Indian Railways

ಹೊಸಪೇಟೆ-ಹರಿಹರ ನೂತನ ರೈಲಿಗೆ ಕೇಂದ್ರ ಸಚಿವ ಸುರೇಶ್ ಅಂಗಡಿ ಚಾಲನೆ
ರಾಜ್ಯ

ಹೊಸಪೇಟೆ-ಹರಿಹರ ನೂತನ ರೈಲಿಗೆ ಕೇಂದ್ರ ಸಚಿವ ಸುರೇಶ್ ಅಂಗಡಿ ಚಾಲನೆ

ಹೈದರಾಬಾದ್ ಕರ್ನಾಟಕ ಭಾಗದ ಜನರ ಸುಮಾರು ಎರಡುವರೆ ದಶಕದ‌ ಕನಸು ಈಗ ನನಸಾಗಿದ್ದು, ಹೊಸಪೇಟೆ-ಹರಿಹರ ನೂತನ ರೈಲಿಗೆ ಚಾಲನೆ ನೀಡಲಾಗಿದೆ.

ರೈಲ್ವೆ ಪ್ರಯಾಣಿಕರಿಗೆ ಸಿಹಿ ಸಿದ್ದಿ ಕೊಟ್ಟ ಐಆರ್ ಸಿಟಿಸಿ! ಇ-ಟಿಕೆಟ್ ಗಳ ಶುಲ್ಕದಲ್ಲಿ ಶೇ.25ರಷ್ಟು ಇಳಿಕೆ
ವಾಣಿಜ್ಯ

ರೈಲ್ವೆ ಪ್ರಯಾಣಿಕರಿಗೆ ಸಿಹಿ ಸಿದ್ದಿ ಕೊಟ್ಟ ಐಆರ್ ಸಿಟಿಸಿ! ಇ-ಟಿಕೆಟ್ ಗಳ ಶುಲ್ಕದಲ್ಲಿ ಶೇ.25ರಷ್ಟು ಇಳಿಕೆ

ರೈಲ್ವೆಯ ವಿಸ್ತೃತ ವಾಣಿಜ್ಯ ವಿಭಾಗ - ಭಾರತೀಯ ರೈಲ್ವೆ ಕ್ಯಾಟರಿಂಗ್ ಮತ್ತು ಪ್ರವಾಸೋದ್ಯಮ ನಿಗಮವು ತನ್ನ ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿ ಇ-ಟಿಕೆಟ್ ಕಾಯ್ದಿರಿಸಲು ಗ್ರಾಹಕರಿಂದ ವಿಧಿಸಬೇಕಾದ ಅನುಕೂಲ ಶುಲ್ಕವನ್ನು ಕಡಿಮೆ ಮಾಡಲು ನಿರ್ಧರಿಸಿದೆ  

ರೈಲು ಪ್ರಯಾಣಿಕರ ಗಮನಕ್ಕೆ: ಸಿಂಗಲ್ ಯೂಸ್ ಪ್ಲ್ಯಾಸ್ಟಿಕ್ ಗೆ ಬ್ರೇಕ್, ನೀರಿನ ಬಾಟಲ್ ನ್ನು ಇಲಾಖೆಗೇ ಹಿಂತಿರುಗಿಸಬೇಕು!
ದೇಶ

ರೈಲು ಪ್ರಯಾಣಿಕರ ಗಮನಕ್ಕೆ: ಸಿಂಗಲ್ ಯೂಸ್ ಪ್ಲ್ಯಾಸ್ಟಿಕ್ ಗೆ ಬ್ರೇಕ್, ನೀರಿನ ಬಾಟಲ್ ನ್ನು ಇಲಾಖೆಗೇ ಹಿಂತಿರುಗಿಸಬೇಕು!

ಪ್ಲ್ಯಾಸ್ಟಿಕ್ ಬಳಕೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ರೈಲ್ವೆ ಸಚಿವಾಲಯ ಮಹತ್ವದ ಹೆಜ್ಜೆ ಇಟ್ಟಿದ್ದು, ಸಿಂಗಲ್ ಯೂಸ್ ಪ್ಲ್ಯಾಸ್ಟಿಕ್ ಗೆ ಬ್ರೇಕ್ ಹಾಕುವುದಕ್ಕೆ ಮುಂದಾಗಿದೆ. 

ರೈಲಿನಲ್ಲಿ ಮಸಾಜ್ ಭಾರತೀಯ ಸಂಸ್ಕೃತಿಗೆ ವಿರುದ್ದ:  ಬಿಜೆಪಿ ಸಂಸದ ಅಸಮಾಧಾನ
ದೇಶ

ರೈಲಿನಲ್ಲಿ ಮಸಾಜ್ ಭಾರತೀಯ ಸಂಸ್ಕೃತಿಗೆ ವಿರುದ್ದ: ಬಿಜೆಪಿ ಸಂಸದ ಅಸಮಾಧಾನ

ಭಾರತೀಯ ರೈಲ್ವೆ ನೂತನ ಪ್ರಯೋಗವಾಗಿ ಚಲಿಸುತ್ತಿರುವ ರೈಲಿನಲ್ಲಿ ಪ್ರಯಾಣಿಕರಿಗೆ ತಲೆ ಹಾಗೂ ಪಾದಗಳ ಮಸಾಜ್ ಸೌಲಭ್ಯ ಒದಗಿಸಲು ತೀರ್ಮಾನಿಸಿದೆ. ಈ ಕುರಿತ ಪ್ರಾಯೋಗಿಕ ಉಪಕ್ರಮವಾಗಿ ಇಂದೋರ್ ನಿಂದ ಹೊರಡುವ 39 ರೈಲುಗಳಲ್ಲಿ....

ರೈಲ್ವೇ ಇತಿಹಾಸದಲ್ಲೇ ಮೊದಲು! ಚಲಿಸುವ ರೈಲಿನಲ್ಲಿ ಪ್ರಯಾಣಿಕರಿಗೆ ಮಸಾಜ್ ಸೇವಾ ಸೌಲಭ್ಯಕ್ಕೆ ಚಾಲನೆ
ವಾಹನ

ರೈಲ್ವೇ ಇತಿಹಾಸದಲ್ಲೇ ಮೊದಲು! ಚಲಿಸುವ ರೈಲಿನಲ್ಲಿ ಪ್ರಯಾಣಿಕರಿಗೆ ಮಸಾಜ್ ಸೇವಾ ಸೌಲಭ್ಯಕ್ಕೆ ಚಾಲನೆ

: ಭಾರತೀಯ ರೈಲ್ವೆ ಇತಿಹಾಸದಲ್ಲೇ ಮೊದಲ ಬಾರಿಗೆ ರೈಲ್ವೆ ಪ್ರಯಾಣಿಕರಿಗೆ ಮಸಾಜ್ ಸೇವೆಯನ್ನು ಪ್ರಾರಂಭಿಸಿದೆ.ರೈಲಿನಲ್ಲಿ ಪ್ರಯಾಣಿಸುವಾಗಲೇ ಅಗತ್ಯವಿರುವ....

ರೈಲಿಗೆ ತಲೆಕೊಟ್ಟು ಪ್ರೇಮಿಗಳಿಬ್ಬರ ಆತ್ಮಹತ್ಯೆ
ರಾಜ್ಯ

ರೈಲಿಗೆ ತಲೆಕೊಟ್ಟು ಪ್ರೇಮಿಗಳಿಬ್ಬರ ಆತ್ಮಹತ್ಯೆ

ರೈಲಿಗೆ ತಲೆಕೊಟ್ಟು ಪ್ರೇಮಿಗಳಿಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರದಲ್ಲಿ ನಡೆದಿದೆ.

ಯಶವಂತಪುರ-ಟಾಟಾನಗರ್ ಸೂಪರ್ ಫಾಸ್ಟ್ ಎಕ್ಸ್ ಪ್ರೆಸ್ ರೈಲಿನಲ್ಲಿ ಬೆಂಕಿ,  ತಪ್ಪಿದ ಭಾರಿ ಅನಾಹುತ
ದೇಶ

ಯಶವಂತಪುರ-ಟಾಟಾನಗರ್ ಸೂಪರ್ ಫಾಸ್ಟ್ ಎಕ್ಸ್ ಪ್ರೆಸ್ ರೈಲಿನಲ್ಲಿ ಬೆಂಕಿ, ತಪ್ಪಿದ ಭಾರಿ ಅನಾಹುತ

ಬೆಂಗಳೂರಿನಿಂದ ಜಾರ್ಖಂಡ್​ಗೆ ಹೊರಟಿದ್ದ ಯಶವಂತಪುರ-ಟಾಟಾನಗರ್​ ಸೂಪರ್ ಫಾಸ್ಟ್​​ ಎಕ್ಸ್ ಪ್ರೆಸ್​​ ರೈಲಿನಲ್ಲಿ ಮಂಗಳವಾರ ಅಗ್ನಿ ಅವಘಡ ಸಂಭವಿಸಿದ್ದು, ಅದೃಷ್ಟವಶಾತ್​ ಯಾವುದೇ ಪ್ರಾಣ ಹಾನಿ ಉಂಟಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಹಳಿ ತಪ್ಪಿದ ಸೀಮಾಂಚಲ ಎಕ್ಸ್ ಪ್ರೆಸ್ ರೈಲು, 6 ಸಾವು, ಹಲವರಿಗೆ ಗಾಯ
ದೇಶ

ಹಳಿ ತಪ್ಪಿದ ಸೀಮಾಂಚಲ ಎಕ್ಸ್ ಪ್ರೆಸ್ ರೈಲು, 6 ಸಾವು, ಹಲವರಿಗೆ ಗಾಯ

ಬಿಹಾರದಲ್ಲಿ ಸೀಮಾಂಚಲ ಎಕ್ಸ್ ಪ್ರೆಸ್ ರೈಲು ಹಳಿ ತಪ್ಪಿದ ಪರಿಣಾಮ ರೈಲಿನಲ್ಲಿದ್ದ ಸುಮಾರು 6 ಮಂದಿ ಪ್ರಯಾಣಿಕರು ಧಾರುಣವಾಗಿ ಸಾವನ್ನಪ್ಪಿದ್ದು, ಹಲವರಿಗೆ ಗಂಭೀರ ಗಾಯಗಳಾಗಿವೆ ಎಂದು ತಿಳಿದುಬಂದಿದೆ.

ಸೀಮಾಂಚಲ ಎಕ್ಸ್ ಪ್ರೆಸ್ ದುರಂತ: ಸಹಾಯವಾಣಿ ತೆರೆದ ರೈಲ್ವೇ ಇಲಾಖೆ
ದೇಶ

ಸೀಮಾಂಚಲ ಎಕ್ಸ್ ಪ್ರೆಸ್ ದುರಂತ: ಸಹಾಯವಾಣಿ ತೆರೆದ ರೈಲ್ವೇ ಇಲಾಖೆ

ಬಿಹಾರದಲ್ಲಿ ಹಳಿ ತಪ್ಪಿದ ಸೀಮಾಂಚಲ ಎಕ್ಸ್ ಪ್ರೆಸ್ ರೈಲು ದುರಂತಕ್ಕೆ ಸಂಬಂಧಿಸಿದಂತೆ ಭಾರತೀಯ ರೈಲ್ವೇ ಇಲಾಖೆ ಪ್ರಯಾಣಿಕರ ಅನುಕೂಲಕ್ಕಾಗಿ ಸಹಾಯವಾಣಿಗಳನ್ನು ತೆರೆದಿದೆ.