Indian Army

ನೂತನ ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಅಧಿಕಾರ ಸ್ವೀಕಾರ; ಶತ್ರುಗಳಿಗೆ ಕಠಿಣ ಎಚ್ಚರಿಕೆ!
ವೆಬ್ ಸ್ಟೋರೀಸ್

ನೂತನ ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಅಧಿಕಾರ ಸ್ವೀಕಾರ; ಶತ್ರುಗಳಿಗೆ ಕಠಿಣ ಎಚ್ಚರಿಕೆ!

ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದಕ ದಾಳಿ: ಪಂಜಾಬಿ ವಲಸೆ ಕಾರ್ಮಿಕನಿಗೆ ಗುಂಡಿಕ್ಕಿ ಹತ್ಯೆ
ದೇಶ

ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದಕ ದಾಳಿ: ಪಂಜಾಬಿ ವಲಸೆ ಕಾರ್ಮಿಕನಿಗೆ ಗುಂಡಿಕ್ಕಿ ಹತ್ಯೆ

ಹಬ್ಬಾ ಕಡಲ್ ಪ್ರದೇಶದಲ್ಲಿ ಇಂದು ಭಯೋತ್ಪಾದಕರು ಪಂಜಾಬ್‌ನ ಕಾರ್ಮಿಕನನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದು ಮತ್ತೊಬ್ಬನಿಗೆ ಗಾಯಗಳಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹೌತಿ ಬಂಡುಕೋರರ ದಾಳಿ?: 22 ಭಾರತೀಯರಿದ್ದ ವ್ಯಾಪಾರಿ ಹಡಗಿಗೆ ಬಡಿದ ಕ್ಷಿಪಣಿ, ನೌಕಾಪಡೆ ದೌಡು
ದೇಶ

ಹೌತಿ ಬಂಡುಕೋರರ ದಾಳಿ?: 22 ಭಾರತೀಯರಿದ್ದ ವ್ಯಾಪಾರಿ ಹಡಗಿಗೆ ಬಡಿದ ಕ್ಷಿಪಣಿ, ನೌಕಾಪಡೆ ದೌಡು

22 ಭಾರತೀಯರಿದ್ದ ಮತ್ತೊಂದು ಭಾರತೀಯ ವ್ಯಾಪಾರಿ ಹಡಗಿನ ಮೇಳೆ ದಾಳಿಯಾಗಿದ್ದು, ವಿಚಾರ ತಿಳಿದ ಕೂಡಲೇ ಭಾರತೀಯ ನೌಕಾಪಡೆ ರಕ್ಷಣೆಗೆ ದೌಡಾಯಿಸಿದೆ.

ಭಾರತೀಯ ಸೇನೆಯ ಮೊದಲ ಮಹಿಳಾ ಸುಬೇದಾರ್ ಆಗಿ ಪ್ರೀತಿ ರಜಕ್ ನೇಮಕ
ದೇಶ

ಭಾರತೀಯ ಸೇನೆಯ ಮೊದಲ ಮಹಿಳಾ ಸುಬೇದಾರ್ ಆಗಿ ಪ್ರೀತಿ ರಜಕ್ ನೇಮಕ

ಭಾರತೀಯ ಸೇನೆಯ ಮೊದಲ ಮಹಿಳಾ ಸಬೇದಾರ್ ಆಗಿ ಚಾಂಪಿಯನ್ ಟ್ರ್ಯಾಪ್ ಶೂಟರ್ ಆಗಿರುವ ಪ್ರೀತಿ ರಜಕ್ ಅವರು ನೇಮಕ ಗೊಂಡಿದ್ದಾರೆ.

ಗಲ್ವಾನ್ ಸಂಘರ್ಷದ ಬಳಿಕ ಎರಡು ಬಾರಿ ಭಾರತೀಯ ಪೋಸ್ಟ್ ಗಳ ಆಕ್ರಮಿಸಿಕೊಂಡಿದ್ದ ಚೀನಾ: ವರದಿ
ದೇಶ

ಗಲ್ವಾನ್ ಸಂಘರ್ಷದ ಬಳಿಕ ಎರಡು ಬಾರಿ ಭಾರತೀಯ ಪೋಸ್ಟ್ ಗಳ ಆಕ್ರಮಿಸಿಕೊಂಡಿದ್ದ ಚೀನಾ: ವರದಿ

ಗಲ್ವಾನ್ ಸಂಘರ್ಷದ ಬಳಿಕ ಚೀನಾ ಮತ್ತೆ 2 ಬಾರಿ ಗಡಿಯಲ್ಲಿ ಭಾರತದ ಪೋಸ್ಟ್ ಗಳನ್ನು ಆಕ್ರಮಿಸಿಕೊಂಡಿತ್ತು ಎಂಬ ವರದಿ ಇದೀಗ ವ್ಯಾಪಕ ಚರ್ಚೆಗೆ ಕಾರಣವಾಗಿದೆ.

Army Day: ನಮ್ಮ ಸೈನಿಕರು ಶಕ್ತಿ, ಸ್ಥಿರತೆಯ ಆಧಾರ ಸ್ತಂಭಗಳಾಗಿದ್ದಾರೆ; ಪ್ರಧಾನಿ ನರೇಂದ್ರ ಮೋದಿ
ದೇಶ

Army Day: ನಮ್ಮ ಸೈನಿಕರು ಶಕ್ತಿ, ಸ್ಥಿರತೆಯ ಆಧಾರ ಸ್ತಂಭಗಳಾಗಿದ್ದಾರೆ; ಪ್ರಧಾನಿ ನರೇಂದ್ರ ಮೋದಿ

ಇಂದು ದೇಶದಾದ್ಯಂತ ಸೇನಾ ದಿನವನ್ನು ಆಚರಿಸಲಾಗುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು, ಸೈನಿಕರ ಅಚಲ ಬದ್ಧತೆ ಮತ್ತು ತ್ಯಾಗವನ್ನು ಶ್ಲಾಘಿಸಿದರು. ದೇಶದ ಸೇನಾ ಸಿಬ್ಬಂದಿ ಶಕ್ತಿ ಮತ್ತು ಸ್ಥರತೆಯ ಆಧಾರ ಸ್ತಂಭಗಳು ಎಂದು ಹೇಳಿದರು.

48 ಗಂಟೆಗಳಲ್ಲೇ ಸೊಮಾಲಿಯಾ ಕಡಲ್ಗಳ್ಳರ ಮಟ್ಟ ಹಾಕಿದ ಭಾರತೀಯ ನೌಕಾ ಪಡೆ! ಹೈಜಾಕ್ ಆಗಿದ್ದ ಹಡಗಿನ ರಕ್ಷಣೆ, ಸಿಬ್ಬಂದಿ ಸುರಕ್ಷಿತ
ವಿದೇಶ

48 ಗಂಟೆಗಳಲ್ಲೇ ಸೊಮಾಲಿಯಾ ಕಡಲ್ಗಳ್ಳರ ಮಟ್ಟ ಹಾಕಿದ ಭಾರತೀಯ ನೌಕಾ ಪಡೆ! ಹೈಜಾಕ್ ಆಗಿದ್ದ ಹಡಗಿನ ರಕ್ಷಣೆ, ಸಿಬ್ಬಂದಿ ಸುರಕ್ಷಿತ

ಸೊಮಾಲಿಯಾ ಕಡಲ್ಗಳ್ಳರಿಂದ ಹೈಜಾಕ್ ಆಗಿದ್ದ ಹಡಗನ್ನು ಭಾರತೀಯ ನೌಕಾಪಡೆ ತುರ್ತು ಕಾರ್ಯಾಚರಣೆ ನಡೆಸಿ ರಕ್ಷಣೆ ಮಾಡಿದ್ದು, ಹಡಗಿನಲ್ಲಿದ್ದ ಎಲ್ಲ ಸಿಬ್ಬಂದಿಗಳು ಸುರಕ್ಷಿತವಾಗಿದ್ದಾರೆ ಎಂದು ತಿಳಿದುಬಂದಿದೆ.

ಸೊಮಾಲಿಯಾ ಕಡಲ್ಗಳ್ಳರ ಮಟ್ಟ ಹಾಕಿದ ಭಾರತೀಯ ನೌಕಾ ಪಡೆ
ಸುದ್ದಿ

ಸೊಮಾಲಿಯಾ ಕಡಲ್ಗಳ್ಳರ ಮಟ್ಟ ಹಾಕಿದ ಭಾರತೀಯ ನೌಕಾ ಪಡೆ

ಕಡಲ್ಗಳ್ಳರಿಂದ ಹೈಜಾಕ್ ಆಗಿದ್ದ ಹಡಗನ್ನು ಭಾರತೀಯ ನೌಕಾಪಡೆ ತುರ್ತು ಕಾರ್ಯಾಚರಣೆ ನಡೆಸಿ ರಕ್ಷಣೆ ಮಾಡಿದ್ದು, ನೌಕಾ ಪಡೆಯ ಎಲೈಟ್ ಮರೀನ್ ಕಮಾಂಡೋಗಳು ಹೈಜಾಕ್ ಅಗಿದ್ದ ಹಡಗನ್ನು ಕಡಲ್ಗಳ್ಳರಿಂದ ಮುಕ್ತಗೊಳಿಸಿದ್ದಾರೆ. 

ಕಾಶ್ಮೀರಿ ನಾಗರೀಕರ ಸಾವು: 'ಇಂತಹ ಘಟನೆ ಮರುಕಳಿಸದಂತೆ ನೋಡಿಕೊಳ್ಳಿ'; ಸೇನೆಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಕಿವಿಮಾತು
ದೇಶ

ಕಾಶ್ಮೀರಿ ನಾಗರೀಕರ ಸಾವು: 'ಇಂತಹ ಘಟನೆ ಮರುಕಳಿಸದಂತೆ ನೋಡಿಕೊಳ್ಳಿ'; ಸೇನೆಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಕಿವಿಮಾತು

ಜಮ್ಮು ಮತ್ತು ಕಾಶ್ಮೀರದಲ್ಲಿ ಮೂವರು ನಾಗರಿಕರ ಅನುಮಾನಾಸ್ಪದ ಸಾವುಗಳ ಹಿನ್ನೆಲೆಯಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಭಾರತೀಯ ಸೇನೆಗೆ ದೇಶವನ್ನು ಮಾತ್ರವಲ್ಲದೆ ದೇಶವಾಸಿಗಳ ಹೃದಯವನ್ನೂ ಗೆಲ್ಲಬೇಕು ಎಂದು ಹೇಳಿದ್ದಾರೆ. ಇನ್ನಾದರೂ ಜಾಗೃತರಾಗಬೇಕು ಎಂದು ಹೇಳಿದ್ದಾರೆ.