Indira Gandhi

ಸುರತ್ಕಲ್ ನಲ್ಲಿ ಇಂದಿರಾ ಕ್ಯಾಂಟೀನ್ ನ ಇಂದಿರಾ ಗಾಂಧಿ ಭಾವಚಿತ್ರಕ್ಕೆ ಮಸಿ
ಕಿಡಿಗೇಡಿಗಳು ಸುರತ್ಕಲ್ ನಲ್ಲಿ ನಿರ್ಮಾಣವಾಗುತ್ತಿರುವ ಇಂದಿರಾ ಕ್ಯಾಂಟೀನ್ ಹೊರಗಡೆ ಅಳವಡಿಸಿದ್ದ ಮಾಜಿ...

ಇಂದಿರಾ ಗಾಂಧಿ ಪಾತ್ರದಲ್ಲಿ ವಿದ್ಯಾಬಾಲನ್
ಮಾಜಿ ಪ್ರಧಾನಿ ದಿವಂಗತ ಇಂದಿರಾ ಗಾಂಧಿ ಅವರ ಜೀವನಾಧಾರಿತ ಇಂದಿರಾ: ಇಂಡಿಯಾಸ್ ಮೋಸ್ಟ್ ಪವರ್ ಪುಲ್ ಪ್ರೈಮ್ ಮಿನಿಸ್ಟರ್ ಪ್ರಾಜೆಕ್ಟ್ ನಲ್ಲಿ ಬಾಲಿವುಡ್ ನಟಿ...

ತಮ್ಮ ಅಜ್ಜಿ ಇಂದಿರಾ ಗಾಂಧಿಯಂತೆ ರುದ್ರಾಕ್ಷಿ ಮಾಲೆ ಧರಿಸಿದ್ದಾರಾ ರಾಹುಲ್?
ಗುಜರಾತ್ ಚುನಾವಣೆಗೂ ಮುನ್ನ ನಾಸ್ತಿಕನಂತೆ ಕಾಣುತ್ತಿದ್ದ ಕಾಂಗ್ರೆಸ್ ನ ನಿಯೋಜಿತ ಅಧ್ಯಕ್ಷ ರಾಹುಲ್ ಗಾಂಧಿ ದಿಢೀರ್ ಅಂತ ಹಿಂದೂಗಳ ಆಚರಣೆಯನ್ನು...

ಗುಜರಾತಿಗೆ ಇಂದಿರಾ ಗಾಂಧಿ ಬಂದಿದ್ದಾಗ ಕರ್ಚೀಫ್ ನಿಂದ ಮೂಗು ಮುಚ್ಚಿಕೊಂಡು ಓಡಾಡಿದ್ದರು: ಪ್ರಧಾನಿ ಮೋದಿ
ಜಿಎಸ್ ಟಿಯನ್ನು ಗಬ್ಬರ್ ಸಿಂಗ್ ಟ್ಯಾಕ್ಸ್ ಎಂದು ಕರೆದಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ....

ಇಂದಿರಾ ಗಾಂಧಿ ನಂತರ 36 ವರ್ಷಗಳ ಬಳಿಕ ಫಿಲಿಫೈನ್ಸ್‌ಗೆ ಪ್ರಧಾನಿ ಮೋದಿ ಭೇಟಿ
ಪ್ರಧಾನಿ ನರೇಂದ್ರ ಮೋದಿ ಅವರು ಮೂರು ದಿನಗಳ ಫಿಲಿಫೈನ್ಸ್ ಪ್ರವಾಸಕೈಗೊಂಡಿದ್ದು ಇಂದು ಸಂಜೆ ಮನಿಲಾಗೆ ತೆರಳಿದ್ದಾರೆ...

ಮಾಜಿ ಪ್ರಧಾನಿ ದಿ.ಇಂದಿರಾ ಗಾಂಧಿಯವರ 33ನೇ ಪುಣ್ಯತಿಥಿ
ಮಾಜಿ ಪ್ರಧಾನಿ ದಿವಂಗತ ಇಂದಿರಾ ಗಾಂಧಿಯವರ 33ನೇ ಪುಣ್ಯತಿಥಿ ಇಂದು. ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ....

ನಿರ್ಮಲಾ ಸೀತಾರಾಮನ್ ಇಂದಿರಾಗಾಂಧಿಯಿಂದ ಪ್ರೇರಣೆ ಪಡೆಯಲಿ: ಕಾಂಗ್ರೆಸ್
ಪಾಕಿಸ್ತಾನದೊಂದಿಗೆ ವ್ಯವಹರಿಸುವ ವಿಷಯದಲ್ಲಿ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಮಾಜಿ ಪ್ರಧಾನಿ ಇಂದಿರಾ ಗಾಂಧಿಯಿಂದ ಪ್ರೇರಣೆ ಪಡೆಯಲಿ ಎಂದು ಕಾಂಗ್ರೆಸ್ ಪಕ್ಷ ಸಲಹೆ ನೀಡಿದೆ.

'ಸಂತಾನಹರಣ' ಮಾಡಿ ಇಂದಿರಾ ಅಧಿಕಾರ ಹೋಯ್ತು; 'ನೋಟು ಬ್ಯಾನ್' ನಿಂದ ಬಿಜೆಪಿ ಕಳೆದುಕೊಳ್ಳಲಿದೆ: ಟಿಎಂಸಿ
ಮೋದಿ ಅವರ ನೋಟು ಅಮಾನ್ಯೀಕರಣ ಯೋಜನೆ ಇಂದಿರಾಗಾಂಧಿ ಅವರ ಸಂತಾನ ಹರಣ ಶಸ್ತ್ರ ಚಿಕಿತ್ಸೆಗೆ ಸಮಾನ ಎಂದು ಹೋಲಿಕೆ ಮಾಡಿದ್ದಾರೆ....

ರಾಜೀವ್ ಗಾಂಧಿ ರಾಜಕೀಯವಾಗಿ ಅಪ್ರಬುದ್ಧ; ಇಂದಿರಾ ಉತ್ತರಾಧಿಕಾರಿಯಾಗಲು ಅಯೋಗ್ಯ: ಸಿಐಎ
ಮಾಜಿ ಪ್ರಧಾನಿ ದಿವಂಗತ ಇಂದಿರಾ ಗಾಂಧಿಯವರ ಹತ್ಯೆಗಿಂತ ಎರಡು ವರ್ಷ ಮೊದಲು ಕೇಂದ್ರೀಯ ಗುಪ್ತಚರ ಸಂಸ್ಥೆ...

