Indian Railway

ರೈಲು ಟಿಕೆಟ್ ಬುಕಿಂಗ್ ವ್ಯವಸ್ಥೆ ಅಸ್ಥಿರಗೊಳಿಸಿ ಟ್ರಾವೆಲ್ ಏಜೆಂಟ್ ಗಳಿಗೆ ನೆರವು: ಸಿಬಿಐ ಟೆಕ್ಕಿ ಬಂಧನ!
ಸಿಬಿಐ ನಲ್ಲಿ ಸಾಫ್ಟ್ ವೇರ್ ಪ್ರೋಗ್ರಾಮರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಟೆಕ್ಕಿ ರೈಲು ಟಿಕೆಟ್ ಬುಕಿಂಗ್ ವ್ಯವಸ್ಥೆಯನ್ನು ಅಸ್ಥಿರಗೊಳಿಸುವ ಅಕ್ರಮ ಸಾಫ್ಟ್ ವೇರ್ ಕಂಡುಕೊಂಡಿದ್ದ ಎಂದು ತಿಳಿದುಬಂದಿದೆ.

ಅಪಘಾತ-ತಡೆಗಟ್ಟುವಿಕೆ ವ್ಯವಸ್ಥೆ ನವೀಕರಣಕ್ಕೆ ರೇಲ್ವೆ 12,000 ಕೋಟಿ ರೂ. ಬಿಡುಗಡೆಗೆ ಅನುಮೋದನೆ
ಅಪಘಾತ-ತಡೆಗಟ್ಟುವಿಕೆ ವ್ಯವಸ್ಥೆ ನವೀಕರಣಕ್ಕೆ ಭಾರತೀಯ ರೇಲ್ವೆ 12 ಸಾವಿರ ಕೋಟಿ ರುಪಾಯಿ ಬಿಡುಗಡೆಗೆ ಅನುಮೋದನೆ ನೀಡಿದೆ...

ರೈಲ್ವೆ ಪೋರ್ಟಲ್ ಜೊತೆ ಆಧಾರ್ ಸಂಖ್ಯೆ ಜೋಡಿಸಿದರೆ ಟಿಕೆಟ್ ಬುಕ್ಕಿಂಗ್ ಸಂಖ್ಯೆ ಏರಿಕೆ
ಆಧಾರ್ ಸಂಖ್ಯೆ ಪರಿಶೀಲಿಸಿಕೊಂಡ ಪ್ರಯಾಣಿಕರು ಭಾರತೀಯ ರೈಲ್ವೆ ...

ರಾಜಧಾನಿ ಎಕ್ಸ್‌ಪ್ರೆಸ್ ರೈಲು ಟಿಕೆಟ್ ಖಚಿತವಾಗದಿದ್ದರೆ ಏರ್ ಇಂಡಿಯಾ ವಿಮಾನಯಾನ ಯೋಗ!
ಶೀಘ್ರದಲ್ಲೇ ಟಿಕೆಟ್ ಖಚಿತವಾಗದ ರಾಜಧಾನಿ ಎಕ್ಸ್‌ಪ್ರೆಸ್ ರೈಲು ಪ್ರಯಾಣಿಕರು ಏರ್ ಇಂಡಿಯಾ ವಿಮಾನದಲ್ಲಿ ಪ್ರಯಾಣಿಸುವ ಅವಕಾಶ ಪಡೆಯಲಿದ್ದಾರೆ..

ಮುಂದಿನ ತಿಂಗಳಿಂದ 500 ಕಿಮೀ. ದೂರ ಸಂಚರಿಸುವ ರೈಲುಗಳ ಪ್ರಯಾಣದ ಅವಧಿ ಕಡಿತ!
ಮುಂದಿನ ತಿಂಗಳಿಂದ 500 ಕಿ.ಮೀ.ಗಿಂತ ಹೆಚ್ಚು ದೂರ ಸಂಚರಿಸುವ ರೈಲುಗಳ ಪ್ರಯಾಣದ ಅವಧಿಯನ್ನು ಸ್ವಲ್ಪ ಕಡಿಮೆ ಮಾಡಲು....

ರೈಲುಗಳಲ್ಲಿ ಜೀವರಕ್ಷಕ ಅನಿಲ, ಆಮ್ಲಜನಕ ಸಿಲಿಂಡರ್ ಕಡ್ಡಾಯಗೊಳಿಸಿ ಸುಪ್ರಿಂ ಕೋರ್ಟ್ ಆದೇಶ
ರೈಲುಗಳಲ್ಲಿ ಆಮ್ಲಜನಕ ಸಿಲಿಂಡರ್ ಕಡ್ಡಾಯವಾಗಿ ಇರಬೇಕು. ರೈಲು ಪ್ರಯಾಣದ ವೇಳೆ ಯಾರಿಗೇ ಆಗಲಿ ಉಸಿರಾಟದ ಸಮಸ್ಯೆ ಕಂಡು ಬಂದರೆ ಅವರಿಗೆ ತಕ್ಷಣ ಆಮ್ಲಜನಕ ಪೂರೈಕೆ ಆಗಬೇಕು........

ವಿಐಪಿ ಸಂಸ್ಕೃತಿ ಇತಿಶ್ರೀ ಹೇಳಿದ ಭಾರತೀಯ ರೈಲ್ವೆ ಸಚಿವಾಲಯ
ಭಾರತೀಯ ರೈಲ್ವೆಯಲ್ಲಿ ಇಲ್ಲಿಯವರೆಗೆ ಮೇಲಾಧಿಕಾರಿಗಳಿಗೆ ನೀಡಲಾಗುತ್ತಿದ್ದ ವಿಐಪಿ ಸಂಸ್ಕೃತಿ ...

ರೈಲ್ವೆಯಲ್ಲಿ ಸಮಸ್ಯೆಗಳು ಹೊಸದಲ್ಲ, ಯುಪಿಎಯಿಂದ 2014ರಲ್ಲಿ ಎನ್ ಡಿಎಗೆ ಬಳುವಳಿಯಾಗಿ ಬಂತು:ಪಿಯೂಷ್ ಗೋಯಲ್
ರೈಲ್ವೆ ಇಲಾಖೆಯಲ್ಲಿನ ಸಮಸ್ಯೆಗಳು ಹೊಸದಲ್ಲ, ಹಿಂದಿನ ಯುಪಿಎ ಸರ್ಕಾರ ಅದನ್ನು 2014ರಲ್ಲಿ ಎನ್ ಡಿಎ ಮೈತ್ರಿ ...

ಮುಂಬೈ ರೈಲ್ವೇ ಮೇಲ್ಸೇತುವೆ ದುರಂತ ಹಿನ್ಲಲೆ ದಸರಾ ಆಚರಣೆ ಮಾಡದಿರಲು ರೈಲ್ವೇ ಇಲಾಖೆ ನಿರ್ಧಾರ
ಮುಂಬೈ ಎಲ್ಫಿನ್'ಸ್ಟೋನ್ ರೈಲ್ವೇ ನಿಲ್ದಾಣದಲ್ಲಿ ಕಾಲ್ತುಳಿತ ದುರಂತ ಸಂಭವಿಸಿದ ಹಿನ್ನಲೆಯಲ್ಲಿ ಈ ಬಾರಿ ರೈಲ್ವೇ ಸಿಬ್ಬಂದ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ ನಲ್ಲಿ ದಸರಾ ಆಚರಣೆ ಮಾಡದಿರಲು ನಿರ್ಧರಿಸಿದ್ದಾರೆ...

