Indian Railways

ಚೀನಾ ಮಹಾಗೋಡೆಯಂತಹ ಬೃಹತ್ ಯೋಜನೆಗೆ ಕೈ ಹಾಕಿದ ಭಾರತೀಯ ರೈಲ್ವೆ!
ದೀಪಾವಳಿಯಂದು ರಾವಣ ಪ್ರತಿಕೃತಿ ದಹನದ ವೇಳೆ ಅಮೃತಸರದಲ್ಲಿ ರೈಲಿಗೆ ಸಿಲುಕಿ ನೂರಾರು ಮಂದಿ ಮೃತಪಟ್ಟಿದ್ದು ಈ ಅವಘಡ ನಂತರ ಎಚ್ಚೆತ್ತಿರುವ ಭಾರತೀಯ...

ವಿಡಿಯೋ: ರೈಲ್ವೇ ಪೊಲೀಸ್ ಸಿಬ್ಬಂದಿಯ ಸಾಹಸದಿಂದ ಬದುಕುಳಿದ ಪ್ರಯಾಣಿಕ!
ರೈಲ್ವೇ ಸಿಬ್ಬಂದಿಯ ಸಾಹಸ ಮತ್ತು ಸಮಯ ಪ್ರಜ್ಞೆಯಿಂದಾಗಿ ಅಪಾಯಕ್ಕೆ ಸಿಲುಕಿದ್ದ ರೈಲು ಪ್ರಯಾಣಿಕ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಚೆನ್ನೈನಲ್ಲಿ ನಡೆದಿದೆ.

ಕಳೆದ 3 ವರ್ಷಗಳಲ್ಲಿ ರೈಲು ಡಿಕ್ಕಿ ಹೊಡೆದು 50 ಸಾವಿರ ಮಂದಿ ಸಾವು
2015ರಿಂದ 2017ರ ವರೆಗೆ ದೇಶದಲ್ಲಿ ರೈಲು ಡಿಕ್ಕಿ ಹೊಡೆದು ಸುಮಾರು 50 ಸಾವಿರ ಮಂದಿ ಪ್ರಾಣ ಕಳೆದುಕೊಂಡಿರುವ...
ಅಮೃತಸರ ರೈಲು ದುರಂತ: ದಸರಾ ಕಾರ್ಯಕ್ರಮದ ಕುರಿತು ಚಾಲಕನಿಗೆ ಮಾಹಿತಿಯೇ ಇರಲಿಲ್ಲ, ಹೀಗಾಗಿ ಕ್ರಮವಿಲ್ಲ: ರೈಲ್ವೇ ಇಲಾಖೆ
ಅಮೃತಸರ ರೈಲು ದುರಂತಕ್ಕೆ ಸಂಬಂಧಿಸಿದಂತೆ ರೈಲು ಚಾಲನಕನ ವಿರುದ್ಧ ಯಾವುದೇ ರೀತಿಯ ಕ್ರಮಕ್ಕೆ ತಾನು ಮುಂದಾಗುವುದಿಲ್ಲ ಎಂದು ರೈಲ್ವೇ ಇಲಾಖೆ ಸ್ಪಷ್ಟಪಡಿಸಿದೆ.

ಹಳಿಯೇ ಇಲ್ಲದೇ ರೈಲು ಸಂಚಾರ: ಕಾರ್ಯಾಚರಣೆಗೆ ರೈಲ್ವೆ ಇಲಾಖೆಯ ಪ್ರಯೋಗ!
ಕಂಬಿ ಇಲ್ಲದೇ ರೈಲು ಬಿಡೋದು ಅನ್ನೋದು ಇಷ್ಟು ದಿನ ತಮಾಷೆಯ ವಿಷಯವಾಗಿದ್ದು, ಅಫ್ಕೋರ್ಸ್ ಭಾರತದ ಮಟ್ಟಿಗೆ ಅಷ್ಟೇ.

ಡಿಎಆರ್ ಮರು ಪರೀಕ್ಷೆ: ಆಗಸ್ಟ್ 30ರೊಳಗೆ ಅರ್ಜಿ ಸಲ್ಲಿಸಿ
ರೈಲ್ವೇ ಇಲಾಖೆಯ ಯಡವಟ್ಟಿನಿಂದಾಗಿ ಪರೀಕ್ಷೆ ಬರೆಯಲಾಗದೇ ಪರಿತಪಿಸುತ್ತಿದ್ದ ವಿದ್ಯಾರ್ಥಿಗಳು ಆಗಸ್ಟ್ 30ರೊಳಗೆ ಅರ್ಜಿ ಸಲ್ಲಿಸಬೇಕು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತ್ರೇತಾಯುಗದ ರಾಮನ ಕಥೆ ಹೇಳಲಿದೆ ರೈಲ್ವೇ ಇಲಾಖೆಯ 'ಶ್ರೀ ರಾಮಾಯಣ ಎಕ್ಸ್ ಪ್ರೆಸ್'
ಭಾರತೀಯ ರೈಲ್ವೇ ಇಲಾಖೆ ವಿನೂತನ ಪ್ರಯೋಗಕ್ಕೆ ಕೈ ಹಾಕಿದ್ದು, ತ್ರೇತಾಯುಗದ ರಾಮನ ಕಥೆ ಹೇಳುವ 'ಶ್ರೀ ರಾಮಾಯಣ ಎಕ್ಸ್ ಪ್ರೆಸ್'ಗೆ ಚಾಲನೆ ನೀಡಲಿದೆ.

ಇನ್ಮುಂದೆ ತಿಂಗಳಲ್ಲಿ 2 ಬಾರಿ ಎಸಿ ಪ್ರಯಾಣಿಕರ ಬ್ಲ್ಯಾಂಕೆಟ್ ವಾಶ್: ಭಾರತೀಯ ರೈಲ್ವೆ
ಹವಾನಿಯಂತ್ರಿತ ಕೋಚ್ ಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ನೀಡುವ ಹೊದಿಕೆ (ಬ್ಲಾಂಕೆಟ್)ಗಳನ್ನು ತಿಂಗಳಲ್ಲಿ...

ಬದಲಾಯ್ತು ಐಆರ್ ಸಿಟಿಸಿ ವೆಬ್ ಸೈಟ್, ರೈಲು ಟಿಕೆಟ್ ಬುಕ್ಕಿಂಗ್ ಈಗ ಇನ್ನೂ ಸುಲಭ!
ಭಾರತೀಯ ರೈಲ್ವೇಯ ಐಆರ್ ಸಿಟಿಸಿ ವೆಬ್‍ಸೈಟ್ ಅಪ್‍ಡೇಟ್ ಆಗಿದ್ದು, ಗ್ರಾಹಕರು ಇನ್ನು ರೈಲು ಟಿಕೆಟ್ ಬುಕ್ಕಿಂಗ್ ಇನ್ನೂ ಸುಲಭವಾಗಿ ಮಾಡಬಹುದಾಗಿದೆ.

