Indian Army

Watch | Operation Sindoor: ಒಂಬತ್ತು ಸ್ಥಳ ಭಾರತ ಸೇನೆಗೆ ಟಾರ್ಗೆಟ್; ಮಹಿಳಾ ಸೇನಾಧಿಕಾರಿಗಳಿಂದ ವಿವರಣೆ

ಪಾಕಿಸ್ತಾನ, ಪಿಒಕೆಯಲ್ಲಿ ಉಗ್ರರ 9 ನೆಲೆಗಳ ಮೇಲೆ ನಸುಕಿನ ಜಾವ 1:05 ರಿಂದ 1:30 ರವರೆಗೆ ಬಾಂಬ್ ದಾಳಿ: ಮಹಿಳಾ ಸೇನಾಧಿಕಾರಿಗಳಿಂದ ವಿವರಣೆ
ಒಂಬತ್ತು ಭಯೋತ್ಪಾದಕ ಶಿಬಿರಗಳನ್ನು ಗುರಿಯಾಗಿಸಿಕೊಂಡು ಅದನ್ನು ಯಶಸ್ವಿಯಾಗಿ ನಾಶಪಡಿಸಲಾಯಿತು. ನಾಗರಿಕ ಮೂಲಸೌಕರ್ಯಗಳಿಗೆ ಹಾನಿಯಾಗದಂತೆ ಮತ್ತು ಯಾವುದೇ ನಾಗರಿಕರ ಜೀವಹಾನಿಯಾಗದಂತೆ ಸ್ಥಳಗಳನ್ನು ಆಯ್ಕೆ ಮಾಡಲಾಯಿತು.

Operation Sindoor: ಜೈಷ್, ಎಲ್‌ಇಟಿ, ಹಿಜ್ಬುಲ್ ಮುಜಾಹಿದ್ದೀನ್ ಭಯೋತ್ಪಾದಕ ಸಂಘಟನೆಗಳ ಕೇಂದ್ರ ಕಚೇರಿಗಳ ಮೇಲೆ IAF ಟಾರ್ಗೆಟ್; Video
ಈ ಶಿಬಿರಗಳಲ್ಲಿ ಭಯೋತ್ಪಾದಕರಿಗೆ ತರಬೇತಿ ನೀಡಲು ಪಾಕಿಸ್ತಾನಿ ಸೇನೆ ಮತ್ತು ಐಎಸ್‌ಐ ವಿಶೇಷ ಸೇವಾ ಗುಂಪಿನ (ಎಸ್‌ಎಸ್‌ಜಿ) ಸೇವೆಗಳನ್ನು ಬಳಸಿಕೊಂಡಿವೆ.

LoCಯಲ್ಲಿ ಪಾಕ್ ಸೇನೆಯಿಂದ ದಾಳಿ: ಭಾರತ ಸೇನೆ ತಕ್ಕ ಪ್ರತ್ಯುತ್ತರ
ಪಾಕಿಸ್ತಾನ ಸೇನೆಯು ನಿಯಂತ್ರಣ ರೇಖೆಯ ಕೆಲವು ಸ್ಥಳಗಳಲ್ಲಿ ಸಣ್ಣ ಶಸ್ತ್ರಾಸ್ತ್ರಗಳಿಂದ ಗುಂಡು ಹಾರಿಸಿದೆ.

Indian Army: ಯುದ್ಧಭೂಮಿಗೆ ಹೊಸ ಕಣ್ಗಾವಲು ವ್ಯವಸ್ಥೆ 'ಸಂಜಯ್' ಅನಾವರಣ; ರಕ್ಷಣಾ ಸಚಿವರಿಂದ ಚಾಲನೆ
ಈ ವ್ಯವಸ್ಥೆಯನ್ನು ಮುಂದಿನ ಮಾರ್ಚ್ ಮತ್ತು ಅಕ್ಟೋಬರ್ ನಡುವೆ ಮೂರು ಹಂತಗಳಲ್ಲಿ ಸೇನೆಯ ಎಲ್ಲಾ ಕಾರ್ಯಾಚರಣಾ ಬ್ರಿಗೇಡ್‌ಗಳು, ವಿಭಾಗಗಳು ಮತ್ತು ಕಾರ್ಪ್ಸ್‌ಗಳಿಗೆ ಸೇರಿಸಲಾಗುವುದು.

ಸೇನಾ ಹಿಂತೆಗೆತದ ಬೆನ್ನಲ್ಲೇ ಲಡಾಖ್‌ನ ಡೆಮ್‌ಚೋಕ್‌ನಲ್ಲಿ ಭಾರತೀಯ ಸೇನೆ ಗಸ್ತು
ಡೆಪ್ಸಾಂಗ್‌ನಲ್ಲಿ ಗಸ್ತು ತಿರುಗುವಿಕೆ ಶೀಘ್ರದಲ್ಲೇ ಪುನರಾರಂಭಗೊಳ್ಳುವ ನಿರೀಕ್ಷೆಯಿದೆ ಎಂದು ಸೇನಾ ಅಧಿಕಾರಿಗಳು ಹೇಳಿದ್ದಾರೆ.

Baramulla: ಭಾರಿ ಪ್ರಮಾಣದ ಶಸ್ತ್ರಾಸ್ತ್ರ ಹೊಂದಿದ್ದ ಉಗ್ರನ ಹತ್ಯೆ; ಮದ್ದು, ಗುಂಡು ವಶ
ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯಲ್ಲಿ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಭಾರಿ ಶಸ್ತ್ರಸಜ್ಜಿತ ಭಯೋತ್ಪಾದಕನನ್ನು ಹೊಡೆದುರುಳಿಸಲಾಗಿದ್ದು, ಮದ್ದು–ಗುಂಡು ಸೇರಿದಂತೆ ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶಪಡಿಸಿಕೊಳ್ಳಲಾಗಿದೆ.

ದಾಖಲೆಗಳ ಕದಿಯುವಿಕೆ ಭೀತಿ: ಚೀನಾ ಉತ್ಪನ್ನಗಳಿಂದ ದೂರವಿರಲು ನೀತಿ ರೂಪಿಸಲು ಸೇನೆ ಮುಂದು
ಇತ್ತೀಚೆಗೆ ಭಾರತೀಯ ಸೇನೆಯು ಚೀನಾದ ಘಟಕಗಳನ್ನು ಬಳಸುವ ಡ್ರೋನ್ ಕಂಪನಿಯೊಂದಿಗೆ ಒಪ್ಪಂದವನ್ನು ತಡೆಹಿಡಿಯಿತು.

'ಅಗ್ನಿಪಥ್ ಯೋಜನೆ' ನಮ್ಮ ಸೇನೆಯ ಸುಧಾರಣೆಗೆ ಅಗತ್ಯವಾಗಿದೆ, ದುರದೃಷ್ಟವಶಾತ್ ಈ ಹಿಂದೆ ಅದಕ್ಕೆ ಪ್ರಾಮುಖ್ಯತೆ ನೀಡಿರಲಿಲ್ಲ: ಪ್ರಧಾನಿ ಮೋದಿ
ಮಿಲಿಟರಿ ಸುಧಾರಣೆಗಳ ಬಗ್ಗೆ ಪ್ರತಿಪಕ್ಷಗಳು ದೇಶದ ಜನರನ್ನು ಅದರಲ್ಲೂ ಯುವಕರನ್ನು ತಪ್ಪುದಾರಿಗೆಳೆಯುವ ಕೆಲಸ ಮಾಡುತ್ತಿವೆ ಎಂದು ಪ್ರಧಾನಿ ಮೋದಿ ಆರೋಪಿಸಿದರು.

