Indian Premier League

ಬಿಸಿಲು, ಆಯಾಸ: ಮಾರ್ಚ್-ಮೇ ಬದಲಿಗೆ ಸೆಪ್ಟೆಂಬರ್-ಅಕ್ಟೋಬರ್ ಅವಧಿಯಲ್ಲಿ ಐಪಿಎಲ್ ನಡೆಸುವ ಬಗ್ಗೆ BCCI ಚಿಂತನೆ!
ಕ್ರಿಕೆಟ್

ಬಿಸಿಲು, ಆಯಾಸ: ಮಾರ್ಚ್-ಮೇ ಬದಲಿಗೆ ಸೆಪ್ಟೆಂಬರ್-ಅಕ್ಟೋಬರ್ ಅವಧಿಯಲ್ಲಿ ಐಪಿಎಲ್ ನಡೆಸುವ ಬಗ್ಗೆ BCCI ಚಿಂತನೆ!

ಇಂಡಿಯನ್ ಪ್ರೀಮಿಯರ್ ಲೀಗ್ ಸದ್ಯ ಒಂದೆರಡು ತಿಂಗಳಲ್ಲಿ 10 ತಂಡಗಳ ನಡುವೆ 74 ಪಂದ್ಯಗಳು ನಡೆಯುತ್ತವೆ. ಲೀಗ್ ತುಂಬಾ ಶ್ರೀಮಂತ ಮತ್ತು ಜನಪ್ರಿಯವಾಗಿರುವುದರಿಂದ ವಿವಿಧ ಕ್ರಿಕೆಟ್ ಮಂಡಳಿಗಳ ಅನೇಕ ಅಂತರರಾಷ್ಟ್ರೀಯ ಆಟಗಾರರು ಭಾಗವಹಿಸುತ್ತಾರೆ.

IPL 2026: RCB ಹಿಂದಿಕ್ಕಿದ CSK; ಅತಿಹೆಚ್ಚು ವೀಕ್ಷಿಸಲ್ಪಟ್ಟ, ಚರ್ಚಿಸಲ್ಪಟ್ಟ ತಂಡವಾಗಿ ಹೊರಹೊಮ್ಮಿದ ಚೆನ್ನೈ ಸೂಪರ್ ಕಿಂಗ್ಸ್!
ಕ್ರಿಕೆಟ್

IPL 2026: RCB ಹಿಂದಿಕ್ಕಿದ CSK; ಅತಿಹೆಚ್ಚು ವೀಕ್ಷಿಸಲ್ಪಟ್ಟ, ಚರ್ಚಿಸಲ್ಪಟ್ಟ ತಂಡವಾಗಿ ಹೊರಹೊಮ್ಮಿದ ಚೆನ್ನೈ ಸೂಪರ್ ಕಿಂಗ್ಸ್!

ಅಪಾರ ಅಭಿಮಾನಿಗಳನ್ನು ಹೊಂದಿರುವ ಆರ್‌ಸಿಬಿ, ಐಪಿಎಲ್ 2026ರಲ್ಲಿ ಇಲ್ಲಿಯವರೆಗೆ ಶ್ಲಾಘನೀಯ ಪ್ರದರ್ಶನ ನೀಡಿದರೂ, ಈ ಎರಡೂ ವಿಷಯಗಳಲ್ಲಿ ಹಿಂದುಳಿದಿದೆ.

ಐಪಿಎಲ್‌ನಲ್ಲಿ 'ಗರ್ಲ್‌ಫ್ರೆಂಡ್ ಸಂಸ್ಕೃತಿ'ಗೆ ಬ್ರೇಕ್; ತಂಡದ ಬಸ್‌ಗಳಲ್ಲಿ ಪ್ರೇಯಸಿಯರೊಂದಿಗೆ ಆಟಗಾರರ ಪ್ರಯಾಣ; BCCI ಬಿಗಿ ನಿಲುವು ಸಾಧ್ಯತೆ
ಕ್ರಿಕೆಟ್

ಐಪಿಎಲ್‌ನಲ್ಲಿ 'ಗರ್ಲ್‌ಫ್ರೆಂಡ್ ಸಂಸ್ಕೃತಿ'ಗೆ ಬ್ರೇಕ್; ತಂಡದ ಬಸ್‌ಗಳಲ್ಲಿ ಪ್ರೇಯಸಿಯರೊಂದಿಗೆ ಆಟಗಾರರ ಪ್ರಯಾಣ; BCCI ಬಿಗಿ ನಿಲುವು ಸಾಧ್ಯತೆ

ಇವರಲ್ಲಿ ಹಲವರು ಪ್ರಸಿದ್ಧ ಸಾಮಾಜಿಕ ಮಾಧ್ಯಮ ಪ್ರಭಾವಿಗಳಾಗಿರುವುದರಿಂದ, ಸೂಕ್ಷ್ಮ ಮಾಹಿತಿಯು ಆಕಸ್ಮಿಕವಾಗಿ ಸೋರಿಕೆಯಾಗಬಹುದು ಮತ್ತು ಕ್ರೀಡೆಯ ಸಮಗ್ರತೆಗೆ ಅಪಾಯವನ್ನುಂಟುಮಾಡಬಹುದು ಎಂದು ಮಂಡಳಿಯು ಚಿಂತಿತವಾಗಿದೆ.

ಗುರುಗ್ರಾಮದಲ್ಲಿ ವಿಸ್ಕಿ ಪ್ರಚಾರ ಮಾಡಿದ ಐಪಿಎಲ್ ಕಮೆಂಟೇಟರ್ ಕೆವಿನ್ ಪೀಟರ್ಸನ್; ವಿಡಿಯೋ ವೈರಲ್
ಕ್ರಿಕೆಟ್

ಗುರುಗ್ರಾಮದಲ್ಲಿ ವಿಸ್ಕಿ ಪ್ರಚಾರ ಮಾಡಿದ ಐಪಿಎಲ್ ಕಮೆಂಟೇಟರ್ ಕೆವಿನ್ ಪೀಟರ್ಸನ್; ವಿಡಿಯೋ ವೈರಲ್

ಭಾರತದಲ್ಲಿ ಡ್ರಾಮ್ ಬೆಲ್ ವಿಸ್ಕಿಯ ಯಶಸ್ಸಿಗೆ ಅದರ ಗುಣಮಟ್ಟ ಮತ್ತು ಅದರ ಹಿಂದಿನ ತಂಡದ ಕಠಿಣ ಪರಿಶ್ರಮ ಕಾರಣ ಎಂದು ಕೆವಿನ್ ಪೀಟರ್ಸನ್ ಹೇಳುತ್ತಾರೆ.

ಐಪಿಎಲ್‌ಗಾಗಿ ಪಿಎಸ್‌ಎಲ್ ತೊರೆದಿದ್ದಕ್ಕೆ ವಿಷಾದಿಸುತ್ತೀರಾ ಎಂದು ಕೇಳಿದ ಪ್ರಶ್ನೆಗೆ ಕುಸಾಲ್ ಮೆಂಡಿಸ್ ಮೌನವೇ ಉತ್ತರ!
ಕ್ರಿಕೆಟ್

ಐಪಿಎಲ್‌ಗಾಗಿ ಪಿಎಸ್‌ಎಲ್ ತೊರೆದಿದ್ದಕ್ಕೆ ವಿಷಾದಿಸುತ್ತೀರಾ ಎಂದು ಕೇಳಿದ ಪ್ರಶ್ನೆಗೆ ಕುಸಾಲ್ ಮೆಂಡಿಸ್ ಮೌನವೇ ಉತ್ತರ!

ಕಳೆದ ಬಾರಿ ಝಲ್ಮಿ ಜೊತೆ ಸಹಿ ಮಾಡಿದ್ದ ಕುಸಾಲ್, ಕ್ವೆಟ್ಟಾ ಗ್ಲಾಡಿಯೇಟರ್ಸ್‌ ಪರ 8 ಪಂದ್ಯಗಳನ್ನು ಆಡಿದರು. ನಂತರ ಭದ್ರತಾ ಕಾರಣಗಳನ್ನು ನೀಡಿ ಪಂದ್ಯಾವಳಿಯನ್ನು ಮಧ್ಯದಲ್ಲಿಯೇ ತೊರೆದರು.

RCBಗೆ ರಿಟರ್ನ್ ಆಗಿದ್ದು ನನ್ನ ವೃತ್ತಿಜೀವನದ 'ಟರ್ನಿಂಗ್ ಪಾಯಿಂಟ್': ಕನ್ನಡಿಗ ದೇವದತ್ ಪಡಿಕ್ಕಲ್
ಕ್ರಿಕೆಟ್

RCBಗೆ ರಿಟರ್ನ್ ಆಗಿದ್ದು ನನ್ನ ವೃತ್ತಿಜೀವನದ 'ಟರ್ನಿಂಗ್ ಪಾಯಿಂಟ್': ಕನ್ನಡಿಗ ದೇವದತ್ ಪಡಿಕ್ಕಲ್

2020ರ ಐಪಿಎಲ್ ಆವೃತ್ತಿಯಲ್ಲಿ ಆರ್‌ಸಿಬಿ ಜೊತೆ ಪಡಿಕ್ಕಲ್ ತಮ್ಮ ಚೊಚ್ಚಲ ಪ್ರದರ್ಶನ ನೀಡಿ, 473 ರನ್ ಗಳಿಸಿ ಉದಯೋನ್ಮುಖ ಆಟಗಾರ ಪ್ರಶಸ್ತಿಯನ್ನು ಗೆದ್ದರು.

'IPLನಿಂದಾಗಿ ನನ್ನ ವೃತ್ತಿಜೀವನವೇ ಹಾಳಾಗಿ ಹೋಯಿತು': ಇಂಗ್ಲೆಂಡ್‌ನ ಮಾಜಿ ನಾಯಕ ಕೆವಿನ್ ಪೀಟರ್ಸನ್ ಸ್ಫೋಟಕ ಹೇಳಿಕೆ!
ಕ್ರಿಕೆಟ್

'IPLನಿಂದಾಗಿ ನನ್ನ ವೃತ್ತಿಜೀವನವೇ ಹಾಳಾಗಿ ಹೋಯಿತು': ಇಂಗ್ಲೆಂಡ್‌ನ ಮಾಜಿ ನಾಯಕ ಕೆವಿನ್ ಪೀಟರ್ಸನ್ ಸ್ಫೋಟಕ ಹೇಳಿಕೆ!

2008ರಲ್ಲಿ ನಡೆದ ಪಂದ್ಯಾವಳಿಯ ಉದ್ಘಾಟನಾ ಆವೃತ್ತಿಯಲ್ಲಿ ಭಾಗವಹಿಸಲು ECB ಕೇಂದ್ರ ಒಪ್ಪಂದದ ಆಟಗಾರರನ್ನು ನಿಷೇಧಿಸಿತು; ಆ ವರ್ಷ ಆಡಿದ ಏಕೈಕ ಇಂಗ್ಲಿಷ್ ಆಟಗಾರ ಡಿಮಿಟ್ರಿ ಮಸ್ಕರೇನ್ಹಸ್.

IPL 2026: ಕೊನೇ ಕ್ಷಣದಲ್ಲಿ ನಿಯಮಗಳ ಬದಲಾವಣೆ ಮಾಡಿದ BCCI; ನವೀಕರಿಸಿದ ಮಾರ್ಗಸೂಚಿ ಇಲ್ಲಿದೆ...
ಕ್ರಿಕೆಟ್

IPL 2026: ಕೊನೇ ಕ್ಷಣದಲ್ಲಿ ನಿಯಮಗಳ ಬದಲಾವಣೆ ಮಾಡಿದ BCCI; ನವೀಕರಿಸಿದ ಮಾರ್ಗಸೂಚಿ ಇಲ್ಲಿದೆ...

ತಂಡಗಳು ತಮ್ಮ ಎದುರಾಳಿಗಳಿಗೆ ನಿಯೋಜಿಸಲಾದ ಅಭ್ಯಾಸ ಪ್ರದೇಶಗಳನ್ನು ಬಳಸುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಎದುರಾಳಿ ತಂಡವು ಇಲ್ಲದಿದ್ದರೂ ಸಹ ಅದನ್ನು ಬಳಸುವಂತಿಲ್ಲ.

IPL 2026: ತುಮಕೂರು, ಮೈಸೂರು ಸೇರಿ ದೇಶದ 15 ನಗರಗಳಲ್ಲಿ ಫ್ಯಾನ್ ಪಾರ್ಕ್‌ ಸ್ಥಾಪನೆ; ವೇಳಾಪಟ್ಟಿ ಪ್ರಕಟಿಸಿದ ಬಿಸಿಸಿಐ
ಕ್ರಿಕೆಟ್

IPL 2026: ತುಮಕೂರು, ಮೈಸೂರು ಸೇರಿ ದೇಶದ 15 ನಗರಗಳಲ್ಲಿ ಫ್ಯಾನ್ ಪಾರ್ಕ್‌ ಸ್ಥಾಪನೆ; ವೇಳಾಪಟ್ಟಿ ಪ್ರಕಟಿಸಿದ ಬಿಸಿಸಿಐ

2015ರಲ್ಲಿ ಪ್ರಾರಂಭವಾದಾಗಿನಿಂದ, ಐಪಿಎಲ್ ಫ್ಯಾನ್ ಪಾರ್ಕ್ ಉಪಕ್ರಮವು ಲೀಗ್‌ನ ವ್ಯಾಪ್ತಿಯನ್ನು ವಿಸ್ತರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ.