Indian Stock Exchange

ಟರ್ಕಿ ಆರ್ಥಿಕ ಬಿಕ್ಕಟ್ಟು ಎಫೆಕ್ಟ್, ಸಾರ್ವಕಾಲಿಕ ಕನಿಷ್ಠ ಮೌಲ್ಯಕ್ಕೆ ಕುಸಿದ ರೂಪಾಯಿ!
ಭಾರತೀಯ ರೂಪಾಯಿ ಮೌಲ್ಯ ಇತಿಹಾಸದಲ್ಲೇ ಕನಿಷ್ಟ ಮೌಲ್ಯಕ್ಕೆ ಕುಸಿದಿದ್ದು, ರೂಪಾಯಿ ಮೌಲ್ಯ 70 ರೂಗಳ ಗಡಿಯಲ್ಲಿದೆ.

38 ಸಾವಿರ ಗಡಿ ದಾಟಿದ ಸೆನ್ಸೆಕ್ಸ್, ಮತ್ತೆ ದಾಖಲೆ ಬರೆದ ಭಾರತೀಯ ಷೇರು ಮಾರುಕಟ್ಟೆ!
ಭಾರತೀಯ ಷೇರುಮಾರುಕಟ್ಟೆ ತನ್ನ ಅಂಕಗಳಿಕೆಯ ನಾಗಾಲೋಟವನ್ನು ಮುಂದುವರೆಸಿದ್ದು, ಗುರುವಾರ ಸೆನ್ಸೆಕ್ಸ್ 38 ಸಾವಿರ ಅಂಕಗಳ ಗಡಿ ದಾಟುವ ಮೂಲಕ ಮತ್ತೊಂದು ಸಾರ್ವಕಾಲಿಕ ದಾಖಲೆ ನಿರ್ಮಾಣ ಮಾಡಿದೆ.

ಭಾರತೀಯ ಷೇರು ಮಾರುಕಟ್ಟೆ ಸಾರ್ವಕಾಲಿಕ ದಾಖಲೆ; 37 ಸಾವಿರ ಗಡಿ ದಾಟಿದ ಸೆನ್ಸೆಕ್ಸ್
ಭಾರತೀಯ ಷೇರುಮಾರುಕಟ್ಟೆ ಮತ್ತೆ ಸಾರ್ವಕಾಲಿಕ ದಾಖಲೆ ನಿರ್ಮಾಣ ಮಾಡಿದ್ದು, ಸೆನ್ಸೆಕ್ಸ್ 37 ಸಾವಿರ ಗಡಿದಾಟುವ ಮೂಲಕ ಈ ಹಿಂದಿನ ದಾಖಲೆಗಳನ್ನು ಹಿಂದಿಕ್ಕಿದೆ.

ಒಂದೇ ದಿನ 611 ಅಂಕ ಏರಿಕೆ ಕಂಡ ಸೆನ್ಸೆಕ್ಸ್, ಜುಲೈ ತಿಂಗಳ ಬಳಿಕ ಗರಿಷ್ಠ ಸಾಧನೆ
ಸೋಮವಾರ ಒಂದೇ ದಿನ ಸೆನ್ಸೆಕ್ಸ್ 611 ಅಂಕಗಳ ಏರಿಕೆ ಕಂಡಿದ್ದು, ಇದು ಕಳೆದ ಜುಲೈ ತಿಂಗಳ ಬಳಿಕ ಭಾರತೀಯ ಷೇರುಮಾರುಕಟ್ಟೆ ಗಳಿಸಿದ ಒಂದು ದಿನದ ಗರಿಷ್ಠ ಸಾಧನೆಯಾಗಿದೆ ಎಂದು ತಿಳಿದುಬಂದಿದೆ.

ದುರ್ಬಲ ಏಷ್ಯನ್ ಮಾರುಕಟ್ಟೆ ವಹಿವಾಟು; ಸೆನ್ಸೆಕ್ಸ್ 481 ಅಂಕಗಳ ಕುಸಿತ
ಕುಸಿತದೊಂದಿಗೆ ಕಳೆದ ವಾರದ ವಹಿವಾಟು ಮುಕ್ತಾಯಗೊಳಿಸಿದ್ದ ಭಾರತೀಯ ಷೇರುಮಾರುಕಟ್ಟೆ ಇದೀಗ ಮತ್ತೆ ಕುಸಿತದೊಂದಿಗೆ ವಾರದ ವಹಿವಾಟನ್ನು ಆರಂಭಿಸಿದೆ.

ಸತತ ಕುಸಿತದ ಬಳಿಕ ಸೆನ್ಸೆಕ್ಸ್ ಚೇತರಿಕೆ, 150 ಅಂಕಗಳ ಏರಿಕೆ!
ಬಜೆಟ್ ಮಂಡನೆ ಬಳಿಕ ಸತತ ಕುಸಿತ ಕಂಡಿದ್ದ ಭಾರತೀಯ ಷೇರುಮಾರುಕಟ್ಟೆ ಇದೀಗ ಏರಿಕೆಯತ್ತ ಮುಖ ಮಾಡಿದ್ದು, ಬುಧವಾರ ಸೆನ್ಸೆಕ್ಸ್ 150 ಅಂಕಗಳ ಏರಿಕೆ ಕಂಡಿದೆ.

ಮತ್ತೆ ಸೆನ್ಸೆಕ್ಸ್ 550 ಅಂಕಗಳ ಕುಸಿತ, ಸಣ್ಣ, ಮಧ್ಯಮ ಗಾತ್ರದ ಹೂಡಿಕೆದಾರರಿಗೆ ಭಾರಿ ಹೊಡೆತ
2018-19ನೇ ಸಾಲಿನ ಕೇಂದ್ರ ಬಜೆಟ್ ಮಂಡನೆ ಬಳಿಕ ನಿರಂತರವಾಗಿ ಇಳಿಕೆಯತ್ತ ಸಾಗಿರುವ ಭಾರತೀಯ ಷೇರುಮಾರುಕಟ್ಟೆ ಶುಕ್ರವಾರ ಕೂಡ 550 ಅಂಕಗಳ ಕುಸಿತ ಕಾಣುವ ಮೂಲಕ 33, 900 ಅಂಕಗಳಿಗೆ ಕುಸಿತ ಕಂಡಿದೆ.

ರಕ್ತಪಾತದ ಬಳಿಕ ಚೇತರಿಕೆ ಕಂಡ ಭಾರತೀಯ ಷೇರುಪೇಟೆ, ಸೆನ್ಸೆಕ್ಸ್ 238 ಅಂಕಗಳ ಏರಿಕೆ!
ದಶಕದ ಕುಸಿತ ಮತ್ತು ಬಜೆಟ್ ಕುರಿತ ವ್ಯತಿರಿಕ್ತ ಪರಿಣಾಮದಿಂದಾಗಿ ಸತತ ನಾಲ್ಕು ದಿನ ಕುಸಿತ ಕಂಡಿದ್ದ ಭಾರತೀಯ ಷೇರುಮಾರಕಟ್ಟೆ ಬುಧವಾರ ಚೇತರಿಕೆಯತ್ತ ಮುಖ ಮಾಡಿದ್ದು, ಬುಧವಾರ ಆರಂಭಿಕ ವಹಿವಾಟಿನಲ್ಲೇ ಸೆನ್ಸೆಕ್ಸ್ 238.41 ಅಂಕಗಳ ಏರಿಕೆ ಕಂಡಿದೆ.

ಷೇರುಪೇಟೆಯಲ್ಲಿ ರಕ್ತಪಾತ; ಸೆನ್ಸೆಕ್ಸ್ 1,213 ಅಂಕಗಳ ಕುಸಿತ!
ಭಾರತೀಯ ಷೇರುಮಾರುಕಟ್ಟೆಯಲ್ಲಿ ಭಾರಿ ಕೋಲಾಹಲ ಸೃಷ್ಟಿಯಾಗಿದ್ದು, ಬಜೆಟ್ ಮಂಡನೆ ಬಳಿಕ ಇಳಿಮುಖವಾಗಿ ವ್ಯವಹಸಿರುತ್ತಿದ್ದ ಸೆನ್ಸೆಕ್ಸ್ ಮಂಗಳವಾರ ಬರೊಬ್ಬರಿ 1213 ಅಂಕಗಳ ಕುಸಿತ ಕಂಡಿದೆ.

