Indian Railways

ಚಲಿಸುತ್ತಿದ್ದ ರೈಲಿನಿಂದ ಹಾರಿ, ಅತ್ಯಾಚಾರದಿಂದ ಮಹಿಳೆಯ ರಕ್ಷಿಸಿದ ತಮಿಳುನಾಡು ರೈಲ್ವೇ ಪೊಲೀಸ್
ತಮಿಳುನಾಡಿನ ರೈಲ್ವೇ ಪೊಲೀಸ್ ಪೇದೆಯೊಬ್ಬರು ಪ್ರಾಣದ ಹಂಗು ತೊರೆದು ಚಲಿಸುತ್ತಿದ್ದ ರೈಲಿನಿಂದ ಹೊರಗೆ ಹಾರಿ, ಅತ್ಯಾಚಾರದಿಂದ ಮಹಿಳೆಯನ್ನು ರಕ್ಷಿಸಿದ ಸಿನಿಮೀಯ ಘಟನೆ ತಮಿಳುನಾಡಿನಲ್ಲಿ ನಡೆದಿದೆ.

ಕೋಲ್ಕತಾದಲ್ಲಿ ಬಾಂಬ್ ಸ್ಫೋಟ, ಓರ್ವನಿಗೆ ಗಾಯ, 10 ಜೀವಂತ ಕಚ್ಛಾ ಬಾಂಬ್ ಗಳು ಪತ್ತೆ
ಕೋಲ್ಕತಾದಲ್ಲಿ ಬಾಂಬ್ ವೊಂದು ಸ್ಫೋಟಿಸಿದ ಪರಿಣಾಮ ಓರ್ವ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಸೋಮವಾರ ಬೆಳಗ್ಗೆ ನಡೆದಿದೆ.

8,000 ನಿಲ್ದಾಣಗಳಲ್ಲಿ ಜೈವಿಕ ವಿಘಟನೀಯ ಪ್ಯಾಡ್ ಗಳನ್ನು ನೀಡಲಿರುವ ಭಾರತೀಯ ರೈಲ್ವೆ
ಗ್ರಾಮೀಣ ಭಾಗದ ಮಹಿಳೆಯರಿಗೆ ಬಯೋ ಡಿಗ್ರೆಡಬಲ್(ಜೈವಿಕ ವಿಘಟನೀಯ ಪ್ಯಾಡ್) ಪ್ಯಾಡ್ ಗಳು ತಲುಪುವಂತೆ ಮಾಡಲು ಅಭಿಯಾನವನ್ನು ಪ್ರಾರಂಭಿಸುವುದಾಗಿ ಕೇಂದ್ರ ರೈಲ್ವೆ ಸಚಿವ ಪಿಯೂಷ್ ಗೊಯಲ್

ಹೋಲಿ ಆಚರಣೆ ಹಿನ್ನೆಲೆ ರೈಲ್ವೆ ಇಲಾಖೆಯಿಂದ 500 ವಿಶೇಷ ರೈಲುಗಳ ಸೌಲಭ್ಯ
ಹೋಲಿ ದಿನದಂದು ಪ್ರಯಾಣ ದಟ್ಟಣೆಯನ್ನು ತಡೆಗಟ್ಟುವುದಕ್ಕಾಗಿ ರೈಲ್ವೆ ಇಲಾಖೆ 500 ವಿಶೇಷ ರೈಲುಗಳ ವ್ಯವಸ್ಥೆಯನ್ನು ಕಲ್ಪಿಸಿದೆ.

ಶತಾಬ್ದಿ, ರಾಜಧಾನಿಗೆ ವಿದಾಯ ಸಾಧ್ಯತೆ, ಜೂನ್ ತಿಂಗಳ ಹೊತ್ತಿಗೆ ವಿಶ್ವದರ್ಜೆಯ ರೈಲು ಸೇವೆ!
ಪ್ರಮುಖ ಬೆಳವಣಿಗೆಯಲ್ಲಿ ಭಾರತೀಯ ರೈಲ್ವೇ ಇಲಾಖೆ ವಿಶ್ವದರ್ಜೆಯ ಎರಡು ಹೊಸ ರೈಲುಗಳನ್ನು ಹಳಿಗಿಳಿಸಲು ನಿರ್ಧರಿಸಿದ್ದು, ಈ ರೈಲಿನ ಬದಲಾಗಿ ಪ್ರಸ್ತುತ ಸೇವೆಯಲ್ಲಿರುವ ಶತಾಬ್ದಿ ಮತ್ತು ರಾಜಧಾನಿ ಎಕ್ಸ್ ಪ್ರೆಸ್ ರೈಲುಗಳನ್ನು ಸ್ಥಗಿತಗೊಳಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

ಕಲಬುರಗಿ: ಫ್ಲಾಟ್ ಫಾರಂ ಗೋಡೆಗೆ ಡಿಕ್ಕಿ ಹೊಡೆದ ಸೋಲಾಪುರ-ರಾಯಚೂರು ಪ್ಯಾಸೆಂಜರ್ ರೈಲು!
ಸೋಲಾಪುರ-ರಾಯಚೂರು ಪ್ಯಾಸೆಂಜರ್ ರೈಲು ಹಳಿ ತಪ್ಪಿ ನಿಲ್ದಾಣದ ಗೋಡೆಗೆ ಢಿಕ್ಕಿ ಹೊಡೆದಿರುವ ಘಟನೆ ಕಲಬುರಗಿಯ ವಾಡಿ ರೈಲು ನಿಲ್ದಾಣದಲ್ಲಿ ಗುರುವಾರ ಸಂಭವಿಸಿದೆ.

ರೈಲ್ವೇ ಪ್ರಯಾಣಿಕರ ಅಧಿಕೃತ ನಿದ್ರಾ ಅವಧಿ 1 ಗಂಟೆ ಕಡಿತ!
ಮಹತ್ವದ ಬೆಳವಣಿಗೆಯಲ್ಲಿ ಭಾರತೀಯ ರೈಲ್ವೇ ಇಲಾಖೆ ರೈಲುಗಳಲ್ಲಿನ ಅಧಿಕೃತ ನಿದ್ರಾವಧಿಯಲ್ಲಿ ಒಂದು ಗಂಟೆ ಕಡಿತ ಮಾಡಿದೆ.

ಬೆಂಗಳೂರಿಗರ ಬಹು ನಿರೀಕ್ಷಿತ ಸಬ್ ಅರ್ಬನ್ "ಡೆಮು" ರೈಲು ಸಂಚಾರ ಆರಂಭ
ಬೆಂಗಳೂರಿಗರ ಬಹು ನಿರೀಕ್ಷಿತ ಸಬ್ ಅರ್ಬನ್ ರೈಲು ಸಂಚಾರ ಕೊನೆಗೂ ಶುಕ್ರವಾರದಿಂದ ಆರಂಭಗೊಂಡಿದ್ದು, ನಗರದ ವೈಟ್ ಫೀಲ್ಡ್ ನಿಂದ ಬೈಯಪ್ಪನಹಳ್ಳಿನಿಲ್ದಾಣದವರೆಗೆ ಸಂಚರಿಸುವ ಡೆಮು ರೈಲಿಗೆ ಶುಕ್ರವಾರ ಚಾಲನೆ ದೊರೆಯಿತು.

ರಾಜಸ್ತಾನ: ರೈಲಿನ ಟಾಪ್ ಮೇಲ್ಗಡೆಯಿಂದ ಕೆಳಗೆ ಜಿಗಿಯುವಾಗ ಬಿದ್ದು ಐವರ ದುರ್ಮರಣ
ರೈಲಿನ ಮೇಲೆ ಕುಳಿತು ಪ್ರಯಾಣಿಸುತ್ತಿದ್ದ ಪ್ರಯಾಣಿಕರು ಕೆಳಗೆ ಇಳಿಯುವಾಗ ಹಳಿ ಮೇಲೆ ಬರುತ್ತಿದ್ದ ಮತ್ತೊಂದು ರೈಲಿನಡಿ ಸಿಲುಕಿ 5 ಮಂದಿ ಪ್ರಯಾಣಿಕರು ಸಾವನ್ನಪ್ಪಿರುವ ಘಟನೆ ರಾಜಸ್ತಾನದಲ್ಲಿ ಭಾನುವಾರ ನಡೆದಿದೆ.

