಿಕಂಡಕ್ಟರ್ ವಿನ್ಯಾಸ ಸಂಸ್ಥೆ: 280 ಕೋಟಿ ರೂ. ಗೆ ಇನ್ಫೋಸಿಸ್ ಸ್ವಾಧೀನ!
ಬೆಂಗಳೂರು ಮೂಲದ ಸೆಮಿಕಂಡಕ್ಟರ್ ಮತ್ತು ಎಂಬೆಡೆಡ್ ಸಿಸ್ಟಮ್ಸ್ ಡಿಸೈನ್ ಕಂಪನಿ ಆಗಿರುವ InSemi ಅನ್ನು 280 ಕೋಟಿ ರೂ.ಗೆ ಸ್ವಾಧೀನಪಡಿಸಿಕೊಳ್ಳಲು ಟೆಕ್ ದೈತ್ಯ ಇನ್ಫೋಸಿಸ್ ಒಪ್ಪಿಕೊಂಡಿದೆ.

ವಾರದಲ್ಲಿ ಮೂರು ದಿನ ಕಚೇರಿಯಿಂದ ಕೆಲಸ ಕಡ್ಡಾಯಗೊಳಿಸಿದ ಇನ್ಫೋಸಿಸ್!
ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್(ಟಿಸಿಎಸ್) ತನ್ನ ಉದ್ಯೋಗಿಗಳಿಗೆ ವಾರದಲ್ಲಿ ಎಲ್ಲಾ ಐದು ದಿನ ಕಚೇರಿಯಿಂದ ಕೆಲಸ ಮಾಡುವುದನ್ನು ಕಡ್ಡಾಯಗೊಳಿಸಿದ ನಂತರ, ದೇಶದ ಎರಡನೇ ಅತಿದೊಡ್ಡ ಐಟಿ ಕಂಪನಿ ಇನ್ಫೋಸಿಸ್, ಕೆಳ ಹಂತದಿಂದ ಮಧ್ಯಮ...

ಈ ವರ್ಷ ಫ್ರೆಶರ್‌ಗಳ ನೇಮಕಾತಿ ಸ್ಥಗಿತಗೊಳಿಸಿದ ಇನ್ಫೋಸಿಸ್
ದೇಶದ ಎರಡನೇ ಅತಿ ದೊಡ್ಡ ಐಟಿ ಸೇವೆಗಳ ಕಂಪನಿ ಇನ್ಫೋಸಿಸ್ ಈ ವರ್ಷ ಹೊಸಬರನ್ನು ನೇಮಿಸಿಕೊಳ್ಳುವ ಸಾಧ್ಯತೆ ಇಲ್ಲ ಎಂದು ಗುರುವಾರ ಹೇಳಿದೆ.

ವಿಶ್ವದ 100 ಅತ್ಯುತ್ತಮ ಕಂಪನಿಗಳ ಪಟ್ಟಿಯಲ್ಲಿ ಸ್ಥಾನ ಪಡೆದ ಭಾರತದ ಏಕೈಕ ಕಂಪನಿ ಇನ್ಫೋಸಿಸ್
ಟೈಮ್ ನಿಯತಕಾಲಿಕ ಬಿಡುಗಡೆ ಮಾಡಿದ ವಿಶ್ವದ 100 ಅತ್ಯುತ್ತಮ ಕಂಪನಿಗಳು 2023ರ ಪಟ್ಟಿಯಲ್ಲಿ ಭಾರತದ ಏಕೈಕ ಕಂಪನಿ ಇನ್ಫೋಸಿಸ್ ಸ್ಥಾನ ಪಡೆದಿದೆ.

ಇನ್ಫೋಸಿಸ್ ಬ್ರಾಂಡ್ ಅಂಬಾಸಿಡರ್ ಆಗಿ ರಾಫೆಲ್ ನಡಾಲ್ ನೇಮಕ
ದೇಶದ ಎರಡನೇ ಅತಿ ದೊಡ್ಡ ಐಟಿ ಸೇವಾ ರಫ್ತು ಕಂಪನಿ ಇನ್ಫೋಸಿಸ್ ಗುರುವಾರ ಟೆನಿಸ್ ದಿಗ್ಗಜ ರಾಫೆಲ್ ನಡಾಲ್ ಅವರನ್ನು ತನ್ನ ಬ್ರಾಂಡ್ ಮತ್ತು ಇನ್ಫೋಸಿಸ್ನ ಡಿಜಿಟಲ್ ಇನ್ನೋವೇಶನ್‌ನ ರಾಯಭಾರಿಯಾಗಿ ನೇಮಕ ಮಾಡಿದೆ.

'ಅತ್ಯಂತ ಯಶಸ್ವಿ ವ್ಯಕ್ತಿಗಳೊಂದಿಗೆ ಬದುಕುವುದು ಕಷ್ಟ ಎಂದ ಇನ್ಫೋಸಿಸ್ ಸುಧಾ ಮೂರ್ತಿ: ಅವರ ಅನುಭವ ಕೇಳಿ...
ಸುಧಾ ಮೂರ್ತಿ ಸದಾ ಸುದ್ದಿಯಲ್ಲಿರುವ ಹೆಸರು, ಲೇಖಕಿ, ಸಮಾಜಸೇವಕಿ, ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಅವರ ಪತ್ನಿ, ಅಕ್ಷತಾ ಮೂರ್ತಿ ಅವರ ತಾಯಿ, ಯುಕೆ ಪಿಎಂ ರಿಷಿ ಸುನಕ್ ಅವರ ಅತ್ತೆ, ಇನ್ಫೋಸಿಸ್ ಫೌಂಡೇಶನ್ ಸಂಸ್ಥಾಪಕಿ.

ಇನ್ಫೋಸಿಸ್ ಮಾರ್ಚ್ ತ್ರೈಮಾಸಿಕ ನಿವ್ವಳ ಲಾಭ ಶೇ.7.8ರಷ್ಟು ಏರಿಕೆಯಾಗಿದ್ದು ₹ 6,128 ಕೋಟಿಗೆ ತಲುಪಿದೆ!
ಐಟಿ ಕ್ಷೇತ್ರದ ದೈತ್ಯ ಇನ್ಫೋಸಿಸ್ ಮಾರ್ಚ್ 2023ರ ತ್ರೈಮಾಸಿಕ ಫಲಿತಾಂಶಗಳನ್ನು ಬಿಡುಗಡೆ ಮಾಡಿದ್ದು ಕಂಪನಿಯ ಕ್ರೋಢೀಕೃತ ನಿವ್ವಳ ಲಾಭವು ವರ್ಷದಿಂದ ವರ್ಷಕ್ಕೆ 7.8 ಪ್ರತಿಶತದಷ್ಟು ಹೆಚ್ಚಿ 6,182 ಕೋಟಿ ರೂಪಾಯಿಗೆ ತಲುಪಿದೆ.

