Indian Premier League

'IPL ಲಘುವಾಗಿ ಪರಿಗಣಿಸುವ ವಿದೇಶಿ ಆಟಗಾರರನ್ನು ಕೈಬಿಡಿ': ಫ್ರಾಂಚೈಸಿ ಮಾಲೀಕರಿಗೆ ಸುನೀಲ್ ಗವಾಸ್ಕರ್
ಫಿಟ್ನೆಸ್ ಸಮಸ್ಯೆಯಿಂದಾಗಿ ಜಾಶ್ ಹೇಜಲ್‌ವುಡ್, ಮಿಚೆಲ್ ಸ್ಟಾರ್ಕ್ ಮತ್ತು ಪ್ಯಾಟ್ ಕಮ್ಮಿನ್ಸ್‌ರಂತಹ ವಿದೇಶಿ ತಾರೆಗಳು ಪಂದ್ಯಾವಳಿಗೆ ತಡವಾಗಿ ಸೇರುವ ನಿರೀಕ್ಷೆಯಿದೆ.
ಅಡೆತಡೆಗಳು ದೂರ, ಸರ್ಕಾರ ಗ್ರೀನ್ ಸಿಗ್ನಲ್: RCB Unboxing ಕಾರ್ಯಕ್ರಮ ಸೇರಿ ಚಿನ್ನಸ್ವಾಮಿಯಲ್ಲೇ ನಡೆಯಲಿವೆ IPL ಪಂದ್ಯಗಳು!
ಗೃಹ ಸಚಿವ ಪರಮೇಶ್ವರ ಅವರ ಅಧ್ಯಕ್ಷತೆಯಲ್ಲಿ ತಜ್ಞರ ಸಮಿತಿ ಮತ್ತು ಕೆಎಸ್‌ಸಿಎ, ಆರ್‌ಸಿಬಿ ಮತ್ತು ಅವರ ಈವೆಂಟ್ ಮ್ಯಾನೇಜ್‌ಮೆಂಟ್ ಸಂಸ್ಥೆ ಡಿಎನ್‌ಎ ಪ್ರತಿನಿಧಿಗಳೊಂದಿಗೆ ನಡೆದ ಸಭೆಯ ನಂತರ ಔಪಚಾರಿಕ ಅನುಮೋದನೆ ದೊರೆತಿದೆ.

IPL 2026: ಪಂದ್ಯಾವಳಿಗೂ ಮುನ್ನ ಎಲ್ಲ 10 ಫ್ರಾಂಚೈಸಿಗಳಿಗೆ BCCI ಕಟ್ಟುನಿಟ್ಟಿನ ಸೂಚನೆ!
ಒಂದು ತಂಡವು ದೀಪಗಳ ಅಡಿಯಲ್ಲಿ ಅಭ್ಯಾಸ ಪಂದ್ಯವನ್ನು ಆಡುವ ಉದ್ದೇಶವನ್ನು ಹೊಂದಿದ್ದರೆ, ಪಂದ್ಯದ ಅವಧಿಯು ಮೂರೂವರೆ ಗಂಟೆಗಳನ್ನು ಮೀರಬಾರದು.
ಪಾಕ್ ಆಟಗಾರರಿಗೆ ಮತ್ತೊಂದು ಸಂಕಷ್ಟ; 'ದಿ ಹಂಡ್ರೆಡ್' ಹರಾಜಿನಲ್ಲಿ ಖರೀದಿಸಲು ಕೆಲ ಫ್ರಾಂಚೈಸಿಗಳ ಹಿಂದೇಟು!
ಇಸಿಬಿಯ ಹಿರಿಯ ಅಧಿಕಾರಿಯೊಬ್ಬರು ಪಾಕಿಸ್ತಾನ ಆಟಗಾರರ ಮೇಲಿನ ಆಸಕ್ತಿಯು ಐಪಿಎಲ್ ಮಾಲೀಕರೊಂದಿಗೆ ಸಂಬಂಧ ಹೊಂದಿರದ ತಂಡಗಳಿಗೆ ಮಾತ್ರ ಸೀಮಿತವಾಗಿರುತ್ತದೆ ಎಂದು ಸೂಚಿಸಿದ್ದಾರೆ.
'ತಾಯಿ ಆಭರಣ ಮಾರಿದರು, ತಂದೆ ಹಸಿವಿನಿಂದ ಮಲಗಿದರು': ₹14.20 ಕೋಟಿಗೆ CSK ಪಾಲಾದ ಕಾರ್ತಿಕ್ ಶರ್ಮಾ ಯಾರು?
ಸಾಧಾರಣ ಜೀವನ ನಡೆಸುವ ಕಾರ್ತಿಕ್ ಅವರ ತಂದೆ ಮನೋಜ್ ಶರ್ಮಾ, ತಮ್ಮ ಮಗನ ಯಶಸ್ಸಿನ ಹಿಂದಿನ ಕಷ್ಟಗಳನ್ನು ನೆನಪಿಸಿಕೊಂಡರು.

ದಾಖಲೆಯ ₹25.20 ಕೋಟಿಗೆ ಕ್ಯಾಮರೂನ್ ಗ್ರೀನ್ KKR ಪಾಲು; ಬಿಕರಿಯಾಗದ ಪೃಥ್ವಿ ಶಾ, ಸರ್ಫರಾಜ್ ಖಾನ್!
ಗ್ರೀನ್ ತಮ್ಮ ದೇಶದವರೇ ಆದ ಮಿಚೆಲ್ ಸ್ಟಾರ್ಕ್ (₹24.75 ಕೋಟಿ) ಅವರನ್ನು ಹಿಂದಿಕ್ಕಿ ಐಪಿಎಲ್ ಹರಾಜಿನಲ್ಲಿ ಅತ್ಯಂತ ದುಬಾರಿ ವಿದೇಶಿ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
IPL 2026 ಪಂದ್ಯಾವಳಿ ದಿನಾಂಕ ಘೋಷಣೆ; ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಉದ್ಘಾಟನಾ ಪಂದ್ಯ?
ನಿಯಮಗಳ ಪ್ರಕಾರ, ರಾಯಲ್ ಚಾಲೆಂಜರ್ಸ್ ಬೆಂಗಳೂರು ಐಪಿಎಲ್ 2025ರ ಪ್ರಶಸ್ತಿಯನ್ನು ಗೆದ್ದಿರುವುದರಿಂದ, ಎಂ ಚಿನ್ನಸ್ವಾಮಿ ಕ್ರೀಡಾಂಗಣವು ಟೂರ್ನಮೆಂಟ್‌ನ ಉದ್ಘಾಟನಾ ಪಂದ್ಯವನ್ನು ಆಯೋಜಿಸಬೇಕು.

IPL 2026: ಈ ಬಾರಿಯೂ ಅಬು ಧಾಬಿಯಲ್ಲೇ ಹರಾಜು ಪ್ರಕ್ರಿಯೆ; ದಿನಾಂಕ ಘೋಷಿಸಿದ ಬಿಸಿಸಿಐ!
ಮುಂದಿನ ತಿಂಗಳ ಮಿನಿ ಹರಾಜಿನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ತೀವ್ರ ಬಿಡ್ಡಿಂಗ್ ಯುದ್ಧವನ್ನು ಪ್ರಾರಂಭಿಸುವ ನಿರೀಕ್ಷೆಯಿದೆ.

IPL ನಿಂದಾಗಿ ದೇಶೀಯ ಕ್ರಿಕೆಟ್ ಮಹತ್ವ ಕಳೆದುಕೊಂಡಿದೆ: ಕಹಿ ಸತ್ಯ ಬಹಿರಂಗಪಡಿಸಿದ RCB ಮಾಜಿ ಆಟಗಾರ
ಒಂದು ಕಾಲದಲ್ಲಿ ಭಾರತದ ವೇಗದ ಬೌಲರ್ ಎಂದು ಪರಿಗಣಿಸಲ್ಪಟ್ಟಿದ್ದ ಸೈನಿ, ಕೊನೆಯ ಬಾರಿಗೆ ರಾಷ್ಟ್ರೀಯ ತಂಡದಲ್ಲಿ 2021 ರಲ್ಲಿ ಕಾಣಿಸಿಕೊಂಡರು.

