Indira Gandhi

ಇಂದಿರಾ ಗಾಂಧಿ 'ಹಿಟ್ಲರ್': ಸೋಶಿಯಲ್ ಮೀಡಿಯಾ ಪೋಸ್ಟ್; ರಾಜ್ಯ ಬಿಜೆಪಿ ವಿರುದ್ಧ ಕೇಸ್ ದಾಖಲು!
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಪ್ರಧಾನ ಕಾರ್ಯದರ್ಶಿ ಎಸ್.ಮನೋಹರ್ ಈ ದೂರನ್ನು ದಾಖಲಿಸಿದ್ದಾರೆ.

ಇಂದಿರಾ ಗಾಂಧಿ ನಿಧನರಾಗಿದ್ದರೂ ತುರ್ತುಪರಿಸ್ಥಿತಿ ಹೇರುವ ಮನಸ್ಥಿತಿ ಕಾಂಗ್ರೆಸ್ ನಾಯಕರಲ್ಲಿ ಇನ್ನೂ ಜೀವಂತ: BSY
ಡಾ. ಬಿ.ಆರ್. ಅಂಬೇಡ್ಕರ್ ಕೊಟ್ಟಂತಹ ಪವಿತ್ರವಾದ ಸಂವಿಧಾನಕ್ಕೆ ಅಪಚಾರ ಮಾಡಿ, ತಿದ್ದುಪಡಿ ಮಾಡಿ, ತುರ್ತು ಪರಿಸ್ಥಿತಿ ಹೇರಿದಂತಹ ಮನಸ್ಸುಗಳ ಬಗ್ಗೆ ಮಕ್ಕಳಿಗೆ ತಿಳಿಸಬೇಕು.

1971 ರ ಯುದ್ಧದ ಕೀರ್ತಿ ಸಲ್ಲಬೇಕಿರುವುದು ಫೀಲ್ಡ್ ಮಾರ್ಷಲ್ ಮಾಣೆಕ್ ಶಾಗೆ, ಇಂದಿರಾ ಗಾಂಧಿಗಲ್ಲ: ರಾಧಾ ಮೋಹನ್ ದಾಸ್ ಅಗರ್ವಾಲ್
ನಮ್ಮ ಸಶಸ್ತ್ರ ಪಡೆಗಳು 1971 ರ ಯುದ್ಧವನ್ನು ಗೆದ್ದವು, ಆದರೆ 1972 ರಲ್ಲಿ ಪಾಕಿಸ್ತಾನದೊಂದಿಗಿನ ಶಿಮ್ಲಾ ಒಪ್ಪಂದದ ಸಮಯದಲ್ಲಿ ಇಂದಿರಾ ಗಾಂಧಿ ಅದನ್ನು ಕಳೆದುಕೊಂಡರು.

ಇಂದಿರಾ ಗಾಂಧಿ 'ಅಜ್ಜಿ' ಹೇಳಿಕೆ: ರಾಜಸ್ಥಾನ ವಿಧಾನಸಭೆಯಿಂದ 6 ಕಾಂಗ್ರೆಸ್ ಶಾಸಕರ ಅಮಾನತು; ಸದನದಲ್ಲಿ ಅಹೋರಾತ್ರಿ ಧರಣಿ!
ಅಮಾನತುಗೊಂಡಿರುವ ಶಾಸಕರಲ್ಲಿ ಗೋವಿಂದ್ ಸಿಂಗ್ ದೋಟಸಾರ, ರಾಮಕೇಶ್ ಮೀನಾ, ಹಕೀಮ್ ಅಲಿ ಖಾನ್, ಅಮೀನ್ ಕಾಗ್ಜಿ, ಜಾಕಿರ್ ಹುಸೇನ್ ಗಸಾವತ್ ಮತ್ತು ಸಂಜಯ್ ಕುಮಾರ್ ಸೇರಿದ್ದಾರೆ. ಈ ಅಮಾನತನ್ನು ವಿರೋಧಿಸಿ, ಕಾಂಗ್ರೆಸ್ ಶಾಸಕರು ಸದನದೊಳಗೆ ಧರಣಿ ನಡೆಸಿದ್ದಾರೆ.

ಪ್ರತಿಭಟನೆಗಳ ನಡುವೆ ಕಂಗನಾ ನಿರ್ದೇಶಿಸಿ, ನಟಿಸಿರುವ 'Emergency' ಎರಡು ದಿನಗಳಲ್ಲಿ ಗಳಿಸಿದ್ದೆಷ್ಟು?
ರಣಾವತ್ ಅವರು ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, 1975 ರಿಂದ 1977 ರವರೆಗೆ ದೇಶದಲ್ಲಿ ಹೇರಲಾಗಿದ್ದ 21 ತಿಂಗಳ ತುರ್ತು ಪರಿಸ್ಥಿತಿಯ ಕುರಿತಾದ ಕಥೆಯನ್ನು ಒಳಗೊಂಡಿದೆ.

ಇಂದಿರಾ ಗಾಂಧಿ ಪವರ್ ಫುಲ್ ಲೀಡರ್ ಎಂದು ಭಾವಿಸಿದ್ದೆ, ಆದರೆ 'ಎಮರ್ಜೆನ್ಸಿ' ನಂತರ ಆಕೆ ದುರ್ಬಲರು ಎಂದು ಗೊತ್ತಾಯ್ತು: ಕಂಗನಾ ರನೌತ್
'ಎಮರ್ಜೆನ್ಸಿ' ಚಿತ್ರದ ಸೆನ್ಸಾರ್ ಪ್ರಮಾಣಪತ್ರ ಮತ್ತು ಸಿಖ್ ಸಮುದಾಯವನ್ನು ತಪ್ಪಾಗಿ ಪ್ರತಿನಿಧಿಸುತ್ತದೆ ಎಂಬ ಆರೋಪಗಳ ಕುರಿತು ತಿಂಗಳುಗಳ ಕಾಲ ವಿವಾದ ಏರ್ಪಟ್ಟ ನಂತರ ಇದೀಗ ಜನವರಿ 17 ರಂದು ಬಿಡುಗಡೆಯಾಗಲಿದೆ.

ಕಂಗನಾ ನಿರ್ದೇಶಿಸಿ, ನಟಿಸಿರುವ 'Emergency' ಬಿಡುಗಡೆಗೆ ಕೊನೆಗೂ ದಿನಾಂಕ ನಿಗದಿ; ಖುಷಿಯಾಗುತ್ತಿದೆ ಎಂದ ನಟಿ
ಹಲವು ಅಡೆತಡೆಗಳ ನಡುವೆ ಎಮರ್ಜೆನ್ಸಿ ಚಿತ್ರವು ಜನವರಿ 17ರಂದು ಬಿಡುಗಡೆಯಾಗುತ್ತಿದೆ.

ಸಂವಿಧಾನ ಸಮಯದ ಪರೀಕ್ಷೆಗಳನ್ನು ಎದುರಿಸಿ ನಿಂತಿದೆ: ನಿರ್ಮಲಾ ಸೀತಾರಾಮನ್; ಮಾಜಿ ಪ್ರಧಾನಿ ನೆಹರೂ, ಇಂದಿರಾ ಮೇಲೆ ವಾಗ್ದಾಳಿ
ರಾಜ್ಯಸಭೆಯಲ್ಲಿಂದು ಚರ್ಚೆಯನ್ನು ಆರಂಭಿಸಿದ ನಿರ್ಮಲಾ ಸೀತಾರಾಮನ್, 15 ಮಹಿಳೆಯರು ಸೇರಿದಂತೆ ಸಂವಿಧಾನ ರಚನಾ ಸಭೆಯ 389 ಸದಸ್ಯರಿಗೆ ಶ್ರದ್ಧಾಂಜಲಿ ಸಲ್ಲಿಸಿ, ಕಠಿಣ ಸವಾಲನ್ನು ಸ್ವೀಕರಿಸಿ ಭಾರತಕ್ಕೆ ಅತ್ಯಂತ ಸವಾಲಿನ ವಾತಾವರಣದಲ್ಲಿ ಸಂವಿಧಾನವನ್ನು ಸಿದ್ಧಪಡಿಸಿದರು.

ಇಂದಿರಾ ಗಾಂಧಿ ಪ್ರಧಾನಿಯಾಗುವುದನ್ನು 'ಪಿತೃ ಪ್ರಧಾನ ವ್ಯವಸ್ಥೆ' ತಡೆಯಲಿಲ್ಲ: Nirmala Sitharaman
ಮಹಿಳಾ ಸಬಲೀಕರಣದ ಕುರಿತ ಪ್ರಶ್ನೆಗೆ ಉತ್ತರಿಸಿದ ನಿರ್ಮಲಾ ಸೀತಾರಾಮನ್, ಪಿತೃಪ್ರಭುತ್ವವು ಎಡಪಂಥೀಯರು ಕಂಡುಹಿಡಿದ ಪರಿಕಲ್ಪನೆಯಾಗಿದೆ. ಭಾರತದಲ್ಲಿ ಮಹಿಳೆಯರು ಬಯಸಿದ್ದನ್ನು ಸಾಧಿಸಲು ಪಿತೃ ಪ್ರಧಾನ ವ್ಯವಸ್ಥೆಯು ತಡೆದಿದ್ದರೆ, ಇಂದಿರಾ ಗಾಂಧಿ ಅದನ್ನು ಹೇಗೆ ಪ್ರಧಾನಿಯಾದರು?

