Indians

ಭಾರತೀಯರ ಬಗ್ಗೆ ಗೂಗಲ್ ಗೇ ಅರ್ಥವಾಗದ ಒಂದು ವಿಷಯವಿದೆ!: ಟ್ವಿಟರ್ ನಲ್ಲಿ ಗೂಗಲ್ ಗೇ ಗೂಗ್ಲಿ!
ವಿಜ್ಞಾನ-ತಂತ್ರಜ್ಞಾನ

ಭಾರತೀಯರ ಬಗ್ಗೆ ಗೂಗಲ್ ಗೇ ಅರ್ಥವಾಗದ ಒಂದು ವಿಷಯವಿದೆ!: ಟ್ವಿಟರ್ ನಲ್ಲಿ ಗೂಗಲ್ ಗೇ ಗೂಗ್ಲಿ!

ಗೂಗಲ್ ಗೆ ಗೊತ್ತಿರದ ವಿಷಯಗಳು ತುಂಬಾ ಕಡಿಮೆ, ಪ್ರಪಂಚದ ಯಾವುದೇ ಮೂಲೆಯ ತಂತ್ರಜ್ಞಾನದ ವಿಷಯದಿಂದ ಹಿಡಿದು ಎಲ್ಲವೂ ಗೂಗಲ್ ಗೆ ಕರತಲಾಮಲಕ.

68 ದೇಶಗಳಲ್ಲಿ 8,445 ಭಾರತೀಯರು ಸೆರೆವಾಸದಲ್ಲಿದ್ದಾರೆ: ವಿ.ಕೆ.ಸಿಂಗ್
ದೇಶ

68 ದೇಶಗಳಲ್ಲಿ 8,445 ಭಾರತೀಯರು ಸೆರೆವಾಸದಲ್ಲಿದ್ದಾರೆ: ವಿ.ಕೆ.ಸಿಂಗ್

ವಿಶ್ವದ 68 ರಾಷ್ಟ್ರಗಳಲ್ಲಿ 8,445 ಭಾರತೀಯರು ಸೆರೆವಾಸ ಅನುಭವಿಸುತ್ತಿದ್ದಾರೆಂದು ಸಂಸತ್ತಿನಲ್ಲಿ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಜ.ವಿ.ಕೆ.ಸಿಂಗ್ ಅವರು ಹೇಳಿದ್ದಾರೆ...

ವಿದೇಶ ಪ್ರವಾಸದ ವೇಳೆ ಹೆಚ್ಚು ಖರ್ಚು ಮಾಡುವುದರಲ್ಲಿ ಭಾರತೀಯರೇ ಮುಂದು!
ವಾಹನ

ವಿದೇಶ ಪ್ರವಾಸದ ವೇಳೆ ಹೆಚ್ಚು ಖರ್ಚು ಮಾಡುವುದರಲ್ಲಿ ಭಾರತೀಯರೇ ಮುಂದು!

ವಿದೇಶಕ್ಕೆ ಪ್ರಯಾಣ ಮಾಡುವವರಲ್ಲಿ ಭಾರತೀಯರ ಸಂಖ್ಯೆ ಅಧಿಕ ಎಂದು ಗಲ್ಫ್ ಸಹಕಾರ ಮಂಡಳಿ(ಜಿಸಿಸಿ)...

ಮೋದಿ ಸರ್ಕಾರ ಭಾರತೀಯರೊಂದಿಗೆ ಯುದ್ಧ ನಡೆಸುತ್ತಿದ್ದು, ಉಸಿರುಗಟ್ಟಿಸುವ ಸಿದ್ಧಾಂತ ಹೇರುತ್ತಿದೆ: ರಾಹುಲ್
ದೇಶ

ಮೋದಿ ಸರ್ಕಾರ ಭಾರತೀಯರೊಂದಿಗೆ ಯುದ್ಧ ನಡೆಸುತ್ತಿದ್ದು, ಉಸಿರುಗಟ್ಟಿಸುವ ಸಿದ್ಧಾಂತ ಹೇರುತ್ತಿದೆ: ರಾಹುಲ್

ಕೇಂದ್ರದ ಆಡಳಿತಾರೂಢ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಎನ್'ಡಿಎ ಸರ್ಕಾರ ಭಾರತೀಯರೊಂದಿಗೆ ಯುದ್ಧ ಮಾಡುತ್ತಿದ್ದು, ಉಸಿರುಗಟ್ಟಿಸುವ ಸಿದ್ಧಾಂತಗಳನ್ನು ಹೇರುತ್ತಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು...

ಅಮೆರಿಕಾದಲ್ಲಿ ಬೃಹತ್ ಕಾಲ್ ಸೆಂಟರ್ ಹಗರಣ; ಭಾರತೀಯ ಮೂಲದವರು ಸೇರಿ 15 ಮಂದಿ ಬಂಧನ
ವಿದೇಶ

ಅಮೆರಿಕಾದಲ್ಲಿ ಬೃಹತ್ ಕಾಲ್ ಸೆಂಟರ್ ಹಗರಣ; ಭಾರತೀಯ ಮೂಲದವರು ಸೇರಿ 15 ಮಂದಿ ಬಂಧನ

ಲಕ್ಷಾಂತರ ಡಾಲರ್ ಮೊತ್ತದ ಬೃಹತ್ ಕಾಲ್ ಸೆಂಟರ್ ಹಗರಣದಲ್ಲಿ ಭಾರತೀಯ ಮೂಲದವರು ಸೇರಿದಂತೆ ...

ಮ್ಯಾಚ್ ಫಿಕ್ಸಿಂಗ್: ಇಬ್ಬರು ಭಾರತೀಯರನ್ನು ಬಂಧಿಸಿದ ಶ್ರೀಲಂಕಾ
ಕ್ರಿಕೆಟ್

ಮ್ಯಾಚ್ ಫಿಕ್ಸಿಂಗ್: ಇಬ್ಬರು ಭಾರತೀಯರನ್ನು ಬಂಧಿಸಿದ ಶ್ರೀಲಂಕಾ

ದೇಶಿ ಟಿ 20 ಲೀಗ್ ನಲ್ಲಿ ಮ್ಯಾಚ್ ಫಿಕ್ಸಿಂಗ್ ಮಾಡಿರುವ ಆರೋಪದಡಿ ಇಬ್ಬರು ಭಾರತೀಯರನ್ನು ಶ್ರೀಲಂಕಾ ಕ್ರಿಕೆಟ್ ನ ಭ್ರಷ್ಟಾಚಾರ ನಿಗ್ರಹ ದಳ ಬಂಧಿಸಿದೆ.

ಏಷ್ಯನ್ ಗೇಮ್ಸ್ 2018: 86 ವರ್ಷಗಳ ವಿಶ್ವ ದಾಖಲೆ ಮುರಿದ ಭಾರತದ ಪುರುಷರ ಹಾಕಿ ತಂಡ!
ಕ್ರೀಡೆ

ಏಷ್ಯನ್ ಗೇಮ್ಸ್ 2018: 86 ವರ್ಷಗಳ ವಿಶ್ವ ದಾಖಲೆ ಮುರಿದ ಭಾರತದ ಪುರುಷರ ಹಾಕಿ ತಂಡ!

ಆ.21 ರಂದು ನಡೆದ ಏಷ್ಯನ್ ಗೇಮ್ಸ್ ನಲ್ಲಿ ಭಾರತದ ಮಹಿಳಾ ಹಾಕಿ ತಂಡಕ್ಕೆ ಕೇವಲ ಒಂದು ಗೋಲ್ ನಿಂದ ವಿಶ್ವ ದಾಖಲೆ ಕೈತಪ್ಪಿತ್ತು. ಆದರೆ ಆ.22 ರಂದು ನಡೆದ ಪಂದ್ಯದಲ್ಲಿ ಪುರುಷರ ವಿಭಾಗದ ಹಾಕಿ ತಂಡ ಏಷ್ಯನ್ ಗೇಮ್ಸ್ ನಲ್ಲಿ 86 ವರ್ಷಗಳ ವಿಶ್ವ ದಾಖಲೆಯನ್ನು ಪುಡಿಗಟ್ಟಿದೆ.

ಸೌಹಾರ್ದತೆ ಸಂಕೇತ: 30 ಭಾರತೀಯ ಮೀನುಗಾರರನ್ನು ಬಿಡುಗಡೆಗೊಳಿಸಿದ ಪಾಕಿಸ್ತಾನ
ವಿದೇಶ

ಸೌಹಾರ್ದತೆ ಸಂಕೇತ: 30 ಭಾರತೀಯ ಮೀನುಗಾರರನ್ನು ಬಿಡುಗಡೆಗೊಳಿಸಿದ ಪಾಕಿಸ್ತಾನ

ಪಾಕಿಸ್ತಾನದಲ್ಲಿ ಮಂಗಳವಾರ ಸ್ವಾತಂತ್ರ್ಯ ದಿನಾಚರಣೆ ಮಾಡಲಾಗುತ್ತಿದ್ದು, ಈ ಹಿನ್ನಲೆಯಲ್ಲಿ ಸೌಹಾರ್ದತೆಯ ಸಂಕೇತವಾಗಿ 27 ಮೀನುಗಾರರು ಸೇರಿದಂತೆ ಒಟ್ಟು 30 ಭಾರತೀಯರನ್ನು ಪಾಕಿಸ್ತಾನ ಸೋಮವಾರ ಬಿಡುಗಡೆಗೊಳಿಸಿದೆ...

ಮಲೇಷಿಯಾದಲ್ಲಿ ಅಪಹರಣಕ್ಕೊಳಗಾಗಿದ್ದ 2 ಭಾರತೀಯರ ರಕ್ಷಣೆ: ಸುಷ್ಮಾ ಸ್ವರಾಜ್
ದೇಶ

ಮಲೇಷಿಯಾದಲ್ಲಿ ಅಪಹರಣಕ್ಕೊಳಗಾಗಿದ್ದ 2 ಭಾರತೀಯರ ರಕ್ಷಣೆ: ಸುಷ್ಮಾ ಸ್ವರಾಜ್

ವ್ಯವಹಾರ ನಿಮಿತ್ತ ಮಲೇಷಿಯಾ ಪ್ರವಾಸ ಕೈಗೊಂಡು ಅಪಹರಣಕ್ಕೊಳಗಾಗಿದ್ದ ಇಬ್ಬರು ಭಾರತೀಯರನ್ನು ರಕ್ಷಣೆ ಮಾಡಲಾಗಿದೆ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಬುಧವಾರ ಹೇಳಿದ್ದಾರೆ...