Indian Railways

ಕೊರೋನಾ ಭೀತಿ ಹಿನ್ನೆಲೆ ರೈಲ್ವೆ ಟಿಕೆಟ್ ರದ್ದತಿಗೆ ಪೂರ್ತಿ ಹಣ ವಾಪಸ್: ಸರ್ಕಾರ
ಕೊರೋನಾ ವೈರಸ್ ಭೀತಿ ಹಿನ್ನೆಲೆ ರೈಲು ಪ್ರಯಾಣಿಕರು ಟಿಕೆಟ್ ರದ್ದು ಪಡಿಸಿದರೆ, ಯಾವುದೇ ಶುಲ್ಕ ವಿಧಿಸದೆ ಪ್ರತಿಷತ ನೂರಕ್ಕೆ ನೂರುರಷ್ಟು ಹಣವನ್ನು ಹಿಂದಿರುಗಿಸುವ ಬಗ್ಗೆ ಗುರುವಾರ ಸರ್ಕಾರ ಪ್ರಕಟಿಸಿದೆ.

ರೈಲು, ರೈಲ್ವೆ ಪ್ರದೇಶದಲ್ಲಿ 2 ವರ್ಷಕ್ಕೆ ವರದಿಯಾಗಿದ್ದು 160 ಅತ್ಯಾಚಾರ ಪ್ರಕರಣಗಳು!
ರೈಲ್ವೆ ಸುತ್ತಮುತ್ತಲ ಪ್ರದೇಶದಲ್ಲಿ 2017-19 ವರೆಗೆ 160 ಅತ್ಯಾಚಾರ ಪ್ರಕರಣಗಳು ವರದಿಯಾಗಿವೆ ಎಂದು ತಿಳಿದುಬಂದಿದೆ.

ವಿಮಾನದಲ್ಲಿರುವಂತೆ ರೈಲಿನಲ್ಲಿಯೂ ಅಶಿಸ್ತು ತೋರುವ ಪ್ರಯಾಣಿಕರ ನಿಷೇಧ! ನಿಯಮಾವಳಿ ಜಾರಿಗೆ ರೈಲ್ವೆ ಇಲಾಖೆ ಚಿಂತನೆ
ವಿಮಾನದಲ್ಲಿ ಅಶಿಸ್ತನ್ನು ತೋರುವ ಪ್ರಯಾಣಿಕರನ್ನು ನಿಷೇಧಿಸುವಂತೆಯೇ ಇನ್ನು ಮುಂದೆ ಅಂತಹಾ ಪ್ರಯಾಣಿಕರ ರೈಲು ಪ್ರಯಾಣವನ್ನೂ ನಿಷೇಧಿಸಲು ಭಾರತೀಯ ರೈಲ್ವೆ ಚಿಂತನೆ ನಡೆಸಿದೆ. ವಿಮಾನಯಾನ ಸಂಸ್ಥೆಗಳಿಂದ ನಿಷೇಧಕ್ಕೊಳಗಾದ ಪ್ರಯಾಣಿಕರನ್ನು ಕೆಲ ತಿಂಗಳ ಕಾಲ ರೈಲು ಪ್ರಯಾಣದಿಂದಲೂ ನಿಷೇಧಿಸಲು ಚಿಂತನ್ಹೆ ನಡೆದಿದೆ ಎಂದು ಎಂದು ರೈಲ್ವೆ ಸಚಿವಾಲಯದ ಅಧಿಕಾರಿಗಳು ಮಂಗಳವಾರ ತಿಳಿಸ

ರೈಲ್ವೆ ಸಮಸ್ಯೆ, ದೂರು, ದುಮ್ಮಾನಗಳಿಗೆ ಇನ್ನು ಒಂದೇ ಸಹಾಯವಾಣಿ
ರೈಲ್ವೆ ಪ್ರಯಾಣಿಕರು ಇಲಾಖೆಗೆ ಸಂಬಂಧಿಸಿದ ಯಾವುದೇ ಸಮಸ್ಯೆ ಅಥವಾ, ದುಮ್ಮಾನಗಳಿಗೆ ದೂರು ನೀಡಲು ರೈಲ್ವೇ ಸಹಾಯವಾಣಿಗೆ ಕರೆ ಮಾಡಲು ನಾನಾ ಸಂಖ್ಯೆಗಳಿಗಾಗಿ ಇನ್ನೂ ಹುಡುಕಾಡಬೇಕಿಲ್ಲ ಹಾಗೂ ತಡಕಾಡಬೇಕಿಲ್ಲ.

ಇನ್ಮುಂದೆ ರೈಲ್ವೆ ನಿಲ್ದಾಣದಿಂದ ನೇರ ಬಿಎಂಟಿಸಿ ಬಸ್
ಲಗೇಜ್ ಎತ್ತಿಕೊಂಡು ರೈಲ್ವೆ ನಿಲ್ದಾಣದಿಂದ ಬಸ್ ನಿಲ್ದಾಣಕ್ಕೆ ಬರುವ ತೊಂದರೆ ಇನ್ಮುಂದೆ ತಪ್ಪಲಿದೆ. ಇನ್ನು ಮುಂದೆ ರೈಲು ನಿಲ್ದಾಣದ ಅಂಚಿನವರೆಗೂ ಬಸ್ ಸಂಚರಿಸಲಿದೆ.

100 ಪ್ರಮುಖ ಮಾರ್ಗಗಳಲ್ಲಿ ವಿಶ್ವ ದರ್ಜೆಯ ಖಾಸಗಿ ರೈಲುಗಳ ಸಂಚಾರ
ದೆಹಲಿ-ಲಕ್ನೋ ಮಧ್ಯೆ ಓಡಾಡುತ್ತಿರುವ ತೇಜಸ್ ಎಕ್ಸ್ ಪ್ರೆಸ್ ಯಶಸ್ವಿಯಾದ ಹಿನ್ನಲೆಯಲ್ಲಿ ಉತ್ತೇಜನಗೊಂಡಿರುವ ರೈಲ್ವೆ ಇಲಾಖೆ 100 ಪ್ರಮುಖ ಮಾರ್ಗಗಳಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ವಿಶ್ವದರ್ಜೆಯ ರೈಲುಗಳನ್ನೂಒಡಿಸಲು ಮುಂದಾಗಿದೆ.

ಮೊದಲ ಖಾಸಗಿ ರೈಲು ತೇಜಸ್ ಎಕ್ಸ್ ಪ್ರೆಸ್ ನ ಮೊದಲ ತಿಂಗಳ ಲಾಭವೆಷ್ಟು ಗೊತ್ತೇ?
ದೇಶದ ಮೊದಲ ಖಾಸಗಿ ರೈಲು ಎಂಬ ಹೆಗ್ಗಳಿಕೆ ಹೊಂದಿರುವ ಐಆರ್ ಸಿಟಿಸಿಯ ತೇಜಸ್ ಎಕ್ಸ್ ಪ್ರೆಸ್ ನ ಮೊದಲ ತಿಂಗಳ ಲಾಭದ ಅಂಕಿ-ಅಂಶಗಳು ಪ್ರಕಟವಾಗಿವೆ.

ಟ್ರಾಫಿಕ್ ಕಿರಿಕಿರಿಗೆ ಬ್ರೇಕ್; ಬೆಂಗಳೂರು ಉಪನಗರ ರೈಲಿಗೆ ಕೇಂದ್ರದ ಹಸಿರು ನಿಶಾನೆ
ಬೆಂಗಳೂರಿನ ಮಹತ್ವಾಕಾಂಕ್ಷೆಯ ಉಪನಗರ ರೈಲು ಯೋಜನೆಗೆ ಕೊನೆಗೂ ಕೇಂದ್ರ ಸರ್ಕಾರದಿಂದ ಹಸಿರು ನಿಶಾನೆ ದೊರೆತಿದೆ.

ಹಬ್ಬದ ದಟ್ಟಣೆ ಕಡಿಮೆ ಮಾಡಲು ಭಾರತೀಯ ರೈಲ್ವೆಯಿಂದ 2,500 ಹೆಚ್ಚುವರಿ ಟ್ರಿಪ್
ದೀಪಾವಳಿ ಹಾಗೂ ಕ್ರಿಸ್ ಮಸ್ ಹಬ್ಬದ ಸಂಭ್ರಮದಲ್ಲಿ ಭಾಗಿಯಾಗಲು ತೆರಳುವ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಭಾರತೀಯ ರೈಲ್ವೆ ದೇಶಾದ್ಯಂತ 400 ವಿಶೇಷ ರೈಲುಗಳ ಮೂಲಕ...

